ವೀಕ್ಷಕರೆ ನಮಗೆ ಗೊತ್ತಿರುವ ಹಾಗೆ ನಾವು ಜೀವನದಲ್ಲಿ ಮುಂದೆ ಬರಬೇಕು ಎಂದರೆ ನಾವು ಬೇರೆಯವರ ಕೆಳಗೆ ಕೆಲಸ ಮಾಡುವ ಕಿಂತ ಹೆಚ್ಚಾಗಿ ನಾವೇ ಒಂದು ಸ್ವಂತ ವ್ಯಾಪಾರವನ್ನು ತೆಗೆದರೆ ಅದರಿಂದ ನಮಗೆ ಬಹಳಷ್ಟು ಲಾಭ ಸಿಗುತ್ತದೆ. ಹೌದು ಈ ಒಂದು ವ್ಯಾಪಾರವನ್ನು ತೆಗೆಯಲು ನಿಮಗೆ ಕಷ್ಟವೆನಿಸಿದರೆ ಇದಕ್ಕೆ ಸಹಾಯಕ್ಕಾಗಿ ನಮ್ಮ ಕೇಂದ್ರ ಸರ್ಕಾರದಿಂದಲೂ ಕೂಡ ಹಣ ಸಿಗುತ್ತದೆ ಅಷ್ಟೇ ಅಲ್ಲದೆ ನಾವು ಲೋನ್ ಮುಖಾಂತರವೂ ಕೂಡ ಬ್ಯಾಂಕಿನಿಂದ ಸಹಾಯವಾಗಿ ಪಡೆದುಕೊಳ್ಳಬಹುದು.

ಇದರಿಂದ ನಮ್ಮ ಕನಸನ್ನು ಕೂಡ ನಾವು ಈಡೇರಿಸಬಹುದು ಇಂದಿನ ಮಾಹಿತಿಯಲ್ಲಿ ಹಿಟ್ಟಿನ ಗಿರಣಿ ಹಾಕುವ ಮೂಲಕ ನಾವು ಹೇಗೆ ಸಲೀಸಾಗಿ ಹಣವನ್ನು ಗಳಿಸಬಹುದು ಎಂಬುದನ್ನು ನಾವು ನಿಮಗೆ ತಿಳಿಸಿ ಕೊಡುತ್ತಿದ್ದೇವೆ ಸಾಮಾನ್ಯವಾಗಿ ಯಾವುದೇ ಒಂದು ಮನೆಯಲ್ಲಿ ಕೂಡ ಹಿಟ್ಟು ಇಲ್ಲದೆ ಸಂಸಾರ ಆಗಲು ಸಾಧ್ಯವೇ ಇಲ್ಲ. ಏಕೆಂದರೆ ಎಲ್ಲರ ಮನೆಯಲ್ಲೂ ಕೂಡ ಈ ಹಿಟ್ಟಿನಿಂದಲೇ ಚಪಾತಿ ಅಥವಾ ರೊಟ್ಟಿ ಮಾಡುತ್ತೇವೆ ಹಾಗಾಗಿ ಈ ಒಂದು ವ್ಯಾಪಾರ ನಿಮಗೆ ಒಳ್ಳೆಯ ಲಾಭ ತರುತ್ತದೆ ಹಾಗೆ ನೋಡಿದರೆ ಇದರಲ್ಲಿ ನೀವು ನಿಮ್ಮ ಮನಸ್ಸಿಗೆ ತಕ್ಕ ಹಾಗೆ ಕಲ್ಲುಗಳು ಅಂದರೆ ಸಾಮಾನ್ಯವಾಗಿ ಹಿಟ್ಟಿನ ಗಿರಣಿಯಲ್ಲಿ ಕಲ್ಲುಗಳು ಎಂದರೆ ಒಂದು ಮಷೀನ್ ಎಂದು ಕರೆಯಲಾಗುತ್ತದೆ.

ಹಾಗಾಗಿ ನೀವು ಎಷ್ಟು ಕಲ್ಲುಗಳು ಅಂದರೆ ಮಷೀನ್ ಗಳನ್ನು ಹಾಕುತ್ತೀರಾ ಅಷ್ಟು ನಿಮಗೆ ಖರ್ಚು ಹೆಚ್ಚಾಗುತ್ತದೆ ಆದರೆ ಇವೆಲ್ಲವನ್ನೂ ನಾವು ಪಟ್ಟಿಯ ಮುಖಾಂತರ ಮೋಟಾರ್ ನಿಂದ ಕನೆಕ್ಟ್ ಮಾಡಿ ಇವೆಲ್ಲವನ್ನೂ ನಾವು ಓಡಿಸುತ್ತೇವೆ ಹಾಗಾಗಿ ಇದರ ಬಗ್ಗೆ ನಾವು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ಇವತ್ತಿನ ಮಾಹಿತಿಯಲ್ಲಿ ಹಿಟ್ಟಿನ ಗಿರಣಿಯ ಮಷೀನ್ ಗಳನ್ನು ಮಾರುವಂತೆ ಒಬ್ಬ ವ್ಯಕ್ತಿಯ ಬಗ್ಗೆ ನಿಮಗೆ ಪರಿಚಯ ಮಾಡಿಸಿಕೊಡುತ್ತಿದ್ದೇವೆ ಈ ವ್ಯಕ್ತಿಯ ಗ್ರಾಹಕರು ಕೇವಲ ಕರ್ನಾಟಕದಿಂದ ಮಾತ್ರವಲ್ಲ ನಮ್ಮ ಸುತ್ತಮುತ್ತ ಇರುವಂತಹ ಪ್ರತಿಯೊಂದು ರಾಜ್ಯದಿಂದಲೂ ಕೂಡ ಬಂದು ಈ ವ್ಯಕ್ತಿಯಿಂದ ಮಷೀನ್ ಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಾರೆ.

ಹೌದು ಇವರು ತಮಿಳುನಾಡಿನ ಕೊಯಂಬತ್ತೂರ್ನಲ್ಲಿ ವಾಸವಾಗಿದ್ದಾರೆ .ಇವರ ಕಂಪನಿಯ ಹೆಸರು ಮಾರುತಿ ಇಂಡಸ್ಟ್ರೀಸ್ ಇವರು ತುಂಬಾ ಹೆಸರುವಾಸಿಯಾಗಿದ್ದಾರೆ ಈ ವ್ಯಕ್ತಿ ಇವರ ಹತ್ತಿರ ನಿಮಗೆ ಬೇಕಾದಂತಹ ಎಲ್ಲಾ ಮುಷೀನುಗಳು ಕೂಡ ಎಲ್ಲಾ ತರಹದ ಮಷೀನ್ಗಳು ಸಿಗುತ್ತವೆ ಹಾಗಾಗಿ ನಿಮಗೆ ಯಾವುದೇ ಒಂದು ಮಷೀನ್ಗಳು ಸಿಗುವುದಿಲ್ಲ ಎಂಬುದು ತಲೆಯಲ್ಲಿ ಇಟ್ಟುಕೊಳ್ಳಬೇಡಿ. ಒಂದು ವೇಳೆ ನಿಮಗೆ ಖರೀದಿ ಮಾಡಲು ತೊಂದರೆ ಬಂದರೂ ಕೂಡ ಬ್ಯಾಂಕುಗಳಿಂದ ಸಬ್ಸಿಡಿ ಪಡೆಯಲು ಇವರು ಕೂಡ ನಿಮಗೆ ಸಹಾಯ ಮಾಡುತ್ತಾರೆ ಹಾಗಾಗಿ ಚಿಂತೆ ಮಾಡುವುದು ಬೇಡ ಇವರ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಡೆ ಇರುವಂತಹ ವಿಡಿಯೋವನ್ನು ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *