ಸ್ನೇಹಿತರೆ ಇವತ್ತಿನ ವಿಚಾರ ಅವಳಿ ಮಕ್ಕಳ ಜನನದ ಕುರಿತು ಮೆಡಿಕಲ್ ಲೆಕ್ಕಾಚಾರದ ಪ್ರಕಾರ ಒಂದು ವರ್ಷಕ್ಕೆ ಸುಮಾರು 16 ಲಕ್ಷಕ್ಕಿಂತ ಹೆಚ್ಚು ಪ್ರಪಂಚದ ಜನಿಸುತ್ತವೆ ಯಾಕೆ ಈ ಸಂದರ್ಭದಲ್ಲಿ ಅವಳಿ ಮಕ್ಕಳ ಕುರಿತು ಹೇಳುತ್ತಿದ್ದೇನೆ ಎಂದರೆ ಇದರ ಹಿಂದೆ ವಿಶೇಷ ಕಥೆ ಒಂದು ಅಡಗಿದೆ ನೀವು ಊಹಿಸಿದ ಸಂಖ್ಯೆ ಗಳಿಗಿಂತ ಹೆಚ್ಚು ಅವಳಿ ಮಕ್ಕಳ ಜನನ ಈಗ ಗ್ರಾಮದಲ್ಲಿ ಆಗಿದೆ ಈ ಗ್ರಾಮದಲ್ಲಿ ಸಾವಿರಕ್ಕಿಂತ ಹೆಚ್ಚು ಕುಟುಂಬಗಳಲ್ಲೂ ನೆಲೆಸುತ್ತವೆ.

ಸಮೀಕ್ಷೆ ಪ್ರಕಾರ ಈ ಪ್ರದೇಶದಲ್ಲಿ ಅಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಅವಳಿ ಮಕ್ಕಳ ಜನನಗಳು ಬಂದಾಗ ಈ ಗ್ರಾಮ ಅಂತರಾಷ್ಟ್ರೀಯ ಗಮನ ಸೆಳೆದಿದೆ ಸೈನ್ಸ್ ಮತ್ತು ರಿಸರ್ಚ್ ಪಡೆಯುವ ಯುನಿವರ್ಸಿಟಿಗೆ ಸವಾಲದ ಕಥೆ ಇದು. ಹೌದು ನಿಜ ಈ ಸ್ಟೋರಿ ಕೇಳಿದರೆ ನೀವು ಆಶ್ಚರ್ಯವಾಗುತ್ತೀರಾ ಇದು ಒಂದು ನೈಜ ಸ್ಟೋರಿ ಅವಳಿ ಮಕ್ಕಳು ಹೆಚ್ಚಿನ ಜನನದ ಕಾರಣವಾಗಿ ಆ ಗ್ರಾಮದ ಹೆಸರಿ ಬದಲಾಗಿದೆ. ಹೌದು ಈ ಗ್ರಾಮದ ಮೂಲ ಹೆಸರು ಕ್ರೋನಿಗ್ರಾಮ ಇದು ಕೇರಳದ ಮಣಿಪುರಂ ಜಿಲ್ಲೆಯಲ್ಲಿದೆ ಈ ಗ್ರಾಮ ಆವಳ್ಳಿ ಗ್ರಾಮ ಎಂದು ಕರೆಯಲ್ಪಡುತ್ತದೆ.

ಈ ಗ್ರಾಮದಲ್ಲಿ ಅವಳಿ ಮಕ್ಕಳು ಜನಿಸುತ್ತವೆ ಈ ಗ್ರಾಮದ ಹೆಸರು ಅವಳಿ ಗ್ರಾಮ ಅಂತ ಸುತ್ತಲಿನ ಜನ ಕರೆಯುತ್ತಾರೆ ಒಂದೇ ಮನೆಯಲ್ಲಿ ಎರಡು ಬಾರಿ ಹಾವಳಿ ಮಕ್ಕಳು ಜನಿಸಿದ ಉದಾಹರಣೆಯು ಈ ಗ್ರಾಮದಲ್ಲಿ ಇದೆ ಯಾಕೆ ಈ ಅವಳಿ ಮಕ್ಕಳ ಬಗ್ಗೆ ಹೇಳುತ್ತಿದ್ದೇನೆ ಎಂದರೆ ಒಂದು ಊರಿನಲ್ಲಿ ಅವಳಿ ಮಕ್ಕಳ ಜನನ ಒಬ್ಬರು ಅಥವಾ ಇನ್ನೊಬ್ಬರು ಇರಬಹುದು ಆದರೆ ಈ ಗ್ರಾಮ ಒಂದರಲ್ಲಿಯೇ ಪ್ರತಿಮಣಿಯಲ್ಲೂ ಸೈನ್ಸ್ ಗೆ ಸವಾಲಾಗುವಂತಹ ಸಂಗತಿ ಇದಾಗಿದೆ.

ಸುಮಾರು ರಿಸರ್ಚ್ ಗಳು ಈ ಗ್ರಾಮದಲ್ಲಿ ನಡೆದಿವೆ ಲಂಡನ್ ಯುನಿವರ್ಸಿಟಿ ಹೈದ್ರಾಬಾದ್ ಯೂನಿವರ್ಸಿಟಿ ಮತ್ತು ಕೇರಳ ಯೂನಿವರ್ಸಿಟಿ ಸುಮಾರು ಯೂನಿವರ್ಸಿಟಿಗಳು ಇಲ್ಲಿ ರಿಸರ್ಚ್ ಮಾಡಿದ್ದಾರೆ ಈ ಕೊಡೋನಿ ಗ್ರಾಮದಲ್ಲಿ ಸಾವಿರಕ್ಕಿಂತ ಹೆಚ್ಚು ಕುಟುಂಬ ಜನಿಸುತ್ತಾರೆ ಅವಳಿ ಮಕ್ಕಳು ಜನಿಸಿದ್ದಾರೆ ಅಂದರೆ 400 ಅವಳಿ ಮಕ್ಕಳ ಜನನ ಈ ಗ್ರಾಮದಲ್ಲಿ ಆಗಿದೆ ಕೆಲವೊಂದು ಮನೆಯಲ್ಲಿ ಎರಡು ಬಾರಿ ಅವಳಿ ಮಕ್ಕಳ ಜನನವಾಗಿದೆ ಒಬ್ಬ ಸಾಮಾನ್ಯ ಆಟೋ ಚಾಲಕ ಅಭಿಷೇಕ ಎಂಬ ಆತನ ಮಡದಿ ಎರಡು ಬಾರಿ ಅವಳಿ ಮಕ್ಕಳಿಗೆ ಜನಮ ನೀಡಿದ್ದಾಳೆ.

ಇನ್ನು ಎರಡು ಕುಟುಂಬ ಕಂತು ಮೂರು ಮಕ್ಕಳು ಜನಿಸಿರುವ ಉದಾಹರಣೆ ಇದೆ ಒಂದೇ ಊರಿನಲ್ಲಿ 400 ಕ್ಕಿಂತ ಹೆಚ್ಚು ಅವಳಿ ಮಕ್ಕಳ ಜನನ ಆಗಿರುವುದು ವಿಶ್ವವಿಖ್ಯಾತಯನ್ನು ಪಡೆದಿರುವ ಈ ಘಟನೆ ಗ್ರಾಮ ಹಾಗಾಗಿ ರಾಜ್ಯ ರಾಷ್ಟ್ರ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಊರು ಹೆಸರುವಾಸಿಯಾಗಿದೆ. ಮೆಡಿಕಲ್ ರಿಸರ್ಚ್ ಗಳ ಪ್ರಕಾರ ಇಷ್ಟೊಂದು ಅವಳಿ ಮಕ್ಕಳು ಜನಿಸಿರುವ ಕಾರಣ ಅಲ್ಲಿನ ನೀರು ಅಲ್ಲಿನ ನೀರಿನಿಂದ ಹೆಚ್ಚಿನ ಅವಳಿ ಮಕ್ಕಳು ಜನಿಸುತ್ತವೆ ಎಂದು ವರದಿಯನ್ನು ರಿಸರ್ಚ್ ಟೀಮ್ ಕೊಟ್ಟಿದೆ ಅಂತ ಹೇಳಬಹುದು ಈ ಊರು ಅಂತರಾಷ್ಟ್ರೀಯ ಹೆಸರುವಾಸಿಯಾಗಿರುವ ಕಾರಣ ಅಲ್ಲಿನ ಸ್ಥಳೀಯನೊಬ್ಬ ಆ ಕರ್ತನಿಗೆ ಒಂದು ಸೆಲ್ಯೂಟ್

Leave a Reply

Your email address will not be published. Required fields are marked *