ಮನೆಯಲ್ಲಿ ಕೆಟ್ಟ ಶಕ್ತಿ ಇದ್ದರೆ ಒಂದು ಗ್ಲಾಸ್ ನೀರಿನಿಂದ ಹೀಗೆ ಮಾಡಿ
ಮನೆಯಲ್ಲಿ ಕೆಟ್ಟ ಶಕ್ತಿ ಇದ್ದರೆ ಒಂದು ಗ್ಲಾಸ್ ನೀರಿನಿಂದ ಹೀಗೆ ಮಾಡಿ. ನೋಡಿ ಮನೆಗೆ ಯಾರ್ಯಾರೋ ಬರ್ತಾ ಇರ್ತಾರೆ ಹೋಗುತ್ತಾ ಇರುತ್ತಾರೆ. ಯಾರ ಕಣ್ಣು ಹೇಗಿರುತ್ತದೆ ಅಂತ ಗೊತ್ತಾಗುವುದಿಲ್ಲ ಯಾರ ಕೆಟ್ಟ ದೃಷ್ಟಿ ಬೀಳುತ್ತದೆ ಅಂತ ಗೊತ್ತಾಗುವುದಿಲ್ಲ. ಆದ್ದರಿಂದ ಈ ರೀತಿ…