Breaking News
Home / Tag Archives: ಜ್ಯೋತಿಷ್ಯ (page 4)

Tag Archives: ಜ್ಯೋತಿಷ್ಯ

ಕೇತುಗ್ರಹ ದೋಷದ ಪರಿಹಾರಗಳು ಇಲ್ಲಿವೆ..!

ಶನಿಯಂತೆ ರಾಹು ಫಲ ಕೊಟ್ಟರೆ, ಕುಜನಂತೆ ಕೇತು ಫಲ ನೀಡುತ್ತಾನೆ. ಕೇತು ವೇದಾಂತ ಜ್ಞಾನ ಆಧ್ಯಾತ್ಮಿಕ, ಸನ್ಯಾಸ ಯೋಗ ವೈದ್ಯಕೀಯ ಶಿಕ್ಷಣ ಪಿತಾಮಹರ ವಿದ್ಯೆಯನ್ನು ನೀಡುತ್ತಾನೆ. ಜಾತಕದಲ್ಲಿ ಕೇತು ಗ್ರಹದಿಂದ ಕೆಟ್ಟ ಫಲವನ್ನು ಅನುಭವಿಸುತಿದ್ದರೆ ಈ ಕೆಳಗೆ ಕೆಲವು ಸರಳ ಪರಿಹಾರಗಳನ್ನು ನೀಡಲಾಗಿದೆ ಅದನ್ನು ಅನುಸರಿಸಿದರೆ ಕೇತುಗ್ರಹದ ದೋಷಗಳು ನಿವಾರಣೆಯಾಗುವುದು. ಪ್ರತೀ ಮಂಗಳವಾರ ಶ್ರೀ ಗಣೇಶನಿಗೆ ನೀರು ಮತ್ತು ಹಾಲಿನಿಂದ ಅಭಿಷೇಕ ಮಾಡಿ ಗಂಧ ಪುಷ್ಪವಿಟ್ಟು ಪೂಜಿಸಿ. ಪ್ರತೀ ದಿನ …

Read More »

ಗಣೇಶನ ಹಿಂಭಾಗವನ್ನು ನೋಡಬಾರದು ಅಂತ ಹೇಳೋದು ಯಾಕೆ ಗೊತ್ತಾ..?

ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಹಾಗೆ ಪೂಜೆ ಮಾಡುವಾಗ ಮತ್ತು ದೇವಸ್ಥಾನದಲ್ಲಿ ಗಣೇಶನ ಹಿಂಬದಿಯನ್ನು ಮಾತ್ರ ನೋಡಬಾರದು ಕಾರಣ ಶಾಸ್ತ್ರಗಳಲ್ಲಿ ಗಣೇಶನ ಹಿಂಭಾಗ ನೋಡುವುದನ್ನು ನಿಷೇಧಿಸಲಾಗಿದೆ ಅಂದರೆ ಗಣೇಶನನ್ನು ಹಿಂಭಾಗದಿಂದ ದರ್ಶನ ಮಾಡಬಾರುದು ಎಂದರ್ಥ. ಗಣೇಶನ ಶರೀರದ ಪ್ರತಿಯೊಂದು ಅಂಗಾಂಗವೂ ತನ್ನದೇ ಆದ ಮೌಲ್ಯ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಆನೆ ತಲೆಯಲ್ಲಿ ನಂಬಿಕೆ, ಬುದ್ಧಿವಂತಿಕೆ ಮತ್ತು …

Read More »

ನಿಮ್ಮ ಮನೆಯ ಮುಂದೆ ಕುದರೆ ಲಾಳ ನೇತು ಹಾಕಿದ್ರೆ ಇಷ್ಟೊಂದು ಲಾಭನ ವಾವ್..!

ಹೌದು ಕೆಲವೊಂದು ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಅದೃಷ್ಟ ಅಂತ ಹೇಳುತ್ತಾರೆ ಇನ್ನು ಕೆಲ ವಸ್ತುಗಳು ಮನೆಯ ಮನೆಯ ಮುಂದೆ ಇದ್ರೆ ಇನ್ನು ಒಳಿತು ಅಂತ ಹೇಳಲಾಗುತ್ತದೆ ಅಂತಹ ವಸ್ತುಗಳಲ್ಲಿ ಈ ಕುದರೆ ಲಾಳ ಸಹ ಒಂದಾಗಿದೆ. ಈ ಕುದರೆ ಲಾಳ ಮನೆಯ ಮುಂದೆ ಇದ್ರೆ ಏನು ಲಾಭ ಅನ್ನೋದು ಇಲ್ಲಿದೆ ನೋಡಿ: ಭಾಗ್ಯ: ಈ ಕುದರೆ ಲಾಳ ಮನೆಯ ಮುಂದೆ ಇದ್ರೆ ಮನೆಯಲ್ಲಿ ಇರುವವವರಿಗೆ ಎಲ್ಲ ರೀತಿಯ ಒಳ್ಳೆಯ ಭಾಗ್ಯ …

Read More »

ಕನಸಿನಲ್ಲಿ ಮಹಿಳೆ ಕಾಣಿಸಿಕೊಂಡರೆ ಏನರ್ಥ ಗೊತ್ತಾ…!? ತಿಳಿದ್ರೆ ಶಾಕ್ ಆಗ್ತೀರಾ…?

ನಿದ್ದೆಯಲ್ಲಿ ಕನಸು ಬೀಳುವುದು ಎಲ್ಲರಿಗೂ ಸರ್ವೇ ಸಾಮಾನ್ಯ. ಅದು ಕೆಲವರಿಗೆ ನೆನಪಿನ್ನಲ್ಲಿ ಉಳಿಯುತ್ತದೆ. ಇನ್ನು ಕೆಲವರಿಗೆ ಬೆಳಿಗ್ಗೆ ಏಳುವುದರೋಳಗೆ ಮರೆತು ಹೋಗಿರುತ್ತದೆ. ನಮ್ಮ ಹಿಂದಿನ ಪೂರ್ವಜರು ಹೇಳುವ ಪ್ರಕಾರ ಕನಸು ಬೀಳುವುದು ನಮ್ಮ ಜೀವನದ ಭವಿಷ್ಯದಲ್ಲಾಗುವ ಶುಭ ಮತ್ತು ಅಶುಭ ಸೂಚನೆಯನ್ನು ನೀಡುತ್ತದೆ. ಇದು ಸತ್ಯವೆಂದು ಕೆಲವರು ವಾದಿಸಿದ್ರೆ, ಇನ್ನು ಕೆಲವರು ಇದನ್ನು ಒಪ್ಪುವುದಿಲ್ಲ. ಕನಸಿನಲ್ಲಿ ಬರುವ ವಸ್ತಗಳು ಕೂಡಾ ಸೂಚನೆ ನೀಡುತ್ತದೆ. ಆದರೆ ಮುಖ್ಯವಾಗಿ ಪುರುಷರ ಕನಸಿನಲ್ಲಿ ಮಹಿಳೆಯರು …

Read More »

ತುಲಾ ವೃಶ್ಚಿಕ ಧನಸ್ಸು ಮಕರ ಕುಂಭ ಮೀನ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ತುಲಾ ರಾಶಿಯ ವರ್ಷ ಭವಿಷ್ಯ ಚಿತ್ತಾ3,4 ಸ್ವಾತಿ, ವಿಶಾಖ1,2,3 [ರ,ರಿ,ರು,ರೆ,ರೊ,ತ,ತಿ,ತು,ತೆ] ತುಲಾ ರಾಶಿಯವರಿಗೆ ಗುರುಗ್ರಹವು 12.10.2018ವರೆಗೆ ನಿಮ್ಮರಾಶಿಯಲ್ಲೇ ಇರುವುದರಿಂದ ಯಶಸ್ಸು ಹಾನಿಯು ಬಂಧುಮಿತ್ರರೊಡನೆ ವಿರೋಧವು ಚಿತ್ತ ಚಂಚಲವು ಚೈತನ್ಯ ಕುಂದಿದಂತೆ ಭಾಸವಾಗುತ್ತದೆ ಭಾಗ್ಯ ಹಾನಿಯು ಭಯವು ಉಂಟಾಗುತ್ತದೆ ಮುಖದಲ್ಲಿ ತೇಜಸ್ಸು ಕಡಿಮೆಯಾಗುವುದು ಸ್ವ ಉದ್ಯೋಗಿಗಳಿಗೆ ಮಂದಗತಿಯಲ್ಲಿ ಪ್ರಗತಿ ಕಾಣುತ್ತದೆ ಮಧುಮೇಹ ರೋಗದ ತೊಂದರೆಯಿಂದ ಬಳಲುತ್ತೀರಿ ಧರ್ಮಗುರಗಳ ಕೋಪಕ್ಕೆ ತುತ್ತಾಗುವಿರಿ ಮಕ್ಕಳಲ್ಲಿ ಆರೋಗ್ಯ ತೊಂದರೆಗಳು ಕಾಣುತ್ತದೆ. 12.10.2018ರ ನಂತರ ವೃಶ್ಚಿಕಕ್ಕೆ ಗುರು ಪ್ರವೇಶವಾದನಂತರ …

Read More »

ಕನ್ಯಾ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ಉತ್ತರ2,3,4 ಹಸ್ತ, ಚಿತ್ತ1,2 [ಟೊ,ಪ,ಪಿ,ಪು,ಷ,ಣ,ಠ,ಪೆ,ಪೂ] ಕನ್ಯಾರಾಶಿಯವರಿಗೆ ಗುರುಗ್ರಹವು 12.10.2018ವರೆಗೆ ತುಲಾರಾಶಿಯಲ್ಲಿ 2ನೇ ಮನೆಯ ಫಲವನ್ನು ಕೊಡುತ್ತದೆ ಮನಸ್ಸಿಗೆ ಸೌಖ್ಯವು ಯಶಸ್ಸು ಸ್ಥಿರ ಹಾಗೂ ಚರ ಆಸ್ತಿಯ ಸಮಸ್ಸೆಗಳು ಬಗೆ ಹರಿಯುತ್ತದೆ ವೃದ್ಧಿಯು ಸೌಭಾಗ್ಯವು ಧನ ಲಾಭವು ರತ್ನಾಭರಣಗಳನ್ನು ಖರೀದಿಸುವಿರಿ ಕೀರ್ತಿಯು, ಧರ್ಮಕಾರ್ಯಗಳಲ್ಲಿ ಆಸಕ್ತಿಯು ಉಂಟಾಗುತ್ತದೆ ವಿವಾಹಾದಿ ಶುಭಕಾರ್ಯಗಳು ನೆರವೇರುತ್ತದೆ ಒಳ್ಳೆಯ ಮಾತುಗಾರಿಕೆ ವಿಶೇಷವಾಗಿ ಭಾಷಣಕಾರರಿಗೆ ಧಾರ್ಮಿಕ ಮುಖಂಡರಿಗೆ ವಿಶೇಷ ಪ್ರೋತ್ಸಾಹ ಸಿಗುತ್ತದೆ ನೇತ್ರ ದೋಷಗಳು ಪರಿಹಾರವಾಗುತ್ತದೆ ನೆನಪಿನ ಶಕ್ತಿಯು ವೃದ್ಧಿಯಾಗುತ್ತದೆ. …

Read More »

ಸಿಂಹ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..?

ಮಖ, ಪುಬ್ಬ, ಉತ್ತರ1 [ಮ,ಮಿ,ಮು,ಮೊ,ಮೆ,ಟ,ಟಿ,ಟು,ಟೆ] ಸಿಂಹ ರಾಶಿಯವರಿಗೆ ಗುರು ಗ್ರಹವು 12.10.2018ರ ವರೆಗೆ ತುಲಾರಾಶಿ 3ನೇ ಮನೆಯಲ್ಲಿ ಫಲವನ್ನು ಕೊಡುತ್ತದೆ ಸಹೋದರ ಸಹೋದರಿಯರ ಪ್ರೀತಿಗೆ ಪಾತ್ರರಾಗುವಿರಿ ಜನ ಸಂಪರ್ಕವನ್ನು ಬೆಳೆಸುವಿರಿ ಅಧಿಕ ದುಃಖವು ಬಂಧುಗಳಿಗೆ ಅರಿಷ್ಟವು ದಾರಿದ್ರ್ಯವು ದೇಹ ಪೀಡೆಯು ಮಾನ ಹಾನಿಯು ಅಧಿಕ ತಿರುಗಾಟವು ಉಂಟಾಗುತ್ತದೆ ಆಸ್ತಿ ಹಂಚಿಕೆ ವಿಚಾರದಲ್ಲಿ ಕಲಹಗಳು ಉಂಟಾಗಿ ಅದು ಕೋರ್ಟ್ ಹಂತಕ್ಕೆ ಹೋಗುತ್ತದೆ ನಿಮ್ಮ ಸುತ್ತಮುತ್ತ ಇರುವವರೇ ನಿಮಗೆ ತಿರುಗಿ ಬೀಳುತ್ತಾರೆ ನಿಮ್ಮ …

Read More »

ಕಟಕ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ಪುನರ್ವಸು4, ಪುಷ್ಯ, ಆಶ್ಲೇಷ [ಹಿ,ಹು,ಹೆ,ಹೊ,ಹ,ಡಿ,ಡು,ಡೆ,ಡೊ] ಕಟಕರಾಶಿಯವರಿಗೆ ಗುರುಗ್ರಹವು 4ನೇ ಮನೆಯಲ್ಲಿ 12.10.2018ರವರೆಗೆ ಇರುವುದರಿಂದ ಚಿಂತೆಯು ಬುದ್ದಿ ಚಂಚಲತೆಯು ತೇಜೋಹಾನಿಯೂ ಸೌಖ್ಯ ಹಾನಿಯು ಗೌಪ್ಯ ವ್ಯವಹಾರಗಳು ಬಹಿರಂಗವಾಗಬಹುದು ದೇಶ ಬಿಟ್ಟು ಹೋಗುವಿಕೆಯು ಕಲಹವು ಉಂಟಾಗುತ್ತದೆ ಮನೆಯ ಪರಿಸರವು ತೃಪ್ತಿಕರವಾಗಿರುವುದಿಲ್ಲ ಕೃಷಿಕರಿಗೆ ಆರ್ಥಿಕ ತೊಂದರೆಗಳು ಕಾಣಬಹುದು ನೈಸರ್ಗಿಕ ಕಾರಣದಿಂದ ಬೆಳೆ ನಷ್ಟ ಉಂಟಾಗುತ್ತದೆ ಅಧ್ಯಯನ ಮಾಡುವ ಮಕ್ಕಳು ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಚಿನ್ನರತ್ನಗಳಿಂದ ನಷ್ಟವಾಗುತ್ತದೆ. 12.10.2018ರ ನಂತರ ನಿಮ್ಮ ರಾಶಿಗೆ ಗುರು ಬಲ ಬರುವ …

Read More »

ಮಿಥುನ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ಮೃಗಶಿರ3,4, ಆರಿದ್ರ, ಪುನರ್ವಸು1,2,3 [ಕ,ಕಿ,ಕು,ಘ,ಙ,ಚ,ಕೆ,ಕೊ,ಹ ] ಮಿಥುನ ರಾಶಿಯವರಿಗೆ ಗುರು ಗ್ರಹವು 12.10.2018ರವರೆಗೆ ತುಲಾರಾಶಿ 5ನೇ ಮನೆಯ ಫಲವನ್ನು ಕೊಡುತ್ತಾದೆ. ಗುರುಬಲ ಇರುವ ಕಾರಣ ನಿಮ್ಮ ಆಕಾಂಕ್ಷೆಗಳು ಪೂರ್ಣವಾಗುವುದು ಶುಭಕಾರ್ಯಗಳು ನೆರವೇರುವುದು ಸಂತಾನ ಅಪೇಕ್ಷಿತರಿಗೆ ಸಂತಾನವಾಗುವುದು ದೇವತಾ ಆರಾಧನೆಯಿಂದ ಇಷ್ಟಾರ್ಥಸಿದ್ಧಿ ವಿದ್ಯೆಯಲ್ಲಿ ಪ್ರಗತಿ ಕಾಣುವಿರಿ ಮನಸ್ಸು ಉಲ್ಲಾಸದಿಂದಿರುತ್ತದೆ. ವ್ಯವಹಾರದಲ್ಲಿ ಪ್ರಗತಿಕಾಣುವಿರಿ ಆರ್ಥಿಕವಾಗಿ ಸುಧಾರಣೆಯಾಗುತ್ತದೆ ನಿಮ್ಮ ಚಿಂತನೆ ನಿಮ್ಮ ಯೋಚನಾ ಶೈಲಿಯು ಬದಲಾಗುವುದು. ಗುರುಗ್ರಹ 11.10.2018 ರ ನಂತರ ವೃಶ್ಚಿಕದಲ್ಲಿ ಸಂಚರಿಸುವಾದಾಗ …

Read More »

ವೃಷಭ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ಕೃತ್ತಿಕ2,3,4, ರೋಹಿಣಿ, ಮೃಗಶಿರ1,2 [ಇ,ಉ,ಎ,ಒ,ವ,ವಿ,ವು,ವೆ,ವೊ] ವೃಷಭ ರಾಶಿಯವರಿಗೆ ಗುರು ಗ್ರಹವು 12.09.2017 ರಿಂದ 12.10.2018 ರವರೆಗೆ ತುಲಾರಾಶಿಯಲ್ಲಿ ಇದ್ದು 6ನೇ ಮನೆಯ ಫಲವನ್ನು ಕೊಡುತ್ತದೆ ವ್ಯಾಪಾರ ವ್ಯವಹಾರಗಳು ಉತ್ತಮವಾಗಿರುತ್ತದೆ ದೇವತಾಕಾರ್ಯಗಳಿಂದ ಮಾನಸಿಕನೆಮ್ಮದಿ ಕಾಣುವಿರಿ ಹೆಂಡತಿ ಮಕ್ಕಳೊಡನೆ ವಿರೋಧ ಬಂಧು ಮಿತ್ರರೊಡನೆ ಕಲಹವು ಹಿತಶತ್ರುಗಳು ವಿಜೃಂಬಿಸಬಹುದು ದೇಹದಲ್ಲಿ ವೃಣ ಹುರುಕು, ಖಜ್ಜಿ, ಹುಣ್ಣು ಬಾಧೆಯು ಚೋರ ಭಯವು ಅಗ್ನಿಯ ಭಯವು ಉಂಟಾಗುತ್ತದೆ ಲೇವಾದೇವಿ ವ್ಯವಹಾರಗಳಲ್ಲಿ ಮಧ್ಯಸ್ಥಿಕೆಯನ್ನು ವಹಿಸಬೇಡಿ ಮಾನಸಿಕವಾಗಿ ಜರ್ಜರಿತರಾಗುವ ಸಂಭವವಿರುತ್ತದೆ. …

Read More »