ಕರ್ನಾಟಕದ ರಾಜ್ಯದಾದ್ಯಂತ ಇರುವ ಎಲ್ಲಾ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಬಂದಿದೆ ನಮ್ಮ ಕರ್ನಾಟಕದಲ್ಲಿ ಸುಮಾರು ಕರ್ನಾಟಕದ ಸರ್ಕಾರ ವತಿಯಿಂದ ನಡೆಸಿಕೊಳ್ಳುವಂತಹ ಶಾಲೆಗಳು ಇದಾವೆ. ಇದರಲ್ಲಿ ಲಕ್ಷಾನುಗಟ್ಟಲೆ ಮಕ್ಕಳು ಓದುತ್ತಿದ್ದಾರೆ ಹೀಗಾಗಿ ಅವರು ಶೂ ಅಥವಾ ಸಾಕ್ಸ್ ಧರಿಸಬೇಕು ಎಂಬುದು ಸರಕಾರದ ನಿಲ್ಲುವವಾಗಿತ್ತು. ಆದರೆ ಇದೇ ನೆನಪದಲ್ಲಿ ಹಲವಾರು ರೀತಿಯಾದಂತಹ ಮೋಸಗಳು ನಡೆಯುತ್ತಿದ್ದು ಎಷ್ಟು ಹಣವನ್ನು ತೋರಿಸಿಕೊಂಡು ಕೂಡ ಹೋಗಿದ್ದಾರೆ ಆದರೆ ಈ ಎಲ್ಲಾ ವಿಷಯದಲ್ಲಿ ಸರಕಾರ ಫುಲ್ ಸ್ಟಾಪ್ ಕೊಟ್ಟಿದೆ.

ಈಗಾಗಲೇ ಸರಕಾರದಿಂದ ಎಲ್ಲಾ ಮಕ್ಕಳಿಗೆ ಸೈಕಲ್ ಮತ್ತು ಶೂ ಮತ್ತು ಸಾಕ್ಸ್ ನೀಡಬೇಕಾಗಿತ್ತು. ವಿದ್ಯಾರ್ಥಿಗಳಿಗೆ ಒದಗಿಸಲು ಸಾಧ್ಯವಾಗಿರಲಿಲ್ಲ ಆದರೆ ಸರ್ಕಾರವು ಈಗ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಸೈಕಲ್ ಖರೀದಿಸಲು ಹಣ ವರ್ಗಾವಣೆ ಮಾಡಲು ನಿರ್ಧರಿಸಿದೆ ಅಂದರೆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಸೈಕಲ್ ಖರೀದಿಸಲು ಮತ್ತು ಶೂ ಸಾಕ್ಸ್ ಹಣ ಬಿಡುಗಡೆ ಮಾಡಲು ಹೇಳಲಾಗಿದ್ದು

ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾವಣೆ ಆಗಲಿದೆ ಬನ್ನಿ ಹಾಗಾದರೆ ವಿದ್ಯಾರ್ಥಿಗಳ ಖಾತೆಗೆ ಯಾವಾಗ ಹಣ ಜಮಾಣಿ ಆಗುತ್ತದೆ ಸೈಕಲ್ ಖರೀದಿಸಲು ಎಷ್ಟು ಹಣ ಮತ್ತು ಶೂಸ್ಕರಿಸಲು ಎಷ್ಟು ಹಣ ವಿದ್ಯಾರ್ಥಿಗಳ ಖಾತೆಗೆ ಸರ್ಕಾರವು ಹಾಕಲು ಮುಂದಾಗಿದೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನು ನೀಡಲಾಗಿದ್ದು ನಿಮ್ಮ ಮಕ್ಕಳು ಕೂಡ ಶಾಲೆಗೆ ಹೋಗುತ್ತಿದ್ದರೆ ತಪ್ಪದೆ ಮಾಹಿತಿಯನ್ನು ಓದಿ.

ಹಾಗೂ ನೀವು ಕೂಡ ಸರ್ಕಾರದಿಂದ ಹಣವನ್ನು ಪಡೆದುಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಿ. ಮತ್ತು ಎಷ್ಟು ನೀಡಲಾಗುತ್ತದೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನು ನೀಡಲಾಗಿದೆ ಯಾವಾಗ ಬರುತ್ತದೆ ಎನ್ನುವ ಮಾಹಿತಿಯನ್ನು ಸಹ ನೀಡಲಾಗಿದೆ. ಬನ್ನಿ ನೋಡೋಣ ಶಾಲೆ ಆರಂಭವಾದರೂ ಮಕ್ಕಳಿಗೆ ಶೂ ಬರಲಿಲ್ಲ ಸೈಕಲ್ ಕೊಡಲಿಲ್ಲ ಎಂಬ ಆರೋಪಗಳಿಂದ ಮುಕ್ತವಾಗಲು ಮುಂದಿನ ಶೈಕ್ಷಣಿಕ ಸಾಲಿನಿಂದ ಶೂಸ್ ಸಾಕ್ಸ್ ಮತ್ತು ಸೈಕಲ್ ಅನುದಾನವನ್ನು ನೀರಾಮಕ್ಕಳ ಖಾತೆಗೆ ಜಮಾ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಸರ್ಕಾರಗಳು ಬದಲಾದರೂ ಉಚಿತ ಶೂ ಸಾಂಗ್ಸ್ ಭಾಗ್ಯ ನಿರತವಾಗಿ ನಡೆದುಕೊಂಡು ಬಂದಿದೆ ಆದರೆ ಎಂಟನೇ ತರಗತಿ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ ಯೋಜನೆ 2018 ರಿಂದ ಸ್ಥಕಿದ ಗೊಂಡಿದೆ ಆದರೂ ಮುಂದಿನ ಸಾಲಿನಿಂದ ಪುನರಾರಂಭಿಸಲು ಸರ್ಕಾರ ಆಲೋಚಿಸಿದೆ ಹೀಗಾಗಿ ಎರಡು ಸಾವಿರದ 22 23ನೇ ಸಾಲಿನಲ್ಲಿ ಈ ಎರಡು ಯೋಜನೆಗಳಲ್ಲಿ ಪ್ರತಿ ವಿದ್ಯಾರ್ಥಿಗೆ ಆಗುವ ವೆಚ್ಚದ ಮೊತ್ತವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಅಂದರೆ ಡಿವಿಟಿ ಮಾಡಲು ಆಯೋಜಿಸಲಾಗುತ್ತಿದೆ.

ಸರ್ಕಾರದಲ್ಲಿ ಇಂಥ ಚಿಂತನೆ ಆರಂಭಗೊಳ್ಳಲು ಶೂಸ್ ಸೈಕಲ್ ವಿತರಣೆ ಅಷ್ಟೇ ಅಲ್ಲ ಅವುಗಳ ಗುಣಮಟ್ಟದ ಬಗ್ಗೆ ಪರಸ್ಪರ ನಿರಂತರವಾಗಿ ಕೇಳಿ ಬರುತ್ತಿರುವುದು ಕಾರಣ. ಜೊತೆಗೆ ಸರ್ಕಾರ ನೀಡುತ್ತಿರುವ ಹಣದಲ್ಲಿ ಗುಣಮಟ್ಟದ ಶಿವ ಸೈಕಲ್ ನೀಡಲು ಸಾಧ್ಯವಿದೆ ಎಂಬ ಆರೋಪ ಇದೆ. ಶೂಸ್ ಆಫ್ ಕರೆದಿಸಿ ವಿತರಿಸುವ ಜವಾಬ್ದಾರಿಯನ್ನು ಆಯಾ ಶಾಲೆಯ ಮೇಲೆ ವೃದ್ಧಿ ಉಸ್ತುವಾರಿ ಗಳಿಗೆ ಅಂದರೆ ಜಿಲ್ಲೆಯ ಬಿ ಇ ಓ ಅಥವಾ ಶಾಲೆಯ ಮುಖ್ಯಸ್ಥರಿಗೆ ವಯ್ಸಲಾಗಿದೆ. ಅವರೇ ಇದಕ್ಕೆಲ್ಲ ಕಾರಣರಾಗುತ್ತಾರೆ ಹಾಗೂ ನಿಮ್ಮ ಸೌಲಭ್ಯಗಳನ್ನು ನೀವು ಕೇಳುವ ಹಕ್ಕಿದೆ.ನೀವು ಕೂಡ ನಿಮ್ಮ ಮಕ್ಕಳ ಶಾಲೆಗೆ ಹೋಗಿ ಈ ಒಂದು ಮಾಹಿತಿಯನ್ನು ವಿಚಾರಿಸಿಕೊಂಡು ಬನ್ನಿ.

Leave a Reply

Your email address will not be published. Required fields are marked *