ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಕೇಂದ್ರದ ಹಣಕಾಸು ಸಚಿವೆ ಆಗಿರುವ ನಿರ್ಮಲ ಸೀತಾರಾಮ್ ಅನ್ನುವವರು 2023 ಫೆಬ್ರವರಿ ಒಂದರಂದು ಮಂಡಿಸುತ್ತಿರುವ ಬಜೆಟ್ ನಲ್ಲಿ ಏನೆಲ್ಲ ಇರಲಿದೆ ಹಾಗೂ ನಿರುದ್ಯೋಗಿ ಯುವಕ ಯುವತಿಯರಿಗೆ ಮತ್ತು ರಾಜ್ಯದ ಬಡ ರೈತರಿಗೆ ಹಾಗೂ ನಮ್ಮ ಕರ್ನಾಟಕಕ್ಕೆ ಮತ್ತು ಅರವತ್ತು ವರ್ಷ ಮೇಲ್ಪಟ್ಟ ವಯಸ್ಸಾದವರಿಗೆ ಅಜ್ಜ ಅಜ್ಜಿಯರಿಗೆ ಬಡ ಕುಟುಂಬದ ಹೆಣ್ಣು ಮಕ್ಕಳು ಸೇರಿದಂತೆ ಅಂಗವಿಕಲರಿಗೆ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಬಡ ಕುಟುಂಬಗಳಿಗೆ.

ಕೇಂದ್ರ ಸರ್ಕಾರದಿಂದ ಯಾವೆಲ್ಲ ಬಂಪರ್ ಘೋಷಣೆಗಳನ್ನು ನೀಡಲಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಮಾಹಿತಿಯನ್ನು ನೀಡಲಾಗಿದ್ದು ಈ ಬಾರಿ ಕೇಂದ್ರ ಸರ್ಕಾರ ಮಂಡಿಸುತ್ತಿರುವ ಬಜೆಟ್ ಉತ್ತಮವಾಗಿ ಇರಲಿ ಎನ್ನುವುದಾದರೆ ತಪ್ಪದೇ ಮಾಹಿತಿಯನ್ನು ಓದಿ. ಬನ್ನಿ ಕಂಪ್ಲೀಟ್ ಆಗಿ ನೋಡೋಣ ಫೆಬ್ರವರಿ ಬಂದರಂದು ಮಂಡನೆಯ ಕೇಂದ್ರ ಬಜೆಟ್ ಬಗ್ಗೆ ನಿರೀಕ್ಷೆ ಬರಲಿದೆ ಕೇಂದ್ರದ ಮುಂಗಡ ಪತ್ರದಲ್ಲಿ ಕರ್ನಾಟಕದ ಜನರನ್ನು ಮೆಚ್ಚಿಸುವ ವಿಶೇಷ ಯೋಜನೆಗಳನ್ನು ಘೋಷಿಸುವ ಮೂಲಕ ಪ್ರತಿಪಕ್ಷಗಳ ಓಟಕ್ಕೆ ಲಗಾಮು ಹಾಕುವ ಸಾಧ್ಯತೆಗಳು ಇವೆ ಎನ್ನುವ ಲೆಕ್ಕಾಚಾರ ಬಿಜೆಪಿಯದ್ದು ಆಗಿದೆ.

ರಾಜ್ಯವನ್ನು ಪ್ರತಿನಿಧಿಸುತ್ತಿರುವ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಈ ಬಾರಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ಉದಾರತೆ ನೋಡಬಹುದು ಎಂದು ಉದ್ಯಮ ಮತ್ತು ವಹಿವಾಟು ವಲಯ ಆಶಾಭಾವನೆಯನ್ನು ಹೊಂದಿದೆ ಬೂತ್ ಗೆದ್ದರೆ ರಾಜ್ಯವನ್ನು ಜಯಿಸುತ್ತೇವೆ ಎನ್ನುವ ಗುಜರಾತ್ ತಂತ್ರಗಾರಿಕೆಯನ್ನು ಕರ್ನಾಟಕಕ್ಕೆ ಅನ್ವಯಿಸಿ ಪೂರಕ ಕಾರ್ಯ ಯೋಜನೆ ಜಾರಿಗೆ ಗೊಳಿಸಲಾಗಿದೆ. ಬಜೆಟ್ ಬೇಡಿಕೆ ಕುರಿತು ರಾಜ್ಯ ಸರ್ಕಾರ ಈಗಾಗಲೇ ಪ್ರಸ್ತಾಪನೆ ಸಲ್ಲಿಸಿದ್ದು ಜಲ ಸಂಪತ್ಮೂಲ ಹಾಗೂ ಹಣಕಾಸು ಇಲಾಖೆಗೆ ಸಂಬಂಧಿಸಿದ ಯೋಜನೆಗಳಾದ ಹೆಚ್ಚು ಗಮನ ಸೆಳೆದಿದೆ.

ಮೂಲ ಸವಲತ್ತು ಕೃಷಿ ಉತ್ಪನ್ನಗಳ ರಫ್ತಿಗೆ ಜನ ಐದನೇ ಹಣಕಾಸು ಶಿಫಾರಸು ಪ್ರಕಾರ ಬಾಕಿ ಹಣ ಪಾವತಿಯ ಬಗ್ಗೆಯೂ ಪ್ರಸ್ಥಾಪಿಸಿದೆ ಎಂದು ಮೂಲಗಳು ತಿಳಿಸಿವೆ. ಭವಿಷ್ಯದ ಆರ್ಥಿಕ ನಗರಿ ವೆಂದು ಬೆಂಗಳೂರಿಗೆ ಅಂತರಾಷ್ಟ್ರೀಯ ಪಿಂಟೆಸ್ಟ್ ಸಿಟಿ ಮಂಜೂರು ಮೂಲ ಸವಲತ್ತು ಸುಧಾರಣೆ ಸೇರಿ ಬೆಂಗಳೂರಿಗೆ ವಿಶೇಷ ಪ್ಯಾಕೇಜ್ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀರಾವರಿ ಕಾಲುವೆಗಳ ಜಲವೀಕರಣ ಅಧೋನಿಕರಣಕ್ಕೆ ನೆರವು. ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದ ಇನ್ನಷ್ಟು ನಗರಗಳ ಸೇರ್ಪಡೆ ಶಿವಮೊಗ್ಗ ಕಲ್ಬುರ್ಗಿ ವಿಜಯಪುರ ವಿಮಾನ ನಿಲ್ದಾಣಗಳು ಉತ್ಪಾದನೆಗೆ ಪ್ರೋತ್ಸಾಹಕಗಳು ಹೆಚ್ಚಿನ ಅನದಾನ.

ಬೆಂಗಳೂರು ಮೈಸೂರು ತುಮಕೂರಿಗೆ ಹೈ ಸ್ಪೀಡ್ ರೈಲ್ವೇ ಸೌಲಭ್ಯವನ್ನು ನೀಡಲು ಕೇಂದ್ರ ಸರ್ಕಾರ ಯೋಚನೆ ಮಾಡುತ್ತಿದೆ ಈಗಾಗಲೇ ಒಂದೇ ಭಾರತ್ ಎನ್ನುವ ಅತಿವೇಗವದಂತಹ ರೈಲು ಸಂಪರ್ಕ ಮಾಡುತ್ತಿದ್ದು ಇನ್ನೂ ಒಂದು ಹೆಚ್ಚು ಇದೇ ರೀತಿಯಾದಂತಹ ರೈಲ್ವೆ ಗಾಡಿಗಳನ್ನು ಶುರು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ಹಣಕಾಸು ನೆರವು ಯೋಜನೆಗಾಗಿ ವರ್ಧಿತ ವೆಚ್ಚ.

ಬಜೆಟ್ ಅಂದಾಜುಗಳಲ್ಲಿ ಆರ್ಥಿಕತೆಯಲ್ಲಿ ಒಟ್ಟಾರೆ ಹೂಡಿಕೆಗಳನ್ನು ವೇಗಗೊಳಿಸಲು ರಾಜ್ಯಗಳಿಗೆ ಸಹಾಯ ಮಾಡಲು 2022-23 ರಲ್ಲಿ 1 ಲಕ್ಷ ಕೋಟಿ ರೂ.ಹಂಚಿಕೆ: ಐವತ್ತು ವರ್ಷಗಳ ಬಡ್ಡಿ ರಹಿತ ಸಾಲಗಳು. ಇನ್ನು ಇದೇ ರೀತಿಯಾದಂತಹ ಸೌಲಭ್ಯಗಳನ್ನು ಕೊಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ

Leave a Reply

Your email address will not be published. Required fields are marked *