ಸಾಮಾನ್ಯವಾಗಿ ಹೆಣ್ಣು ಮಕ್ಕಳು ಉತ್ತಮವಾದ ಕೇಶರಾಶಿ ಹೊಂದಿರಬೇಕು ಅಂತ ಆಸೆಪಡುತ್ತಾರೆ. ಆದರೆ ಇದ್ದಕ್ಕಿದ್ದಂತೆ ಕೂದಲು ಉದುರುವುದಕ್ಕೆ ಶುರುವಾಗಿಬಿಡುತ್ತದೆ ಇದರಿಂದ ಆರೋಗ್ಯದಲ್ಲಿ ಏನು ಸಮಸ್ಯೆ ಆಗಿರಬಹುದು. ಅಂತ ಅಂದುಕೊಳ್ಳುತ್ತಾರೆ ಆದರೆ ಆರೋಗ್ಯ ತೊಂದರೆ ಕೂಡ ಪ್ರಾಬ್ಲಮ್ ಗೆ ಕಾರಣವಾಗುತ್ತದೆ ಹಾಗಾದರೆ ಏನು ಸಂಬಂಧ ಯಾವ ಆಹಾರ ತಿಂದರೆ ಕೂದಲು ಉದುರುತ್ತದೆ ಯಾವುದನ್ನು ಸೇವಿಸದಿದ್ದರೆ ಕೂದಲು ಉದುರುವುದಿಲ್ಲ ಅನ್ನುವುದನ್ನು ನಾವು ಇವತ್ತು ಹೇಳುತ್ತಾ ಇದ್ದೇವೆ ಹಾಗೆ ಮಾಹಿತಿ ಸಂಪೂರ್ಣವಾಗಿ ಓದಿ.

ದೇಹದಲ್ಲಿ ಹಾರ್ಮೋನ್ ಗಳ ಕೂದಲು ಉದುರುತ್ತದೆ ನಿಜ ಅದಕ್ಕೆ ಒತ್ತಡ ಹೆಚ್ಚಿನ ಅಂಶಗಳ ಸೇವನೆ ಮತ್ತು ಆಹಾರದಿಂದ ಸಮತೋಲನದಿಂದಾಗಿ ಕೂದಲು ಬರುತ್ತದೆ ವೈದ್ಯರು ಹೇಳುವ ಪ್ರಕಾರ ನಾವು ತಿನ್ನುವಂತಹ ಆಹಾರಗಳು ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ ನೆತ್ತಿಯ ಬ್ಯಾಕ್ಟೀರಿಯ ಹೆಚ್ಚಿಸುವಲ್ಲಿ ಸಕ್ಕರೆ ಉತ್ತಮ ಕಾರ್ಯ ವಹಿಸುತ್ತದೆ ಸಕ್ಕರೆ ಇದು ಬಾಯಿಗೆ ಅಷ್ಟೇ ಸಿಹಿ ದೇಹಕ್ಕೆ ಸೇರಿದರೆ ಇದು ಮಾಡುವುದು ಪರಿಣಾಮಕಾರಿ.

ಈ ಸಕ್ಕರೆಯನ್ನು ಬೇಕಾದಂತೆ ಅದು ನೆತ್ತಿಯ ಸೋಂಕುಗಳಿಗೆ ಕಾರಣವಾಗುತ್ತದೆ ಜೊತೆಗೆ ಕೂದಲು ಮತ್ತು ಇತರ ಚರ್ಮದ ಸಮಸ್ಯೆ ಕೂದಲನ್ನು ದುರ್ಬಲಗೊಳಿಸಿ ಬೋಳು ತಲೆ ಮಾಡಿಬಿಡುತ್ತದೆ ನೀವು ಹೆಚ್ಚಾಗಿ ಸೇವಿಸುತ್ತಾ ಇರುತ್ತೀರಾ ಹಾಗಿದ್ದರೆ ಇವತ್ತೇ ಬಿಟ್ಟುಬಿಡಿ ಯಾಕೆಂದರೆ ಈ ಸಂಸ್ಕರಿಸಿದ ಆಹಾರವು ನಿಮ್ಮ ಕೂದಲು ಕೈಗೆ ಬಂದಂತೆ ಮಾಡುತ್ತದೆ ಈ ಆಹಾರಗಳಿಗೆ ಕೆಮಿಕಲ್ ಮತ್ತು ಸೇರಿಸಲಾಗುತ್ತದೆ ಅದು ಕೂದಲಿನ ದುರ್ಬಲಗೊಳಿಸುತ್ತದೆ ಅವು ಹೆಚ್ಚಿನ ಪ್ರಮಾಣದ ಕೊಬ್ಬನ್ನು ಹೊಂದಿರುತ್ತದೆ.

ಇವುಗಳನ್ನು ಅವಾಯ್ಡ್ ಮಾಡಿ ಸಾಧ್ಯವಾದಷ್ಟು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ ಇನ್ನು ಆಲ್ಕೋಹಾಲ್ ಸೇವನೆಯಿಂದ ಕೂಡ ಕೂದಲು ದುರ್ಬಲವಾಗುತ್ತದೆ ಕೂದಲು ಡ್ರೈಯಾಗಿ ಬೆಳೆಯಲು ಸ್ಟಾರ್ಟ್ ಆಗುತ್ತದೆ ಅಲ್ಲದೆ ಆಲ್ಕೋಹಾಲ್ ಸೇವನೆ ಮಾಡುತ್ತದೆ ಇದರ ಜೊತೆ ನಮ್ಮ ಕೂದಲು ರೇಷ್ಮೆಂತೆ ಹೊಳೆಯಬೇಕು ಸಮೃದ್ಧವಾಗಿರಬೇಕು ಅನ್ನುವವರಿಗೆ ಮತ್ತೊಂದು ಟಿಪ್ಸ್ ಏನೆಂದರೆ ಅಂತಹವರು ಕರೆದ ಆಹಾರಗಳಿಂದ ದೂರವಿರಬೇಕು ಯಾಕೆಂದರೆ ಇವುಗಳು ಹೊಂದಿರುತ್ತದೆ.

ಕೂದಲನ್ನು ತುಂಬಾ ಒರಟಾಗಿ ಮಾಡುವುದು ದುರ್ಬಲಗೊಳಿಸುತ್ತದೆ ಕೂದಲು ಉದುರುವಿಕೆ ಮತ್ತು ಕಾರಣ ಕೂಡ ಆಗುತ್ತದೆ ಇದರಿಂದ ಸಾಧ್ಯವಾದಷ್ಟು ಇವುಗಳನ್ನು ಅವಾಯ್ಡ್ ಮಾಡಿ ಹೆಚ್ಚಾಗಿ ತಿಂದರೆ ಮುಗಿತು ಯಾಕೆಂದರೆ ಹಾಲಿನಲ್ಲಿ ಕೇಸ್ ಇದೆ ಇದು ಒಂದು ರೀತಿಯ ಪ್ರೋಟೀನ್ ಆಗಿದೆ ಇದು ಕೂದಲನ್ನು ಒರಟಾಗಿ ಶುಷ್ಕವಾಗಿ ಮತ್ತು ಮೊಸರು ಮತ್ತು ಚೀಸ್ ಇದು ಅದೇ ಪ್ರೋಟಿನ್ ಗಳನ್ನು ಹೊಂದಿದೆ ಇದು ಕೂದಲು ಉದುರುವ ಸಮಸ್ಯೆ ಇದ್ದರೆ ಒಂದಷ್ಟು ದಿನಗಳ ಕಾಲ ಇವುಗಳಿಂದ ದೂರ ಇರುವುದು ಒಳ್ಳೆಯದು.

ಇವುಗಳನ್ನು ತಿನ್ನುವುದರಿಂದ ಕೂದಲು ಉದುರುವಿಕೆ ಸರಿ ಹಾಗಿದ್ದರೆ ಅಂದವಾದ ಕೂದಲನ್ನು ಕಾಪಾಡಿಕೊಳ್ಳುವುದಕ್ಕೆ ಏನೆಲ್ಲ ತಿನ್ನಬೇಕು ಅನ್ನುವುದನ್ನು ಹೇಳುತ್ತಾ ಇದ್ದೇನೆ. ಬೆರ್ನಿ ಹಣ್ಣು ಇದೆಯಲ್ಲ ಇದು ಕೂಡ ಕೂದಲು ಉದುರುವುದು ತಡೆಯುತ್ತದೆ ಈ ಹಣ್ಣಿನಲ್ಲಿ ವಿಟಮಿನ್ ಸಿ ಆಂಟಿಆಕ್ಸಿಡೆಂಟ್ ಸಾಕಷ್ಟು ಇದೆ ಕೂದಲು ಉದುರುವುದಂತೆ ಹಾಗೂ ಕೂದಲು ದುರ್ಬಲವಾದಂತೆ ತಪ್ಪಿಸುತ್ತದೆ ಮೀನುಗಳ ಸೇವನೆ ಮಾಡುವುದರಿಂದ ಕೂಡ ಕೂದಲು ಉದುರುವುದು ತಡೆಯಬಹುದು.

Leave a Reply

Your email address will not be published. Required fields are marked *