ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ವೀಕ್ಷಕರೇ ಇವತ್ತು ನಾನು ಹೇಳಲು ಹೊರಟಿರುವುದು ತಮಿಳುನಾಡಿನಲ್ಲಿ ಒಂದು ವಿಶೇಷವಾದ ಭೈರವಿ ಎಂಬ ಹಳ್ಳಿಯ ಬಗ್ಗೆ ಬೆಂಗಳೂರಿನಿಂದ 300 ಕಿ.ಮೀ ಪ್ರಯಾಣ ಮಾಡಿದರೆ ಹಳ್ಳಿ ಸಿಗುತ್ತದೆ ಬಹುಶಃ ಪ್ರಪಂಚದಲ್ಲಿ ಹಳ್ಳಿಯಲ್ಲಿ ನೋಡಲು ಸಾಧ್ಯವಿಲ್ಲ ತಮಿಳುನಾಡಿನಲ್ಲಿ ಇರುವ ಹೊರಕೆನಲ್ಲಿ ಇಂದ ಆರು ಕಿಲೋಮೀಟರ್ ಪ್ರಯಾಣ ಮಾಡಿದರೆ ಎಲಗವಿ ಹಳ್ಳಿ ಸಿಗುತ್ತದೆ ವೀಕ್ಷಕರೆ ದೇಶಗಳಲ್ಲಿ ನಮ್ಮ ದೇಶದ ಬಗ್ಗೆ ಚರ್ಚೆ ಮಾಡುವಾಗ ಎಲ್ಗವಿ ಹಳ್ಳಿಕೂಡ ಹೆಸರು ಕೂಡ ಬರುತ್ತದೆ.

ಅಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿರುವ ಈ ಹಳ್ಳಿ ಮತ್ತು ಈ ಹಳ್ಳಿ ವಾಸಿಸುವ ಜನರು ಈ ಹಳ್ಳಿಯಲ್ಲಿ ನಡೆಯುವ ಆಚರಣೆ ವಿಚಾರಣೆ ಶಿಸ್ತು ಪದ್ಧತಿ ಬಗ್ಗೆ ಕೇಳಿದರೆ ಹಳ್ಳಿ ಆತರ ಹೀಗೆ ಇರಬೇಕು ಎಂದು ಹೇಳುತ್ತೀರಾ ದಯವಿಟ್ಟು ಯಾರು ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಈ ಹಳ್ಳಿಯ ವಿಚಾರ ತುಂಬಾ ಇಂಟರೆಸ್ಟಿಂಗ್ ಆಗಿದೆ ನಿಮಗೆಲ್ಲರಿಗೂ ಇಷ್ಟವಾಗುತ್ತದೆ.

ಕರ್ನಾಟಕ ನೆರೆ ರಾಜ್ಯದ ತಮಿಳುನಾಡಿನ ಕೊಳೆ ಸಮೀಪವಿರುವ ಬೆಳಗಾವಿ ಹಳ್ಳಿಯ ಬಗ್ಗೆ ಬೇರೆ ದೇಶದ ಪ್ರಧಾನ ಮಂತ್ರಿಗಳು ಮಾತನಾಡುತ್ತಾರೆ ಎಂದರೆ ಈ ಹಳ್ಳಿಯಲ್ಲಿ ಏನೋ ಒಂದು ವಿಷಯ ಇದೆ ಎಂದು ಅರ್ಥ ಹೌದು ವೀಕ್ಷಕರೇ ಎಲ್ಲಾ ನೆಲೆಸಿರುವುದು ಹಳ್ಳಿಯಲ್ಲಿ ಸುಮಾರು 2000 ಸದಸ್ಯರು 2000 ಸದಸ್ಯರು ಯಾರೊಬ್ಬರು ಪಾದರಕ್ಷೆ ಹಾಕುವುದಿಲ್ಲ ಬರಿ ಕಾಲಿನಲ್ಲಿ ಹೊರಡುತ್ತಾರೆ ವೀಕ್ಷಕರೆ ವಿಚಾರ ಬೇಕುಒಂದು ಹಳ್ಳಿಲಿಸ್ಟ್ ದೇವಸ್ಥಾನಗಳು ಇರುತ್ತದೆ ಒಂದು ಇರುತ್ತದೆ ಎರಡು ಇರುತ್ತದೆ ಐದು ಇರುತ್ತದೆ ಆದರೆ ಈ ಹಳ್ಳಿಯಲ್ಲಿ ಇರುವುದು ಬರೋಬ್ಬರಿ 51 ದೇವಸ್ಥಾನಗಳು.

ಹೌದು ವೀಕ್ಷಕರೇ ಒಂದು ಊರಿನಲ್ಲಿ ಐವತ್ತೊಂದು ದೇವಸ್ಥಾನ ಇರುವುದು ಕಷ್ಟ ಅಂತದ್ರಲ್ಲಿ ಈ ಹಳ್ಳಿಯಲ್ಲಿ ಇವತ್ತು ದೇವಸ್ಥಾನಗಳು ಇವೆ. 10 ಮನೆಗೆ ಒಂದು ದೇವಸ್ಥಾನ 30 ಮನೆಗೆ 10 ದೇವಸ್ಥಾನ ನಿರ್ಮಾಣ ಮಾಡಿದ್ದಾರೆ ಭಾರತ ದೇಶದ ಎಲ್ಲಾ ದೇವರು ಹೇಳಿಲ್ಲಸಿದ್ದಾರೆ 10 ಮನೆಗೆ ಕಟ್ಟಿರುವ ಒಂದು ದೇವಸ್ಥಾನ 10 ಮನೆಯಲ್ಲಿ ಆ ದೇವಸ್ಥಾನವನ್ನು ನೋಡಿಕೊಳ್ಳಬೇಕು ಪ್ರವಾಸಿಗರು ಹಾಗೆ ಹಳ್ಳಿಯನ್ನು ನೋಡಿಕೊಂಡು ಬರುತ್ತಾರೆ ಯಾರಾದರೂ ಹೋಗಿದ್ದರೆ.

ಈ ಹಳ್ಳಿಯ ಬಗ್ಗೆ ಖಂಡಿತ ನಿಮಗೆ ಗೊತ್ತಿರುತ್ತದೆ ವೀಕ್ಷಕರೆ ಈ ಹಳ್ಳಿಯಲ್ಲಿ ಡಾಕ್ಯುಮೆಂಟರಿ ಮತ್ತು ಆರ್ಟಿಕಲ್ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಚೆಕ್ ಮಾಡಿ ನೀವು ಕೂಡ ಓದಬಹುದು ಕಡ್ಡಾಯವಾಗಿ ಎಲ್ಲಾ ಹಳ್ಳಿ ಸದಸ್ಯರು ಬೆಳಗಿನ ಜಾವ ನಾಲ್ಕು ಮೂವತ್ತಕ್ಕೆ ನಿದ್ದೆಯಿಂದ ಹೇಳಬೇಕು ಪ್ರತಿಮನಿಯವರು ಮನೆ ಅಂಗಳ ಮತ್ತು ಮನೆ ಮುಂಭಾಗ ಇರುವ ರಸ್ತೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು ಹೀಗೆ ಮಾಡುವುದರಿಂದ ಹಳ್ಳಿಯಲ್ಲಿ ಪ್ರತಿ ಸ್ವಚ್ಛವಾಗಿರುತ್ತದೆ.

ಈ ಹಳ್ಳಿಯಲ್ಲಿ ಯಾರೊಬ್ಬರು ಮಾಂಸ ಸೇವನೆ ಮಾಡುವುದಿಲ್ಲ ಮಾಂತು ಅಂಗಡಿಗೆ ಕೂಡ ಇಲ್ಲ 5 ತರಕಾರಿಗಳು ಅಂಗಡಿ ಇದೆ ಆರೋಗ್ಯದ ಕಾಳಜಿಯಿಂದ ಪ್ರತಿಯೊಬ್ಬರು ಮನೆ ಊಟ ಮಾಡಬೇಕು ಈ ಹಳ್ಳಿಯಲ್ಲಿ ಒಂದು ಕುಟುಂಬದಲ್ಲಿ ಒಬ್ಬ ಮಗಳು ಅಥವಾ ಒಬ್ಬ ಮಗ ಇದ್ದಾರೆ ಮತ್ತು ಉದ್ಯೋಗ ಮಾಡಬಹುದು ಈಗ ಒಂದು ಕುಟುಂಬದಲ್ಲಿ ಒಬ್ಬ ಮಗನು ಇದ್ದು ಒಬ್ಬ ಮಗಳು ಇದ್ದರೆ ಮಗ ಕಡ್ಡಾಯವಾಗಿ ಕೃಷಿ ವ್ಯವಸಾಯಕ್ಕೆ ಬರಬೇಕು ಒಂದು ಕುಟುಂಬದಲ್ಲಿ ಐದು ಮಕ್ಕಳಿದ್ದಾರೆ ಕಡ್ಡಾಯವಾಗಿ ಬರಲೇಬೇಕು.

ಈ ಹಳ್ಳಿಯಲ್ಲಿ ವ್ಯವಸಾಯ ಮಾಡಲು ತುಂಬಾ ಪ್ರಾಮುಖ್ಯತೆ ಕೊಡಲಾಗಿದೆ ವೀಕ್ಷಕರೇ ಹಳ್ಳಿ ಮತ್ತೊಂದು ಅದ್ಭುತ ಸಂಗತಿ ಏನೆಂದರೆ ಈ ಹಳ್ಳಿಯಲ್ಲಿ ಯಾರೊಬ್ಬರೂ ಬಡವರು ಇಲ್ಲ ಹಳ್ಳಿಯಲ್ಲಿ ಯಾರಾದರೂ ಬಡವರು ಇದ್ದರೆ ಹಾಗೆ ಸದಸ್ಯರು ಸೇರಿ ಅವರನ್ನು ಶ್ರೀಮಂತವನಾಗಿ ಮಾಡುತ್ತಾರೆ ಈ ಹಳ್ಳಿಯಲ್ಲಿ ಸಂಜೆ 7 ಗಂಟೆಗೆ ಮಲಗುತ್ತಾರೆ ಅಂತ ಹೇಳಬಹುದು.

Leave a Reply

Your email address will not be published. Required fields are marked *