ನೀವು ಈ ಡೇಟ್ ಗಳಲ್ಲಿ ಹುಟ್ಟಿದ್ದೀರಾ? ಸಂಖ್ಯಾಶಾಸ್ತ್ರದ ಪ್ರಕಾರ ನಿಮಗೆ ರಾಜಯೋಗ ಕಾದಿದೆ. ಸಂಪೂರ್ಣ ಮಾಹಿತಿಯನ್ನ ಬಿಚ್ಚಿಡುತ್ತೇವೆ ಪೂರ್ತಿ ಲೇಖನವನ್ನು ಓದಿ. ಈ ಜನ್ಮ ದಿನಾಂಕ ಗಳಲ್ಲಿ ಜನಿಸಿದಂತವರಿಗೆ ವಿಪರೀತ ರಾಜಯೋಗ ಪ್ರಾಪ್ತಿಯಾಗುತ್ತದೆ. ಹಾಗಾದರೆ ಇದರಲ್ಲಿ ನಿಮ್ಮದು ಕೂಡ ಪಾಲು ಇದೆಯಾ ನಿಮ್ಮದು ಕೂಡ ಡೇಟ್ ಇದೆ ಅಂತ ನೋಡಿ. ಗುರು ಸಂಖ್ಯೆಯಲ್ಲಿ ಹುಟ್ಟಿರತಕ್ಕಂತವರು ಶುಕ್ರನ ಸಂಖ್ಯೆಯಲ್ಲಿ ಹುಟ್ಟಿರತಕ್ಕಂತವರು ರವಿಯ ಸಂಖ್ಯೆಯಲ್ಲಿ ಹುಟ್ಟಿರತಕ್ಕಂತವರು ಹಾಗೂ ಶನಿಯ ಸಂಖ್ಯೆಯಲ್ಲಿ ಹುಟ್ಟಿರ್ತಕ್ಕಂತವರಿಗೆ ವಿಪರೀತ ರಾಜಯೋಗ ಪ್ರಾಪ್ತಿ.

ತೇಷ್ಣ ಬುದ್ಧಿ ಹಾಗೂ ಅತಿ ತೀಕ್ಷ್ಣ ಬುದ್ಧಿ ಇರುವಂತಹ ಬುದ್ಧಿಜೀವಿಗಳು ಇವರೆಲ್ಲ ಬುಧ ಸಂಖ್ಯೆಯಲ್ಲಿ ಹುಟ್ಟಿರತಕ್ಕಂತವರು. ನೋಡಿ ಎಷ್ಟು ಒಂಥರಾ ವಂಡರ್ ಫುಲ್ ಕಾಂಬಿನೇಷನ್ ಅಂತ ಈ ಐದು ನಂಬರ್ ಅನ್ನ ತಕ್ಕಂತದ್ದು ವಿಶೇಷವಾಗಿ ಬುಧ ಸಂಖ್ಯೆಯಾಗಿದೆ. ಬುಧ ಸಂಖ್ಯೆಯಾಗಿರುವಂತಹ ಜನ ಒಂತರ ಮನೋವಿಜ್ಞಾನಿ ಅಂತ ಹೇಳಬಹುದು ಅವರು ಅಷ್ಟು ಬುದ್ಧಿವಂತರಾಗಿರುತ್ತಾರೆ. ಯಾವಾಗಲೂ ಆಸೆ ಪ್ರಜ್ಞೆಯಿಂದ ಇರುವವರು ಮತ್ತು ನಗುಮುಖದಿಂದ ಇರುವಂತಹ ಒಂದು ವ್ಯಕ್ತಿತ್ವ ಇವರದ್ದು.

ನೋಡಿ 5 ಸಂಖ್ಯೆ 23 ಸಂಖ್ಯೆ ಮತ್ತೆ 14 ಸಂಖ್ಯೆ ನೋಡಿ 5 ಸಂಖ್ಯೆ ಹೇಳಿರುವಂತಹ ಕಾಂಬಿನೇಷನ್ಗಳೇ ಬಹಳ ಬುದ್ಧಿವಂತರಾಗಿರುತ್ತಾರೆ. ನೀವು ಎಲ್ಲಿ ಬೇಕಾದರೂ ನೋಡಿ ಇವರನ್ನು ತುಂಬಾ ಅಬ್ಸರ್ವ್ ಮಾಡಿ ಜನಗಳು ಒಂತರ ಹಸನ್ಮುಖಿಯರಾಗಿರುತ್ತಾರೆ. ಯಾವಾಗಲೂ ನಗುಮುಖದಿಂದ ತುಂಬಿದವರಾಗಿರುತ್ತಾರೆ. ಬೇರೆಯವರಿಗೂ ಕೂಡ ಟೆನ್ಶನ್ ಇದ್ದರೂ ಕೂಡ ಇವರ ಜೊತೆ ಸ್ವಲ್ಪ ಸಮಯ ಕಳೆದರೆ ಖಂಡಿತವಾಗಲೂ ಎಲ್ಲರ ಟೆನ್ಶನ್ ಕೂಡ ಕಮ್ಮಿಯಾಗುತ್ತದೆ ಅಂತಹ ಗುಣದವರು ಇವರಾಗಿರುತ್ತಾರೆ. ಇವರು ಐದು ಸಂಖ್ಯೆಯಲ್ಲಿ ಹುಟ್ಟಿದಂತವರು ಒಂತರ ವಿಜ್ಞಾನಿಗಳ ಅಂತಾನೆ ಹೇಳಬಹುದು ಇವರಿಗೆ. ಇವರಿಗೆ ಮಿತ್ರ ಸಂಖ್ಯೆ ಅಂದರೆ ರವಿ ಸಂಖ್ಯೆ. ರವಿ ಸಂಖ್ಯೆಯಲ್ಲಿ ಹುಟ್ಟಿದವರು ಇವರ ಮಿತ್ರರು ಆಗಿರುತ್ತಾರೆ. ರೈಸಂಖ್ಯೆ 15 ನೋಡಿ 1+5 ಅಂತ ಹೇಳ್ತಿವಿ. ಶುಕ್ರ ಗ್ರಹ ಅದು ಸಹ ಶುಭ ಸಂದೇಶ. ನೀವು ಹೆಚ್ಚಿನ ಸೆಲೆಬ್ರಿಟಿಗಳನ್ನು ನೋಡಿರಬಹುದು ಅವರು ಶುಕ್ರನ ಒಡನಾಟದಲ್ಲಿ ಇರುವಂಥವರು. 24 15 ಇವೆಲ್ಲ ವಿಶೇಷವಾಗಿ ಭಾಗ್ಯೋದಯ ಸಂಖ್ಯೆಗಳು ಅಂತಾನೆ ಕರೀಬಹುದು.

ಯೋಗ ಬರುವಂತದ್ದು ಗುರುವಿನಿಂದ ಭೋಗ ಬರುವಂತದ್ದು ಶುಕ್ರನಿಂದ. ಜಾತಕದಲ್ಲಿ ಗುರು ಮತ್ತು ಶುಕ್ರಾ ಚೆನ್ನಾಗಿದ್ದರೆ ನಿಮಗೆ ಯೋಗ ಭೋಗದಿಂದ ಕೂಡಿರುತ್ತೀರಾ. ಒಂದು ಸಂಖ್ಯೆ ರವಿಯು ಆತ್ಮಕಾರಕನಾಗಿರುತ್ತಾನೆ. ಈ ರಾಜಕಾರಣಿಗಳಲ್ಲಿ ಇರುವಂತವರು ಹೆಚ್ಚಿನ ಜನರು ಒಂದು ಸಂಖ್ಯೆಯಲ್ಲಿ ಇರುವಂತವರು. ಈ ಒಂದು ಸಂಖ್ಯೆಯಲ್ಲಿ ಹುಟ್ಟಿರುವಂತವರು ಖಂಡಿತ ಹೆಚ್ಚಿಗೆ ರಾಜಕೀಯದಲ್ಲಿ ಎಂಟ್ರಿ ಯನ್ನು ಕೊಡುತ್ತಾರೆ. ರಾಜಕಾರಣಿಗಳು ಆಗುವ ಯೋಗ ಇರುತ್ತದೆ. ರಾಜಕಾರಣ ಮಾಡಬೇಕು ಅಂತ ಹೇಳಿದರೆ ಅವರಿಗೆ ಆತ್ಮಸ್ಥೈರ್ಯ ಹೆಚ್ಚಿರಬೇಕು. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *