ನಾವು ಜೀವನದಲ್ಲಿ ಒಮ್ಮೆಯಾದರೂ ಯಾರನ್ನಾದರೂ ಹೆಚ್ಚಿಗೆ ಪ್ರೀತಿ ಮಾಡಿರುತ್ತೇವೆ ಆದರೆ ಅವರ ನಿರ್ಲಕ್ಷಣೆ ಇಂದ ಅವರ ಮೇಲೆ ನಮಗೆ ಪ್ರೀತಿ ಕಡಿಮೆ ಆಗಬಹುದು ಆದರೆ ಕೆಲವೊಬ್ಬರು ನಮ್ಮನ್ನು ತಮ್ಮ ಮನಸ್ಸಿನಿಂದ ಹೆಚ್ಚಾಗಿ ಪ್ರೀತಿಸುತ್ತಾರೆ ಹಾಗೆಯೇ ಅಂತವರ ಗುಣವನ್ನು ತಿಳಿದುಕೊಳ್ಳಲು ಈ ಮಾಹಿತಿ ನಿಮಗೆ ಬಹಳಷ್ಟು ಉಪಯೋಗವಾಗಬಹುದು ಒಂದು ವೇಳೆ ನೀವು ಕೂಡ ಯಾರನ್ನಾದರೂ ಪ್ರೀತಿಸುತ್ತಿದ್ದರೆ ಈ ಮಾಹಿತಿ ಖಂಡಿತ ನಿಮಗೆ ಉಪಯೋಗವಾಗುತ್ತದೆ ಹಾಗಾಗಿ ಕೊನೆತನಕ ಓದುವುದನ್ನು ಮರೆಯಬೇಡಿ.

ಬೇರೆಯವರು ನಿಮ್ಮನ್ನು ಹೇಗೆ ಇಗ್ನೋರ್ ಮಾಡುತ್ತಾರೆ ಹಾಗೆ ಅವರನ್ನು ಇಗ್ನೋರ್ ಮಾಡುವುದನ್ನು ಕಲಿಯಿರಿ ಆಗಲೇ ಅವರು ನಿಮಗೆ ಗೌರವ ಕೊಡುವುದು ಹೃದಯದ ಸಂಬಂಧಗಳು ತುಂಬಾ ವಿಚಿತ್ರವಾಗಿದೆ ಜಾಸ್ತಿ ನೋವು ಸಿಗುತ್ತದೆ ಜನ ನಿಮ್ಮ ಜೊತೆಗೂ ಇರುತ್ತಾರೆ ನಿಮ್ಮ ಉಪಯೋಗ ಪಡೆದುಕೊಳ್ಳುತ್ತಾರೆ ಅವಶ್ಯಕತೆ ಮುಗಿದ ಮೇಲೆ ನಿಮ್ಮಲ್ಲಿ ನ್ಯೂನ್ಯತೆಗಳನ್ನು ಹುಡುಕಲು ಶುರು ಮಾಡುತ್ತಾರೆ ಮತ್ತು ನಿಮ್ಮಿಂದ ದೂರವಾಗುತ್ತಾರೆ ಅದಕ್ಕಾಗಿ ಇಂತಹವರಿಗೆ ದುಃಖಿಸುತ್ತಾ ಕುಳಿತುಕೊಳ್ಳಬೇಡಿ.

ನಮ್ಮವರೇ ನಮ್ಮ ಮೇಲೆ ಕೋಪ ಮಾಡಿಕೊಳ್ಳುವಷ್ಟು ಬ್ಯುಸಿ ಆಗಬೇಡಿ ಮತ್ತು ಅಷ್ಟು ಫ್ರೀ ಆಗಬೇಡಿ ಗೌರವವೇ ಕಡಿಮೆಯಾಗುವಷ್ಟು. ಎಷ್ಟು ಹೇಳದೆ ಇರುವ ಮಾತುಗಳನ್ನು ಜೊತೆಯಾಗಿ ತೆಗೆದುಕೊಂಡು ಹೋಗುತ್ತಾರೆ ಜನ ಕಾಲಿ ಕೈಯಿಂದ ಬಂದು ಖಾಲಿ ಕೈಯಲ್ಲಿ ಹೋಗುತ್ತೇವೆ ಎಂದು ಸುಳ್ಳು ಹೇಳುತ್ತಾರೆ ಸ್ವಲ್ಪ ನಿಮ್ಮ ಜೀವನದ ನೀತಿಯನ್ನು ಬದಲಾಯಿಸಿಕೊಳ್ಳಿ ಯಾರಿಗೆ ನಿಮ್ಮ ಕಾಳಜಿ ಇಲ್ಲವೋ ಅವರ ಸಲುವಾಗಿ ಆಳುವುದನ್ನು ಬಿಟ್ಟುಬಿಡಿ.

ಈ ಜಗತ್ತು ಇದೆಯಲ್ಲ ಒಂತರ ವಿಚಿತ್ರವಾಗಿದೆ ಪ್ರೀತಿ ಮಾತೃಗಳನ್ನು ತುಂಬಾ ಆಡುತ್ತದೆ ಆದರೆ ಅವಶ್ಯಕತೆ ಇದೆಯೋ ಹಾಗೆ ನಡೆಯುತ್ತದೆ ನಾವು ಅಷ್ಟೇನೂ ಸಿಹಿಯಾಗಿ ಇಲ್ಲ ಸಿಹಿಯಾಗಿರುವ ಪ್ರಯತ್ನ ಮಾಡುವುದಿಲ್ಲ ನಾವು ಎಲ್ಲರಿಗೂ ಕಹಿ ಎಣಿಸುವ ಸಾಧ್ಯತೆ ರೂಪವಾಗಿದ್ದೇವೆ. ಕೆಟ್ಟ ಪರಿಸ್ಥಿತಿಯಲ್ಲಿ ನಮ್ಮ ಬರ ಹೀಯಾಳಿಗೆ ಗೆಳೆಯರ ನೆಪ ಮತ್ತು ದುಃಖದ ಹಾಡುಗಳನ್ನು ಕೇಳಲೇಬೇಕಾಗುತ್ತದೆ ಅದೇನು ನಿಮ್ಮಿಂದ ಕಸಿದುಕೊಳ್ಳಬಹುದು.

ಅದು ಯಾವುದು ನಿಮ್ಮದಾಗಿಯೇ ಇರಲಿ ಎಂದು ತಿಳಿದುಕೊಂಡು ಬಿಡಿ ಸಮಯ ಸಮಯದೊಂದಿಗೆ ಬದಲಾಗುತ್ತದೆ ಆದರೆ ಮನುಷ್ಯ ಯಾವ ಸಮಯದಲ್ಲಿ ಬೇಕಾದರೂ ಬದಲಾಗಬಹುದು ಸಂಬಂಧ ಆಳವಾಗಿರಲಿ ಬಿಡಲಿ ಆದರೆ ವಿಶ್ವಾಸ ಮಾತ್ರ ಆಳವಾಗಿರಬೇಕು. ಜೀವನದಲ್ಲಿ ಎಲ್ಲವೂ ಮುಗಿಯಿತು ಎಂದು ಏನು ಇರುವುದಿಲ್ಲ ಯಾವಾಗಲೂ ಹೊಸ ಪ್ರಾರಂಭ ನಿಮ್ಮ ಹಾದಿ ಕೈಯಲ್ಲಿ ಇರುತ್ತದೆ ಹೊರಗಿನಿಂದ ತುಂಬಾ ಗಟ್ಟಿ ಮುಟ್ಟಾಗಿ ಕಾಣಿಸುವವರು ಒಳಗಿನಿಂದ ತುಂಬಾ ದುರ್ಬಲವಾಗಿರುತ್ತಾರೆ.

ಪಕ್ಷಾತಾಪ ಭೂತಕಾಲವನ್ನು ಬದಲಾಯಿಸಲು ಸಾಧ್ಯವಿಲ್ಲ ಮತ್ತು ಚಿಂತೆ ಮಾಡುವುದರಿಂದ ಭವಿಷ್ಯಕಾಲವೂ ಬದಲಾಯಿಸುವುದು ಜೀವನದ ಸುಖವಾಗಿದೆ. ಕೆಲವು ನೋವುಗಳು ಸರಿಯಾಗಿ ಬದುಕಲು ಬಿಡುವುದಿಲ್ಲ ಮತ್ತು ಕೆಲವು ಜವಾಬ್ದಾರಿಗಳು ಸಮಾಧಾನದಿಂದ ಸಾಯಲು ಬಿಡುವುದಿಲ್ಲ.

ಒಬ್ಬ ವ್ಯಕ್ತಿಯನ್ನು ನಿಮ್ಮ ಮನಸ್ಸಿನಿಂದ ತೆಗೆದು ಹಾಕಲು ಸಾಧ್ಯವಾಗುತ್ತಿಲ್ಲ ಎಂದರೆ ಆ ವ್ಯಕ್ತಿಯ ಮನಸ್ಸಿನಲ್ಲಿ ನೀವು ಇದ್ದೀರಾ ಎಂದು ಅರ್ಥ ಒಬ್ಬ ಹುಡುಗನ ನಿಮ್ಮನ್ನು ನಿಜವಾಗಿ ಪ್ರೀತಿಸುತ್ತಿದ್ದಾರೆ ಖಂಡಿತವಾಗಿಯೂ ಇರುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾದರೆ ನೀವು ಪ್ರೀತಿಸುವವರ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *