ನಮ್ಮ ಕರ್ನಾಟಕ ಸರ್ಕಾರದಲ್ಲಿ ವಾಹನಗಳಿಗೆ ತಕ್ಕಂತೆ ಹಲವಾರು ರೀತಿಯಾದಂತಹ ನಿಯಮಗಳು ಹಾಗೂ ಕಾನೂನುಗಳು ಇದೀಗ ಇದೆ . ಯಮ ತಂದು ನಿಯಮ ಕರ್ನಾಟಕ ಸರ್ಕಾರ ಜಾರಿಗೆ ಹೊರಡಿಸಿದೆ ಅದೇನೆಂದರೆ ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲ ಸಾರಿಗೆ ವಾಹನರಿಗೆ ಹೊಸ ನಿಯಮ ಜಾರಿ ಮಾಡಿ ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಿದೆ ಸ್ವಂತ ವಾಹನ ಹೊಂದಿರುವ ಎಲ್ಲಾ ವಾಹನ ಸವಾರರು ಈ ನಿಯಮವನ್ನು ಪಾಲಿಸುವುದು ಕಡ್ಡಾಯ ಇಲ್ಲವಾದರೆ ದಂಡ ಹಾಗೂ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ.

ಹೊಸ ನಿಯಮ ಇದೆ ಮಾರ್ಚ್ ನಿಂದ ಜಾರಿಗೆ ತರಲಾಗಿದ್ದು ಸರ್ಕಾರದಿಂದ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ ಸ್ವಂತ ವಾಹನ ಹೊಂದಿರುವ ವಾಹನ ಸವಾರರು ಕಡ್ಡಾಯವಾಗಿ ನಿಯಮವನ್ನು ಪಾಲಿಸುವವರು ಅನ್ವಯವಾಗಿದೆ ಬನ್ನಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ ಏನು ಮಾಡಿರುವ ಹೊಸ ಆದೇಶ ಏನು ಎನ್ನುವ ಕಂಪ್ಲೀಟ್ ಮಾಹಿತಿಯೊಂದಿಗೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಹಾಗೂ ಸ್ವಂತ ವಾಹನ ಹೊಂದಿರುವ ನಿಮ್ಮ ಸ್ನೇಹಿತರಿಗೂ ಮತ್ತು ನಿಮ್ಮ ಸಂಬಂಧಿಕರಿಗೂ ಮಾಹಿತಿಯನ್ನು ಶೇರ್ ಮಾಡಿ.

ಈ ವಿಷಯವನ್ನು ತಿಳಿಸಿ ಕೇಂದ್ರ ಮೋಟಾರ್ ವಾಹನಗಳ ನಿಯಮದ ಅಡಿ ಕರ್ನಾಟಕ ರಾಜ್ಯ ಎಲ್ಲಾ ಸಾರಿಗೆ ವಾಹನಗಳೊಂದಿಗೆ ರೆಟ್ರೋ ರಿಫ್ಲೆಕ್ಟಿವ್ ಮಾರ್ಕಿಂಗ್ ಪ್ಲೇಟ್ ಕಡ್ಡಾಯ ಮಾಡಿ ಸರ್ಕಾರ ಆದರ್ಶವನ್ನು ಹೊರಡಿಸಿದೆ ಕೆಲವು ಮೋಟಾರ್ ವಾಹನ ನಿಯಮಗಳು ಸರ್ಕಾರ 29ರ ನಾಲ್ಕರ ಅಡಿ ರಾಜ್ಯದ ಎಲ್ಲಾ ವಿವಿಧ ಸಾರಿಗೆ ವರ್ಗದ ವಾಹನಗಳಿಗೆ ಅರ್ಹತಾ ಪತ್ರ ಮತ್ತು ನವೀಕರಣ ಅಂದರೆ ಪತ್ರ ನವೀಕರಣ ಸಂದರ್ಭದಲ್ಲಿ ಪಾಲಿಸಬೇಕು ಕಡ್ಡಾಯಗೊಳಿಸಿ ಸಂಬಂಧಿಸಿದ ಅಧಿಕಾರಿಗಳು ಸೂಚಿಸುವುದಾಗಿದೆ.

ಪತ್ರ ನವೀಕರಣ ಸಂದರ್ಭದಲ್ಲಿ ಸಾಫ್ಟ್ವೇರ್ ಮೂಲಕ ಪರಿಶೀಲಿಸಲು ಮತ್ತು ಹಿಂದಿನ ಆದೇಶದಲ್ಲಿನ ಮಾರಕ ಸೂಚಿಯನ್ನು ಪಾಲಿಸಬೇಕು ಈ ಬಗ್ಗೆ ಯಾವುದೇ ದೂರುಗಳು ಬಂದರೂ ಸಹ ಅವುಗಳಿಗೆ ಆಸ್ಪರ ಕೊಡದೆ ನಿಯಮ ಪಾಲಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ ಸರಕಾರವನ್ನು ಕೈಗೊಂಡಿರುವುದು ಏಕೆ ಅನ್ನುವುದನ್ನು ಇತ್ತೀಚಿನ ಮಾರುಕಟ್ಟೆಗಳಲ್ಲಿ ಮಾರಾಟಗಾರರು ನಿಗದಿತ ಪರಿಶಿಷ್ಟ ಸಂಸ್ಥೆಗಳಿಗೆ ತಪಾಸಣೆಗೆ ಒಳಪಡಿಸಿದೆ ರೆಟ್ರೋ ರಿಫ್ಲೆಕ್ಟಿವ್ ಮಾರ್ಕಿಂಗ್ ಪ್ಲೇಟ್ ಅಳವಡಿಸುತ್ತಿದ್ದಾರೆ.

ಇದು ಸರ್ಕಾರದ ಗಮನಕ್ಕೆ ಬಂದಿದೆ ಇದು ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಬಂದಿದೆ. ಶಿವರಕೊಡನು ವಾಹನಗಳಿಗೆ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ ಫೆಬ್ರವರಿ 27ರಿಂದಲೇ ಜಾರಿಗೆ ಬರುವಂತೆ ಸೂಚಿಸಿದೆ ಮುಖ್ಯವಾಗಿ ಅಳವಡಿಕೆಯನ್ನು ಖಚಿತಪಡಿಸಿಕೊಳ್ಳಲು ತಪಾಸಣೆ ನಡೆಸಿ ವಾಹನಗಳಿಗೆ ದೃಢೀಕರಣ ನೀಡುವುದು ಸರ್ಕಾರವು ಅಂದರೆ ಸಾರಿಗೆ ಮತ್ತು ಸುರಕ್ಷತೆ ನಮ್ಮೆಲ್ಲರ ಹೊಣೆ ಎಂದು ಇದೀಗ ಕರ್ನಾಟಕ ಸರಕಾರ ಈ ಎಲ್ಲಾ ಆದೇಶವನ್ನು ಹೊರಡಿಸಿದೆ.

ಹಾಗಾಗಿ ನೀವು ಆದಷ್ಟು ಬೇಗನೆ ನಿಮ್ಮ ಸ್ವಂತ ವಾಹನಗಳಿಗೆ ಈ ರಿಫ್ಲೆಕ್ಟಿವ್ ಪ್ಲೇಟನ್ನು ಅಳವಡಿಸುವುದು ನಿಮಗೆ ಒಳ್ಳೆಯದಾಗುತ್ತದೆ ಇಲ್ಲವಾದಲ್ಲಿ ಮತ್ತೆ ದಂಡವನ್ನು ಕಟ್ಟುವ ಪರಿಸ್ಥಿತಿ ನಿಮಗೆ ಎದುರಾಗುತ್ತದೆ ಹಾಗಾಗಿ ಆದಷ್ಟು ಬೇಗನೆ ಈ ನಿರ್ಧಾರವನ್ನು ತೆಗೆದುಕೊಳ್ಳಿ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಯಾರ್ಯಾರು ನಿಮ್ಮ ಸ್ನೇಹಿತರು ಸ್ವಂತ ವಾಹನವನ್ನು ಹೊಂದಿದ್ದರು ಅವರಿಗೆಲ್ಲರಿಗೂ ಕೂಡ ಈ ಮಾಹಿತಿಗಳನ್ನು ತಪ್ಪದೆ ಶೇರ್ ಮಾಡಿ

Leave a Reply

Your email address will not be published. Required fields are marked *