Month: January 2023

ಊಟ ಮಾಡಬೇಕಾದರೆ ಮಧ್ಯಮಧ್ಯ ನೀವು ನೀರು ಕುಡಿಯುತ್ತೀರಾ ಹಾಗಾದರೆ ಈಗಲೇ ಬಿಟ್ಟುಬಿಡಿ ಇಲ್ಲ ಅಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ಗೆಳೆಯರೇ ನೀವು ನೋಡಿರಬಹುದು ಬಹಳಷ್ಟು ಜನರು ಊಟ ಮಾಡುವಾಗ ಊಟ ಮಾಡುವಾಗ ಅವರ ಪಕ್ಕದಲ್ಲಿ ಇಟ್ಟುಕೊಂಡಿರುತ್ತಾರೆ ಹಾಗೆ ಊಟ ಮಾಡುವಾಗ ಸ್ವಲ್ಪ ಗುಟುಕು ನೀರು ಕುಡಿಯುತ್ತಲೇ ಇರುತ್ತಾರೆ ಆದರೆ ಹೀಗೆ ಮಾಡುವುದರಿಂದ ನಮಗೆ ಯಾವೆಲ್ಲ ಅಪಾಯಗಳು ಆಗುತ್ತವೆ ಎಂದು ಇವತ್ತಿನ ಮಾಹಿತಿಯನ್ನು…

ತೆಂಗಿನಕಾಯಿ ಹೂವುನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಇಷ್ಟೆಲ್ಲ ಲಾಭವಿದೆ ಗೊತ್ತಾ.

ವೀಕ್ಷಕರ ಕೆಲವೊಮ್ಮೆ ನಾವು ಪೂಜೆ ಮಾಡುವಂತಹ ತೆಂಗಿನಕಾಯಿಯಲ್ಲಿ ಅದರಲ್ಲಿ ಹೂ ಬಿಟ್ಟಿರುತ್ತದೆ ಈ ಹೂವನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳು ಆಗುತ್ತವೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ವೀಕ್ಷಕರೆ ನಾವು ಕೆಲವೊಮ್ಮೆ ಪೂಜೆ ಮಾಡುವಂತಹ ತೆಂಗಿನಕಾಯಿಯಲ್ಲಿ…

ಊಟ ಆತ ನಂತರ ಮಜ್ಜಿಗೆ ಕುಡಿಯಿರಿ ಅಂತ ಹೇಳಲು ಏನು ಕರಣ ಗೊತ್ತಾ ಇದರಿಂದ ದೇಹಕ್ಕೆ ಏನು ಲಾಭ ಗೊತ್ತಾ

ವೀಕ್ಷಕರೆ ಮಜ್ಜಿಗೆ ಭೂಲೋಕದ ಅಮೃತ ಇದ್ದಹಾಗೆ ಎಷ್ಟು ವರ್ಷಗಳಿಂದ ನಾವು ಮಜ್ಜಿಗೆಯನ್ನು ಕುಡಿಯುತ್ತಾ ಬಂದಿದ್ದೇವೆ ಎಷ್ಟೋ ಸಲ ಮದುವೆಗೆ ಹೋದಾಗ ಊಟದ ನಂತರ ಮಜ್ಜಿಗೆಯನ್ನು ಸೇವನೆ ಮಾಡದೆ ಇದ್ದರೆ ಆ ಊಟ ಅಪೂರ್ಣ ವೆನಿಸುತ್ತದೆ. ಮಜ್ಜಿಗೆ ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ…

ಜೋಳದ ದೋಸೆ ತಿನ್ನುವುದರಿಂದ ಏನೆಲ್ಲಾ ಲಾಭಗಳು ಆಗುತ್ತವೆ ಗೊತ್ತಾ

ಹೆಚ್ಚಿನವರು ಬೆಳಗಿನ ಉಪಹಾರಕ್ಕೆ ದೋಸೆಯನ್ನು ಸೇವಿಸುತ್ತಾರೆ ದೋಸೆ ರುಚಿಕರವಾಗಿದ್ದು ಹೊಟ್ಟೆಯನ್ನು ತುಂಬುವಂತಹ ಒಂದು ಆಹಾರವಾಗಿದೆ. ಆದರೆ ನೀವು ದೋಸೆಯನ್ನು ಯಾವುದರಿಂದ ಮಾಡುತ್ತೀರಿ ಎನ್ನುವುದು ಮುಖ್ಯವಾಗಿರುತ್ತದೆ ನಾವಿಲ್ಲಿ ಜೋಳದ ದೋಸ್ತಿಯ ಪ್ರಯೋಜನಗಳ ಬಗ್ಗೆ ತಿಳಿಸಲಿದ್ದೇವೆ. ಹಾಗಾದರೆ ಜೋಳದ ದೋಸೆಯನ್ನು ಸೇವಿಸುವುದು ಯಾರಿಗೆಲ್ಲ ಒಳ್ಳೆಯದು…

ಅರಿಶಿಣ ಹೆಚ್ಚಾಗಿ ಬಳಸಿದರೆ ದೇಹದ ಮೇಲೆ ಪರಿಣಾಮ ಏನಾಗುತ್ತದೆ ಗೊತ್ತಾ.

ಇನ್ನು ನಾವು ಅತಿಯಾಗಿ ಅರಿಶಿಣವನ್ನು ಬಳಸುವುದರಿಂದ ನಮ್ಮ ಮೂತ್ರಪಿಂಡಗಳಿಗೆ ಕೂಡ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ನಾವು ಸಮತೋಲನವಾದ ಆಹಾರವನ್ನು ತಿನ್ನಬೇಕಾಗುತ್ತದೆ ಅಲ್ವಾ ಅದರಲ್ಲಿ ಮಸಾಲೆ ಪದಾರ್ಥಗಳು ತರಕಾರಿ ಹಣ್ಣುಗಳು ಎಲ್ಲವೂ ಕೂಡ ಇರಬೇಕಾಗುತ್ತದೆ ಎಲ್ಲ ರೀತಿಯ ಪೋಷಕಾಂಶಗಳು…

2023 ಫೆಬ್ರವರಿ ಒಂದರಂದು ಕೇಂದ್ರ ಬಜೆಟ್ ಮೋದಿ ಸರ್ಕಾರ ಹೊಸ ಸ್ಕೀಮ್ ಗಳು ಘೋಷಣೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಕೇಂದ್ರದ ಹಣಕಾಸು ಸಚಿವೆ ಆಗಿರುವ ನಿರ್ಮಲ ಸೀತಾರಾಮ್ ಅನ್ನುವವರು 2023 ಫೆಬ್ರವರಿ ಒಂದರಂದು ಮಂಡಿಸುತ್ತಿರುವ ಬಜೆಟ್ ನಲ್ಲಿ ಏನೆಲ್ಲ ಇರಲಿದೆ ಹಾಗೂ ನಿರುದ್ಯೋಗಿ ಯುವಕ ಯುವತಿಯರಿಗೆ ಮತ್ತು ರಾಜ್ಯದ ಬಡ ರೈತರಿಗೆ ಹಾಗೂ ನಮ್ಮ ಕರ್ನಾಟಕಕ್ಕೆ ಮತ್ತು…

ರಾಜ್ಯದ ಎಲ್ಲಾ ರೈತರಿಗೆ ಗುಡ್ ನ್ಯೂಸ್

ಕರ್ನಾಟಕ ರಾಜ್ಯದ ಎಲ್ಲಾ ರೈತರಿಗೆ ಗುಡ್ ನ್ಯೂಸ್ ಎರಡು ಸಾವಿರದ 223ರಲ್ಲಿ ರೈತರಿಗೆ 3 ಲಕ್ಷ ರೂಪಾಯಿಗಳ ಹೊಸ ಸಾಲವನ್ನು ವಿತರಣೆ ಮಾಡಲಾಗುತ್ತಿದೆ ಆದರೆ ಎಲ್ಲಾ ರೈತರು ಈ ಚಿಕ್ಕ ಕೆಲಸ ಮಾಡುವುದು ಕಡ್ಡಾಯ ರೈತರು ಈ ಒಂದು ಅರ್ಜಿ ಸಲ್ಲಿಸಿ…

ಎಲ್ಲಾ ಶಾಲೆಯ ಮಕ್ಕಳ ಖಾತೆಗೆ ಹಣ ಜಮಾ ಸೈಕಲ್ ಮತ್ತು ಶೂ ಕರಿದಿಸಲು ಸರಕಾರದಿಂದ ವಿದ್ಯಾರ್ಥಿಗಳ ಖಾತೆಗೆ ಹಣ ವರ್ಗಾವಣೆ

ಕರ್ನಾಟಕದ ರಾಜ್ಯದಾದ್ಯಂತ ಇರುವ ಎಲ್ಲಾ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಬಂದಿದೆ ನಮ್ಮ ಕರ್ನಾಟಕದಲ್ಲಿ ಸುಮಾರು ಕರ್ನಾಟಕದ ಸರ್ಕಾರ ವತಿಯಿಂದ ನಡೆಸಿಕೊಳ್ಳುವಂತಹ ಶಾಲೆಗಳು ಇದಾವೆ. ಇದರಲ್ಲಿ ಲಕ್ಷಾನುಗಟ್ಟಲೆ ಮಕ್ಕಳು ಓದುತ್ತಿದ್ದಾರೆ ಹೀಗಾಗಿ ಅವರು ಶೂ ಅಥವಾ ಸಾಕ್ಸ್ ಧರಿಸಬೇಕು ಎಂಬುದು…

ರಸ್ತೆಯಲ್ಲಿ ಹಣ ಸಿಕ್ಕಾಗ ದೇವರ ಹುಂಡಿಗೆ ಹಾಕದೆ ಹೀಗೆ ಮಾಡಿ ನೋಡಿ

ನಾವು ನಡೆದುಕೊಂಡು ಹೋಗಬೇಕಾದರೆ ನಾವು ನಡೆಯುವಂತಹ ದಾರಿಯಲ್ಲಿ ಆಕಸ್ಮಿಕವಾಗಿ ಯಾವುದೇ ರೀತಿಯಾದಂತಹ ಹಣ ದೊರೆತರೆ ಇದು ನಮಗೆ ಯಾವ ಸಂಕೇತವನ್ನು ಸೂಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.ದಾರಿಯಲ್ಲಿ ಹೋಗುತ್ತಿರುವಾಗ ಅಕಸ್ಮಾತ್ತಾಗಿ ‌ಹಣ ಸಿಕ್ಕರೆ ಅದು ದೇವರು ಜತೆಗಿದ್ದಾನೆ ಎಂಬುದರ ಸಂಕೇತವನ್ನು ತೋರಿಸುತ್ತದೆ. ನಮ್ಮ ಜೀವನದಲ್ಲಿ…

LPG ಗ್ಯಾಸ್ ಬಳಕೆದಾರರು ಇದನ್ನು ನೋಡಲೇಬೇಕು

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎಲ್ಲಾ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದ್ದು ಒಟ್ಟು ಮೂರು ಹೊಸ ರೂಲ್ಸ್ ಅನ್ನು ನೀಡಿ ಘೋಷಣೆ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಅದೇ ಗುಡ್ ನ್ಯೂಸ್ ನೀಡಲಿದ್ಯಂತೆ.…