ಸ್ನೇಹಿತರೆ ಮಂಗಳಗ್ರಹವನ್ನ ಒಳ್ಳೆಯ ಶುಭ ಗ್ರಹ ಅಂತ ಕರೆಯುತ್ತಾರೆ ಜಾತಕದಲ್ಲಿ ಮಂಗಳ ಚೆನ್ನಾಗಿದ್ದರೆ ಆ ವ್ಯಕ್ತಿಗೆ ಯಾವುದೇ ಕಾರಣಕ್ಕೂ ದುರದೃಷ್ಟ ಎನ್ನುವುದು ಬರುವುದಿಲ್ಲ ಮನ ಎಲ್ಲ ಕೆಲಸದಲ್ಲಿ ಯಶಸ್ಸು ಉಂಟಾಗುತ್ತದೆ ಯಾವುದೇ ಕಾರ್ಯವನ್ನು ಮಾಡ ಹೊರಟಿದ್ದರೂ ಕೂಡ ಅದರಲ್ಲಿ ಗೆಲುವು ಸಿಕ್ಕೇ ಸಿಗುತ್ತದೆ ಹಾಗೆ ಗುರುಗ್ರಹವು ಕೂಡ ತುಂಬಾ ಪವರ್ ಫುಲ್ ಗ್ರಹ ಅಂತ ಹೇಳಬಹುದು ಗುರು ಗ್ರಹವು ಜಾತಕದಲ್ಲಿ ಚೆನ್ನಾಗಿದ್ದರೆ ಆ ಜಾತಕ ಕಾರಣಿಗೆ ಒಳ್ಳೆ ಅದೃಷ್ಟ ಒದಗಿ ಬರುತ್ತದೆ ಆರೋಗ್ಯ ಸಂಪತ್ತು ನೆಮ್ಮದಿ ಹಣಕಾಸಿನಲ್ಲಿ ಹೆಚ್ಚು ಹರಿವು ಈ ರೀತಿಯಾಗಿ ಕಂಡು ಬರುತ್ತದೆ.

ಅಕ್ಟೋಬರ್ ತಿಂಗಳಿನಲ್ಲಿ ಕನ್ಯಾ ರಾಶಿಗೆ ತುಂಬಾ ಆರ್ಥಿಕ ಲಾಭ ಉಂಟಾಗಲಿದೆ ಹಣದ ಸುರಿಮಳೆ ಸುರಿಯಲಿದೆ ಜಾತಕದಲ್ಲಿ ಮಂಗಳ ಗುರು ಸಂಯೋಗ ಉಂಟಾಗಲಿದೆ ಬಂಪರ್ ಲಾಟ್ರಿ ಅಂತಾನೆ ಹೇಳಬಹುದು. ಒಂದು ವೇಳೆ ನೀವು ಮಾರ್ಕೆಟಿಂಗ್ ಕ್ಷೇತ್ರದಲ್ಲಿದ್ದರೆ ನೀವು ಅಪಾರವಾದ ಲಾಭವನ್ನು ಗಳಿಸುತ್ತೀರಾ ನೀವು ಬಯಸಿದ್ದೆಲ್ಲಾ ಸಿಗುವಂತಹ ಸಿಗುವಂತಹ ತಿಂಗಳು ಅಕ್ಟೋಬರ್ ಅಂತ ಹೇಳಬಹುದಾಗಿದೆ. ಕನ್ಯಾ ರಾಶಿಯವರು ಒಳ್ಳೆಯ ಮಾತುಗಾರಿಕೆಯನ್ನು ಹೊಂದಿರುವಂತಹ ವ್ಯಕ್ತಿಗಳಾಗಿರುತ್ತಾರೆ. ಆರ್ಥಿಕ ಕ್ಷೇತ್ರದಲ್ಲಿ ಹೆಚ್ಚು ಲಾಭ ನಿಮಗೆ ಸಿಗುತ್ತದೆ ಎಲ್ಲರಿ ತಿಂದಳು ನೀವು ಜಯಶಾಲಿಯಾಗಬಹುದು ಜಯಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.

ಇನ್ನು ಎರಡನೆಯದಾಗಿ ತುಲಾ ರಾಶಿ, ಜೀವನದಲ್ಲಿ ನಿಮಗೆ ಅವಕಾಶಗಳು ಹೆಚ್ಚು ಒದಗಿ ಬರುತ್ತವೆ ನೀವು ಏನೆಂದು ಮಾಡಿ ಕೊಳ್ಳಬೇಕು ಅಂದುಕೊಂಡಿರುತ್ತೀರೋ ಅವುಗಳೆಲ್ಲವೂ ಈಡೇರುತ್ತವೆ. ಹೆಚ್ಚು ದಿನಗಳಿಂದ ನೀವು ಇಟ್ಟುಕೊಳ್ಳುವ ಸೈಡ್ ಇರುತ್ತದೆ ನೀವು ಆಸ್ತಿ ಹಾಗೂ ವಾಹನಗಳನ್ನ ಖರೀದಿ ಮಾಡುತ್ತೀರಿ. ಮಾರುತಿ ಜೀವನದಲ್ಲಿ ಉಂಟಾಗುವಂತಹ ಬದಲಾವಣೆಯಿಂದಾಗಿ ನೀವು ಉನ್ನತ ಮಟ್ಟಕ್ಕೆ ಏರುತ್ತೀರಿ.

ಕುಂಭ ರಾಶಿ, ವೃತ್ತಿಯಲ್ಲಿ ಬಡ್ತಿ ದೊರೆಯಲಿದೆ ನೀವು ಅಂದುಕೊಂಡ ಕೆಲಸ ಸುಲಭವಾಗಿ ಸಾಗುತ್ತದೆ ನೀವು ಇಷ್ಟು ದಿನ ಏನು ಒಂದು ಟೆನ್ಶನ್ ನನ್ನ ತೋಳುತ್ತಿದ್ದರೆ ಇದು ನಿಮಗೆ ಇರುವುದಿಲ್ಲ ಅಂದರೆ ನೀವು ಬಯಸಿದ್ದು ನಿಮಗೆ ಸಿಗುವ ತಿಂಗಳು ಅಂತನೇ ಹೇಳಬಹುದು. ಕಾಣುತ್ತೀರಿ ವ್ಯಾಪಾರ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಿ ನೀವು ಧಾರ್ಮಿಕ ಪರಂಪರೆಯನ್ನ ಒತ್ತುಕೊಟ್ಟು ಹೇಳುವ ಒಂದು ಸಂದರ್ಭವಿದು. ಶಿವನ ಆರಾಧನೆ ಮಾಡುವುದರಿಂದ ಎಲ್ಲಾ ರೀತಿಯ ಸಂಕಷ್ಟಗಳು ಕೂಡ ತಪ್ಪುತ್ತವೆ.

Leave a Reply

Your email address will not be published. Required fields are marked *