ಸ್ನೇಹಿತರೇ ಇವರು ಯಾರು ಗೊತ್ತಾಯ್ತಾ? ನೀವೇನಾದರೂ 2000 ಹಿಂದೆ ಜನಿಸಿದರೆ ಖಂಡಿತವಾಗಿಯೂ ನಿಮಗೆ ಇವರ ಬಗ್ಗೆ ಗೊತ್ತಿರುತ್ತೆ. ಯಾಕಪ್ಪಾ ಅಂದರೆ ಆ ಸಮಯದಲ್ಲಿ ಪಾಠ ಪುಸ್ತಕಗಳಲ್ಲೂ ಕೂಡ ಇವರ ಬಗ್ಗೆ ಉಲ್ಲೇಖವಾಗಿತ್ತು. ಇವರ ಹೆಸರು ದೇವರ ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ದೇಶದಲ್ಲಿ ಅತಿ ಹೆಚ್ಚು ಮಾತನಾಡಿ ಕೊಂಡಿರುವ ವ್ಯಕ್ತಿ. ಈಗ ಸಾಯಿಬಾಬಾ ರಾಘವೇಂದ್ರ ಸ್ವಾಮಿಗಳು ಶ್ರೀ ದರ್ ಸ್ವಾಮಿ ಗಳು ಇವರನ್ನು ಹೇಗೆ ಭೂಮಿ ಮೇಲೆ ನಡೆದಾಡುವ ದೇವರು ಎಂದು ಪೂಜೆ ಮಾಡುತ್ತೇವೆ. ಅದೇ ರೀತಿಯಲ್ಲಿ ಇವರನ್ನು ಕೂಡ ಪೂಜೆ ಮಾಡುತ್ತಾರೆ. ಇವರ ಹೆಸರು ದೇವರಹ ಬಾಬಾ ಇವರು ಇಂದಿಗೂ ಜೀವಂತವಾಗಿ ಬದುಕಿದ್ದಾರೆ. 1982ರಲ್ಲಿ ಈವರೆಗೆ ವಯಸ್ಸೇ ಆಗದೆ ಇರುವ ಯೋಗಿ ಎಂಬ ಬಿರುದು ಸಿಕ್ಕಿತು 19 ಜೂನ್ 1999 ತನಕ ಇವರ ವಯಸ್ಸನ್ನು ಲೆಕ್ಕ ಹಾಕಲಾಗಿದೆ. 1999 ಇವರ ವಯಸ್ಸು ಸರಿಯಾಗಿ 250 ವರ್ಷ ಎಂದು ಘೋಷಣೆ ಮಾಡಲಾಗಿದೆ.

ದೇವರಹ ಬಾಬಾ ಹುಟ್ಟಿ ದ್ದು ಜುಲೈ 17, 1740 ಇಸವಿಯ ಉತ್ತರ ಪ್ರದೇಶ ರಾಜ್ಯದ ನಗರದಲ್ಲಿ ನಗರದಲ್ಲಿ ಬಾಬಾ ಹುಟ್ಟುವ ಮುಂಚೆ ತೀವ್ರ ಬರಗಾಲ ಬ್ರಿಟಿಷರ ದಬ್ಬಾಳಿಕೆ ಈ ಸಮಸ್ಯೆಗಳಿಂದ ದೂರ ಜನಗಳೆಲ್ಲರೂ ಬೇಸತ್ತು ಹೋಗಿದ್ದರು. ಯಾವಾಗ ಬಾಬಾ ಅವರು ಜನಿಸುತ್ತಾರೋ ಅಂದಿನಿಂದ ದೊರೆಯ ನಗರದ ಚಿತ್ರಣವೇ ಬದಲಾಗಿ ಹೋಗುತ್ತದೆ. ಸ್ನೇಹಿತರೆ ಬಾಬಾ ಅವರು ನಲವತ್ತನೇ ವಯಸ್ಸಿನ ಲ್ಲಿ ಇದ್ದಕ್ಕಿದ್ದ ಹಾಗೆ ನಗರದಿಂದ ಕಣ್ಮರೆಯಾಗಿ ಬಿಡುತ್ತಾರೆ. ಬ್ರಿಟಿಷರು ಹುಡುಕುತ್ತಾರೆ, ಪ್ರಜೆಗಳು ಹುಡುಕುತ್ತಾರೆ. ಆದರೆ ಬಾಬಾ ಸಿಗೋದಿಲ್ಲ. 1890 ಕಣ್ಮರೆಯಾಗಿದ್ದ ಬಾಬಾ ಅವರು ಮತ್ತೆ ಕಾಣಿಸಿದರು ಯಾವಾಗ ಅಂತ 1960 ಮತ್ತು ನಗರದ ಯಮುನಾ ದಡದಲ್ಲಿ ತಪಸ್ಸು ಮಾಡುತ್ತಾ ಇರೋದು ಕಂಡು ಬರುತ್ತೆ ಯಮುನಾ ನದಿಗೆ ಸ್ನಾನ ಕ್ಕೆ ಬರುವ ಭಕ್ತರು ಹಾಗೆ ಬಾಬಾ ಅವರ ದರ್ಶನ ಮಾಡಿಕೊಂಡು ಹೋಗುತ್ತಿರುತ್ತಾರೆ. ನಂತರ ಭಕ್ತರ ಕಷ್ಟಗಳು ನಿವಾರಣೆ ಆಗಲು ಆರಂಭವಾಗುತ್ತದೆ.

ಒಬ್ಬರ ಬಾಯಿಂದ ಒಬ್ಬರಿಗೆ ಬಾಬು ಅವರ ಬಗ್ಗೆ ತಿಳಿದು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಾಬಾ ದರ್ಶನಕ್ಕೆ ಬರುತ್ತಾರೆ. ಭಕ್ತರು ಬಾಬಾ ಅವರೇ ನಿಮಗೆ ವಯಸ್ಸು ಎಷ್ಟಾಗಿದೆ ಎಂದು ಕೇಳಿದಾಗ, ಬಾಬಾ ನನಗೆ ಈಗ 220 ವರ್ಷ ವಯಸ್ಸು ಎಂದು ಹೇಳುತ್ತಾರೆ. ಬಾಬಾ ಹೇಳಿದ ಈ ವಯಸ್ಸಿನ ಕೊಟ್ಟು ಇಷ್ಟು ದೊಡ್ಡ ತಿರುವು ತೆಗೆದುಕೊಳ್ಳುತ್ತೆ ಎಂದರೆ ಈ ವಿಚಾರ ಅಂದಿನ ಭಾರತ ದೇಶದ ಪ್ರಧಾನಿಯಾದ ಜವಾಹರ ಲಾಲ್ ನೆಹರು ಅವರಿಗೂ ತಲುಪುತ್ತದೆ. ನಂತರ ಲಿಪ್ ಆರ್ಟ್ ಕಮಿಟಿ ರಚನೆ ಮಾಡಿ.ಬಾಬಾ ಅವರ ತನಿಖೆ ನಡೆಯುತ್ತೆ ರಿಸರ್ಚ್ ಕೂಡ ನಡೆಯುತ್ತೆ. ತನಿಖೆಯಲ್ಲಿ ಎಲ್ಲ ಸತ್ಯ ಹೊರಗಡೆ ಬರುತ್ತದೆ. ಕಣ್ಮರೆಯಾಗಿದ್ದ ದೇವರ ಬಾಬಾ ಅವರೇ ಇವರು ಎಂದು ಸಾಬೀತಾಗುತ್ತೆ. ಇಂದಿಗೂ ಕೂಡ ಈ ಬಾಬಾ ಅವರು ಬದುಕಿದ್ದಾರೆ ಎಂದು ಹೇಳಲಾಗುತ್ತದೆ ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದು ನಮಗೆ ತಪ್ಪದೇ ತಿಳಿಸಿ

Leave a Reply

Your email address will not be published. Required fields are marked *