2023ರ ಮೊದಲ ಸೂರ್ಯ ಗ್ರಹಣವು ಬರುತ್ತಿದೆ ಗ್ರಹಣಕಾಲದಲ್ಲಿ ಅನುಸರಿಸಬೇಕಾದ ಕೆಲವು ನಿಯಮಗಳು ಹಾಗೂ ಗ್ರಹಗಳ ನಡೆಯುವ ಸಮಯ ಹಾಗೂ ಸೂರ್ಯಗ್ರಹಣದಲ್ಲಿ ಉಂಟಾಗುವ ಮಹತ್ವದ ಪರಿಣಾಮಗಳು ಯಾವುದು ಅನ್ನುವುದರ ಬಗ್ಗೆ ಈ ಮಾಹಿತಿಯಲ್ಲಿ ಹೇಳಲಾಗಿದ್ದು ನಮ್ಮ ಕರ್ನಾಟಕದಲ್ಲಿ ಸೂರ್ಯಗ್ರಹಣದ ಕಾಲ ಯಾವುದು ಮತ್ತು ಎಷ್ಟು ಗಂಟೆಗೆ ಪ್ರಾರಂಭ ಮತ್ತು ಗ್ರಹಣದ ಸಂದರ್ಭದಲ್ಲಿ ಗರ್ಭಿಣಿಯ ಹಿಡಿಯುವ ಮಹಿಳೆಯರು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕ್ರಮ ಏನು ಎಂಬುವ ಕಂಪ್ಲೀಟ್ ಮಾಹಿತಿಯನ್ನು ಇವತ್ತಿನ ನಿಮಗೆ ತಿಳಿಸಲಾಗಿದ್ದು.

ಹಾಗೂ ಈ ವರ್ಷದ ಮೊದಲ ಸೂರ್ಯ ಗ್ರಹಣದ್ದು ನಡೆಯುತ್ತಿರುವ ಕೆಲವು ರಾಶಿಗಳಿಗೆ ಅದೃಷ್ಟವನ್ನು ತಂದರೆ ಇನ್ನು ಕೆಲವು ರಾಶಿಗಳಿಗೆ ಪರಿಣಾಮಕಾರಿ ಉಂಟು ಮಾಡಿ ಹೆಚ್ಚು ಪ್ರಭಾವವನ್ನು ಬೀರುತ್ತದೆ ಬನ್ನಿ ನೀವು ಕೂಡ ದೇವರು ಮತ್ತು ಗ್ರಹಣಗಳ ಮೇಲೆ ನಂಬಿಕೆ ಇದ್ದರೆ ತಪ್ಪದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ 23ರ ಮೊದಲ ಸೂರ್ಯ ಗ್ರಹಣವು ಏಪ್ರಿಲ್ ನಲ್ಲಿ ಸಂಭವಿಸಲಿದೆ.2023 ರ ಸೂರ್ಯಗ್ರಹಣವು ಏಪ್ರಿಲ್ ತಿಂಗಳಿನಲ್ಲಿ ಸಂಭವಿಸಿತು.

ಇದರ ಸಮಯವು 20 ಏಪ್ರಿಲ್ 2023 ರ ಗುರುವಾರದ ದಿನವಾಗಿದೆ. ಬಹುಶಃ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ ಆದರೆ ನೀವು ಅದನ್ನು ಇತರ ದೇಶಗಳಲ್ಲಿ ಪರಿಶೀಲಿಸಬಹುದು. ಇದು ಬೆಳಿಗ್ಗೆ 7:04 ರಿಂದ ಮಧ್ಯಾಹ್ನ 12:29 ರವರೆಗೆ ನಡೆಯುತ್ತಿದೆ.
ಆದರೆ ಭಾರತದಲ್ಲಿ ಸೂರ್ಯಗ್ರಹಣವು ನೇರವಾಗಿ ಚಲಿಸುವುದಿಲ್ಲ ಈ ವರ್ಷ ಅಕ್ಟೋಬರ್ 14ರಂದು ಕೇವಲ ಒಂದು ಸೂರ್ಯ ಗ್ರಹಣ ಮಾತ್ರ ಸಂಭವಿಸುತ್ತದೆ ಈ ಬಾರಿ ಸೂರ್ಯಗ್ರಹಣವು ಅಪರೂಪದ ಗ್ರಹಣವಾಗಿದ್ದು ಇದು ವಾರ್ಷಿಕ ಗ್ರಹಣ ಮತ್ತು ಸಂಪೂರ್ಣ ಸೂರ್ಯಗ್ರಹಣದ ಸಂಕೋಚನವಾಗಿದೆ.

ಈ ಗ್ರಹಣವನ್ನು ವೀಕ್ಷಿಸಲು ಸಾಧ್ಯ ವಾಗುವುದಿಲ್ಲ ಮತ್ತು ಸೂರ್ಯನು ಉಂಗುರದ ಆಕಾರವನ್ನು ರೂಪಿಸುವುದರಿಂದ ವೀಕ್ಷಿಸಲು ಸಾಧ್ಯವಿಲ್ಲ ಇನ್ನು ಬೆಂಕಿಯ ಉಂಗುರ ಅಂತ ಕರೆಯಲಾಗುತ್ತದೆ ಈ ರೀತಿಯ ಗ್ರಹಣ ಉಂಟಾಗುತ್ತದೆ ಅದು ಇನ್ನೊಂದಕ್ಕೆ ಪರಿವರ್ತನೆ ಆಗುತ್ತದೆ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ ಭೂಮಿಯ ಮೇಲ್ಪಟ್ಟಿ ನೆರಳು ಬೀಳುವಾಗ ಸೂರ್ಯಗ್ರಹಣ ಸಂಭವಿಸುತ್ತದೆ ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸುತ್ತದೆ ಮುಂದಿನ ಸೂರ್ಯ ಗ್ರಹಣ ಅಕ್ಟೋಬರ್ 14ರಂದು ಎರಡನೇ ವಾರ್ಷಿಕ ಸೂರ್ಯಗ್ರಹಣ ಸಂಭವಿಸುತ್ತದೆ.

ಭಾರತೀಯ ಪ್ರಕಾರ ಸೂರ್ಯಗ್ರಹಣವು ಏಪ್ರಿಲ್ 20ರಂದು ಬೆಳಗ್ಗೆ 7 4ಕ್ಕೆ ಪ್ರಾರಂಭವಾಗಿ 12 29ಕ್ಕೆ ಕೊನೆಗೊಳ್ಳುತ್ತದೆ ಆಸ್ಟ್ರೇಲಿಯಾ ಪೂರ್ವ ಮತ್ತು ದಕ್ಷಿಣ ಏಷ್ಯಾ ಮಹಾಸಾಗರ ಅಂಟಾರ್ಟಿಕಾ ಮತ್ತು ಹಿಂದು ಮಹಾಸಾಗರದಿಂದ ಅಪರೂಪದ ಸೂರ್ಯಗ್ರಹಣ ಗೋಚರಿಸುತ್ತದೆ ಈ ವರ್ಷದ ಮೊದಲ ಸೂರ್ಯ ಗ್ರಹಣ ಭಾರತದಲ್ಲಿ ಹಾಗಾದರೆ ಗೋಚರಿಸುತ್ತ ಅನ್ನುವುದಾದರೆ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುತ್ತಿಲ್ಲ ಆದರೆ ಆತ್ಮೀಯ ಮತ್ತು ಆಸ್ಟ್ರೇಲಿಯಾದ ಭಾಗಗಳಲ್ಲಿ ಮಾತ್ರ ಗೋಚರಿಸುತ್ತದೆ ಸೂರ್ಯಗ್ರಹಣದ ಸಮಯದಲ್ಲಿ ರಿಂಗ ಆಫ್ ಗ್ರಹಣವು ಭಾರತೀಯ ಮತ್ತು ಪೆಸಿಫಿಕ್ ಸಾಗರಗಳಲ್ಲಿ ಸುತ್ತುತ್ತಾ ಇರುತ್ತದೆ.

ಹಾಗಾಗಿ ಈ ಗ್ರಹಣ ಇರೋ ಸಂದರ್ಭದಲ್ಲಿ ಯಾವ ರಾಶಿಗಳಿಗೆ ಏನು ಲಾಭವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ ಈ ಗ್ರಹಣ ಇರುವುದರಿಂದ ನೇರವಾಗಿ ನಮ್ಮ ರಾಶಿಯ ಮೇಲೆ ಪ್ರಭಾವ ಬೀಳುತ್ತದೆ ಹಾಗಾಗಿ ಮೇಷ ರಾಶಿ ಮಕರ ರಾಶಿ ತುಲಾ ರಾಶಿ ಹಾಗೂ ಸಿಂಹ ರಾಶಿ ಈ ರಾಶಿಯಲ್ಲಿರುವ ಜನರು ಗ್ರಹಣದ ಸಮಯದಲ್ಲಿ ತುಂಬಾನೇ ಅದೃಷ್ಟವಂತರಾಗಿರುತ್ತಾರೆ ಎಂದು ಹೇಳಬಹುದು ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಹೇಳಬಹುದು ಹಾಗೆಯೇ ಗರ್ಭಿಣಿಯಾದ ಮಹಿಳೆಯರು ಸ್ವಲ್ಪ ಜಾಗೃತೆಯಿಂದ ಇರಬೇಕು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *