ಚಿನ್ನ ಎಂದರೆ ಬಂಗಾರ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಭಾರತದ ಪ್ರತಿಯೊಬ್ಬ ಮಹಿಳೆಯ ಕೂಡ ಇಷ್ಟಪಡುವ ಏಕೈಕ ಹಳದಿ ಲೋಹವೆಂದರೆ ಅದು ಬಂಗಾರ ಕೇಂದ್ರ ಸರ್ಕಾರವು ದೊಡ್ಡ ಬದಲಾವಣೆಯನ್ನು ಮಾಡಲಾಗಿದ್ದು ದೇಶದ ಎಲ್ಲಾ ಮಹಿಳೆಯರಿಗೆ ಶಾಕ್ ಅನ್ನು ನೀಡಿದೆ ಕೇಂದ್ರ ಸರ್ಕಾರವು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡು ಹೊಸ ಆದೇಶವನ್ನು ಹೊರಡಿಸಿದೆ ಇನ್ನು ಮುಂದೆ ಹಳೆ ಬಂಗಾರ ಚಿನ್ನ ಮಾರಾಟ ಮಾಡುವಂತಿಲ್ಲ ಒಂದು ವೇಳೆ ಮಾರಾಟ ಮಾಡಿದರು ಕೂಡ ಯಾರು ಕೂಡ ಖರೀದಿಸುವಂತಿಲ್ಲ.

ಈ ಬಗ್ಗೆ ಕೇಂದ್ರ ಸರ್ಕಾರ ಹೊಸ ಆದೇಶವನ್ನು ಹೊರಡಿಸಲಾಗಿದ್ದು ಬನ್ನಿ ಹಾಗಾದರೆ ಹಳೆ ಬಂಗಾರವನ್ನು ಏನು ಮಾಡಬೇಕು ಹಾಗೂ ಯಾಕೆ ಇನ್ನು ಮುಂದೆ ಮಾರುವಂತಿಲ್ಲ ಮತ್ತು ಖರೀದಿಸುವಂತಿಲ್ಲ ಎನ್ನುವ ಕಂಪ್ಲೀಟ್ ಮಾಹಿತಿನಲ್ಲಿ ತಿಳಿದುಕೊಳ್ಳೋಣ ಬನ್ನಿ ನೀವು ಕೂಡ ಚಿನ್ನ ಅಥವಾ ಬಂಗಾರ ಆಭರಣ ಪ್ರಿಯರಾಗಿದ್ದಾರೆ ತಪ್ಪದೆ ಈ ಮಾಹಿತಿ ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ ಏನು ಎನ್ನುವುದನ್ನು ತಿಳಿದುಕೊಳ್ಳೋಣ.

ಬನ್ನಿಕ ಹಾಲ್ಮಾರ್ಕ್ ರಹಿತ ಚಿನ್ನಾಭರಣಗಳ ಮಾರಾಟಕ್ಕೆ ಅನುಮತಿ ಇರುವುದಿಲ್ಲ ಅಂತ ಇಲಾಖೆ ಹೇಳಿದೆ ಹೀಗಾಗಿ ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಉಪಯುಕ್ತವಾದ ಅಂತಹ ಮಾಹಿತಿ ಹೇಗಿದೆ ಆರು ಅಂಕಿಗಳ ಹಾಲ್ ಮಾರ್ಕ್ ಹೆಚ್ ಯು ಐ ಡಿ ಹಿಂದಿ ನಾಲ್ಕು ಅಂಕಿಗಳ ಹೆಚ್ಚು ಐಡಿ ಬಳಸಲಾಗುತ್ತಿತ್ತು ನಾಲ್ಕು ಮತ್ತು ಆರು ಅಂಕಿಗಳನ್ನು ಬಳಸಲಾಗುತ್ತಿದೆ ಆದರೆ ಮಾರ್ಚ್ 31ರ ಬಳಿಕ ಆರು ಅಂಕಿಗಳ ಕೋಡ್ ಮಾತ್ರ ಬಳಕೆಯಾಗಲಿದೆ ಹಾಗಾದರೆ ಏನಿದು ಹಾಲುಮಾರ್ಕ್ ಚಿನ್ನದ ಒಡವೆಗಳಿಗೆ ಅಂದರೆ ಕೋರ್ಟ್ ಜಿಲ್ಲೆವೆರಿಗಳಿಗೆ ಯಾಕೆ ಇದು ಅಗತ್ಯ ಇದರ ಮಹತ್ವ ಏನು ಇದು ಗ್ರಾಹಕರ ಹಿತ ದೃಷ್ಟಿಯಿಂದ ಕೈಗೊಂಡಿರುವ ಕ್ರಮ ಅಂತ ಸರ್ಕಾರ ಯಾಕೆ ಹೇಳುತ್ತಿದೆ ನೋಡೋಣ.

ಏನಿದು ಹಾಲ್ಮಾರ್ಕ್ ಹೆಚ್ಚು ಮಾಡುವ ಸಂದರ್ಭ ಪ್ರತಿಯೊಂದು ಆಭರಣಕ್ಕೂ ನೀಡಲಾಗುತ್ತಿದೆ ಹಾಗೂ ಇದು ಪ್ರತಿಯೊಂದು ಆಭರಣಕ್ಕೂ ವಿಭಿನ್ನವಾಗಿರುತ್ತದೆ ಹಾಕಲಾಗಿದೆ ಇಲಾಖೆಯ ಪ್ರಕಾರ ಹಾಲುಮಾರ್ಕ್ ಗುರುತಿನಿಂದಾಗಿ ವೈಯಕ್ತಿಕ ಚಿನ್ನಾಭರಣಗಳು ಸುಲಭವಾಗಿ ಗುರುತಿಸಬಹುದು ಪರಿಶುದ್ಧತೆಯನ್ನು ಅಳೆಯಲು ಇದು ಮಾನದಂಡ ಗುಣಮಟ್ಟಕ್ಕೆ ಇದು ಕಾತರಿ ಬಿಡುತ್ತದೆ ಚಿನ್ನದ ಮಾರಾಟದಲ್ಲಿ ಗುಣಮಟ್ಟ ಮತ್ತು ಪಾರದರ್ಶಕತೆಯ ಇದರಿಂದ ನಿವಾರಿಸಬಹುದು.

ಇದು ಕಡಿಮೆ ಮತ್ತು ಗ್ರಾಹಕ ಸ್ನೇಹಿ ನಿರ್ಧಾರ ಅಂತ ಸರ್ಕಾರ ತಿಳಿಸಿದೆ ಸ್ಟ್ಯಾಂಡರ್ಡ್ ಮಾನ್ಯತೆ ಪಡೆದಿರುವಂತಹ ಸಂಸ್ಥೆ ಎಂಬ ಹಾಲ್ಮಾರ್ಕ್ ನೀಡುವುದರಿಂದ ಆಭರಣಗಳ ಗುಣಮಟ್ಟ ಪರಿಶುದ್ಧತೆ ಕಾಂತರಿಗೆ ಸಹಾಯಕ ಆಗುತ್ತದೆ ಎಂದು ಕೇಂದ್ರ ಸರಕಾರದ ಚಿಂತನೆಯಾಗಿದೆ. ಹೀಗಾಗಿ ಈ ಮೇಲ್ಕಂಡ ಬದಲಾವಣೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ನಮಗೆ ತಿಳಿಸಿ ಹಾಗೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ

Leave a Reply

Your email address will not be published. Required fields are marked *