ಮೊದಲು ಹಳ್ಳಿಗಳಲ್ಲಿ ನಾವು ಹೆಚ್ಚಾಗಿ ಉಪಯೋಗಿಸುತ್ತಿದ್ದ ರಾಗಿ ಮುದ್ದೆ ರಾಗಿ ಅಂಬಲಿ ರಾಗಿ ಗಂಜಿ ಮುಂತಾದ ರಾಗಿಯಿಂದ ಮಾಡುವ ಪದಾರ್ಥಗಳು ಈಗ ನಗರ ಪ್ರದೇಶಗಳಲ್ಲಿ ಕೂಡ ತುಂಬಾ ಫೇಮಸ್ ಆಗುತ್ತಾ ಬರುತ್ತದೆ ಬೇಸಿಗೆಯಲ್ಲಿ ಕೂಲ್ ಆಗಿರೋಣ ಅಂತ ತಂಪು ಪಾನೀಯಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಮತ್ತಷ್ಟು ಹಾನಿಕರವಾಗುತ್ತದೆ ಹೀಗಾಗಿ ದೇಹಕ್ಕೆ ಅಂಬಲಿ ಬೇಸಿಗೆ ಹೇಳಿ ಮಾಡಿಸಿದ್ದು ಅದರಲ್ಲಿ ಬೇಸಿಗೆ ಪ್ರತಿನಿತ್ಯ ರಾಗಿ ಗಂಜಿ ಅಥವಾ ರಾಗಿ ಅಂಬಲಿ ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇವತ್ತಿನ ಮಾಹಿತಿಯಲ್ಲಿ ರಾಗಿ ಅಂಬಲಿಯನ್ನು ಕುಡಿಯುವುದರಿಂದ ಆಗುವ ಲಾಭಗಳನ್ನು ತಿಳಿಸಿಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ ಸ್ನೇಹಿತರೆ. ರಾಗಿ ಉದ್ದೆಹವನ್ನು ಬಲಪಡಿಸುವ ಆಹಾರ ವಿರುದ್ಧಮ್ಮ ದೇಹದ ಬೇಕಾದ ಶಕ್ತಿಯನ್ನು ನೀಡುವುದಲ್ಲದೆ ಕೊಬ್ಬು ಸಹ ಕರಗಿಸುತ್ತದೆ ಇದರಲ್ಲಿ ಇರುವ ಕ್ಯಾಲ್ಸಿಯಂ ಪ್ರೊಟೀನ್ ಹುಳುಗಳನ್ನು ಬಲಪಡಿಸುತ್ತದೆ ರಾಗಿ ಗಂಜಿಯನ್ನು ಕುಡಿಯುವುದರಿಂದ.

ವಯಸ್ಸದವರಿಗೆ ಮೂಳೆಗಳಿಗೆ ಬಲಪಡಿಸುತ್ತದೆ ಆದ್ದರಿಂದ ಅವರು ರಾಗಿ ಗಂಜಿ ತೆಗೆದುಕೊಳ್ಳುವುದರಿಂದ ಅದರಲ್ಲಿರುವ ಕ್ಯಾಲ್ಸಿಯಂ ಅವರ ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ ಸಕ್ಕರೆ ಕಾಯಿಲೆಯನ್ನು ಪ್ರಪಂಚದ ಅತ್ಯಂತ ಲಕ್ಷಾಂತರ ಜನರ ಮೇಲೆ ಪ್ರಮಾಣ ಬೀರುವ ರೋಗವಾಗಿದೆ ರಾಗಿಯಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ಅಂಶವು ದೇಹದಲ್ಲಿ ಇನ್ಸುಲಿನ್ ಮತ್ತು ಹಂತವನ್ನು ಹೆಚ್ಚಿಸುತ್ತದೆ ರಾಗಿಯನ್ನು ಹೆಚ್ಚಿಸುವ ಜನರಲ್ಲಿ ಮಧುಮೇಹ ಕಂಡುಬರುತ್ತದೆ ಎಂದು ಅಧ್ಯಯನವು ತಿಳಿಸಿದೆ.

ಮತ್ತು ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರದ ಕ್ರಮದಿಂದ ಮಕ್ಕಳಿಗೆ ಸದ್ಯದ ವಿಟಮಿನ್ ಪ್ರೋಟೀನ್ ಗಳು ಇರುವ ಆಹಾರ ಸಿಗುತ್ತಿಲ್ಲ ಅಂತಹ ಮಕ್ಕಳು ಜೀವ ಸತ್ವಗಳ ಕೊರತೆಯಿಂದ ನೋಡಬೇಕಾಗುತ್ತದೆ ಜೀವ ಸತ್ವದ ಕೊರತೆಯನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಹೌದು ಇದರಲ್ಲಿ ಇರುವ ಮ್ಯಾಗ್ನಿಷಿಯಂ ಅಂಶವು ಅಧಿಕಾರದ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ ಹೃದಯಘಾತದಿಂದ ಉಂಟಾಗುವ ಪಾಶ್ವ ವಾಯು ಅಪಾಯವನ್ನು ಕಡಿಮೆ ಮಾಡುತ್ತದೆ ವಿಷವನ್ನು ತೆಗೆದು ಹಾಕುತ್ತದೆ.

ಹೌದು ನಮ್ಮ ದೇಹದಲ್ಲಿ ಇರುವ ವಿಷ ಆಮ್ಲವನ್ನು ತೆಗೆದು ಹಾಕಲು ರಾಗಿ ಅತ್ಯುತ್ತಮ ಆಮ್ಲವಾಗಿದೆ ಇದರಲ್ಲಿ ಇರುವ ಅಂಶವು ವಿಷ ಆಮ್ಲ ಹೋರಾಡಿ ಅದು ನಮ್ಮ ದೇಹದಲ್ಲಿ ಉತ್ಪತ್ತಿ ಆಗದಂತೆ ತಡೆಯುತ್ತದೆ ಇದರಲ್ಲಿ ನಮ್ಮ ದೇಹವು ಆರೋಗ್ಯವಾಗಿ ಇರುವಂತೆ ಮಾಡುತ್ತದೆ ರಾಗಿ ಅಂಬಲಿಯನ್ನು ಸೇವನೆ ಮಾಡುವುದರಿಂದ ತಲೆ ಕೂದಲು ಚೆನ್ನಾಗಿರುತ್ತದೆ ಹಾಗೂ ಡಯಾಬಿಟಿಸ್ ಸಮಸ್ಯೆ ನಿವಾರಣೆಯಾಗುತ್ತದೆ ಅಷ್ಟೇ ಅಲ್ಲದೆ ರಾತ್ರಿ ವೇಳೆ ಊಟ ಮಾಡುವುದರಿಂದ ಸುಖವಾದ ನಿದ್ದೆ ಮಾಡಬಹುದು.

ನೀವು ತಿಂಡಿ ತಿನ್ನುವುದಕ್ಕಿಂತ ಮುಂಚೆ ಈ ರಾಗಿ ಅಂಬಲಿಯನ್ನು ಕುಡಿಯುವುದರಿಂದ ನಿಮ್ಮಲ್ಲಿರುವಂತಹ ಶಕ್ತಿ ಇನ್ನೂ ಹೆಚ್ಚಿಗೆ ಆಗುತ್ತದೆ, ನೀವು ಮಾಡುತ್ತಿರುವಂತಹ ಕೆಲಸ ಯಾವುದೇ ರೀತಿಯಾದಂತಹ ಕಷ್ಟವಿಲ್ಲದೆ ಪೂರ್ತಿ ದಿನ ಕೆಲಸ ಮಾಡಬಹುದುಹಾಗೆ ಇದು ನಮಗೆ ತುಂಬಾನೇ ಆರೋಗ್ಯ ದೃಷ್ಟಿಯಿಂದಲೂ ಹಲವಾರು ರೀತಿಯಾಗಿ ಸಮಸ್ಯೆ ಬಗೆಹರಿಸುತ್ತದೆ. ಹಿರಿಯರು ಹೇಳುವಾಗ ರಾಗಿಮುದ್ದೆ ತಿಂದರೆ ಮನುಷ್ಯ ಬಹಳ ಗಟ್ಟಿಯಾಗುತ್ತಾನೆ ಎಂದು ನಮಗೆ ಗೊತ್ತೇ ಇದೆ ನೀವು ಬೆಳಗ್ಗೆ ಹೋಗುವಾಗ ಆದಷ್ಟು ತಿಂಡಿಯ ಬದಲು ರಾಗಿ ಅಂಬಲಿಯನ್ನು ಕುಡಿದರೆ ನಿಮಗೆ ಹೆಚ್ಚಿನ ಆರೋಗ್ಯ ದೃಷ್ಟಿ ಹಾಗೂ ಶಕ್ತಿ ಕೂಡ ದೊರೆಯುತ್ತದೆ ಎಂದು ಹೇಳಬಹುದು

Leave a Reply

Your email address will not be published. Required fields are marked *