aadhar card ನಮಗೆ ಗೊತ್ತಿರುವ ಹಾಗೆ ನಮ್ಮ ಭಾರತ ದೇಶದಲ್ಲಿ ಆಧಾರ್ ಕಾರ್ಡ್ aadhar card ಎಂಬುದು ಬಹಳ ಮುಖ್ಯವಾದ ಪುರಾವೆಯಾಗಿದೆ ನಾವು ಯಾವುದೇ ಒಂದು ಕೆಲಸ ಮಾಡಬೇಕಾದರೂ ಕೂಡ ನಮಗೆ ಆಧಾರ್ ಕಾರ್ಡ್ ಎಂಬುದು ತುಂಬಾನೇ ಅಗತ್ಯವಾಗಿರುತ್ತದೆ. ನಾವು ಎಲ್ಲಿ ಹೋದರೂ ಕೂಡ ಆಧಾರ್ ಕಾರ್ಡ್ aadhar card ನಮ್ಮ ಜೊತೆಯಲ್ಲೇ ಇರಬೇಕು ಹೀಗೆ ಆಧಾರಕ್ಕೆ ಸಂಬಂಧಿಸಿದಂತೆ ಹಲವಾರು ಸುದ್ದಿಗಳನ್ನು news ನೀವು ನೋಡಿರುತ್ತೀರಾ ಆದರೆ ಈ ಮಾಹಿತಿ ನಿಮಗೆ ತುಂಬಾನೇ ಮುಖ್ಯವಾಗಿರುತ್ತದೆ.

ಏಕೆಂದರೆ ನೀವು ಈ ಕೆಲಸವನ್ನು ಬೇಗಲೇ ಮಾಡಲೇಬೇಕು ನಮ್ಮ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ aadhar card ಕಡ್ಡಾಯವಾಗಿ ಕೇಳುತ್ತಾರೆ ಆದರೆ ಪ್ರತಿಯೊಬ್ಬರು ಆಧಾರ್ ಕಾರ್ಡ್ ಇದ್ದವರು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ ಇಲ್ಲವಾದರೆ ನಿಮ್ಮ ಆಧಾರ್ ಕಾರ್ಡ್ ಬಂದಾಗುತ್ತದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ ನಿಯಮ ಜಾರಿಗೆ ತರಲಾಗುತ್ತಿದ್ದು ಪ್ರತಿಯೊಬ್ಬರೂ ಕೂಡ ತಪ್ಪದೇ ಕಡ್ಡಾಯವಾಗಿ ಮಾಡತಕ್ಕದ್ದು ಇಲ್ಲವಾದರೆ ನಿಮ್ಮ ಆಧಾರ್ ಕಾರ್ಡ್ ಬಂದಾಗಲಿದೆ.

ಆಧಾರ್ ಕಾರ್ಡ್ ಹೊಂದಿರುವವರಿಗೆ ನೋಡಲೇಬೇಕಾದ ಸುದ್ದಿ ಇದಾಗಿದ್ದು ಈ ರೀತಿ ಮಾಡದಿದ್ದರೆ ನಿಮ್ಮ ಆಧಾರ್ ಕಾರ್ಡನ್ನು ಬಂದ್ ಮಾಡಲಾಗುವುದು ಈ ಹೊಸ ಮಾರ್ಗ ಸೂಚಿಯನ್ನು ಸರ್ಕಾರವು central government ಆದೇಶವನ್ನು ಹೊರಡಿಸಿದೆ ಇದನ್ನು ತಪ್ಪಿಸಲು ಸರ್ಕಾರ ಆಧಾರ್ ಕಾರ್ಡ್ ಹೊಂದಿರುವವರಿಗೆ ತಮ್ಮ ಆಧಾರ್ ಕಾರ್ಡ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ನವೀಕರಿಸುವ ಅವಕಾಶ ಕಲ್ಪಿಸಿಕೊಟ್ಟಿದೆ.

ನೀವು ಈ ರೀತಿ ಮಾಡದಿದ್ದರೆ ನಿಮ್ಮ ಆಧಾರ್ ಕಾರ್ಡನ್ನು ಜೂನ್ 14ರ ನಂತರ ಬಂದ್ ಮಾಡಲಾಗುತ್ತದೆ ಎಂದು ನಿರ್ಧರಿಸಿದೆ . ಅಂದರೆ ನಿಮ್ಮ ಹಳೆಯ ಫೋಟೋ ಹಾಗು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಏನಾದರೂ ತಿದ್ದುಪಡೆ ಇದ್ದರೆ ಅದನ್ನು ನೀವು ಬೇಗನೆ ಹೋಗಿ ಮಾಡಿಕೊಳ್ಳಬೇಕು. ಮತ್ತು ನೀವು ಅನೇಕ ಸರ್ಕಾರಿ ಸೇವೆಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ನೀವು ಆಧಾರ್ ಕಾರ್ಡ್ ಹೊಂದಿದ್ದರೆ ಮತ್ತು ನಿಮ್ಮ ಅದನ್ನು ಕಳೆದ ಹತ್ತು ವರ್ಷಗಳಿಂದ ಅಂದರೆ 10 ವರ್ಷಗಳ ಹಿಂದಿನವೀಕರಿಸದಿದ್ದರೆ ಮತ್ತು ನೀವು ನಡುವೆ ಏನು ನವಿಸ್ಕರಿಸದಿದ್ದರೆ ಯಾರ ಆಧಾರ್ ಕಾರ್ಡ್ ಮುಗಿದಿದೆ ಎಂದು ತಿಳಿಸುವ ಅಧಿಸೂಚನೆಯನ್ನು ಹೊರಡಿಸಿದೆ ಹತ್ತು ವರ್ಷ ಹಳೆಯದು ಮತ್ತು ಒಮ್ಮೆಯು ನವೀಕರಿಸಿಲ್ಲ ನಂತರ ಅದು ಹತ್ತು ವರ್ಷಕ್ಕೆ ಅಳಿಯದು ಎಲ್ಲಾ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಕಾರ್ಡನ್ನು ನವೀಕರಿಸುವುದು ಅವಶ್ಯಕ ಜೂನ್ 14 2023 ಸಂಪೂರ್ಣ ಉಚಿತವಾಗಿ ಈ ಸೇವೆಯು ಮಾರ್ಚ್ ಹದಿನೈದರಿಂದ ಪ್ರಾರಂಭವಾಗಿದೆ.

ಎಂದು ನಿಮಗೆ ತಿಳಿಸುತ್ತೇವೆ ಆಧಾರ್ ಕಾರ್ಡನ್ನು aadhar card ನೀವು ನವೀಕರಿಸುವದಿದ್ದರೆ ನೀವು ಅನೇಕ ಸರ್ಕಾರಿ ಯೋಜನೆಗಳು ಬ್ಯಾಂಕಿಂಗ್ ಸೇವೆಗಳು band service ಹಣಕಾಸು ಸೇವೆಗಳು ಇತ್ಯಾದಿಗಳಿಂದ ವಂಚಿತರಾಗಬಹುದು ಇದಕ್ಕೆ ಸಂಬಂಧಿಸಿದ ಯಾವುದೇ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ ನಂತರ ನೀವು ಕಮೆಂಟ್ ಮಾಡುವ ಮೂಲಕ ನಮಗೆ ಕೇಳಬಹುದು. ಹಾಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *