ನಮ್ಮ ದೇಶಗಳಲ್ಲಿ ಹಲವಾರು ರೀತಿಯ ಹಾಗೆ ಹೆಸರು ಮಾಡಿದಂತಹ ವ್ಯಕ್ತಿಗಳು ನಮ್ಮ ಮುಂದೆ ಇದ್ದಾರೆ . ಕೆಲವೊಬ್ಬರು ಅತಿ ಚಿಕ್ಕ ವಯಸ್ಸಿನಲ್ಲಿ ಬಹಳಷ್ಟು ಹೆಸರನ್ನು ಇಡೀ ಭಾರತ ದೇಶದಲ್ಲಿ ಮಾಡಿದ್ದಾರೆ ಇವತ್ತಿನ ಮಾಹಿತಿ ಕೂಡ ಅದೇ ರೀತಿ ಆಗಿದೆ ಹೀಗೆ ಒಬ್ಬ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಷ್ಟು ದೊಡ್ಡ ಆಫೀಸರ್ ಆಗಿ ಹೊರಹೊಮ್ಮಿ ಎಷ್ಟೋ ವ್ಯಕ್ತಿಗಳಿಗೆ ಮಾರ್ಗದರ್ಶನವಾಗಿದ್ದಾರೆ. ಇವರ ಹೆಸರು ಸ್ಮಿತಾ ಆಡಳಿತ ಸೇವೆಗಳ ಪರೀಕ್ಷೆಯು ಅತ್ಯಂತ ಕಷ್ಟಕರವಾದ ಪರೀಕ್ಷೆಗಳಲ್ಲಿ ಒಂದಾಗಿದೆ ಹಲವು ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರವೂ ಅನೇಕ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ.

ಕೆಲವೇ ಕೆಲವರು ಮೊದಲ ಅಥವಾ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ ಇವರಲ್ಲಿ ತೆಲಂಗಾಣ ಮುಖ್ಯಮಂತ್ರಿ ಕಚೇರಿಯ ಆಡಳಿತ ಅಧಿಕಾರಿ ಸ್ಮಿತಾ ಅವರು ಹೆಸರಿಸಬಹುದು. ಕೇವಲ 23ನೇ ವಯಸ್ಸಿನಲ್ಲಿ ಅವರು ಯುಪಿಎಸ್ ನಲ್ಲಿ ನಾಲ್ಕನೇ ರಾಂಕ್ ಗಳಿಸಿದರು. ಐಪಿಎಸ್ ಸ್ಮಿತಾ ಪ್ರಸ್ತುತ ತೆಲಂಗಾಣ ಮುಖ್ಯಮಂತ್ರಿ ಕಚೇರಿಯಲ್ಲಿ ಆಡಳಿತಕಾರಿಯಾಗಿದ್ದಾರೆ ಈ ಮೂಲಕ ಮುಖ್ಯಮಂತ್ರಿ ಕಚೇರಿಗೆ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಾರೆ ಅವರು ಮಿಷನ್ ಭಗೀರಥ ವಿಭಾಗದಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿಯಾಗಿ ಹೆಚ್ಚುವರಿ ಪ್ರಭಾವವನ್ನು ಹೊಂದಿರುತ್ತಾರೆ. ಅವರ ಕೆಲಸ ಮತ್ತು ಪರಿಶ್ರಮದಿಂದಾಗಿ ಅವರು ಹೆಚ್ಚು ಮೆಚ್ಚುಗೆ ಪಡೆದಿದ್ದಾರೆ ಹಾಗೆಯೇ ನಾಗರೀಕರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿರುವ ಸ್ಮಿತಾ ಅವರಿಗೆ ದಿ ಪೀಪಲ್ಸ್ ಆಫೀಸರ್ ಎಂಬ ಹೆಸರು ಬಂದಿದೆ ಎಂದು ಡಿಎಸ್ಎ ವರದಿ ಹೊಂದಿದೆ. 2000ನೇ ಇಸವಿಯಲ್ಲಿ ಇವರು ಮೊದಲ ಯುಪಿಎಸ್ ಪೂರ್ವ ಭಾವಿ ಪರೀಕ್ಷೆಯಲ್ಲಿ ಅನ್ನುತ್ತಿರಣರಾದರು ಆದರಿ ನಂತರ 201ರಲ್ಲಿ.

ಅವರು ನಾಲ್ಕನೇ ರ್‍ಯಾಂಕ ನೊಂದಿಗೆ ಯುಪಿಎಸ್ಸಿ ಉತ್ತೀರ್ಣರಾದರು ಅವರು ಕೇವಲ 23ನೇ ವಯಸ್ಸಿನಲ್ಲಿ ಈ ಯಶಸ್ಸನ್ನು ಸಾಧಿಸಿದರು ಬಳಿಕ ವಸೂಲಿನಲ್ಲಿ ತರಬೇತಿ ಪಡೆದರು ಅದಕ್ಕೆ ಮುನ್ನ 12ನೇ ಬೋರ್ಡ್ ಪರೀಕ್ಷೆಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಅವರು ಹೈದರಾಬಾದ್ ನ ಮುರೆಟ್ ಪಲ್ಲಿ ಪ್ರದೇಶದ ಸೇಂಟ್ ಅಂಡ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು ಮತ್ತು ಅವರು ನಾಗರಿಕರಿಗಾಗಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ನಂತರ ಅವರು ವಿಶಾಖಪಟ್ಟಣ ನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿ ಕೆಲಸ ಮಾಡಿದರು ಇವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಅಷ್ಟೇ ಅಲ್ಲದೆ ಇವರು ಬಹಳ ಜನಪ್ರಿಯವಾಗಿದ್ದಾರೆ ಟ್ವಿಟರ್ ನಲ್ಲಿ ಅವರಿಗೆ 5 ಲಕ್ಷ ಫಾಲೋವರ್ಸ್ ಇದ್ದಾರೆ ಅಲ್ಲಿ ಅವರು ಮಹಿಳೆಯರ ಬಗ್ಗೆ ಅನೇಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

Leave a Reply

Your email address will not be published. Required fields are marked *