Breaking News
Home / Tag Archives: ಜ್ಯೋತಿಷ್ಯ (page 3)

Tag Archives: ಜ್ಯೋತಿಷ್ಯ

ಬುಧವಾರದ ರಾಶಿ ಭವಿಷ್ಯ..!

ಮೇಷ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕುಟುಂಬದಲ್ಲಿ ನೆಮ್ಮದಿ, ದಾಯಾದಿಗಳ ಕಲಹ, ಪುಣ್ಯಕ್ಷೇತ್ರ ದರ್ಶನ, ಮಾತೃವಿನಿಂದ ಸಹಾಯ, ಕೃಷಿಕರಿಗೆ ಲಾಭ, ಉದರ ಬಾಧೆ,ನಿವೇಶನ ಪ್ರಾಪ್ತಿ. ವೃಷಭ: ಅನಿರೀಕ್ಷಿತ ದ್ರವ್ಯ ಲಾಭ, ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ, ಅನಾರೋಗ್ಯ, ಸ್ತ್ರೀಯರಿಗೆ ಲಾಭ, ವೈದ್ಯರಿಗೆ ಲಾಭ, ಅಧಿಕಾರಿಗಳಲ್ಲಿ ಕಲಹ, ನಂಬಿದ ಜನರಿಂದ ಮೋಸ, ಪರಸ್ಥಳ ವಾಸ. ಮಿಥುನ: ಅತಿಯಾದ ಆತ್ಮವಿಶ್ವಾಸದಿಂದ ಸಂಕಷ್ಟ, ಕೃಷಿಯಲ್ಲಿ ನಷ್ಟ, ಮಂಗಳ ಕಾರ್ಯಗಳಲ್ಲಿ ಭಾಗಿ, ತಂಪಾದ ಪಾನೀಯಗಳಿಂದ ರೋಗಬಾಧೆ, ಹೆತ್ತವರಲ್ಲಿ ಪ್ರೀತಿ …

Read More »

ಅಧಿಕ ಜ್ಯೇಷ್ಠ ಮಾಸದ ವಿಶೇಷತೆಗಳು

ಅಧಿಕ ಮಾಸ ಎಂದರೆ ಯಾವ ಚಾಂದ್ರಮಾಸದಲ್ಲಿ ಸೂರ್ಯನ ಸಂಕ್ರಾಂತಿ ಇರುವುಗಿಲ್ಲವೋ ಅದು ಸಂಸರ್ಪಮಾಸ ಅಥವಾ ಅಧಿಕ ಮಾಸ ಎಂದು ಕರೆಯುತ್ತಾರೆ.ಎರಡು ತಿಂಗಳುಗಳ ಕಾಲ ಸೂರ್ಯಗ್ರಹವು ಒಂದೇ ರಾಶಿಯಲ್ಲಿ ಇರುತ್ತಾನೆ. ಈ ವರ್ಷ ವಿಶೇಷವಾಗಿ ಅಧಿಕವು ಜೇಷ್ಠಮಾಸವೇ ಆಗಿದೆ ವಿಳಂಬನಾಮ ಸಂವಸ್ಸರದ ಮೇ16ರ ರಿಂದ ಅಧಿಕ ಜೇಷ್ಠ ಮಾಸ ಪ್ರರಂಭವಾಗುತ್ತದೆ ಸರಿಸುಮಾರು 3 ವರ್ಷಕ್ಕೊಮ್ಮೆ ಅಧಿಕಮಾಸ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಜೇಷ್ಠಮಾಸದ ವಿಶೇಷವೆಂದರೆ ಈ ಮಾಸದಲ್ಲಿ ಶುಕ್ಲ ಪೂರ್ಣಮಿ ತಿಥಿ ಇರುವ ದಿವಸ …

Read More »

ದ್ವಾದಶರಾಶಿ ಅನುಸಾರ ಲಕ್ಷ್ಮೀಯ ಮೂಲ ಮಂತ್ರ

ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಲಕ್ಷ್ಮೀಯ ಮೂಲ ಮಂತ್ರವನ್ನು ಅವರವರ ರಾಶಿಯ ಅನುಸಾರ ಈ ಮಂತ್ರನ್ನು ನಿತ್ಯ ಪೂಜೆಯ ಸಮಯದಲ್ಲಿ ಒಂದು ಮಾಲೆಯಷ್ಟು 108 ಸರಿ ನಿಯಮಿತವಾಗಿ ಜಪಿಸುತ್ತ ಬಂದರೆ ನಿಮ್ಮ ರಾಶಿಯಲ್ಲಿ ಇರುವ ಅನೇಕ ದೋಷಗಳು ದೂರವಾಗುವುದು. ಧನ ಸಂಪತ್ತು ಸೌಭಾಗ್ಯ ಆರೋಗ್ಯ ಮತ್ತು ಭೌತಿಕ ಸುಖ ವೃದ್ಧಿಯಾಗುವುದು. ಮೇಷ ರಾಶಿಗೆ: ಓಂ ಐಂ ಕ್ಲೀಂ ಸೋಃ ವೃಷಭರಾಶಿಗೆ: ಓಂ ಏಂ ಕ್ಲೀಂ ಶ್ರೀಂ ಮಿಥುನರಾಶಿಗೆ: ಓಂ ಕ್ಲೀಂ …

Read More »

ಜನನ ನಕ್ಷತ್ರ ದೋಷ ವಿಚಾರ ಮತ್ತು ಪರಿಹಾರ

ಮಗು ಯಾವ ನಕ್ಷತ್ರದಲ್ಲಿ ಹುಟ್ಟಿದೆ ಎಂದು ಮೊದಲು ತಿಳಿದುಕೊಳ್ಳಬೇಕು ನಂತರ ಈ ಕೆಳಗಿನ ಕೆಲವು ದೋಷ ನಕ್ಷತ್ರಗಳನ್ನು ಕೊಟ್ಟಿದೆ ಆ ನಕ್ಷತ್ರಕ್ಕೆ ಯಾವ ದೋಷವಿರುತ್ತದೆ ಯಾರಿಗೆ ದೋಷವಿರುತ್ತದೆ ಮತ್ತು ಪರಿಹಾರವೇನು ಎಂಬುದು ತಿಳಿದುಕೊಳ್ಳಿ. 1.ಅಶ್ವಿನಿ: ಮಗುವು ಅಶ್ವಿನಿ ನಕ್ಷತ್ರದ 1ನೇ ಪಾದದಲ್ಲಿ ಜನನವಾದರೆ ತಂದೆಗೆ 3 ತಿಂಗಳು ಕೆಡಕುಗಳುಂಟಾಗುತ್ತವೆ. ಪರಿಹಾರ: ಗೋ ಪ್ರತಿಮೆ ಅಥವಾ ಬಂಗಾರ ದಾನ ಮಾಡಬೇಕು. 2.ಭರಣಿ: ಮಗುವು ಭರಣಿ ನಕ್ಷತ್ರದ 3ನೇ ಪಾದದಲ್ಲಿ ಜನನವಾದರೆ ಮಗುವಿಗೆ …

Read More »

ಕಾಳ ಸರ್ಪದೋಷದ ವಿಧಗಳು…!

ರಾಹುಗ್ರಹದಿಂದ ಪ್ರಾರಂಭವಾಗಿ ಕೇತು ಗ್ರಹದ ಮಧ್ಯದಲ್ಲಿ ಮಿಕ್ಕ ಏಳು ಗ್ರಹಗಳಿದ್ದರೆ ಅದನ್ನು ಸವ್ಯ ಕಾಳಸರ್ಪ ದೋಷ ಎನ್ನುತ್ತೇವೆ. ಕೇತುಗ್ರಹದಿಂದ ಪ್ರಾರಂಭವಾಗಿ ರಾಹುಗ್ರಹದ ಮಧ್ಯದಲ್ಲಿ ಏಳು ಗ್ರಹಗಳಿದ್ದರೆ ಅಪಸವ್ಯ ಕಾಳಸರ್ಪ ದೋಷ ಎನ್ನುತ್ತೇವೆ. ಈ ಕೆಳಗೆ 12 ಕಾಳ ಸರ್ಪದೋಷದ ಬಗ್ಗೆ ವಿವರವಾಗಿ ತಿಳಿಸಲಾಗಿದೆ. 1.ಅನಂತ ಕಾಳಸರ್ಪ ದೋಷ: ಜನ್ಮ ಲಗ್ನದಿಂದ ಏಳನೇ ಸ್ಥಾನದವರೆಗೆ ರಾಹುಕೇತುಗಳ ನಡುವೆ ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಮತ್ತು ಶನಿ ಈ ಏಳು …

Read More »

ಬುಧವಾರದ ರಾಶಿ ಭವಿಷ್ಯ..!

ಮೇಷ: ಭೂ ಲಾಭ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಸುಖ ಭೋಜನ, ಕುಟುಂಬದಲ್ಲಿ ಪ್ರೀತಿ, ವಾಹನ ಅಪಘಾತ, ವೃಷಭ: ಪಾಲುದಾರಿಕೆ ಬಗ್ಗೆ ಮಾತುಕತೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಅನ್ಯ ಜನರಲ್ಲಿ ವೈಮನಸ್ಸು. ಮಿಥುನ: ದಾಂಪತ್ಯದಲ್ಲಿ ಪ್ರೀತಿ, ಹಿರಿಯರ ಭೇಟಿ, ಯತ್ನ ಕಾರ್ಯದಲ್ಲಿ ವಿಳಂಬ, ಮಾತಿನ ಮೇಲೆ ಹಿಡಿತ ಅಗತ್ಯ. ಕಟಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವೃಥಾ ತಿರುಗಾಟ, ಕುತಂತ್ರದಿಂದ ಹಣ ಸಂಪಾದನೆ. ಸಿಂಹ: ಮನೆಯಲ್ಲಿ ಶುಭ ಕಾರ್ಯ, ಮಾನಸಿಕ ಒತ್ತಡ, …

Read More »

ನಿಮ್ಮದು ಹೆಸರು S ಅಕ್ಷರದಿಂದ ಶುರುವಾಗುತ್ತ ಆಗಿದ್ರೆ ಇಲ್ಲಿದೆ ನೋಡಿ ಎಸ್ ಅಕ್ಷರದ ವ್ಯಕ್ತಿಗಳು ಹೇಗೆ ಇರುತ್ತಾರೆ ಅಂತ..!

ಹೌದು ಕೆಲವೊಂದು ಅಕ್ಷರಗಳು ಕೆಲವರಿಗೆ ತುಂಬಾನೇ ಅದೃಷ್ಟ ಇರುತ್ತೆ ಹಾಗಾಗಿ ಈ ಎಸ್ ಅಕ್ಷರದ ವ್ಯಕ್ತಿಗಳು ಯಾವ ರೀತಿಯಲ್ಲಿ ಇರುತ್ತಾರೆ ಅನ್ನೋದು ಇಲ್ಲಿದೆ ನೋಡಿ. A,J,O,S ಈ ನಾಲ್ಕು ಅಕ್ಷರಗಳ ಹೆಸರು ಮಹತ್ವವುಳ್ಳವಾಗಿವೆ.ಅದರಲ್ಲೂ S ಅಕ್ಷರ ಹೆಸರುಗಳಿಗೆ ತುಂಬಾ ‌ಮಹತ್ವವಿದೆ‌. ಈ ಅಕ್ಷರದ ಹೆಸರನ್ನು‌ ಇಟ್ಟುಕೊಂಡಿರುವವರು ಜನ್ಮತಃ ಹಾಗೂ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಇವರು ಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾರೆ.ಇವರು ಹೆಚ್ಚು ನಿಷ್ಠಾವಂತರಾಗಿದ್ದು,ರಸಿಕತೆಯಿಂದ‌ ಸ್ವಲ್ಪ ದೂರವಿರುತ್ತಾರೆ. ಕೆಲಸ ಹೆಚ್ಚು,ಮಾತು ಕಡಿಮೆ …

Read More »

ದೇವರಿಗೆ ನೈವೇದ್ಯ ಮಾಡುವುದಕ್ಕೆ ತುಳುಸಿ ಯಾಕೆ ಶ್ರೇಷ್ಠ ಗೊತ್ತಾ..!

ದೇವರಿಗೆ ನೈವೇದ್ಯ ಮಾಡುವೀರಿ ಅದು ಹೇಗೆ ಎಂಬುವುದು ಸ್ವಲ್ಪ ವಿಷಯದ ಬಗ್ಗೆ ಗಮನ ಹರಿಸಿ ತುಳಸಿಯ ಎಲೆಯಿಂದ ನೈ ವೇದ್ಯ ವನ್ನು ಅರ್ಪಿಸುವುದರಿಂದ ಸಾತ್ತ್ವಿಕ ಅನ್ನದಿಂದ ಪ್ರಕ್ಷೇಪಿತವಾಗುವ ತುಳಸಿಯಲ್ಲಿ ಬ್ರಹ್ಮಾಂಡದಲ್ಲಿನ ಕೃಷ್ಣತತ್ತ್ವವನ್ನು ಸೆಳೆದುಕೊಳ್ಳುವ ಕ್ಷಮತೆಯೂ ಅಧಿಕವಾಗಿರುತ್ತದೆ. ತುಳಸಿಯ ಗಿಡವು ವಾಯು ಮಂಡಲದಲ್ಲಿನ ಸಾತ್ತ್ವಿಕತೆಯನ್ನು ಸೆಳೆದುಕೊಳ್ಳುತ್ತದೆ ಮತ್ತು ಅದನ್ನು ಜೀವದ ಕಡೆಗೆ ಪ್ರಕ್ಷೇಪಿಸುತ್ತದೆ. ಸೂಕ್ಷ್ಮಲಹರಿಗಳಿಂದ ತುಂಬಿಕೊಂಡಿರುವ ಎಲೆಯನ್ನು ದೇವರಿಗೆ ಅರ್ಪಿಸುವುದರಿಂದ ದೇವತೆಯ ತತ್ತ್ವವು ಆ ಲಹರಿಗಳನ್ನು ಕೂಡಲೇ ಸೆಳೆದುಕೊಳ್ಳುತ್ತದೆ. ಈ ರೀತಿ …

Read More »

ಬುಧವಾರದ ರಾಶಿ ಭವಿಷ್ಯ..!

ಮೇಷ: ಹೊಸ ವ್ಯವಹಾರದಿಂದ ಧನ ಲಾಭ, ಪರರಿಗೆ ಉಪಕಾರ ಮಾಡುವಿರಿ, ಕುಟುಂಬದಲ್ಲಿ ಶಾಂತಿಯ ವಾತಾವರಣ ವೃಷಭ: ಮನಸ್ಸಿನಲ್ಲಿ ಗೊಂದಲ, ಪರಸ್ತ್ರೀಯಿಂದ ತೊಂದರೆ, ಸ್ಥಳ ಬದಲಾವಣೆ, ದಂಡ ಕಟ್ಟುವ ಸಾಧ್ಯತೆ, ಚಂಚಲ ಮನಸ್ಸು. ಮಿಥುನ: ಸಹೋದರರಿಂದ ಹಿತನುಡಿ, ದ್ರವ್ಯ ನಷ್ಟ, ಪ್ರಿಯ ಜನರ ಭೇಟಿ, ವೈಯುಕ್ತಿಕ ವಿಚಾರಗಳ ಬಗ್ಗೆ ಗಮನಹರಿಸಿ. ಕಟಕ: ಅತಿಯಾದ ಭಯ, ಪಿತ್ರಾರ್ಜಿತ ಆಸ್ತಿ ಗಳಿಕೆ, ಮಿಶ್ರ ಫಲ, ಮಾನಸಿಕ ನೆಮ್ಮದಿ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಸಿಂಹ: ಸರಿ …

Read More »

ಕುಜದೋಷಕ್ಕೆ ಪರಿಹಾರಗಳು ಇಲ್ಲಿವೆ ನೋಡಿ..!

ಜಾತಕದಲ್ಲಿ ಕುಜನು 28ರಿಂದ30 ವರ್ಷದವರೆಗೂ ಬಲಿಷ್ಠನಾಗಿರುತ್ತಾನೆ. ಬಹಳ ವರ್ಷಗಳ ಹಿಂದೆ ಜಾತಕದಲ್ಲಿ ಕುಜದೋಷವಿದ್ದರೆ ಹಾವನ್ನು ನೋಡಿದಷ್ಟು ಭಯ ಪಡುತ್ತಿದ್ದರು. ಈಗ ಶೇಕಡ 50 ಜಾತಕಗಳು ಕುಜದೋಷ ಹೊಂದಿರುತ್ತವೆ ಆದ್ದರಿಂದ ಈ ಕುಜದೋಷಕ್ಕೆ ಗಾಬರಿ ಪಡಬೇಕಾಗಿಲ್ಲ. ಈ ರೀತಿ ಕುಜದೋಷಗಳು ಕೆಲವರಿಗೆ ಸಾಮಾನ್ಯವಾಗಿದ್ದರೆ ಕೆಲವರಿಗೆ ತೀವ್ರವಾಗಿರುತ್ತದೆ. ಸಾಮಾನ್ಯವಾಗಿ ಕುಜದೋಷ ತೀವ್ರವಾಗಿರುವವರಿಗೆ 28 ರಿಂದ 30 ವರ್ಷ ಕಳೆದ ನಂತರ ವಿವಾಹವಾಗುತ್ತವೆ. ಪ್ರತಿದಿನ ಶ್ರೀ ಸುಬ್ರಹ್ಮಣ್ಯಸ್ವಾಮಿ ಅಷ್ಟೋತ್ತರ ಅಥವಾ ಶ್ರೀನರಸಿಂಹಸ್ವಾಮಿ ಅಷ್ಟೋತ್ತರವನ್ನು ಮನೆ …

Read More »