Author: SSTV Kannada

ನಿಮಗೆ ಯಾವುದೇ ಚರ್ಮ ರೋಗ ಇದ್ದರು ಈ ರೀತಿ ಲೇಪನ ಮಾಡಿದ್ರೆ 15 ದಿನಗಳಲ್ಲಿ ಮಾಯವಾಗುತ್ತದೆ ಹೇಗೆ ಬಳಸವೇಕು ಗೊತ್ತಾ..!

ಚರ್ಮದ ಕಲೆಗಳು, ತೊನ್ನು ಕಲೆಗಳು, ಮೊಡವೆ, ತುರಿಕಜ್ಜಿ, ಬೆರಳ ಸಿಪ್ಪೆ ಹಾಗೂ ತುರಿಕೆ ಮುಂತಾದ ಚರ್ಮ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಇಂತಹ ಸಮಸ್ಯೆಗಳಿಂದ ಸಮಸ್ಯೆಗಳಿಂದ ಪಾರಾಗಲು ಇಲ್ಲಿದೆ ನೋಡಿ ಸುಲಭ ಮತ್ತು ಸರಳ ಉಪಾಯ. ಈ ಚರ್ಮ ಕಾಯಿಲೆ ಯಾವುದಾದರೂ…

ಈ ಬಾಳೆ ಹೂವಿನಲ್ಲಿ ಇದೆ ಹತ್ತು ರೋಗಗಳಿಗೆ ರಾಮಬಾಣ ಇದ್ರೂ ಬಗ್ಗೆ ತಿಳ್ಕೊಂಡ್ರೆ ಇದನ್ನು ಹುಡ್ಕೊಂಡು ಹೋಗ್ತೀರಾ..!

ಹೌದು ಬಾಳೆಹಣ್ಣು ಅಷ್ಟೇ ಅಲ್ಲ ಅದರ ಎಲೆ, ಕಾಂಡ ಹೂವು ಎಲ್ಲವು ಕೂಡ ಹಲವು ಉಪಯೋಗಗಳನ್ನು ಹೊಂದಿದೆ, ಬಾಳೆ ಹೂವನ್ನು ಬೇಳೆಯೊಂದಿಗೆ ಬೇಯಿಸಿ ತಿಂದ್ರೆ ಏನಾಗುತ್ತೆ ಅನ್ನೋದನ್ನ ತಿಳಿಸುತ್ತೇವೆ ನೋಡಿ.. ಕೈ ಕಾಲುಗಳು ಉರಿಯಾಗುತ್ತಿದ್ದರೆ ಸರಿಯಾದ ನಿದ್ರೆ ಬರುವುದಿಲ್ಲ ಹಾಗು ದೇಹ…

ಪ್ರತಿದಿನ ಅಡುಗೆಯಲ್ಲಿ ನೀವು ಸಹ ಕೊತ್ತಂಬರಿ ಬಳಸುತ್ತೀರಾ ಅದರಿಂದ ಏನ್ ಆಗುತ್ತೆ ಗೊತ್ತಾ..!

ಹೌದು ಯಾರ ಮನೆಯಲ್ಲಿ ನೋಡಿದ್ರು ಸಹ ಪ್ರತಿದಿನ ಅಡುಗೆಯಲ್ಲಿ ಯಾವುದೇ ಅಡುಗೆ ಮಾಡಿದ್ರು ಈ ಕೊತ್ತಂಬರಿ ಸೊಪ್ಪು ಬಳಕೆ ಮಾಡುತ್ತಾರೆ. ಆದ್ರೆ ಇದರಿಂದ ಏನ್ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ. ನಿಮ್ಮ ದೇಹಕ್ಕೆ ಹಲವು ರೀತಿಯ ಹಣ್ಣು ತರಕಾರಿಗಳಿಂದ ಅರೋಗ್ಯ ವೃದ್ಧಿಯಾಗುತ್ತದೆ,…

ಕೇಂದ್ರ ಸರ್ಕಾರದ ಹೊಸ ಯೋಜನೆಯಲ್ಲಿ 12 ಸಾವಿರ ಕಟ್ಟಿದರೆ ನಿಮಗೆ ಸಿಗುತ್ತೆ 40 ಲಕ್ಷ..!

ಜನಸಾಮಾನ್ಯರು ತಾವು ಕಷ್ಟಪಟ್ಟು ಸಂಪಾದಿಸಿ ಉಳಿಸುವ ಹಣವನ್ನು ದೀರ್ಘಾವಧಿಗೆ ಹೂಡಿಕೆ ಮಾಡಿ ಗರಿಷ್ಠ ಲಾಭ ಪಡೆಯುವಂತಾಗಲು ಸರಕಾರವೇ ರೂಪಿಸಿರುವ ಸುಭದ್ರ ಮತ್ತು ಆಕರ್ಷಕ ಯೋಜನೆಗಳು ಕೆಲವಿವೆ. ಅವುಗಳಲ್ಲಿ ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಕೂಡ ಒಂದು. ಟಾಪ್ ಟೆನ್ ಹೂಡಿಕೆ…

ಹಸಿ ಬಟಾಣಿ ಬಗ್ಗೆ ನೀವು ಒಮ್ಮೆ ತಿಳ್ಕೊಂಡ್ರೆ ನಿಮ್ಮ ಪ್ರತಿ ಅಡುಗೆಯಲ್ಲೂ ಈ ಬಟಾಣಿ ಬಳಕೆ ಮಾಡುತ್ತೀರಾ ನೋಡಿ..!

ಹಸಿ ಬಟಾಣಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದೆ, ಇವು ಜೀರ್ಣಕ್ರಿಯೆಯನ್ನು ಸರಳಗೊಳಿಸಿ ತ್ಯಾಜ್ಯಗಳು ಸುಲಭವಾಗಿ ಹೊರಹೋಗಲು ನೆರವಾಗುತ್ತವೆ, ಇದರಿಂದ ಮಲಬದ್ಧತೆಯ ತೊಂದರೆ ಇಲ್ಲವಾಗುತ್ತದೆ. ಹಸಿ ಬಟಾಣಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜ್ವರ, ನಗಡಿ ಹಾಗು ಕೆಮ್ಮಿನ ಸಮಸ್ಯೆಗಳಿಂದ…

ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ ಎನ್ನುವ ಖ್ಯಾತಿ ಪಡೆದ ಶಿವನಾರದಮುನಿಯ ಬಗ್ಗೆ ಒಂದಿಷ್ಟು ಮಾಹಿತಿ..!

ಹೌದು ಇಲ್ಲಿ ಮೊದಲಿಂದಲೂ ಇರುವ ಒಂದು ನಂಬಿಕೆ ಅಂದ್ರೆ ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ’ ಎನ್ನುವ ಖ್ಯಾತಿ ಪಡೆದ ಶಿವನಾರದಮುನಿಯ ದೇವಾಲಯವಿದು. ಈ ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ’ ಎನ್ನುವ ಖ್ಯಾತಿ ಪಡೆದ ಶಿವನಾರದಮುನಿಯ ಕ್ಷೇತ್ರದ ಬಗ್ಗೆ ಒಂದಿಷ್ಟು…

ಒಬ್ಬ ವ್ಯಕ್ತಿ ವಾರದಲ್ಲಿ ಎಷ್ಟು ಬಾರಿ ಲೈಂಗಿಕ ಕ್ರಿಯೆ ನೆಡೆಸಿದರೆ ಆರೋಗ್ಯಕ್ಕೆ ಒಳಿತು ಗೊತ್ತಾ..!

ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ಲೈಂಗಿಕ ಕ್ರಿಯೆ ಅನ್ನೋದು ತುಂಬಾ ಮುಖ್ಯ. ಯಾಕೆಂದರೆ ಒಬ್ಬ ವ್ಯಕ್ತಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಲು ತುಂಬಾ ಅವಶ್ಯಕವಾಗಿದೆ. ಒಬ್ಬ ವ್ಯಕ್ತಿಯು ಆರೋಗ್ಯವಂತರಾಗಿರಲು ಸೆಕ್ಸ್​ ಬಹು ಮುಖ್ಯ ಎಂದು ಸಂಶೋಧಕರು ಸಹ ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲದೇ…

ಎಲ್ಲ ಶುಭ ಕಾರ್ಯಗಳಲ್ಲಿ ಅಕ್ಷತೆ ಬಳಸುವುದರ ಧಾರ್ಮಿಕ ಉದ್ದೇಶವೇನು ಗೊತ್ತಾ ನಿಮಗೆ..!

ಯಾವುದೇ ಶುಭ ಕಾರ್ಯಗಳು ನಡೆಯುತ್ತಿದ್ದರೆ ಬಹಳ ಮುಖ್ಯವಾಗಿ ಅಕ್ಷತೆಯು ಇರಲೇಬೇಕು ಅಕ್ಷತೆ ಇಲ್ಲದ ಕಾರ್ಯವು ಪ್ರಾರಂಭ ಮತ್ತು ಪೂರ್ಣಗೊಳ್ಳುವುದೇ ಇಲ್ಲ ನಮ್ಮ ಸಂಪ್ರದಾಯದಲ್ಲಿ ಅಕ್ಷತೆಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅಕ್ಷತೆ ಎಂದರೆ ನಾಶವಿಲ್ಲದ್ದು ಎಂದರ್ಥ ಯಾವುದೇ ಸಂದರ್ಭದಲ್ಲಿಯೂ ಗುರು ಹಿರಿಯರಿಂದ ಪ್ರೀತಿ…

ನೀವು ಬಳಸುವ ಬಟ್ಟೆ ಸೋಪಿನಿಂದ ವಿಷ ಕುಡಿದ ವ್ಯಕ್ತಿಯ ಜೀವ ಉಳಿಸಬಹುದು ಹೇಗೆ ಗೊತ್ತಾ..!

ಹೌದು ಕೆಲವೊಮ್ಮೆ ವಿಷ ಕುಡಿದ ವ್ಯಕ್ತಿಗಳನ್ನು ಬದುಕಿಸುವುದು ತುಂಬ ಕಷ್ಟ ಯಾಕೆ ಅಂದ್ರೆ ಸಮಯಕ್ಕೆ ಸರಿಯಾಗಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಹಾಗಾಗಿ ಅನಂತ ಸಮಯದಲ್ಲಿ ನಿಮ್ಮ ಮನೆಯಲ್ಲಿರುವ ಬಟ್ಟೆ ಸೋಪಿನಿಂದ ವಿಷ ಕುಡಿದ ವ್ಯಕ್ತಿಯನ್ನು ಬದುಕಿಸಬಹುದು ನೋಡಿ.…

ಕೇವಲ 5 ನಿಮಿಷ ನಿಮ್ಮ ಪಾದವನ್ನು ಬಿಸಿ ನೀರಲ್ಲಿ ಇಟ್ರೆ ಏನ್ ಆಗುತ್ತೆ ಗೊತ್ತಾ.? ವಾವ್ ಅದ್ಬುತ ಚಮತ್ಕಾರ..!

ಹಿಮ್ಮಡಿ ಒಡೆಯುವುದು ತಪ್ಪುತ್ತದೆ : ಚಳಿಗಾಲದಲ್ಲಿ ಚರ್ಮ, ಪಾದದ ಹಿಮ್ಮಡಿ ಒಡೆದು ಅಸಹ್ಯವಾಗಿ ಕಾಣಿಸಿಕೊಳ್ಳುವುದು ಎಲ್ಲರಲ್ಲೂ ಇರುವ ಸಾಮಾನ್ಯ ಸಮಸ್ಯೆಯಾಗಿದೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಿಸಿ ನೀರಿನಲ್ಲಿ ನಿಮ್ಮ ಪಾದವನ್ನು ಸುಮಾರು ಹದಿನೈದು ನಿಮಿಷಗಳಷ್ಟು ಕಾಲ ಅದ್ದಿಕೊಂಡಿದ್ದರೆ ಸಾಕು. ಶೀತ…