ನಮಗೆ ಯಾವಾಗಲೂ ಥಟ್ ಅಂತ ಹೊಳೆಯುವ ಒಂದು ಚಿಕ್ಕ ಐಡಿಯಾ ಹೇಗೆ ನಮ್ಮ ಜೀವನವನ್ನು ಬದಲಿಸುತ್ತದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಇವರು ಅದು ಹೇಗೆ ಎಂದು ನೋಡೋಣ ಬನ್ನಿ. ಕೇರಳದ ಒಂದು ಗ್ರಾಮದಲ್ಲಿ ಜನಿಸಿದ ಹುಡುಗ ಮುಸ್ತಫ ಅವರ ಊರಿಗೆ ಸರಿಯಾದ ನೀರು ರಸ್ತೆ ಇರಲಿಲ್ಲ ಅವರು ಊರಲ್ಲಿ ಕೇವಲ 5ನೇ ತರಗತಿ ಓದುವ ಶಾಲೆಯಿದ್ದ ಕಾರಣ ಹೈಸ್ಕೂಲ್ ಓದಲು ಆರು ಕಿಲೋ ಮೀಟರ್ ನಡೆದುಕೊಂಡು ಹೋಗುತ್ತಿದ್ದರು ಮುಸ್ತಫ ಅವರ ತಂದೆ ತಾಯಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು ಅವರ ಜೊತೆ ಕೆಲಸ ಮಾಡುತ್ತಿದ್ದ ಮುಸ್ತಫ.

ಆರನೇ ತರಗತಿಯಲ್ಲಿ ಫೇಲ್ ಆಗಿ ಮನೆಯಲ್ಲಿ ಇದ್ದರೂ ನಂತರ ಒಬ್ಬ ಒಳ್ಳೆಯ ಶಿಕ್ಷಕರಿಗೆ ಕಣ್ಣಿಗೆ ಬಿದ್ದರೂ ಆ ಶಿಕ್ಷಕ ಈತನನ್ನು ಮನೆಗೆ ಕಳುಹಿಸಿ ಪಾಠ ಹೇಳುತ್ತಿದ್ದರು ಇದರಿಂದ ಮುಸ್ತಫ 10ನೇ ಕ್ಲಾಸ್ ನಲ್ಲಿ ಒಳ್ಳೆ ಮಾರ್ಕ್ಸ್ ತೆಗೆದರೂ ನಂತರ ಹೇಗೂ ಕಷ್ಟಪಟ್ಟು ಇಂಜಿನಿಯರಿಂಗ್ ಕಂಪ್ಲೀಟ್ ಮಾಡಿದ ಮುಸ್ತಫಾಗಿ ಅಮೆರಿಕದಲ್ಲಿ ಉದ್ಯೋಗ ಸಿಕ್ಕಿತು. ಸುಮಾರು 5 ವರ್ಷ ಕೆಲಸ ಮಾಡಿ ನಂತರ ಕಲಸ ಬಿಟ್ಟರು. ತಂದೆ ತಾಯಿಯನ್ನು ಬಿಟ್ಟಿರಲು ಮನಸ್ಸಿಲ್ಲದೆ ಕೆಲಸಕ್ಕಾಗಿ ಹುಡುಕಾಡುತ್ತಿದ್ದರು ಆದರೆ ಕೆಲಸ ಸಿಗಲಿಲ್ಲ ಕೆಲಸವಿಲ್ಲದೆ ಮನೆಯಲ್ಲಿ ಇದ್ದ ಮುಸ್ತಫ.

ಒಂದು ದಿನ ತನ್ನ ಮಾವನ ಮನೆಗೆ ಹೋದರು ಅವರ ಪಕ್ಕದಲ್ಲಿದ್ದ ಶಾಪ್ ಗೆ ಹೋಗಿ ದೋಸೆ ಹಿಟ್ಟು ತೆಗೆದುಕೊಂಡು ದೋಸೆ ಹಾಕಿಕೊಟ್ಟರು ಆಗ ತಟ್ಟನೆ ಮುಸ್ತಫ ಅವರಿಗೆ ಒಂದು ಪ್ಲಾನ್ ಹೊಡೆಯಿತು ಆ ಪ್ಲಾನಿನೆಂದರೆ ನಾನು ಯಾಕೆ ದೋಸೆ ಮತ್ತು ಇಡ್ಲಿ ಹಿಟ್ಟನ್ನು ತಯಾರಿಸಿ ಸೇಲ್ ಮಾಡಬಾರದು ಎಂದು ಮುಸ್ತಫಾನಗೆ ಅನಿಸಿತು.ತನ್ನ ಸಂಬಂಧಿಕರು ಜೊತೆ ಮಾತನಾಡಿಕೊಂಡು ಹೇಗೋ 25000 ಹಣವನ್ನು ಜೋಡಿಸಿದರು ನಂತರ ಆ ಹಣವನ್ನು ಇನ್ವೆಸ್ಟ್ ಮಾಡಿ ಕಂಪನಿ ಹೆಸರಲ್ಲಿ ದೋಸೆ ಮತ್ತು ಇಡ್ಲಿ ಹಿಟ್ಟನ್ನು ತಯಾರಿಸಲು ಶುರು ಮಾಡಿದರು ಐಡಿ ಎಂದರೆ ಇಡ್ಲಿ ಮತ್ತು ದೋಸೆ ಎಂದು ಅರ್ಥ.

ಈ ಕಂಪನಿ ಈಗ ಬಹುದೊಡ್ಡ ಕಂಪನಿ ಯಾಗಿ ಮಾರ್ಪಾಡಾಗಿದೆ ಇದರ ಬಗ್ಗೆ ಬಹಳಷ್ಟು ಹೆಸರು ಕೂಡ ನಮ್ಮ ದೇಶದಲ್ಲಿ ಆಗಿದೆ ಸಾಧಿಸಲು ಕಷ್ಟಪಟ್ಟ ಮುಸ್ತಫಾ ಈಗ ಹತ್ತು ಸಾವಿರ ಸ್ಟೋರ್ಗಳಿಗೆ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಸಪ್ಲೈ ಮಾಡುತ್ತಿದ್ದು ಸುಮಾರು ಒಂದು ಸಾವಿರ ಜನರಿಗೆ ಕೆಲಸ ಕೊಟ್ಟಿದ್ದಾರೆ ಮೊದಲ ವರ್ಷ 100 ಕೋಟಿ ಬಿಸಿನೆಸ್ ಮಾಡಿದ ಮುಸ್ತಫ ೨೦೧೯ರಲ್ಲಿ 400 ಕೋಟಿ ಬ್ಯುಸಿನೆಸ್ ಮಾಡಿ ಈಗ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ ಒಂದು ಚಿಕ್ಕ ಐಡಿಯಾ ಬಳಸಿಕೊಂಡು ಈಗ ದೊಡ್ಡ ಉದ್ಯಮಿಯಾಗಿ ಬೆಳೆದಿರುವ ಮುಸ್ತಫಾ ಅವರ ಪರಿಶ್ರಮ ನಿಮಗಿಷ್ಟವಾದರೆ ಎಲ್ಲರ ಒಂದಿಗೂ ಹಂಚಿಕೊಳ್ಳಿ.

Leave a Reply

Your email address will not be published. Required fields are marked *