ಮಾರ್ಚ್ 14 ಒಳಗಾಗಿ ಈ ಒಂದು ಕೆಲಸವನ್ನು ಮಾಡಿಲ್ಲ ಎಂದರೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ ಅಥವಾ ಅನ್ನ ಭಾಗ್ಯ ಯೋಜನೆ ಹಣ ಬರುವುದಿಲ್ಲ ಅಂತ ಹೇಳಬಹುದು ಸಾಕಷ್ಟು ಕಡೆ ನೀವು ಕೇಳಿದ್ದೀರಾ 2,000 ಹಣ ಬರಬೇಕೆಂದರೆ ನಾವು ಏನು ಮಾಡಬೇಕು ಈ ರೀತಿ ಸುಮಾರು ಕೋಶನ್ಸ್ ಕೇಳುತ್ತಿದ್ದಾರೆ .‌‌ ಹಾಗೆ ನಿಮಗೂ ಸ್ವಲ್ಪ ಬಹಳಷ್ಟು ಗೊಂದಲವಿರುತ್ತದೆ ಎಲ್ಲರಿಗೂ ಈ ಗೊಂದಲ ಬರುವುದು ಸಾಮಾನ್ಯ ಪರಿಸ್ಥಿತಿಯಾಗಿದೆ ಇದರ ಈ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇನೆ ಕಂಪ್ಲೀಟ್ ಇಂಫಾರ್ಮೇಷನ್ ಕೊಡುತ್ತೇವೆ.

ನೀವು ನ್ಯೂಸ್ ಕೇಳಿದ್ದೀರಾ ಮಾರ್ಚ್ 14 ರ ತಾರೀಕು ಒಳಗೆ ಈ ಕೆಲಸ ಮಾಡಲೇಬೇಕು ಇಲ್ಲವೆಂದರೆ ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ ಅಥವಾ ಅನ್ನ ಭಾಗ್ಯ ಯೋಜನೆ ಹಣ ಬರುವುದಿಲ್ಲ ಅಂತ ಹೇಳಿ. ನೀವು ತುಂಬಾ ಟೆನ್ಶನ್ ಮಾಡಿಕೊಳ್ಳುವುದಕ್ಕೆ ಹೋಗಬೇಡಿ ನಾವು ಯಾವುದೆ ಆಗಲಿ ಒಂದು ವಿಚಾರ ತಲೆಗೆ ಹಾಕಿಕೊಳ್ಳುವ ಬದಲು ನಾವು ಅದನ್ನು ಅನಲೈಸ್ ಮಾಡಬೇಕು ಯಾಕೆ ಬರುವುದಿಲ್ಲ ಯಾಕೆ ಬರಬಾರದು ಅಂತ ಇದು ಬಹಳ ಇಂಪಾರ್ಟೆಂಟ್ ಯಾರಿಗೆ ಬರುವುದಿಲ್ಲ ಎಂದರೆ ನಿಮಗೆ ಆಧಾರ್ ಕಾರ್ಡ್ ಇರುತ್ತದೆ ಆಧಾರ್ ಕಾರ್ಡ್ ಇದ್ದರೆ ನಿಮಗೆ ಗೃಹಲಕ್ಷ್ಮಿ ಹಣ ಬರುವುದು ಯಾಕೆಂದರೆ ಗೃಹಲಕ್ಷ್ಮಿ ಹಣ ಅರ್ಜಿ ಸಲ್ಲಿಸುವುದಕ್ಕೆ ಹೋದಾಗ ನೀವು ನಿಮಗೆ ಆಧಾರ್ ಕಾರ್ಡ್ ಡೀಟೇಲ್ಸ್ ಸಹ ತೆಗೆದುಕೊಳ್ಳುತ್ತಾರೆ.

ಆಧಾರ್ ಕಾರ್ಡ್ ರೇಷನ್ ಕಾರ್ಡ್ ತೆಗೆದುಕೊಂಡು ನಿಮಗೆ ಗೃಹಲಕ್ಷ್ಮಿ ಹಣ ಬರುವುದಕ್ಕೆ ಅವಕಾಶ ಮಾಡಿಕೊಳ್ಳುತ್ತಾರೆ ಈಗ ಯಾವುದೇ ಒಂದು ಯೋಜನೆ ಆಗಿರಬಹುದು ಅಥವಾ ಯಾವುದೇ ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ನಿಮಗೆ ಆಧಾರ್ ಕಾರ್ಡ್ ಬೇಕೇ ಬೇಕು ಈ ಆಧಾರ್ ಕಾರ್ಡ್ ಮಾಡಿಸಿ 2017ರಲ್ಲಿ ಅಂತ ಅಂದುಕೊಳ್ಳಿ ಇಲ್ಲಿಯ ತನಕ ಅಂದರೆ ಈಗ 2024 ಇಲ್ಲಿಯ ತನಕ ನಿಮಗೆ ಆಧಾರ್ ಕಾರ್ಡಿನಲ್ಲಿ ಏನು ಚೇಂಜಸ್ ಮಾಡಿಸಿಲ್ಲ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಅಪ್ಡೇಟ್ ಮಾಡಿಸಿಲ್ಲ ಅಂದರೆ.

ನಿಮಗೆ ಇನ್ನು ಮುಂದೆ ಈ ಒಂದು ಹಣ ಬರುವುದಿಲ್ಲ ಗೃಹಲಕ್ಷ್ಮಿ ಹಣ ಅಂತ ಅಲ್ಲ ಯಾವುದೇ ಸರ್ಕಾರದ ಯೋಜನೆಯ ಲಾಭ ಸಿಗುವುದಿಲ್ಲ. ಯಾಕೆಂದರೆ ನಿಮಗೆ ಆಧಾರ್ ಕಾರ್ಡ್ ಅಪ್ಡೇಟ್ ಆಗಿದೆಯಾ ಇಲ್ವಾ ಅಂತ ನೋಡಿಕೊಳ್ಳಬೇಕು ಆಧಾರ್ ಕಾರ್ಡ್ ಮಾಡಿಸಿದ್ದೇನೆ ಟೂ ಇಯರ್ ಬ್ಯಾಕ್ ಅಪ್ಡೇಟ ಮಾಡಿಸಿದ್ದೇನೆ ನಮಗೆ ಎಲ್ಲಾ ರೀತಿಯ ಹಣ ಬರುತ್ತಿದೆ ಅಂತ ಅಂದರೆ ಏನು ತೊಂದರೆ ಇಲ್ಲ.

Leave a Reply

Your email address will not be published. Required fields are marked *