ವೀಕ್ಷಕರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ 2020 ಹಾಗೂ 2021 ಬಹಳ ಕರಾಳವಾದ ವರ್ಷ ಅಂತಾನೆ ಹೇಳಬಹುದು ಈ ವರ್ಷಗಳಲ್ಲಿ ಹಲವಾರು ಜನ ತಮ್ಮ ಎಲ್ಲಾ ಹಣವನ್ನು ಕೂಡ ಕಳೆದುಕೊಂಡಿದ್ದಾರೆ ಕೆಲವೊಮ್ಮೆ ಮಾತ್ರ ಏನೂ ಇಲ್ಲದಂತ ಸಂದರ್ಭದಲ್ಲಿ ಜೀವನ ಹೇಗೆ ಎಂಬುದು ಅರ್ಥವಾಗಿದೆ ಆದರೆ ಸ್ವಲ್ಪ ಜನ ಮನೆಯಲ್ಲಿ ಸಾಕಷ್ಟು ಹಣ ಗಳಿಸಿದ್ದಾರೆ ಇಂತಹ ಉದಾಹರಣೆಗಳನ್ನು ನಾವು ಸಹ ಕಾಣಬಹುದು ಇವತ್ತಿನ ಮಾಹಿತಿ ಕೂಡ ಅದೇ ರೀತಿ ಆಗಿದೆ ಹೀಗೆ ಒಬ್ಬ ಹುಡುಗ ಈ ಕರಾಳವಾದ ವರ್ಷಗಳಲ್ಲಿ ಮನೆಯಲ್ಲಿ ಕೂತು ಹೇಗೆ ಹಣ ಗಳಿಸಿದ್ದಾರೆ ಎಂಬುದನ್ನು ನಾವು ನೋಡೋಣ ಜವಾಬ್ದಾರಿ ನಮ್ಮ ಮೇಲೆ ಬಂದರೆ ಎಂತಹ ಪರಿಸ್ಥಿತಿಯಲ್ಲೂ ಕೂಡ ನಾವು ಹಣವನ್ನು ಗಳಿಸಲು ಯೋಚನೆ ಮಾಡುತ್ತೇವೆ ಹಿಂದೆ ಮುಂದೆ ನೋಡುವುದೇ ಇಲ್ಲ.

ಅನಿವಾರ್ಯವಾದ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಲಾಕ್ಡೌನ್ ಸಮಯದಲ್ಲಿ ಇಡೀ ದೇಶವೇ ಸ್ತಬ್ಧವಾಗಿತ್ತು ಯಾವುದೇ ಒಂದು ವ್ಯಾಪಾರ ಮಾಡಲು ಹೋಗುವುದಕ್ಕೂ ಕೂಡ ನಮಗೆ ಬಹಳಷ್ಟು ಕಷ್ಟವಾಗುತ್ತಿತ್ತು .ದೇಶದಲ್ಲಿ ಲಕ್ಷಾಂತರ ಜನರನ್ನು ಆರ್ಥಿಕ ನಷ್ಟಕ್ಕೆ ಬಲಿಯಾಗಿದ್ದರು ಎಷ್ಟೋ ಜನ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಆಗದೇ ಇರಲು ಅಂತಹ ಪರಿಸ್ಥಿತಿಗೆ ಬಂದಿದ್ದರು. ಆದರೆ ಈ ಹುಡುಗನಿಗೆ ಮಾತ್ರ ಅದೇ ಲಾಕ್‌ಡೌನ್ ದೊಡ್ಡ ಅದೃಷ್ಟವನ್ನು ತಂದಿದೆ. ಈತನ ಹೆಸರು ರಾಜ್ ವಯಸ್ಸು 24 ವರ್ಷ.ರಾಜಸ್ಥಾನ ರಾಜ್ಯದ ಒಂದು ಕುಗ್ರಾಮದಲ್ಲಿ ಹುಟ್ಟಿದ ಹುಡುಗ. ಈತನ ತಂದೆ ಟೈಲ್ಸ್ ಫಿಕ್ಸ್ ಮಾಡುವ ದಿನಗೂಲಿ ನೌಕರ ಇವರು ಇಷ್ಟು ಬಡವರಾಗಿದ್ದರು ಅಂದ್ರೆ ಈ ಕಾಲದಲ್ಲೂ ಇವರ ಮನೆಯಲ್ಲಿ ಒಂದು ಮೊಬೈಲ್ ಕೂಡ ಇರಲಿಲ್ಲ. ಆದರೆ 1 ದಿನ ಮೊಬೈಲ್ ಕೊಂಡುಕೊಳ್ಳೋಣ ಎಂದು ನಿರ್ಧರಿಸಿ ರಾಜ್ ಹಾಗೂ ಆತನ ತಂಗಿ ಹಲವು ತಿಂಗಳು ಕಷ್ಟಪಟ್ಟು ಹಣ ಕೂಡಿಟ್ಟು ಕೊನೆಗೆ ಒಂದು ಫೋನನ್ನು ಖರೀದಿ ಮಾಡಿಯೇಬಿಟ್ಟರು ಮೊದಲ ಅವರಲ್ಲಿ ತುಂಬಾ ಸಂತಸ ಕೊಟ್ಟಿತು. ಬಿಡುವಿನ ಸಮಯದಲ್ಲಿ ಅಣ್ಣ ತಂಗಿ ಕುತ್ಕೊಂಡು ಮೊಬೈಲ್ನಲ್ಲಿ ತಮಾಷೆಯ ವಿಡಿಯೋಗಳು ಹಾಗೂ ಡಾನ್ಸ್ ವಿಡಿಯೋಗಳನ್ನು ನೋಡುತ್ತಿದ್ದರು.

ಆ ಒಂದು ಒಳ್ಳೆಯ ದಿನ ರಾಜ ಜೀವನವನ್ನೇ ಬದಲಾಯಿಸಿಬಿಟ್ಟಿತು ಎಂದಿನಂತೆ ಮೊಬೈಲ್ನಲ್ಲಿ ಹಾಡುಗಳನ್ನು ನೋಡುತ್ತಿದ್ದ ರಾಜ್ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮುನ್ನ ಮೈಕಲ್ ಅನ್ನೋ ಸಿನಿಮಾದ ಹಾಡು ನೋಡುತ್ತಿದ್ದನು ಟೈಗರ್ ಶ್ರಾಫ್ ಹಾಕಿದ ಡ್ಯಾನ್ಸ್ ಸ್ಟೆಪ್ಸ್ ಇವರಿಗೆ ತುಂಬಾ ಇಷ್ಟ ಆಯ್ತು. ಇದನ್ನು ನೋಡಿದ ಇವನಿಗೆ ಒಂದು ಮನಸ್ಸಿನಲ್ಲಿ ಯೋಚನೆ ಬಂದಿತ್ತು ಯಾಕೆ ಇದೇ ರೀತಿ ನಾನು ಕೂಡ ಡ್ಯಾನ್ಸ್ ಮಾಡಬಾರದು ಎಂದು ಅದರಂತೆ ಮನೆಯಲ್ಲಿ ಡಾನ್ಸ್ ಕಲಿಯಲು ಆರಂಭಿಸಿದನು ಮೊದಮೊದಲಿಗೆ ಈತನ ಡ್ಯಾನ್ಸ್ ನೋಡಿ ಜನ ನಗುತ್ತಿದ್ದರು.ಆದರೆ ಇವರ ತಂಗಿ ಮಾತ್ರ ತಮ್ಮ ಅಣ್ಣನಿಗೆ ಎಂದಿಗೂ ಕೂಡ ಹಿಂದೆ ಎಳೆಯುತ್ತಿದ್ದಿಲ್ಲ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದರು ಇದೇ ಕಾರಣಕ್ಕೆ ಅವರು ಎಂದು ಮಾಡಿದಂತಹ ಡಾನ್ಸ್ ಅನ್ನೋ ನೀಲಿಸಲಿಲ್ಲ ಸತತವಾಗಿ ಡಾನ್ಸ್ ಮಾಡುತ್ತಿದ್ದ ರಾಜ್ ಕೊನೆಗೆ ಆರು ತಿಂಗಳ ನಂತರ ಅದರ ಲಯ ಕಂಡುಕೊಂಡ ಮೈಕಲ್ ಜಾಕ್ಸನ್ ರೀತಿ ಡ್ಯಾನ್ಸ್ ಮಾಡುವುದನ್ನು ಕಲಿತೆ ಬಿಟ್ಟ. ತನ್ನ ಡಾನ್ಸ್ ನೋಡಿ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ರಾಜ್ ಗೆ ಪ್ರಶಂಸೆ ಸಿಕ್ಕಿತ್ತು. ಜನಿತನ್ನು ಬಾಬಾ ಜಾಕ್ಸನ್ ಎಂದು ಕರೆಯಲು ಆರಂಭಿಸಿದರು. ಈಗಿನ ಕಾಲಕ್ಕೆ ಇದೆ ವ್ಯಕ್ತಿ ಈಗ ಸಾಕಷ್ಟು ಹಣವನ್ನು ಗಳಿಸುತ್ತಾ ಇದ್ದಾನೆ ಅಂದಾಜಿನ ಪ್ರಕಾರ ಸುಮಾರು ವರ್ಷಕ್ಕೆ ಒಂದು ಕೋಟಿ ತನಕ ಹಣವನ್ನು ಗಳಿಸುತ್ತಾ ಇದ್ದಾನೆ ಹಾಗೆ ಲಾಂಗ್ ಡೌನ್ ಸಮಯದಲ್ಲೂ ಕೂಡ ಬಹಳಷ್ಟು ಹಣ ಇವನು ಬಳಸಿಕೊಂಡಿದ್ದಾನೆ.

Leave a Reply

Your email address will not be published. Required fields are marked *