malavika avinash ನಮಗೆ ಗೊತ್ತಿರುವ ಹಾಗೆ ವೀಕೆಂಡ್ ವಿತ್ ರಮೇಶ್ ನಮ್ಮ ಕರ್ನಾಟಕದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ ಈಗಾಗಲೇ ನಾವು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಪ್ರಭುದೇವ, ಡಾ.ಮಂಜುನಾಥ್, ಹಿರಿಯ ನಟ ದತ್ತಣ್ಣ ಹಾಗೂ ಡಾಲಿ ಧನಂಜಯ್ ವೀಕೆಂಡ್ ವಿತ್ ರಮೇಶ್ ಸಾಧಕರ ಕುರ್ಚಿ ಏರಿದ್ದಾರೆ. ಮುಂದಿನವರು ಬಗ್ಗೆ ಹಲವಾರು ಕುತೂಹಲಕಾರಿ ಈ ಬಾರಿಯ ಅತಿಥಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು.

ಇದೀಗ ಆ ಕುತೂಹಲಕ್ಕೆ ತೆರೆ ಎಳೆಯಲಾಗಿದೆ.ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಕನ್ನಡಿಗರ ಜನತೆಯನ್ನು ಮೆಚ್ಚುಗೆಯನ್ನು ಪಡೆದು ಇರುವ ವೀಕೆಂಡ್ ವಿತ್ ರಮೇಶ್ ಸೀಸನ್ ಸಾಧಕರ ಸುತ್ತಿನಲ್ಲಿ ಈ ವಾರದದಲ್ಲಿ ಕನ್ನಡ ಮಾತ್ರವಲ್ಲದೆ ದಕ್ಷಿಣ ಸಿನಿಮಾ ರಂಗದ ಜನ ಪ್ರಿಯ ನಟರಲ್ಲಿ ಒಬ್ಬರಾಗಿರುವ ರಂಗಭೂಮಿ ಸಿನಿಮಾ ಜಗತ್ತಿಗೆ ಕಾಲು ಇರಿಸಿದ ನಟ ಅವಿನಾಶ್ ರವರು ಬರಲಿದ್ದಾರೆ.

ಈ ವಾರದ ಎರಡು ಸಂಚಿಕೆಗಳಲ್ಲಿ ಇಬ್ಬರು ಸಾಧಕರು ಸಾಧಕರ ಕುರ್ಚಿಯಲ್ಲಿ ಕೂರಲಿರುವ ವಿಚಾರ ಎಲ್ಲರಿಗೂ ತಿಳಿದಾಗಿದೆ ವಾಹಿನಿ ಹಂಚಿಕೊಂಡ ಪ್ರಮುಗಳು ತುಂಬಾ ಸತತ ಮಾಡುತ್ತಿದೆ ಎನ್ನುವಹಿನಿಯು ಸಂಚಿಕೆಯ ಸನ್ನಿವೇಶಗಳ ಪ್ರಾಮು ಶೇರ್ ಮಾಡಿದ್ದು ಈಗಾಗಲೇ ಅದು ವೈರಲಾಗಿದೆ ವೈರಲ್ ಆಗಿರುವ ಪ್ರೊಮೋ ಒಂದರಲ್ಲಿ ನಟ ಅವಿನಾಶ್ ರವರು ತಮ್ಮ ಪತ್ನಿ ಮಾಡಬೇಕ ಹಾಗೂ ದೇವರು ಕೊಟ್ಟಿರುವ ಮಗನ ಬಗ್ಗೆ ಬಹಳ ಹೆಮ್ಮೆಯಿಂದ ಮಾತನಾಡಿರುವುದು ಕಂಡು ಬಂದಿದೆ.

ಬಹಳ ಮುದ್ದಾಗಿರುವ ಅವರ ಮಗ ಇದೆ ಮೊದಲ ಬಾರಿಗೆ ವೇದಿಕೆ ಮೇಲೆ ಕಾಣಿಸಿಕೊಂಡಲಿದ್ದಾನೆ ಮುದ್ದ ಮಗನ ಕೈ ಹಿಡಿದುಕೊಂಡು ವೀಕೆಂಡ್ ವಿತ್ ರಮೇಶ್ ವೇದಿಕೆಯಲ್ಲಿ ತಮ್ಮನ ಮಗನ ಮಾತುಗಳನ್ನು ಹಂಚಿಕೊಂಡಿದ್ದಾರೆ ಅವರ ಮಾತುಗಳನ್ನು ಕೇಳಿದ ನಂತರ ನಾಡಿನ ಜನತೆ ಈ ದಂಪತಿಗೆ ಧೈರ್ಯ ತುಂಬಾ ಕೆಲಸ ಮಾಡಿದ್ದಾರೆ ಇನ್ನು ಹಲವಾರು ಬಹಳಷ್ಟು ಜನರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಾಮೆಂಟ್ಸ್ಗಳನ್ನು ಪತಿಯ ಪರವಾಗಿ ನಿಂತಿದ್ದಾರೆ ಬಹಳಷ್ಟು ಜನರು ಮಾಳವಿಕಾ ಅವರನ್ನು ಕರೆದಿದ್ದಾರೆ.

ಅವರನ್ನು ಒಬ್ಬ ಉತ್ತಮ ತಾಯಿ ಎಂದು ಕರೆಯುತ್ತಿದ್ದಾರೆ ಮಾಳವಿಕಾ ಅವರು ಮಾತನಾಡುತ್ತ ಜಗತ್ತಿನಲ್ಲಿ 2000 ಮಕ್ಕಳು ಹೀಗಿದ್ದಾರೆ ಒಬ್ಬೊಬ್ಬರು ಒಂದೊಂದು ತರಹ ಆ ಒಂದು ಬಗ್ಗೆ ಮಾತನಾಡುತ್ತಾರೆ ಕೆಲವೊಂದು ಸಲ ಅನಿಸುತ್ತದೆ ನಮ್ಮ ಮನೆಯಲ್ಲಿ ಯಾಕೆ ಇದೆ ಎಲ್ಲರ ಮನೆ ಮಕ್ಕಳು ಸ್ಕೂಲಿಗೆ ಹೋಗುತ್ತಾರೆ ಅಲ್ವಾ ನಾವು ಏನೇ ಮಾಡಿಲ್ಲ ದೇವಸ್ಥಾನ ಇದೆ ತಾಯಿ ಕಟ್ಟಿಸಿ ಅಂತ ಮಾಳವಿಕಾ ಅವರು ತಮಗೆ ಎದುರಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇದೇ ವೇಳೆ ಅಭಿನಾಶ್ ರವರು ಮಗನ ಕೈ ಹಿಡಿದುಕೊಂಡು ಈಗ ದೇವರು ನನ್ನ ಮಗನ ಜೊತೆ ಇದ್ದಾನೆ ಅಂತ ಹೇಳಿದ್ದಾರೆ ಇದರ ಈ ಸನ್ನಿವೇಶವನ್ನು ನೋಡುಗರ ಭಾವಕನನ್ನಾಗಿ ಮಾಡಿದ್ದಾರೆ. ಈಗಲೇ ದೇವರ ಮನೆಯಲ್ಲಿ ಹಲವಾರು ಫೋಟೋಗಳನ್ನು ಯಾಕೆ ಇಟ್ಟಿದ್ದೀರಾ ಎಂಬ ಪ್ರಶ್ನೆಗೆ ಅವಿನಾಶ್ ಅವರು ಹೀಗೆ ಉತ್ತರಿಸಿದರು ‘ಹೃದಯದಲ್ಲಿ ಇದ್ದವರನ್ನ ದೇವರ ಮನೆಯಲ್ಲಿ ಕೂರಿಸುವುದು ದೊಡ್ಡ ವಿಷಯವಲ್ಲ’ ಎಂದು ಹೇಳಿದರು.

Leave a Reply

Your email address will not be published. Required fields are marked *