ನಮಸ್ಕಾರ ಸ್ನೇಹಿತರೆ ಪ್ರಸ್ತುತ ದಿನಮಾನದಲ್ಲಿ ಎಲ್ಲರೂ ತಮ್ಮ ಜೀವನದಲ್ಲಿ ಆರ್ಥಿಕ ಯಶಸ್ಸು ಮತ್ತು ಆರ್ಥಿಕ ಪದ್ಧತಿ ಕಡೆಗೆ ಪ್ರತಿಯೊಬ್ಬರು ಆ ಒಂದಲ್ಲ ಒಂದು ರೀತಿಯ ಪ್ರಯತ್ನವನ್ನು ಮಾಡಲು ಸಿಗುತ್ತಾರೆ. ಏಕೆಂದರೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲ ಹೊಂದಿರುತ್ತಾರೆ. ಹಾಗೆ ಈ ಆಸೆಯನ್ನು ಪೊಲೀಸರು ಹಲವಾರು ರೀತಿಯಾದಂತಹ ದಾರಿಗಳನ್ನು ಕೂಡ ಕಂಡುಕೊಳ್ಳುತ್ತಾರೆ.

ಆದರೆ ಕೆಲವೊಮ್ಮೆ ಅದೃಷ್ಟ ಎಂಬುದ ನಮ್ಮ ಜೊತೆಗೆ ಇದ್ದರೆ ಏನನ್ನಾದರೂ ನಾವು ಸಾಧಿಸಬಹುದು.ಆದರೆ ಅವರಿಗೆ ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಜೊತೆಗೆ ಅದೃಷ್ಟವೂ ಬೇಕಾಗುತ್ತದೆ ನಮಗೆ ಕೆಲವೊಮ್ಮೆ ಕೆಲವು ಅದೃಷ್ಟದ ಚಿಹ್ನೆಗಳು ನಮಗೂ ಮತ್ತು ನಿಮಗೂ ಅನಿರೀಕ್ಷಿತವಾಗಿ ಆರ್ಥಿಕ ಲಾಭಗಳನ್ನು ತಂದು ಕೊಡುವ ಸೂಚನೆಗಳು ನಮಗೆ ಸಿಗುತ್ತವೆ ನಮ್ಮ ಜ್ಯೋತಿಷ್ಯ ಮತ್ತು ಧರ್ಮ ಗ್ರಂಥಗಳ ಪ್ರಕಾರ ಅಂಗೈಯಲ್ಲಿ ತುರಿಕೆ ಕಂಡುಬಂದರೆ ನೀವು ಅನಿರೀಕ್ಷಿತವಾಗಿ ಹಣವನ್ನು ಪಡೆಯುತ್ತೀರಿ ಇಲ್ಲವೇ ನಷ್ಟವನ್ನು ಅನುಭವಿಸಬಹುದು ಎಂದು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.

ಈ ವಿಚಾರದಲ್ಲಿ ಪುರುಷ ಮತ್ತು ಮಹಿಳೆಯರ ವಿಭಿನ್ನವಾಗಿವೆ ಹಾಗಾದರೆ ಯಾವ ಅಂಗಡಿಯಲ್ಲಿ ತುರಿಕೆ ಕಂಡು ಬಂದರೆ ನಷ್ಟ ಲಾಭ ಎನ್ನುವುದನ್ನು ತಿಳಿಯೋಣ ನಮ್ಮ ಮಾಹಿತಿಯಲ್ಲಿ ಬರುವ ಪ್ರತಿಯೊಂದು ಮಾಹಿತಿಯನ್ನು ಮೊದಲು ನೋಡಬೇಕಾದಲ್ಲಿ ಈ ಮಾಹಿತಿಯನ್ನು ಎಲ್ಲರ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ ಜ್ಯೋತಿಷ್ಯದ ಪ್ರಕಾರ ಅಂಗೈಯಲ್ಲಿ ತುರಿಕೆ ಕಂಡು ಬಂದರೆ.

ನಿಮ್ಮ ಬಲಗೈ ಅಂಗೈಯಲ್ಲಿ ತುರಿದುಕೊಂಡು ಬಂದರೆ ನಮ್ಮ ವೈದಿಕ ಶಾಸ್ತ್ರದ ಪ್ರಕಾರ ಇದು ನಿಮಗೆ ಅದೃಷ್ಟ ಮತ್ತು ಸಮೃದ್ಧಿ ತರುವಂತಹ ಶಕುನ ವಾಗಿರುತ್ತದೆ ಎಂದು ಅರ್ಥ ನಿಮ್ಮ ಬಲಗೈ ಅಂಗೈಯಲ್ಲಿ ತುರಿದುಕೊಂಡು ಬಂದರೆ ನೀವು ಶೀಘ್ರದಲ್ಲಿ ಅನಿರೀಕ್ಷಿತ ಲಾಭವನ್ನು ಪಡೆಯುತ್ತಿರಿ ಎಂದು ಅರ್ಥ ನಿಮ್ಮ ಸ್ಯಾಲರಿ ಹೊಸ ಉದ್ಯೋಗಾವಕಾಶ ದಂತಹ ಆರ್ಥಿಕ ಉತ್ತೇಜನವನ್ನು ನೀವು ಪಡೆಯುತ್ತೀರಿ ಯಾರಾದರೂ ನಿಮಗೆ ಹಣ ಕೊಡುವವರು ಸತಾಯಿಸುತ್ತಿದ್ದರು ಸಹ ಅನಿರೀಕ್ಷಿತವಾಗಿ ನಿಮ್ಮ ಹಣವನ್ನು ನಿಮಗೆ ಹಿಂತಿರುಗಿಸಬಹುದು ಕೆಲವರು ಕೇಳಬಹುದು.

ನಿಮ್ಮ ಅಂಗೈ ತುರಿಕೆಗೆ ಅಂದರೆ ನಿಮ್ಮ ಜ್ಯೋತಿಷ್ಯವು ನಿಮ್ಮ ಅಂಗೈಯಲ್ಲಿ ತುರಿಕೆ ಕಂಡು ಬಂದರೆ ಅವರು ಹಲವಾರು ರೀತಿಯ ನಿರ್ಣಾಯಕ ಚಟುವಟಿಕೆಗಳನ್ನು ಪಡೆಯುವ ದಿನವಾಗಿರುತ್ತದೆ ಎಂದು ಹೇಳಲಾಗುತ್ತದೆ ಅದರಂತೆ ಪುರುಷರು ಹಾಗೂ ಮಹಿಳೆಯರ ಅಂಗೈ ತುರಿಕೆ ಕಂಡುಬಂದರೆ ಏನು ಅರ್ಥ ಅನ್ನುವುದನ್ನು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಪುರುಷರ ಬಲಗೈಯಲ್ಲಿ ತುರಿಕೆ ಕಂಡು ಬಂದರೆ ಪುರುಷರಿಗೆ ಅವರ ಬಲಗೈ ಅಂಗೈ ತುರಿಕೆಯಾದರೆ ಒಳ್ಳೆಯ ಸುದ್ದಿ ಇದೆ ಅಂತ ಅರ್ಥ ಬಲಾ ಅಂಗಡಿ ಎಲ್ಲಿ ತುರಿಕೆ ಕಂಡು ಬಂದರೆ.

ಅದು ನಿಮ್ಮ ಜೀವನದಲ್ಲಿ ತೃಪ್ತಿ ಮತ್ತು ಸಹ ವನ್ನು ಸೂಚಿಸುತ್ತದೆ ಇದು ನಿಮ್ಮ ಜೀವನದಲ್ಲಿ ಹಣದ ಆಗಮನವನ್ನು ಸೂಚಿಸುತ್ತದೆ ಇದಲ್ಲದೆ ವ್ಯಕ್ತಿಗೆ ಅನಿರೀಕ್ಷಿತ ಸಂಪತ್ತನ್ನು ತಂದು ಕೊಡುತ್ತದೆ ಅವರು ತಮ್ಮ ಕಪಾಟಿನಲ್ಲಿ ಇರುವಂತಹ ಹಣವನ್ನು ಮರೆತುಬಿಟ್ಟರೆ ಅದು ನಿರೀಕ್ಷಿತವಾಗಿ ಅವರ ಕಣ್ಣಿಗೆ ಬೀಳಬಹುದು ಅದರ ಲಾಭವನ್ನು ಸಹ ಪಡೆಯಬಹುದು.

Leave a Reply

Your email address will not be published. Required fields are marked *