Month: October 2023

ನೀವು ಉದ್ಯೋಗದಲ್ಲಿ ಯಶಸ್ವಿಯಾಗಲು ತಿಳಿದುಕೊಳ್ಳಬೇಕಾದ ರಹಸ್ಯಗಳಿವು

ಪ್ರತಿಯೊಬ್ಬರಿಗೂ ಆಸೆ ಅನ್ನೋದು ಇರುತ್ತದೆ ತಾವು ಮಾಡುವ ಕೆಲಸದಲ್ಲಿ ಉನ್ನತಿ ಆಗಬೇಕು ತಾವು ಹೆಚ್ಚು ಯಶಸ್ಸನ್ನು ಕಾಣಬೇಕು ಹಣವನ್ನ ಗಳಿಸಬೇಕು ಎನ್ನುವ ಆಸೆ ಪ್ರತಿಯೊಬ್ಬ ಮನುಷ್ಯನನ್ನು ಇರುತ್ತದೆ. ಮನುಷ್ಯನ ಜೊತೆಗೆ ದೇವರು ಆಸೆಯನ್ನು ಕೂಡ ತುಂಬಿ ಕಳುಹಿಸುತ್ತಾನೆ. ಹಾಗಾದ್ರೆ ಉದ್ಯೋಗದಲ್ಲಿ ಯಶಸ್ಸು…

ಇದೊಂದು ಚಿಕ್ಕ ಕೆಲಸ ಮಾಡಿದರೆ ಮನೆಮಂದಿಗೆಲ್ಲ ಅದೃಷ್ಟವನ್ನು ತರುತ್ತದೆ.

ಮನೆಗೆ ಅದೃಷ್ಟವೂ ಬರಬೇಕೆಂದರೆ ನಾವು ಕೆಲವೊಂದು ವಸ್ತುಗಳನ್ನ ಈ ರೀತಿಯಾಗಿ ಇಡಬೇಕಾಗುತ್ತದೆ. ವಸ್ತುಗಳನ್ನು ಮನೆಗೆ ತೆಗೆದುಕೊಳ್ಳ ಬರಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ನಾ ಹೇಳುವ ಈ ಕೆಲಸವನ್ನು ಮಾಡುವುದರಿಂದ ಮನೆ ಮಂದಿಗೆಲ್ಲಾ ಅದೃಷ್ಟ ಬರುತ್ತದೆ. ನಮಗೆ ಒಳ್ಳೆಯದಾಗಬೇಕು ಮನೆ ಅಭಿವೃದ್ಧಿಯಾಗಬೇಕು ಅಂತ…

ಎಟಿಎಂ ನಿಂದ ಹಣ ತೆಗೆಯುವಾಗ ಹರಿದ ನೋಟು ಬಂದರೆ ಏನು ಮಾಡಬೇಕು ಗೊತ್ತಾ? ತಿಳಿಯಿರಿ ಇಲ್ಲಿದೆ ಸಂಪೂರ್ಣ ಮಾಹಿತಿ.

ಹರಿದ ನೋಟು ಸಿಕ್ಕರೆ ಯಾರು ತೆಗೆದುಕೊಳ್ಳುವುದಿಲ್ಲ ನಾವು ಬ್ಯಾಂಕಿಗೆ ಹೋಗಿ ರಿಟರ್ನ್ ಮಾಡಬೇಕಾಗುತ್ತೆ. ಒಂದು ವೇಳೆ ಎಟಿಎಂನಿಂದಲೇ ಹರಿದ ನೋಟು ಬಂದರೆ ಏನು ಮಾಡೋದು? ನಾವು ಗಾಬರಿ ಬೀಳೋದು ಸಹಜ ಏಕೆಂದರೆ ಬ್ಯಾಂಕಿನಿಂದಲೇ ಹರಿದು ನಟ ಸಿಕ್ಕಿದರೆ ನಾವು ಏನು ಮಾಡಬೇಕು…

ಬೆಳಿಗ್ಗೆ ಎದ್ದು ಬಿಸಿ ನೀರನ್ನು ಸೇವಿಸುವುದರಿಂದ ಏನೆಲ್ಲಾ ಲಾಭಗಳು ಗೊತ್ತಾ?

ಬೆಳಿಗ್ಗೆ ಎದ್ದು ಬಿಸಿ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತದೆ ಎನ್ನುವುದ ನ್ನು ತಿಳಿದುಕೊಳ್ಳೋಣ. ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ದೇಹ ದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕಲು ಸಹಕಾರಿಯಾಗುತ್ತದೆ. ಬಿಸಿ…

ನೀವು ಸ್ನಾನವನ್ನು ಮಾಡುವಾಗ ಮೂತ್ರವನ್ನು ವಿಸರ್ಜಿಸುತ್ತೀರಾ? ಹಾಗಾದರೆ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಲೇಬೇಕು.

ಪ್ರಪಂಚ ಅಂದಮೇಲೆ ನಾನಾ ರೀತಿಯ ಜನರು ಇರುತ್ತಾರೆ ನಾನಾ ರೀತಿಯ ಹವ್ಯಾಸಗಳನ್ನು ಒಳಗೊಂಡಿರುತ್ತಾರೆ ಒಬ್ಬರು ಇನ್ನೊಬ್ಬರನ್ನು ಅನುಕರಣೆಯನ್ನು ಕೂಡ ಮಾಡುತ್ತಾರೆ. ಈ ರೀತಿಯಾಗಿ ಇದ್ದರೆ ಮಾತ್ರ ಸಮಾಜ ಎನಿಸಿಕೊಳ್ಳುತ್ತದೆ. ಮನುಷ್ಯ ಜೀವಿ ಅಂದಮೇಲೆ ದಿನಾಲು ಸ್ನಾನ ಮಾಡಲೇಬೇಕು. ಕೆಲವೊಬ್ಬರಿಗೆ ಒಂದು ಹವ್ಯಾಸವಿರುತ್ತದೆ…

ಅಕ್ಟೋಬರ್ ತಿಂಗಳಿನಲ್ಲಿ ಈ ಮೂರು ರಾಶಿಗೆ ಅದೃಷ್ಟವೋ ಅದೃಷ್ಟ.

ಸ್ನೇಹಿತರೆ ಮಂಗಳಗ್ರಹವನ್ನ ಒಳ್ಳೆಯ ಶುಭ ಗ್ರಹ ಅಂತ ಕರೆಯುತ್ತಾರೆ ಜಾತಕದಲ್ಲಿ ಮಂಗಳ ಚೆನ್ನಾಗಿದ್ದರೆ ಆ ವ್ಯಕ್ತಿಗೆ ಯಾವುದೇ ಕಾರಣಕ್ಕೂ ದುರದೃಷ್ಟ ಎನ್ನುವುದು ಬರುವುದಿಲ್ಲ ಮನ ಎಲ್ಲ ಕೆಲಸದಲ್ಲಿ ಯಶಸ್ಸು ಉಂಟಾಗುತ್ತದೆ ಯಾವುದೇ ಕಾರ್ಯವನ್ನು ಮಾಡ ಹೊರಟಿದ್ದರೂ ಕೂಡ ಅದರಲ್ಲಿ ಗೆಲುವು ಸಿಕ್ಕೇ…

ಇತ್ತೀಚಿನ ದಿನಗಳಲ್ಲಿ ಮದುವೆಯಾದ ಆಂಟಿಯರು ಯಾಕೆ ಬೇರೆಯವರ ಜೊತೆ ಸಂಪರ್ಕವನ್ನು ಇಟ್ಟುಕೊಳ್ಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಅನೈತಿಕ ಚಟುವಟಿಕೆಗಳು ಸರ್ವೇಸಾಮಾನ್ಯವಾಗಿ ಹೋಗಿದೆ. ಮದುವೆಯಾದ ಸ್ವಲ್ಪ ವರ್ಷದ ಬಳಿಕವೇ ಮತ್ತೊಬ್ಬನ ಹಿಂದೆ ಹೋಗುವ ಮಹಿಳೆಯರು ಈಗ ಹೆಚ್ಚಾಗಿದ್ದಾರೆ. ಹೆಣ್ಣು ಗಂಡು ಇಬ್ಬರು ಸಮವಾಗಿ ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಸಮಾಜಕ್ಕೆ ಕಳಂಕ ಅಂತಾನೆ ಹೇಳಬಹುದು. ಈಗ ಮದುವೆಯಾಗುವುದು…

ಈ ಮೂರು ವಿಷಯಗಳಲ್ಲಿ ಮಹಿಳೆಯರೇ ಮುಂದು ಪುರುಷರಿಗಿಂತ.

ಚಾಣಕ್ಯರು ಮಹಾ ಮೇಧಾವಿ ಆಗಿದ್ದರು. ಅವರ ಆದರ್ಶಗಳು ನಮ್ಮ ಜೀವನಕ್ಕೆ ಮಾರ್ಗದರ್ಶನವಾಗಿದೆ. ಈ ಮೂರು ವಿಚಾರಗಳಲ್ಲಿ ಮಹಿಳೆಯರೇ ಮುಂದಿರುತ್ತಾರೆ ಪುರುಷರಿಗಿಂತ ಅಂತ ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಯಾವ ವಿಚಾರದಲ್ಲಿ ಮಹಿಳೆಯರ ಮುಂದೆ ಅಂತ ತಿಳಿದುಕೊಳ್ಳೋಣ. ಮೊದಲನೆಯದಾಗಿ ಹೇಳಬೇಕಂದ್ರೆ ಹಸಿವಿನ ವಿಚಾರದಲ್ಲಿ ಮಹಿಳೆಯರೇ…

ವೃದ್ಧಾಪ್ಯ ವೇತನದ ಮೊತ್ತ ಹೆಚ್ಚಳ ರಾಜ್ಯ ಸರ್ಕಾರದಿಂದ ವೃದ್ಧರಿಗೆ ಗುಡ್ ನ್ಯೂಸ್.

ರಾಜ್ಯದಲ್ಲಿ ಕಾಂಗ್ರೆಸ್ ಬಂದ ಮೇಲೆ ನಮ್ಮ ರಾಜ್ಯ ಸರ್ಕಾರ ಜನತೆಗೆ ಅನುಕೂಲವಾಗಲು ಹಲವು ಯೋಜನೆಗಳನ್ನ ಜಾರಿಗೆ ತಂದಿದೆ ಮಹಿಳೆಯರಿಗಾಗಿ ವೃದ್ಧರಿಗಾಗಲಿ ಮತ್ತು ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಉದ್ದಿಮೆದಾರರಿಗೆ ಹೀಗೆ ಹಲವಾರು ರೀತಿಯಲ್ಲಿ ಉನ್ನತಿಯಾಗಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈಗ ಹೊಸದಾಗಿ ವೃದ್ಧರಿಗೆ…

ಹೆಂಡತಿಯ ಮೇಲಿನ ಅನುಮಾನದಿಂದ ಆತ ಹೆಂಡತಿಯನ್ನು ಏನು ಮಾಡಿದ ಗೊತ್ತಾ? ಹೆಂಡತಿ ಸ್ವಲ್ಪ ಮನೆಯಿಂದ ಹೊರಗಡೆ ಹೋದರೆ ಸಾಕು ಸಂಶಯ ಪಡುತ್ತಿದ್ದ ಗಂಡ ಕಡೆಗೆ ನಡೆದಿದ್ದೇ ಬೇರೆ ನೀವು ಊಹಿಸಲು ಸಾಧ್ಯವಿಲ್ಲ.

ಹೆಂಡತಿಯ ಮೇಲಿನ ಅನುಮಾನದಿಂದ ಆತ ಹೆಂಡತಿಯನ್ನು ಏನು ಮಾಡಿದ ಗೊತ್ತಾ? ಹೆಂಡತಿ ಸ್ವಲ್ಪ ಮನೆಯಿಂದ ಹೊರಗಡೆ ಹೋದರೆ ಸಾಕು ಸಂಶಯ ಪಡುತ್ತಿದ್ದ ಗಂಡ ಕಡೆಗೆ ನಡೆದಿದ್ದೇ ಬೇರೆ ನೀವು ಊಹಿಸಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತಲು ನಡೆಯುವ ಘಟನೆಗಳು ನಮ್ಮನ್ನೇ ದಿಗ್ರಾಂಕರನ್ನಾಗಿಸುತ್ತದೆ ನಮ್ಮ…