ಇನ್ನು ನಾವು ಅತಿಯಾಗಿ ಅರಿಶಿಣವನ್ನು ಬಳಸುವುದರಿಂದ ನಮ್ಮ ಮೂತ್ರಪಿಂಡಗಳಿಗೆ ಕೂಡ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ನಾವು ಸಮತೋಲನವಾದ ಆಹಾರವನ್ನು ತಿನ್ನಬೇಕಾಗುತ್ತದೆ ಅಲ್ವಾ ಅದರಲ್ಲಿ ಮಸಾಲೆ ಪದಾರ್ಥಗಳು ತರಕಾರಿ ಹಣ್ಣುಗಳು ಎಲ್ಲವೂ ಕೂಡ ಇರಬೇಕಾಗುತ್ತದೆ ಎಲ್ಲ ರೀತಿಯ ಪೋಷಕಾಂಶಗಳು ಕೊಡಬೇಕಾಗಿರುತ್ತದೆ ಇನ್ನು ಮಸಾಲೆ ಪದಾರ್ಥಗಳಲ್ಲಿ ಹೆಚ್ಚಿನವುಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು.

ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅಂತಹದರಲ್ಲಿ ಒಂದು ಅರಿಶಿಣ ದ ಬಗ್ಗೆ ನಮಗೆಲ್ಲರಿಗೂ ಗೊತ್ತಿರುವಂತಹ ಜಮ್ಮು ಕಫ ಎಲ್ಲ ಇದ್ದಾಗ ಕಡಿಮೆ ಮಾಡಿಕೊಳ್ಳುವುದಕ್ಕೆ ಹೆಲ್ಪ್ ಮಾಡುತ್ತದೆ. ಇನ್ನು ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಸಹ ಸಹಾಯವಾಗುತ್ತದೆ ಆದರೆ ಯಾವುದೇ ಆಗಲಿ ಅತಿಯಾದರೆ ಅಮೃತವು ವಿಷ ಎನ್ನುವ ಮಾತಿನಂತೆ ಅರಿಶಿನವನ್ನು ಕೂಡ ನಾವು ಲಿಮಿಟ್ ಗಿಂತ ಜಾಸ್ತಿ ಬಳಸುವುದರಿಂದ ನಮಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಕೂಡ ಸ್ಟಾರ್ಟ್ ಆಗಬಹುದು.

ಅರಿಶಿಣವನ್ನು ನಾವು ಪ್ರತಿದಿನ ಅಡುಗೆಗಳಲ್ಲಿ ಬಳಸುವ ಅಗತ್ಯವಿರುವುದಿಲ್ಲ ಚಿಟಿಕೆ ಅಂತ ಕೂಡ ನಾವು ಬಳಸುತ್ತೇವೆ ಇನ್ನು ನಾವು ತುಂಬಾ ಅತಿಯಾಗಿ ಅರಿಶಿಣವನ್ನು ಬಳಸುತ್ತಾ ಹೋದರೆ ನಮ್ಮ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆ ಎಂಬುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಾ ಇದ್ದೇನೆ. ಹರಿಶಿನ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣ ಆಗುವುದಕ್ಕೆ ತುಂಬಾನೇ ಸಹಾಯಮಾಡುತ್ತದೆ ಆದರೆ ಅದೇ ಹರಿಶಿಣವನ್ನು ನಾವು ಅತಿಯಾಗಿ ಬಳಸಿದರೆ ಅದರಿಂದಾಗಿ ನಮಗೆ ಗ್ಯಾಸ್ಟಿಕ್ ಸಮಸ್ಯೆಗಳು ಎಲ್ಲ ಶುರುವಾಗಬಹುದು.

ಗ್ಯಾಸ್ಟ್ರಿಕ್ ನಿಂದಾಗಿ ಹೊಟ್ಟೆ ನೋವು ಬರಬಹುದು ಹೊಟ್ಟೆ ಉಬ್ಬರ ತರಹ ಶುರುವಾಗಬಹುದು ಹಾಗೆ ಅಜೀರ್ಣ ಸಮಸ್ಯೆಗಳು ಕೂಡ ಉಂಟಾಗಬಹುದು ಆದ್ದರಿಂದ ನಾವು ಅರಿಶಿಣವನ್ನು ನಾವು ಲಿಮಿಟ್ ನಲ್ಲಿ ಬಳಸಿದರೆ ಅದರ ಫಲಿತಾಂಶಗಳು ನಮಗೆ ಸಿಗುತ್ತವೆ ಅಂತ ಹೇಳಬಹುದು ಇನ್ನು ನಾವು ಅತಿಯಾಗಿ ಅರಿಶಿಣವನ್ನು ಬಳಸುವುದರಿಂದ ನಮ್ಮ ಮೂತ್ರಪಿಂಡಗಳಿಗೆ ಕೂಡ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು ಕಿಡ್ನಿ ಸಮಸ್ಯೆ ಕೂಡ ಶುರುವಾಗಬಹುದು ಹಾಗಾಗಿ ಅರಿಶಿನವನ್ನು ನಾವು ಅಡುಗೆಗಳಲ್ಲಿ ಅಥವಾ ಮನೆಮದ್ದಾಗಿ ಬಳಸುವಾಗಲೂ ಕೂಡ ಒಂದು ಲಿಮಿಟ್ ನಲ್ಲಿ ಬಳಸಿದರೆ ತುಂಬಾನೇ ಒಳ್ಳೆಯದು.

ಕಿಡ್ನಿಯಲ್ಲಿ ಕಲ್ಲುಗಳಿರುವ ಜನರು ಅಪ್ಪಿ ತಪ್ಪಿಯೂ ಅರಿಶಿಣ ಸೇವಿಸಬೇಡಿ. ಯಾವಾಗಲೂ ನಿಮ್ಮ ವೈದ್ಯರ ಸಲಹೆ ಮೇರೆಗೆ ಅರಿಶಿಣ ಬಳಸಿ. ಮೂತ್ರಪಿಂಡದಲ್ಲಿ ಕಲ್ಲು ಇರುವವರು ಅರಿಶಿಣ ಸೇವಿಸುವುದರಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಅರಿಶಿಣ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ. ಬಳಸುವ ಮುನ್ನ ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ. ಅದೇ ರೀತಿಯಲ್ಲಿ ನಾವು ಅರಿಶಿನವನ್ನು ತುಂಬಾ ಜಾಸ್ತಿಯಾಗಿ ಬಳಸುತ್ತಿದ್ದರೆ ನಮ್ಮ ಲಿವರ್ ಗೆ ಕೂಡ ಹಾನಿ ಉಂಟು ಮಾಡಬಹುದು ಲಿವರ್ ಡ್ಯಾಮೇಜ್ ಆಗುವುದಕ್ಕೆ ಕೂಡ ಕಾರಣವಾಗಬಹುದು ನಾವು ಅತಿಯಾಗಿ ಅರಿಶಿಣವನ್ನು ಬಳಸಿದರು.

ಹಾಗಾಗಿ ನಾವು ಅರಿಶಿಣವನ್ನು ಜಾಸ್ತಿ ಅತಿಯಾಗಿ ಬಳಸಬಾರದು ಒಂದು ಲಿಮಿಟ್ ನಲ್ಲಿ ಬಳಸಬೇಕು. ಇನ್ನು ಹೆಚ್ಚಾಗಿ ಅರಿಶಿಣವನ್ನು ಸೇವನೆ ಮಾಡುವುದರಿಂದ ರಕ್ತ ಹೆಪ್ಪುಗಟ್ಟಿಗೆ ಕಡಿಮೆಯಾಗುತ್ತದೆ ಇದರಿಂದ ನಮಗೆ ಯಾವುದೇ ರೀತಿಯಾದಂತಹ ಗಾಯಗಳು ಆದರೂ ಕೂಡ ರಕ್ತ ಸೋರುವುದು ನಿಲ್ಲುವುದಿಲ್ಲ ಹಾಗಾಗಿ ಯಾವುದೇ ವಸ್ತುಗಳನ್ನು ಬಳಸುತ್ತಿದ್ದರೆ ಆರೋಗ್ಯದ ದೃಷ್ಟಿಯಿಂದ ಹೆಚ್ಚಾಗಿ ಸೇವಿಸುವುದು ಅಥವಾ ಅದನ್ನು ಮೊದಲು ಪರಿಶೀಲಿಸಿ ನಂತರ ಬಳಸಿದರೆ ತುಂಬಾನೇ ಒಳ್ಳೆಯದು

Leave a Reply

Your email address will not be published. Required fields are marked *