ರಾಜ್ಯದಲ್ಲಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ರಾಜ್ಯದಲ್ಲಿ ಈಗಾಗಲೇ ಸ್ವಂತ ಜಮೀನು ಇಲ್ಲದೆ ಇರುವವರು ಹಾಗೂ ಜಮೀನಿನ ಪಹಣಿ ಆಸ್ತಿಯನ್ನು ಇಂದಿನ ಕಾಲದ ತಂದೆ ತಾತ ಮುತ್ತಾತನ ಹೆಸರಿನಲ್ಲಿ ಇದ್ದವರಿಗೆ ರಾಜ್ಯದ ಕಂದಾಯ ಸಚಿವರು ಭಾರಿ ದೊಡ್ಡ ಗುಡ್ ನ್ಯೂಸ್ ನೀಡಿದ್ದಾರೆ ಹಾಗೂ ಇದೇ ರೀತಿಯಾಗಿ ಸಾಗುವಳಿಗಾಗಿ ರಾಜ್ಯದಲ್ಲಿ ಸಾಕಷ್ಟು ರೈತರು ಅರ್ಜಿಯನ್ನು ಸಲ್ಲಿಸಿದ್ದಾರೆ ಆದರೆ ತುಂಬಾ ಜನರ ಅರ್ಜಿಗಳು ರಿಜೆಕ್ಟ್ ಆಗಿವೆ ಅಂದರೆ ಅನರ್ಹಗೊಂಡಿವೆ ರಿಜಿಟ್ ಆಗಿದ್ದವರಿಗು ಕೂಡ ರಾಜ್ಯದ ಕಂದಾಯ ಸಚಿವರು ದೊಡ್ಡ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ.

ಬನ್ನಿ ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಉಳಿಮೆ ಮಾಡಲು ಸ್ವಲ್ಪ ಜಮೀನು ಇಲ್ಲದೆ ಇರುವವರು ಸರ್ಕಾರಿ ಜಮೀನಿನಲ್ಲಿ ಸಾಕಷ್ಟು ವರ್ಷಗಳಿಂದ ಉಳಿಮೆ ಮಾಡುತ್ತಾ ಬರುವವರ ಹೆಸರಿಗೆ ಜಮೀನಿನ ಪಹಣಿ ಎನ್ನು ವರ್ಗಾವಣೆ ಮಾಡಿಕೊಳ್ಳಲು ದೊಡ್ಡ ಕ್ರಮ ತೆಗೆದುಕೊಂಡಿದ್ದಾರೆ ಹಾಗೂ ಇದೇ ರೀತಿಯಾಗಿ ಜಮೀನಿನ ಹಿಂದಿನ ಕಾಲದ ತಂದೆ ತಾತ ಮುತ್ತಾತನ ಹೆಸರಿನಲ್ಲಿ ಜಮೀನಿನ ಪಹಣಿಗಳು ಇತ್ತು. ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಾಗದೇ ದಾಖಲೆ ಪತ್ರಗಳು ಸಿಗದೇ ಇರುವ ಕಾರಣಕ್ಕೆ ಹಾಗೂ ಇಂದಿನ ಹಿರಿಯ ಹೆಸರಿನಲ್ಲಿ ಯಾವುದೇ ದಾಖಲೆ ಪತ್ರಗಳು ಲಭ್ಯವಿಲ್ಲದ ಕಾರಣಕ್ಕಾಗಿ ಜಮೀನಿನ ಪಹಣಿ ವರ್ಗಾವಣೆ ಪಹಣಿ ಮಾಡಿಕೊಳ್ಳಲು ಆಗದೆ.

ಸರಕಾರದಿಂದ ನೀಡಲಾಗುತ್ತಿರುವ ಸೌಲಭ್ಯಗಳು ಹಾಗೂ ಸೌಕರ್ಯಗಳು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಹಾಗಾಗಿ ಕರ್ನಾಟಕ ರಾಜ್ಯ ಸರ್ಕಾರದಿಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಂದಾಯ ದಾಲತ್ ನಡೆಸುವ ಮೂಲಕ ಸ್ಥಳದಲ್ಲಿ ಪಹಣಿ ಮತ್ತು ಜಮೀನಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಮತ್ತೊಂದು ದೊಡ್ಡ ಕ್ರಮ ತೆಗೆದುಕೊಂಡಿದ್ದಾರೆ ಸಾಗುವಳಿ ಭೂಮಿ ಮಂಜೂರಾತಿಗಾಗಿ ಯೋಜನೆಯ ಅಡಿ ತಿರಸ್ಕೃತಗೊಂಡ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನದಲ್ಲಿ ಭರವಸೆ ನೀಡಿದರು.

ಬಡವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಅರ್ಹ ಫಲಾನುಭವಿಗಳಿಗೆ ಭೂಮಂಜು ಮಾಡುವುದು ಸರ್ಕಾರದ ಕರ್ತವ್ಯವೂ ಹೌದು ಹೀಗಾಗಿ ಅರ್ಜಿಗಳು ತಪ್ಪಾಗಿದ್ದರೆ ನಿಯಮ ಮೀರಿ ಅನಹರಗೊಂಡಿದ್ದರೆ ಮತ್ತೊಮ್ಮೆ ಪುನರ್ ಪರಿಶೀಲನೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು. ಒಂದು ಸುದ್ದಿ ಎಲ್ಲ ರೈತರಿಗೆ ಒಂದು ರೀತಿಯಿಂದ ನೋಡಿದರೆ ಬಹಳಷ್ಟು ಖುಷಿ ತರುವ ಸುದ್ದಿಯಾಗಿದೆ ಹಾಗೆ ಎಷ್ಟೋ ದಿನಗಳಿಂದ ಕಾಯುತ್ತಿರುವಂತಹ ರೈತರಿಗೆ ಇದು ಒಂದು ಬಂಪರ್ ಸುದ್ದಿಯಾಗಿದೆ ಹಾಗಾಗಿ ಆದಷ್ಟು ಇದರ ಬಗ್ಗೆ ನೀವು ನಿಮ್ಮ ಸಮೀಪ ಕೇಂದ್ರದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತೆಗೆದುಕೊಳ್ಳಿ.

Leave a Reply

Your email address will not be published. Required fields are marked *