ಬೆಂಗಳೂರಿನಲ್ಲಿ ನೆಲೆಸಿರುವ ಅತ್ಯಂತ ಪುರಾತನ ದೇವಸ್ಥಾನದ ಬಗ್ಗೆ ಇವತ್ತಿನ ಮಾಹಿತಿ ಭಾರತ ದೇಶದಲ್ಲಿ ಚೋಳರ ಸಾಮ್ರಾಜ್ಯದ ಹರಕೆ ಕಟ್ಟು ಹೊಂದಿರುವ ಆರನೇ ದೇವಸ್ಥಾನ ಕರ್ನಾಟಕದ ಬೆಂಗಳೂರಿನಲ್ಲಿ ನೆಲೆಸಿರುವ ದೇವಸ್ಥಾನವನ್ನು ಪ್ರತಿಯೊಬ್ಬರು ನೋಡಿರುತ್ತೀರ ನೋಡಿಲ್ಲ ಅಂದರೆ ಹಿಂದೆ ದೇವಸ್ಥಾನವನ್ನು ನೋಡಿ ವೀಕ್ಷಕರೇ. ಯಾಕೆಂದರೆ ದೇವಸ್ಥಾನ ಅಷ್ಟು ಸುಂದರವಾಗಿ ಇದೆ ಅಷ್ಟೇ ಅಲ್ಲ.

ವೀಕ್ಷಕರೇ ಭಾರತ ದೇಶದಲ್ಲಿ ಅತ್ಯಂತ ಶಕ್ತಿಶಾಲಿ ದೇವಸ್ಥಾನಗಳಲ್ಲಿ ಮೂರನೇ ಸ್ಥಾನ ದೇವಸ್ಥಾನಕ್ಕೆ ಕೊಡಲಾಗಿದೆ ಸ್ವಾಮಿ ದೇವಸ್ಥಾನ ಈ ದೇವಸ್ಥಾನ ಇರುವುದು ಬೆಂಗಳೂರಿನ ಹಲಸೂರು ನಗರದಲ್ಲಿ ಸೋಮೇಶ್ವರ ದೇವಸ್ಥಾನವು ಸುಮಾರು 1750 ವರ್ಷಗಳ ಹಳೆಯ ದೇವಸ್ಥಾನ ಭಾರತ ದೇಶದಲ್ಲಿ ಅತಿ ಹದಿನಾರನೇ ಪುರಾತನ ದೇವಸ್ಥಾನ ಕರ್ನಾಟಕದಲ್ಲಿ ಮೂರನೇ ಪುರಾತನ ದೇವಸ್ಥಾನ.

ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದು ಚೋಳ ಸಾಮ್ರಾಜ್ಯದವರು ನಂತರ ವಿಜಯ ಸಾಮ್ರಾಜ್ಯ ಈ ದೇವಸ್ಥಾನವನ್ನು ನೋಡಿಕೊಳ್ಳುತ್ತಿದ್ದರು ಹಾನಿ ಮಾಡುತ್ತಾರೆ ನಂತರ ಕೆಂಪೇಗೌಡರು ಹಾನಿಯಾದ ದೇವಸ್ಥಾನವನ್ನು ಮರು ನಿರ್ಮಾಣ ಮಾಡುತ್ತಾರೆ ಶೇಕಡ 25% ದೇವಸ್ಥಾನವನ್ನು ಮರು ನಿರ್ಮಾಣ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ವೀಕ್ಷಕರೇ ದೇವಸ್ಥಾನದಲ್ಲಿ ಐದು ಶಿವಲಿಂಗಗಳು ಇವೆ. ಈ ಐದು ಶಿವಲಿಂಗದಲ್ಲಿ ಒಂದು ಪ್ರಮುಖ ಶಿವಲಿಂಗವಾದ ಸೋಮೇಶ್ವರ ಶಿವಲಿಂಗ 1950 ವರ್ಷಗಳ ಹಳೆಯದ್ದು ಕೆಲವರು ಹೇಳುತ್ತಾರೆ ಶಿವಲಿಂಗ ಪ್ರತಿಷ್ಠಾಪನೆಯಾಗಿದ್ದು ಇನ್ನು ಕೆಲವರು ಹೇಳುತ್ತಾರೆ ಚಂದ್ರ ಈಶ್ವರ ಅಂದರೆ ಪರಮಾತ್ಮ ಸೋಮೇಶ್ವರ ಎಂದು ಹೆಸರು ಬಂದಿದೆ ಅಷ್ಟೇ ಅಲ್ಲ ವೀಕ್ಷಕರೆ ನಂಜುಂಡೇಶ್ವರ ಅರುಣಾಚಾಲೇಶ್ವರ ಭೀಮೇಶ್ವರ ಚಂದ್ರಮೌಳೇಶ್ವರ ಇನ್ನು ಹತ್ತು ಹಲವಾರು ಹೆಸರುಗಳಿಂದ ದೇವಸ್ಥಾನವನ್ನು ಕರೆಯುತ್ತಾರೆ.

ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಬೇಡಿಕೊಂಡರೆ ನಾವು ಬೇಡಿಕೊಂಡಿದ್ದು ಶಿವ ಪರಮಾತ್ಮನಿಗೆ ಕೇಳಿಸುತ್ತದೆ ಎಂದು ಪುರಾವೆಗಳಲ್ಲಿ ಹೇಳಲಾಗಿದೆ ಮಾತನಾಡುವ ಕೇಳಿಸಿಕೊಳ್ಳುವ ಶಿವಲಿಂಗ ವೆಂದು ಹೆಸರು ಮಾಡಿದೆ ಬೆಂಗಳೂರಿನಲ್ಲಿ ನೆಲೆಸಿರುವ ಅತ್ಯಂತ ಭೇಟಿ ಕೊಟ್ಟಿರುವ ದೇವಸ್ಥಾನ ಸೋಮೇಶ್ವರ ದೇವಸ್ಥಾನ ಅಂತ ಹೇಳಬಹುದು ಬೆಂಗಳೂರಿನಲ್ಲಿರುವ ಎಲ್ಲಾ ದೇವಸ್ಥಾನಕ್ಕೆ ಹೋಲಿಸಿದರೆ ಈ ದೇವಸ್ಥಾನಕ್ಕೆ ಅತ್ಯಂತ ಭಕ್ತರು ಬರುತ್ತಾರೆ.

ಕಾರ್ತಿಕ ಮಾಸದ ಸೋಮವಾರದಂದು ಲಕ್ಷಕ್ಕೂ ಅಧಿಕ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ 1750 ವರ್ಷಗಳ ಹಿಂದೆ ಮಾಲ್ಡವ್ ಋಷಿಮುನಿಗಳು ದೇವಸ್ಥಾನ ನನ್ನು ಒಲೆಸಿಕೊಂಡು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಹೇಳಲಾಗಿದೆ ಇನ್ನು ಇನ್ನು ಕೆಲವರು ಪುರಾವೆಗಳು ಹೇಳುತ್ತದೆ ಋಷಿಮುನಿಗೆ ದರ್ಶನವಾಗಿ ಕೊಟ್ಟ ಶಿವ ಪರಮಾತ್ಮನು ನಿಂತಲ್ಲಿ ಲಿಂಗವಾಗಿ ಬದಲಾಗಿದ್ದಾನೆ ಎಂದು ಹೇಳಲಾಗುತ್ತದೆ.

ವೀಕ್ಷಕರೇ ದೇವಸ್ಥಾನವನ್ನು ಮೊದಲಿಗೆ ಮರು ನಿರ್ಮಾಣ ಮಾಡಿದ್ದು ಕೆಂಪೇಗೌಡರ ತಂದೆ ಜಯಪ್ಪಗೌಡರು ನಂತರ ಅಗ್ನಿ ಕೋಮರಾಜರ ಎರಡನೇ ಬಾರಿ ದಾಳಿಯಾಗುತ್ತದೆ ನಂತರ ದೇವಸ್ಥಾನ ಹಾನಿಯಾದ ಭಾಗವನ್ನು ಸರಿಪಡಿಸಿದ್ದು ಕೆಂಪೇಗೌಡರು ಸೋಮೇಶ್ವರ ಶಿವಲಿಂಗವನ್ನು ಹಾನಿ ಮಾಡಲು ಬಂದ ರಾಜರು ಲಕ್ಷಾಂತರ ಸೈನಿಕರು ಎಷ್ಟೇ ಪ್ರಯತ್ನ ಪಟ್ಟರು ದೇವಸ್ಥಾನಕ್ಕೆ.

ಒಳಗಡೆ ಹೋಗಲು ಸಾಧ್ಯವೇ ಆಗಿಲ್ಲ ಲಕ್ಷಾಂತರ ಸೈನಿಕರು ಇದ್ದರೂ ದೇವಸ್ಥಾನದಲ್ಲಿ ಒಳಗೆ ಹೋಗಲು ಸಾಧ್ಯವಾಗಿಲ್ಲ ಎಂದರೆ ಗೊತ್ತಾಗುತ್ತದೆ ಶಿವನ ಪರಮಾತ್ಮ ಶಕ್ತಿ ಎಷ್ಟಿದೆ ಅಂತ ದೇವಸ್ಥಾನದ ಒಳಗೆ ಹೋಗಬೇಕು ಪ್ರಯತ್ನ ಪಟ್ಟ ಸೈನಿಕರು ಸುಟ್ಟಿ ಬಸ್ಮವಾಗಿದ್ದಾರೆ ಅಂತ ಹೇಳಬಹುದು.

Leave a Reply

Your email address will not be published. Required fields are marked *