PM kisan ಎಲ್ಲರಿಗೂ ನಮಸ್ಕಾರ ಕೇಂದ್ರ ಸರ್ಕಾರ ರೈತರಿಗಾಗಿ ವಿಶೇಷ ಯೋಜನೆ ನೀಡುತ್ತಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹೆಸರಿನಲ್ಲಿ ಅನ್ನದಾತರ ಬ್ಯಾಂಕ್ ಖಾತೆಗಳಿಗೆ ಉಚಿತವಾಗಿ ಹಣ ಜಮಾ ಮಾಡಲಾಗುತ್ತಿದೆ. ಇದರಿಂದ ಅನೇಕ ರೈತರು ಲಾಭ ಪಡೆಯುತ್ತಿದ್ದಾರೆ.ಭಾರತ ಸರ್ಕಾರವು 13ನೇ ಕಂತಿನ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ತಡವಾಗಿ ಜಮಾ ಮಾಡಿದೆ ಎನ್ನಬಹುದು.

ಸಾಮಾನ್ಯವಾಗಿ ಮೊದಲ ಕಂತಿನ ಹಣ ಏಪ್ರಿಲ್ ಮತ್ತು ಜುಲೈ ನಡುವೆ ಬರುತ್ತದೆ. ಎರಡನೇ ಕಂತನ್ನು ಆಗಸ್ಟ್‌ನಿಂದ ನವೆಂಬರ್ ಮಧ್ಯದವರೆಗೆ ಅನ್ನದಾತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಎಲ್ಲ ರೈತರಿಗೆ ಸಂತೋಷದ ಸುದ್ದಿ ಪಿಎಮ್ ಕಿಸನ್ 14ನೇ ಕಂತಿನ ಇನ್ನೂ ಬಂದಿಲ್ಲ ಅಂತ ಕಾಯುತ್ತಿದ್ದೀರಾ ಇನ್ನು ಮುಂದೆ ನೀವು ಕಾಯುವ ಚಿಂತೆ ಇಲ್ಲ ಯಾಕೆ ಗೊತ್ತಾ ಮುಂದಿನ ತಿಂಗಳು ಎಲ್ಲ ರೈತರ ಖಾತೆಗೆ 2000 ಹಣ ಬರಲಿದೆ ಪಿಎನ್ ಕಿಸ್ಸಾನ್ 14ನೇ ಕಂತು ಬಿಡುಗಡೆ ಡೇಟ್ ಫಿಕ್ಸ್ ಆಗಿದೆ ಯಾವ ದಿನ ಬಿಡುಗಡೆಯಾಗಲಿದೆ.

ಯಾರಿಗೆಲ್ಲ ಸಿಗುತ್ತದೆ ಎಂದು ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿ ಕೊಡುತ್ತೇವೆ ತಪ್ಪದೇ ವೀಕ್ಷಿಸಿ, ಪಿಎಂ ಕಿಸಾನ್ ನಿಧಿಯ 13ನೇ ಕಂತು 26 ಫೆಬ್ರವರಿ ಹದಿನಾರರಂದು ಬಿಡುಗಡೆಯಾಗಿದೆ ಈಗ 14ನೇ ಕಂತಿನ ಹಣ ರೈತರ ಖಾತೆಗೆ ಕಳುಹಿಸಲಾಗುವುದು ಇತ್ತೀಚಿನ ನವೀಕರಣ ಪ್ರಕಾರ ಮೇ ಅಥವಾ ಜೂನ್ ತಿಂಗಳಲ್ಲಿ ರೈತರ ಖಾತೆಗೆ ರುಪಾಯಿ 2000 ಮೊತ್ತವನ್ನು ಕಳುಹಿಸಲಾಗುವುದು 14ನೇ ಕಂತು ಶೀಘ್ರದಲ್ಲೇ ಬರುವ ಸಾಧ್ಯತೆ ಇದೆ.

ವೇಳಾಪಟ್ಟಿಯ ಪ್ರಕಾರ ಪಿಎಂ ಕಿಸಾನ್ ಸನ್ಮಾನಿದಿಯಾ 14ನೇ ಕಂತು ಏಪ್ರಿಲ್ ಮತ್ತು ಜುಲೈ ನಡುವೆ ಬಿಡುಗಡೆಯಾಗಲಿದೆ ಕಳೆದ ವರ್ಷ ಇದೆ ಅವಧಿಯಲ್ಲಿ ಸ್ವೀಕರಿಸಿದ 11ನೇ ಕಂತನ್ನು 31 ಮೇ 2012ಕ್ಕೆ ವರ್ಗಾಯಿಸಲಾಗಿದೆ ಆದರೆ ಈ ಬಾರಿ 14ನೇ ಕಂತು ಶೀಘ್ರದಲ್ಲಿ ಖಾತೆಗೆ ಬರುವ ಸಾಧ್ಯತೆ ಇದೆ ಈ ಬಾರಿ ಮೇ 15ರ ಸುಮಾರಿಗೆ ಸರಕಾರ ರೈತರಿಗೆ ಕಾಂತಿನ ಹಣ ಕಳುಹಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ.

ಇಥ ಪರಿಸ್ಥಿತಿಯಲ್ಲಿ ಸಕಾಲಕ್ಕೆ ಹಣ ಬಂದರೆ ರೈತರಿಗೆ ಆರ್ಥಿಕ ಸಹಾಯ ಪಡೆಯಬಹುದು ಆದರೆ ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ನೋಂದಾಯಿಸುವುದು ಹೇಗೆ? ನೀವು ಯೋಜನೆಗೆ ಅರ್ಹರಾಗಿದ್ದರೆ ಮತ್ತು ನೀವು ನೋಂದಾಯಿಸಿಕೊಳ್ಳಬೇಕಾದರೆ ನೀವು ಆನ್ಲೈನ್ ಅಥವಾ ಆಫ್ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದು.

ಇದಕ್ಕಾಗಿ ನೀವು ಪ್ರದೇಶದ ಪಿಎಂ ಕಿಸಾನ್ ಯೋಜನೆಗೆ ಆಯ್ಕೆಯಾದ ನೂಡಲ ಅಧಿಕಾರಿಯನ್ನು ಸಂಪರ್ಕಿಸಬೇಕು ಇಲ್ಲಿ ಸಂಬಂಧಿತ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನಿಮ್ಮ ದಾಖಲೆಗಳನ್ನು ಸಲ್ಲಿಸಿ. ನಿಮ್ಮ ಹತ್ತಿರದ ಸಾರ್ವಜನಿಕ ಸೇವಾಕೇಂದ್ರ ಅಂದರೆ ಸಿ ಎಸ್ ಸಿ ಕೇಂದ್ರಕ್ಕೆ ನೀಡುತ್ತಾರೆ.ಮೋದಿ ಸರ್ಕಾರ್ ಪ್ರಧಾನಿ ಕಿಸಾನ್ ರೈತರಿಗೆ ಮಹತ್ವದ ನವೀಕರಣವನ್ನು ನೀಡಿದ್ದಾರೆ. ಇದು ಖಂಡಿತವಾಗಿ IKEYC ಅನ್ನು ಪೂರ್ಣಗೊಳಿಸಬೇಕು ಎಂದು ಹೇಳುತ್ತದೆ. ಇಲ್ಲದಿದ್ದರೆ ಹಣ ಬರದೇ ಇರಬಹುದು.

Leave a Reply

Your email address will not be published. Required fields are marked *