ಸ್ವಂತ ಮನೆಯ ಕನಸು ನನಸಾಗಬೇಕು ಅಂದರೆ ಯಾವ ಒಂದು ರಹಸ್ಯ ಪರಿಹಾರವನ್ನು ಫಲಿಸಬೇಕು ಯಾವ ದಿನ ಈ ಪರಿಹಾರವನ್ನು ಪಾಲಿಸಿದರೆ ಖಚಿತವಾಗಿ ಸ್ವಂತ ಮನೆಯ ಕನಸು ನನಸಾಗುತ್ತದೆ ಜಾತಕದಲ್ಲಿ ದೋಷಗಳು ದೂರವಾಗಿ ಗೃಹ ಯೋಗ ಪ್ರಾಪ್ತಿಯಾಗುತ್ತದೆ ಜೀವನದಲ್ಲಿ ಅಭಿವೃದ್ಧಿಯಾಗುತ್ತದೆ ಅಂತ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ ಪ್ರತಿಯೊಬ್ಬರಿಗೂ ನಮಗೂ ಒಂದು ಮನೆ ಇರಬೇಕು ಸ್ವಂತ ಎನ್ನುವ ಮಹದಾಸಿ ಇರುತ್ತದೆ ಈ ಸ್ವಂತ ಮನೆ ಕನಸು ನನಸಾಗುತ್ತದೆ ಎನ್ನುವುದು ನಿಮ್ಮ ಜಾತಕ ನೋಡಿ ಹೇಳಬಹುದು ಪ್ರತಿ ಜಾತಕದಲ್ಲೂ ಸಹ ಲೆಕ್ಕ ಹಾಕಿದಾಗ ಬರುವಂತಹ ನಾಲ್ಕನೇ ಸ್ಥಾನ ಗುರು ಸ್ಥಾನ ಎಂದು ಕರೆಯಲಾಗುತ್ತದೆ.

ನಾಲ್ಕನೆಯ ಮನೆಯನ್ನು ಗ್ರಹ ಸ್ಥಾನವಾಗಿ ಕರೆಯುತ್ತೇವೆ ಜಾತಕದಲ್ಲಿ ನಾಲ್ಕನೇ ಮನೆಯಲ್ಲಿ ಯಾರಿಗಾದರೂ ಸೂರ್ಯನು ಇದ್ದರೆ ಬ್ರಹ್ಮಾಂಡವಾದ ಸರ್ಕಾರಿ ಮನೆಯಲ್ಲಿ ಅಥವಾ ಕ್ವಾಟರ್ಸ್ನಲ್ಲಿರುವ ಅವಕಾಶಗಳು ಹೆಚ್ಚಾಗಿರುತ್ತವೆ, ಅದೇನಾದರೂ ಜಾತಕದಲ್ಲಿ ಲಗ್ನದಿಂದ ಲೆಕ್ಕ ಹಾಕಿದಾಗ ನಾಲ್ಕನೇ ಮನೆಯಲ್ಲಿ ಚಂದ್ರ ಇದ್ದರೆ ನಿಮ್ಮ ಬಳಿ ಹಣ ಎಷ್ಟಿದ್ದರೂ ಕೂಡ ಯಾವಾಗಲೂ ಬಾಡಿಗೆ ಮನೆಯಲ್ಲಿ ವಾಸವನ್ನು ಮಾಡುವ ಪರಿಸ್ಥಿತಿಗಳು ಹೆಚ್ಚಾಗಿರುತ್ತವೆ ಸ್ವಂತ ಮನೆಯ ಕನಸು ಅಷ್ಟು ಸುಲಭವಾಗಿ ಈಡೇರುವುದಿಲ್ಲ ನಾಲ್ಕನೇ ಮನೆಯಲ್ಲಿ ಕುಜಾತವ ಶನಿ ಏನಾದರೂ ಇದ್ದರೆ ಯಾವಾಗಲೂ ಸ್ವಂತ ಮನೆಯಲ್ಲಿ ಇದ್ದರೂ ಕೂಡ ಒಂದೊಂದು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ.

ಸಮಸ್ಯೆಗಳಿಂದ ಜೀವನ ಸಾಕಾಗುತ್ತವೆ ತೀರ ಹಳೆ ಮನೆಯಲ್ಲಿ ವಾಸ ಮಾಡುವ ಸ್ಥಿತಿ ನಿಮಗೆ ಉಂಟಾಗುತ್ತದೆ ಆದ್ದರಿಂದ 4ನೇ ಮನೆಯಲ್ಲಿ ಶನಿಯ ಅಥವಾ ಕುಜ ವಿದ್ದರೆ ಅದ್ಭುತವಾದ ಮನೆ ಯೋಗ ಇರುವುದಿಲ್ಲ ಹೆಚ್ಚಾಗಿರುತ್ತದೆ ಹಾಗೆ ಜನ್ಮ ಲಗ್ನದಿಂದ ನಾಲ್ಕನೇ ಮನೆ ನೋಡಿದಾಗ ಬುಧ ಗ್ರಹವಿದ್ದರೆ ಉತ್ತಮವಾದ ಸ್ವಂತ ಮನೆಯಲ್ಲಿ ನೀವು ಜೀವಿಸುವ ಅವಕಾಶಗಳು ಹೆಚ್ಚಾಗಿರುತ್ತವೆ ಜನುಮ ಲಗ್ನದಿಂದ ನಾಲ್ಕನೇ ಮನೆಯಲ್ಲಿದ್ದಾಗ ಗುರು ಏನಾದರೂ ಇದ್ದರೆ ಸ್ವಂತ ಮನೆ ಕಟ್ಟಿಸಿ ನಾಲ್ಕಾರು ಕಟ್ಟಡಗಳು ಬಾಡಿಗೆ ನೀಡುವ ಯೋಗ ಹೊಂದಿರುತ್ತಾರೆ ಅಂತಹ ಶಕ್ತಿ ಗುರುವಿನಿಂದ ಬರುತ್ತದೆ ಜನ್ಮ ಲಗ್ನದಿಂದ ನಾಲ್ಕನೇ ಮನೆ ನೋಡಿದಾಗ ಶುಕ್ರ ಏನಾದರೂ ಇದ್ದರೆ ಅದ್ಭುತವಾದ ಮನೆತವ ರಾಜ್ಯ ಬಂಗಲೆಯಲ್ಲಿ ವಾಸ ಮಾಡುವ ಯೋಗ ಇಂದು ಇರುತ್ತದೆ.

ರಾಹು ಅಥವಾ ಕೇತುವಿದ್ದರೆ ಮನೆ ಕಟ್ಟಿಸುವುದು ಕೊಳ್ಳುವುದು ಕನಸಾಗಿ ಉಳಿದುಬಿಡುತ್ತದೆ ಒಂದು ವೇಳೆ ಕಟ್ಟಿದರೂ ಕೂಡ ಮಾರುವ ಸ್ಥಿತಿ ಬರುತ್ತದೆ ಮನೆ ಖರೀದಿ ಮಾಡುತ್ತಾರೆ ಮತ್ತು ಮಾರುವ ಪರಿಸ್ಥಿತಿ ಉಂಟಾಗುತ್ತಾ ಇರುತ್ತದೆ ಆದ್ದರಿಂದ ನಿಮ್ಮ ಜಾತಕದಲ್ಲಿ ನಾಲ್ಕನೇ ಮನೆಯಲ್ಲಿ ಯಾವುದೇ ಗ್ರಹ ಇದೆ ಎಂಬುದನ್ನು ಮುಖ್ಯವಾಗಿ ನೋಡಿಕೊಳ್ಳಬೇಕು. ಸಂಪೂರ್ಣವಾದ ಮಾಹಿತಿಯಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *