ಉಚಿತ ಅಕ್ಕಿ ಹಣ ಪಡೆದಿದ್ದ ಅವರಿಗೆ ಭರ್ಜರಿ ಗುಡ್‌ನ್ಯೂಸ್ ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ ನಿಮಗೆ ಗೊತ್ತಿರಬಹುದು. ಫೆಬ್ರವರಿ ತಿಂಗಳಿನ ಉಚಿತ ಅಕ್ಕಿ ಹಣ ರೀಸೆಂಟಾಗಿ ಬಿಡುಗಡೆ ಆಗಿದೆ. ಫೆಬ್ರವರಿ ತಿಂಗಳ ಉಚಿತ ಅಕ್ಕಿಯ ಹಣ ಪಡೆದವರು ಮಾರ್ಚ್ ತಿಂಗಳ ಉಚಿತ ಅಕ್ಕಿಯ ಹಣಕ್ಕೆ ಕಾಯುತ್ತಾ ಇದ್ದಾರೆ. ಕೆಲವರಿಗೆ ಯಾರಿಗೆ 1 ಫೆಬ್ರವರಿ ತಿಂಗಳಿನ ಉಚಿತ ಹಣ ಬಂದಿಲ್ಲ. ಅವರಿಗೆ ಯಾವಾಗ ಬರುತ್ತೆ ಅಂತ ಅವರ ಕಾಯ್ತಾ ಇದ್ದಾರೆ. ಈ ಒಂದು ಅನ್ನ ಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನ ಮಾಡಿ ಅಹಾರ ಇಲಾಖೆ ಕೊಟ್ಟಿದೆ.

ಇದರ ನಿಮಗೆಲ್ಲ ಗೊತ್ತಿರಬಹುದು. ಸ್ವಲ್ಪ ದಿನಗಳ ಕಾಲದಿಂದ ಒಂದು ‌ಅಕ್ಕಿಯ ಹಣ ಸರಿಯಾದ ರೀತಿಯಲ್ಲಿ ಬರ್ತಾ ಇಲ್ಲ ಅಂದರೆ ಬಹಳಷ್ಟು ಮಂದಿಗೆ ಜನವರಿ ತಿಂಗಳು ಫೆಬ್ರವರಿ ತಿಂಗಳು ಉಚಿತ ಅತ್ಯ ಬಂದಿಲ್ಲ ಅಂದ್ರೆ ಕೆಲವು ಕಾರಣಗಳ ಕಾರಣಾಂತರಗಳಿಂದ ಒಂದು ‌ಅಕ್ಕಿಯ ಹಣ ಬಿಡುಗಡೆಯಲ್ಲಿ ಸ್ವಲ್ಪ ಡಿಲೇ ಆಗಿತ್ತು.ಮತ್ತೆ ಈಗ ಸರಿ ಮಾಡಿದ್ದಾರೆ ಅಂದರೆ ಇದೇನು ಉಚಿತ ಅಕ್ಕಿಯ ಹಣ ಸರಿಯಾದ ರೀತಿಯಲ್ಲಿ ಬಿಡುಗಡೆ ಆಗ್ತಾ ಇದೆ. ‌ಇನ್ನು ಕೆಲವರಿಗೆ ಮಾರ್ಚ್ ತಿಂಗಳ ಹಣ ಬರಬೇಕು ಅವರಿಗೂ ಕೂಡ ಈಗ ಬಿಡುಗಡೆ ಮಾಡಿದ್ದಾರೆ.ಹೊಸ ಅಪ್ಡೇಟ್ ಏನಂದ್ರೆ ಮಾರ್ಚ್ ತಿಂಗಳಿನ ಉಚಿತ ‌ಅಕ್ಕಿಯ ಹಣ ಅತಿ ಶೀಘ್ರದಲ್ಲೇ ಬಿಡುಗಡೆ ಮಾಡುತ್ತಾರೆ. ಅದು ಏನು ಯಾವಾಗ, ಯಾವ ದಿನದಿಂದ ಅಂದರೆ ಏನು ನಿಮಗೆ ಈ 1 ಏಪ್ರಿಲ್ ಮುಗಿದು ಮೇ ಒಂದನೇ ತಾರೀಕು ಬರುತ್ತೆ.

ಮೇ ಒಂದನೇ ತಾರೀಖಿನಿಂದ ಮಾರ್ಚ್ ತಿಂಗಳಿನ ಉಚಿತ ಅಕ್ಕಿಯ ಹಣ ಬಿಡುಗಡೆ ಮಾಡುತ್ತಾರೆ. ಹಾಗೆ ಇನ್ನೇನು ಸಾಮಾನ್ಯವಾಗಿ ಜನರಿಗೆ ಕಾಡುವಂತ ಸಮಸ್ಯೆ ಏನೆಂದರೆ ಫೆಬ್ರವರಿ ಉಚಿತ ಅಕ್ಕಿ ಹಣ ಇನ್ನಾದರೂ ಬಂದಿಲ್ಲ. ಅದಕ್ಕಾಗಿ ಆಹಾರಇಲಾಖೆಗೆ ಸಂಬಂಧಪಟ್ಟ ಅಧಿಕಾರಿ ಹತ್ತಿರ ಮಾತಾಡಿಕೊಂಡು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಏಕೆಂದರೆ ಮುಂದಿನ ತಿಂಗಳು ಮಾರ್ಚ್ ತಿಂಗಳಿನ ಹಣವನ್ನು ಹಾಕುತ್ತಾರೆ.

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ನಮ್ಮ ಕಾಂಗ್ರೆಸ್ ಸರ್ಕಾರ ಯೋಜನೆಗಳ ಸಮಸ್ಯೆ ಯಾರಿಗೆ ಎದರಾಗಿದೆ ಅಂಥವರಿಗೆ ಬೇಗನೆ ಸಮಸ್ಯೆಗೆ ಪರಿಹಾರ ಕೊಡಬೇಕು ಎಂಬ ಚಲ ಸರಕಾರಕ್ಕೆ ಇದೆ ಹಾಗೆ ಗೃಹಲಕ್ಷ್ಮಿ ಯೋಜನೆಯ ಹಣ ದುಪ್ಪಟ್ಟು ಮಾಡಬೇಕು ಎಂಬ ಚಿಂತನೆ ಕೂಡ ಕಾಂಗ್ರೆಸ್ ಸರ್ಕಾರ ನಡೆಸಿದೆ. ಏನಾದರೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈಗಾಗಲೇ ಪ್ರಣಾಳಿಕೆಯಲ್ಲಿ ಹೇಳಿದ ಹಾಗೆ ಬಹಳಷ್ಟು ಯೋಚನೆಗಳನ್ನು ತರುತ್ತೇವೆ ಎಂದು ವಾದ ಮಾಡಿದ್ದಾರೆ ಆದರೆ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂಬುದು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *