ಆಧಾರ್ ಕಾರ್ಡ್ ಕುರಿತು ಇದೊಂದು ಹೊಸ ಅಪ್ ಡೇಟ್ ಅಂತ ಹೇಳ್ಕೋಬಹುದು. ನಿಮ್ಮ ಬಳಿ ಏನಾದರು ಆಧಾರ ಇದೆಯಾ. ಎಚ್ಚರಿಕೆ ಎಚ್ಚರಿಕೆ ಎಚ್ಚರಿಕೆ ಯಾಕಂದ್ರೆ ನಿಮಗೆ ₹1000 ದಂಡ ಆದರೆ ಬೀಳುತ್ತೆ.ನೀವು ಒಂದು ಕೆಲ್ಸ ಮಾಡಿಲ್ಲ ಅಂದ್ರೆ ನಿಮಗೆ ₹1000 ದಂಡ ಆದರೆ ಒಂದು ಕೆಲಸ ನೀವೇನು ಮಾಡಬೇಕು ಅಂತ ನಿಮಗೆ ತಿಳಿಸಿಕೊಡ್ತೀರಿ. ಯಾಕಂದ್ರೆ ನಿಮಗೆ ಎಚ್ಚರಿಕೆ ಕೊಡ್ತಾನೇ ಇದ್ದೀನಿ ಒಂದು ಫ್ಯಾಮಿಲಿ ಮೆಂಬರ್ಗೆ ಎಲ್ಲರಿಗೂ ಆದಷ್ಟು ಶೇರ್ ಮಾಡಿ ಎಲ್ಲರಿಗೂ ಈ ವಿಷಯ ಗೊತ್ತಾಗಲಿ ಇಲ್ಲಿ ಆಧಾರ್ ಕಾರ್ಡ್ ಕುರಿತು ಹೊಸ ಅಪ್‌ಡೇಟ್ ಏನಪ್ಪ ಅಂದ್ರೆ ನಿಮ್ಮೆಲ್ಲರಿಗೂ ಗೊತ್ತಿದೆ.

ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ರೆ ನಿಮಗೆ ಯೋಜನೆಗಳಾಗಿರಬಹುದು ಪ್ರತಿಯೊಂದಕ್ಕೂ ನಿಮಗೆ ಆಧಾರ್ ಕಾರ್ಡ್ ಬೇಕೇ ಬೇಕು ಅನ್ನ ಪ್ರತಿದಿನ ಪ್ರತಿನಿತ್ಯ ಎಲ್ಲರಿಗೂ ಆಧಾರ್ ಕಾರ್ಡ್ ಬೇಕೇ ಬೇಕಾಗುತ್ತೆ.ಈಗ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಶಕ್ತಿ ಯೋಜನೆಗೆ ಒಂದು ಹಿಡಿಬೇಕು ಅಂದ್ರೆ ಏನು ಆಧಾರ್ ಕಾರ್ಡ್ ತಗೊಂಡು ಹೋಗ ಬೇಕಾಗುತ್ತದೆ. ಈಗ ಮಹಿಳೆಯರಿಗೆ ಅಂತಾನೆ ಅಲ್ಲ. ಎಲ್ಲ ಒಂದು ಪುರುಷರಿಗೂ ಕೂಡ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಬೇಕೇ ಬೇಕು. ಆಧಾರ್ ಕಾರ್ಡ್ ಇಲ್ಲ ಅಂದ್ರೆ ಏನು ಕೆಲಸ ಆಗಲ್ಲ. ಈಗ ಪಿಎಂ ಕಿಸಾನ್ ಯೋಜನೆ ಆಗಿರಬಹುದು.

ಎಲ್ಲ ಒಂದು ರಂದು ಯೋಜನೆಗಳಿಗೆ ಒಂದು ಸ್ಟೇಟ್ಮೆಂಟ್ ಸೆಂಟರ್‌ನ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಬೇಕು. ಒಂದು ವೇಳೆ ಆಧಾರ್ ಕಾರ್ಡ್ ಕ್ಯಾನ್ಸಲ ಆದ್ರೆ ಏನು ಮಾಡ್ತೀರಾ ನಿಮಗೆ ಆಧಾರ್ ಕಾರ್ಡ್ ಕುರಿತು ನಿಮಗೆ ಒಂದು ದಂಡ ಆಗ್ತಾರೆ 1000 ದಂಡ ಹಾಕ್ತಾರೆ ಆದರೆ ಈ ಒಂದು ಕೆಲಸ ಮಾಡಿಲ್ಲ ಅಂದ್ರೆ ಹೀಗೆ ಆಗುತ್ತದೆ ಅದು ಏನು ಎಂದರೆ ನೀವು 10 ವರ್ಷಗಳ ಹಿಂದಿನಿಂದ ಯಾವತ್ತೂ ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿಲ್ಲ ಎಂದರೆ ಯಾವುದೇ ಒಂದುಚೇಂಜ್ ಮಾಡಿಲ್ಲ. ಏನು ತಿದ್ದುಪಡಿ ಮಾಡಿರಲ್ಲ. ಕಳೆದ 10 ವರ್ಷದಿಂದ ಏನು ಚೆಂಜ್ ಮಾಡಿರಲಿಲ್ಲ.ಆಧಾರ್ ಕಾರ್ಡ್ ಕುರಿತು ಅಪ್‌ಡೇಟ್ ಮಾಡಿಲ್ಲ.

ಏನು ಮಾಡ್ತೀರಲ್ಲ ಸುಮ್ಮನೆ ಕಳೆದ 10 ವರ್ಷದಿಂದ ಆಧಾರ್ ಕಾರ್ಡ್ ತೆಗೆದುಕೊಂಡಿರ್ತಾರೆ ಏನು ಮಾಡದೆ ಸುಮ್ಮನೆ ಆಧಾರ್ ಕಾರ್ಡ್ ಇಟ್ಕೊಂಡು ಅಂತವರು ಏನು ಮಾಡಬೇಕು ಅಂದ್ರೆ ಕಳೆದ 10 ವರ್ಷದಿಂದ ಯಾರು ಒಂದುತ್ತು ವರ್ಷವಾಗಿರಬಹುದು 10 ವರ್ಷ ಮೇಲಿನ. 15 ವರ್ಷ 20 ವರ್ಷ ಕಳೆದ 20 ವರ್ಷದಿಂದ 30 ವರ್ಷದಿಂದ 10 ವರ್ಷದಿಂದ ಅಂದರೆ ಕಳೆದ 10 ವರ್ಷ ಮೇಲಿಂದ ಯಾರು ಆಧಾರ್ ಕಾರ್ಡ್ ಗಳನ್ನ ಅಪ್‌ಡೇಟ್ ಮಾಡದೆ. ಮನೆಯಲ್ಲೇ ಇಟ್ಟುಕೊಂಡಿದ್ದರೋ ಅವರ ಒಂದು ಆಧಾರ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ. ನೀವು ಒಂದು ಕೆಲ್ಸ ಮಾಡ್ಲಿಲ್ಲ ಅಂದ್ರೆ ಏನಪ್ಪ ಅಂದ್ರೆ ಆದ ಕಾರಣ ಅಪ್‌ಡೇಟ್ ಮಾಡಬೇಕು. ನನ್ನ ನಿಮ್ಮ ಒಂದು ಆಧಾರ್ ಕಾರ್ಡ್ ಡೀಟೇಲ್ಸ್ ಅನ್ನೋ ಏನಾದ್ರೂ ಅಪ್ಡೇಟ್ ಮಾಡಬೇಕು. ಅದನ್ನ ನೀವು ಅದನ್ನು ಮಾಡಿದ್ದೇನೆ. ಕಳೆದ 10 ವರ್ಷದಿಂದ ಮನೆಯಲ್ಲಿ ಇಟ್ಟುಕೊಂಡಿದ್ದರೆ ನಿಮ್ಮ ಒಂದು ಆಧಾರ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ. ನೀವು ಪ್ರತಿಯೊಬ್ಬರ ಅಪ್ಡೇಟ್ ಮಾಡಬೇಕಾಗುತ್ತದೆ.

Leave a Reply

Your email address will not be published. Required fields are marked *