Breaking News
Home / SSTV Kannada

SSTV Kannada

ಈ ದಿನದ ರಾಶಿ ಭವಿಷ್ಯ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9663542672 call/ whatsapp/ mail sudharshanacharya72@gmail.com ಮೇಷ ನಿಮ್ಮ ದೇಹದ ಪುನಃಶ್ಚೇತನಕ್ಕಾಗಿ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ನೀವುಆಯಾಸ ಹಾಗೂ ನಿರಾಸೆಯಲ್ಲಿ ಸಿಲುಕುತ್ತೀರಿ. ದಿನದಲ್ಲಿ ನಂತರ ಹಣಕಾಸು …

Read More »

ಬೆನ್ನು ನೋವು ಯಾಕೆ ಬರುತ್ತೆ ಗೊತ್ತಾ ಮತ್ತೆ ಈ ನೋವು ಬಂತು ಅಂತ ಚಿಂತೆ ಮಾಡಬೇಡಿ ಜಸ್ಟ್ ಹೀಗೆ ಮಾಡಿ ಸಾಕು..!

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಅನ್ನೋದು ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುತ್ತಿದೆ. ಬೆನ್ನು ನೋವು ಸಮಸ್ಯೆಯಿಂದ ತುಂಬ ಮಂದಿ ನೋವು ಅನುಭವಿಸುತ್ತಿದ್ದಾರೆ. ಬೆನ್ನು ನೋವು ಬಂದ್ರೆ ಕೂರುವುದು ತುಂಬಾನೇ ಸಮಸ್ಯೆಯಾಗುತ್ತದೆ ಈ ಬೆನ್ನು ನೋವಿಗೆ ಏನು ಮಾಡೋದು ಅನ್ನೋದು ಇಳಿದೆ ನೋಡಿ. ಬೆನ್ನು ನೋವಿಗೆ ಚಿಕೆತ್ಸೆ ಈ ರೀತಿ: ಶೇ 95ರಷ್ಟು ಸಂದರ್ಭಗಳಲ್ಲಿ ಬೆನ್ನು ನೋವು ಕೇವಲ ವಿಶ್ರಾಂತಿ ಮತ್ತು ಕೆಲ ಔಷಧಿಗಳ ಸಹಾಯದಿಂದ ಸರಿ ಹೋಗುತ್ತದೆ. ವಿಶ್ರಾಂತಿ ಎಂದರೆ ಕುಳಿತು …

Read More »

ನ್ಯಾಯಾಧೀಶರು ಮರಣದಂಡನೆ ಶಿಕ್ಷೆ ನೀಡಿದ ಮೇಲೆ ತಮ್ಮ ಪೆನ್ ಮೂತಿಯನ್ನು ಮುರಿಯುತ್ತಾರೆ ಯಾಕೆ ಗೊತ್ತಾ..!

ಹೌದು ಈ ವಿಚಾರ ತುಂಬ ಮಂದಿಗೆ ತಿಳಿದಿರುವುದಿಲ್ಲ ಹಾಗಾಗಿ ನಾವು ಈ ವಿಚಾರವನ್ನು ತಿಳಿಸುತ್ತೇವೆ ನೋಡಿ. ನಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆಯೆಂದರೆ ಈ ಸಂಪ್ರದಾಯವು ಏಕೆ ಅಸ್ತಿತ್ವದಲ್ಲಿದೆ ಮತ್ತು ಅದು ಯಾಕೆ ಮುಂದುವರೆಯಿತು? ಈ ಆಚರಣೆಯು ನಮ್ಮ ನ್ಯಾಯಾಲಯಗಳಲ್ಲಿ ಇಂದಿಗೂ ಸಹ ಮುಂದುವರೆಯುವ ಕಾರಣಗಳು ಇಲ್ಲಿವೆ 1. ವ್ಯಕ್ತಿಯ ಜೀವನವನ್ನು ತೆಗೆದುಕೊಳ್ಳಲು ಬಳಸುವ ಪೆನ್ ಇತರ ಉದ್ದೇಶಗಳಿಗಾಗಿ ಮತ್ತೆ ಬಳಸಬಾರದು ಎಂಬ ನಂಬಿಕೆಯ ಸಂಕೇತವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, …

Read More »

ಅಪಾರ ಸಂಪತ್ತು ಹೊಂದಿರುವ ಹೊಸದುರ್ಗದ ‘ದಶರಥ ರಾಮೇಶ್ವರ ವಜ್ರ’ ದೇವಸ್ಥಾನ ಮಕ್ಕಳು ಆಗದೆ ಇರುವ ದಂಪತಿಗೆ ಇದು ವಿಶೇಷ ದೇವಸ್ಥಾನ..!

ಹೊಸದುರ್ಗ ಪಟ್ಟಣದಿಂದ ಸುಮಾರು 30ಕಿ.ಮೀ ದೂರದಲ್ಲಿರುವ ಗುಡ್ಡದ ನೇರಲಕೆರೆಯ ‘ದಶರಥ ರಾಮೇಶ್ವರ ವಜ್ರ’ ಅತ್ಯಂತ ಪ್ರಾಚೀನ ಕ್ಷೇತ್ರ. ವೃದ್ಧ ತಂದೆತಾಯಿಗಳನ್ನು ಹೆಗಲ ಮೇಲೆ ಹೊತ್ತು ಅವರಿಗೆ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸಿದ ಶ್ರವಣ ಕುಮಾರನ ಪ್ರಸಂಗ ‘ರಾಮಾಯಣ’ದಲ್ಲಿ ಉಲ್ಲೇಖವಾಗಿದೆ. ಮಾತಾ ಪಿತೃಗಳ ಸೇವೆಗೆ ಹೆಸರಾದವನು ಶ್ರವಣ ಕುಮಾರ. ಅಂಧರಾದ ತಂದೆ ತಾಯಿಗೆ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸುವ ಸಂದರ್ಭದಲ್ಲಿ ಗುಡ್ಡದ ನೇರಲಕೆರೆ ಪ್ರದೇಶಕ್ಕೆ ಬರುತ್ತಾನೆ. ಬಾಯಾರಿದ್ದ ತಂದೆ ತಾಯಿಯರನ್ನು ಒಂದು ಮರದ …

Read More »

ಯಪ್ಪಾ ಇದನ್ನ ಬಿಟ್ರೆ ಮನುಷ್ಯ 150 ವರ್ಷ ಬದುಕಿರುತ್ತಾನಂತೆ ಆದ್ರೆ ಇದುನ ಬಿಡೋದು ಕಷ್ಟ ಕಣ್ರೀ..!

ಸಮೀಕ್ಷೆಗಳು ಮತ್ತು ತಜ್ಞರು ಹೇಳುವಂತೆ ಪ್ರತಿಯೊಬ್ಬ ಮನುಷ್ಯನು ಇದನ್ನ ಮಾಡಿದ್ರೆ ಒತ್ತಡದಿಂದ ಮುಕ್ತನಾಗುತ್ತಾನೆ ಮತ್ತು ಇದು ಅವನ ಜೀವನಕ್ಕೆ ಬೇಕೇ ಬೇಕು ಅಂತಾನೆ ಆದ್ರೆ ಈ ಸಮೀಕ್ಷೆ ಹೇಳುತ್ತೆ ನೀವು ಇದನ್ನ ಬಿಟ್ರೆ ೧೫೦ ವರ್ಷ ಬದುಕಬಹುದು ಅಂತ ಅದೇನು ಅಂತೀರಾ ಇಲ್ಲಿದೆ ನೋಡಿ. ಒಂದು ಸಮೀಕ್ಷೆ ಪ್ರಕಾರ ನೀವು ಸೆಕ್ಸ್ ಮಾಡೋದು ಬಿಟ್ರೆ ನೀವು ೧೫೦ ವರ್ಷ ಬದುಕಬಹುದು ಅಂತ ಬಯೋಗ್ರಂಟಾಲಜಿ ರಿಸರ್ಚ್‌ ಫೌಂಡೇಶನ್‌ ಎನ್ನುವ ಬ್ರಿಟನ್‌ನ ಸಂಸ್ಥೆ …

Read More »

ತೂಕ ಹೆಚ್ಚಾಗಿದೆ ಹೊಟ್ಟೆ ದಪ್ಪಗಿದೆ ಅಂತ ಚಿಂತೆ ಮಾಡಬೇಡಿ ಜಸ್ಟ್ ಹೀಗೆ ಮಾಡಿ ಸಾಕು..!

ತೂಕ ಹೆಚ್ಚಾಗಿದೆ ಹೊಟ್ಟೆ ದಪ್ಪಗಿದೆ ಅಂತ ಚಿಂತೆ ಮಾಡಬೇಡಿ ಈ ರೀತಿಯಾಗಿ ಮಾಡಿ. ಬೊಜ್ಜು ಕರಗಿಸುವಲ್ಲಿ ವ್ಯಾಯಾಮ ಶೇ. 20ರಷ್ಟು ಸಹಾಯ ಮಾಡಿದರೆ ಶೇ.80ರಷ್ಟು ಸಹಾಯ ಮಾಡುವುದು ನಮ್ಮ ಆಹಾರ.ಆದ್ದರಿಂದ ತೂಕ ಕಮ್ಮಿ ಮಾಡ ಬಯಸುವವರು ಈ ಟಾಪ್ 5 ಟಿಪ್ಸ್‌ ಪಾಲಿಸಿದರೆ ಸಾಕು ಬೊಜ್ಜನ್ನು ಕರಗಿಸಬಹುದು: ಆರೋಗ್ಯಕರ ಬ್ರೇಕ್‌ಫಾಸ್ಟ್: ತೆಳ್ಳಗಾಗಬೇಕೆಂದು ಕೆಲವರು ಬೆಳಗ್ಗೆ ಏನೂ ತಿನ್ನದೇ ಇರುವುದನ್ನು ನೋಡುತ್ತೇವೆ. ಹೀಗೆ ಮಾಡಿದರೆ ತೆಳ್ಳಗಾಗ ಬದಲು ಕಾಯಿಲೆ ಬರುವುದು. ಬೆಳಗ್ಗೆ …

Read More »

ನಿಮ್ಮ ದೇಹದ ಈ ಭಾಗದಲ್ಲಿ ಮಚ್ಚೆ ಇದ್ರೆ ಏನ್ ಅರ್ಥ ಗೊತ್ತಾ..!

ದೇಹದ ಯಾವ ಯಾವ ಭಾಗಗಳಲ್ಲಿ ಮಚ್ಚೆಗಳಿರುವುದರಿಂದ ಯಾವ ಯಾವ ಅರ್ಥ ನೀಡುತ್ತದೆ ಎಂದು ತಿಳಿದುಕೊಳ್ಳೊಣ ಬನ್ನಿ ಪಾದದಲ್ಲಿ ಸಣ್ಣದಾಗಿ ಕಪ್ಪು ಬೊಟ್ಟು ಇದ್ದರೆ ಆ ವ್ಯಕ್ತಿಯು ಟ್ರಾವೆಲ್ ಮಾಡುತ್ತಾನೆ ಎಂದರ್ಥ.ಬಲಗೈ ಮೇಲೆ ಮಚ್ಚೆ ಇರುವವರಿಗೆ ಶುಭವಾಗಿದೆ ಮತ್ತು ಎಡಗೈನ ಅಂಗೈ ಮೇಲೆ ಮಚ್ಚೆ ಇರುವವರು ಹಣ ವ್ಯಯ ಹೆಚ್ಚು ಮಾಡುತ್ತಾರೆ.ತಲೆಯ ಬಲಭಾಗದಲ್ಲಿ ಮಚ್ಚೆ ಇರುವವರಿಗೆ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಮಾನ ಲಭಿಸುತ್ತದೆ. ಕೈಯಲ್ಲಿ ಕಡು ಕೆಂಪು ಬಣ್ಣವಿದ್ದರೆ ಅವರ ಕೌಶಲ್ಯ …

Read More »

ಯಾವ ರಾಶಿಯವರಿಗೆ ಯಾವ ತರಹದ ಬಟ್ಟೆಗಳು ಹೊಂದಿಕೊಳ್ಳುತ್ತವೆ ಗೊತ್ತಾ..!

ಮೇಷ ಮೇಷ ರಾಶಿಯ ಮಂದಿಗೆ ಮಂಗಳನು ಅಧಿಪತಿಯಾಗಿರುವುದರಿಂದ ಅವರಿಗೆ ಪ್ಯೂರ್ ಹಾಗೂ ಸಿಂಥೆಟಿಕ್ ಮಾದರಿಯ ವಸ್ತ್ರಗಳಷ್ಟೇ ಸರಿ ಹೊಂದುತ್ತವೆ. ಮೇಷ ರಾಶಿಯವರಿಗೆ ಲೆದರ್, ಬೆಳ್ಳಿ, ಕಬ್ಬಿಣದ ವಸ್ತುಗಳು ಸರಿ ಹೊಂದುವುದಿಲ್ಲ. ನೀಲಿ, ಕೆಂಪು, ಕೇಸರಿ ಬಣ್ಣದ ಬಟ್ಟೆಗಳು ಇವರಿಗೆ ಉತ್ತಮ. ವೃಷಭ ಹಸಿರು, ಬಿಳಿ, ಕಂದು ಮತ್ತಿತರ ದಟ್ಟ ಬಣ್ಣದ ಸಿಲ್ಕ್ ಬಟ್ಟೆಗಳು ಇವರಿಗೆ ಸರಿಯಾಗಿ ಹೊಂದುತ್ತವೆ. ಈ ಬಣ್ಣದ ಬಟ್ಟೆಗಳು ಸಾದಾ ಅರ್ಥಾತ್ ಡಿಸೈನ್ ರಹಿತ ಹಾಗೂ ಬಹುಬಣ್ಣದ …

Read More »

ಶ್ರೀ ನರಸಿಂಹ ದೇವರ ದರ್ಶನ ಪಡೆಯಲು ಈ ದೇವಸ್ಥಾನಕ್ಕೆ ನೀವು ನೀರಿನಲ್ಲೇ ನಡೆದು ಹೋಗಬೇಕು ಇದರಿಂದ ನಿಮ್ಮ ಜೀವನ ಪಾವನವಾಗಲಿದೆ..!

ಬೀದರ್ ನಗರದ ಹೊರವಲಯದಲ್ಲಿರುವ ಝರಣಿ ನರಸಿಂಹ ಗುಹಾಂತರ ಮಂದಿರ ಶ್ರದ್ಧೆ, ಭಕ್ತಿ ಮತ್ತು ವಿಶ್ವಾಸದ ಸಂಗಮವಾಗಿದೆ. ಬಲು ಅಪರೂಪದ ದೇವಸ್ಥಾನ ಕೂಡ ಇದು ಹೌದು. ಮಬ್ಬು ಕತ್ತಲಿನ ಗುಹೆಯಲ್ಲಿ ಸದಾ ಹರಿಯುವ ನೀರಿನಲ್ಲಿ ಸುಮಾರು 300 ಅಡಿಗಳಷ್ಟು ದೂರವನ್ನು ಕಾಲ್ನಡಿಯೊಂದಿಗೆ ಕ್ರಮಿಸಿ ಶ್ರೀ ನರಸಿಂಹ ಸ್ವಾಮಿಯ ದರ್ಶನ ಪಡೆಯುವುದು. ಈ ಕ್ಷೇತ್ರದ ಪೌರಾಣಿಕ ಕಥೆ ನರಸಿಂಹ ವಿಷ್ಣುವಿನ ದಶಾವತಾರಗಳಲ್ಲಿ ನರಸಿಂಹಾವತಾವೂ ಒಂದು. ನರಸಿಂಹಾವತಾರವನ್ನು ವಿಷ್ಣುವಿನ ನಾಲ್ಕನೆಯ ಅವತಾರ ಎಂಬುದಾಗಿ ಹೇಳಲಾಗುತ್ತದೆ. …

Read More »

100 ಗ್ರಾಂ ಕಪ್ಪು ದ್ರಾಕ್ಷಿ ತಿಂದ್ರೆ ಹೀಗೆಲ್ಲ ಆಗುತ್ತೆ ಅಂತ ಗೊತ್ತಿದ್ರೆ ಯಾವಾಗಲು ಕಪ್ಪುದ್ರಾಕ್ಷಿ ಹುಡುಕೊಂಡು ಹೋಗ್ತಿದೆ..!

ಕಪ್ಪು ದ್ರಾಕ್ಷಿ ವೈನ್ ತಯಾರಿಕೆಗೆ ಮಾತ್ರ ಸೀಮಿತವಲ್ಲ, ಹಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಉತ್ತಮ.ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಿ ಗ್ಲೂಕೋಸ್ ಮತ್ತು ಇನ್ಸುಲಿನ್ ಅಂಶವನ್ನು ನಿಯಂತ್ರಿಸುತ್ತದೆ. 100 ಗ್ರಾಂ ದ್ರಾಕ್ಷಿಯಲ್ಲಿನ ಅಂಶಗಳು,104 ಕ್ಯಾಲೊರಿ,1.09 ಗ್ರಾಂ ಪ್ರೊಟೀನ್,0.24 ಗ್ರಾಂ ಕೊಬ್ಬು,1.4 ಗ್ರಾಂ ನಾರಿನಂಶ,4.8 ಮಿ.ಗ್ರಾಂ ವಿಟಮಿನ್‌ ಸಿ,10 ಮೈಕ್ರೊ ಗ್ರಾಂ ವಿಟಮಿನ್‌ ಎ,288 ಮಿಲಿ ಗ್ರಾಂ ಪೊಟಾಷಿಯಂ,0.54 ಮಿಲಿ ಗ್ರಾಂ ಕಬ್ಬಿಣಾಂಶ 100 ಗ್ರಾಂ ದ್ರಾಕ್ಷಿ ಸೇವಿಸುವುದರಿಂದ ಆಗುವ ಲಾಭಗಳು: ಚರ್ಮಕ್ಕೆ …

Read More »