ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ವೀಕ್ಷಕರ ಇವತ್ತಿನ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿದೆ ಈ ಮಾಹಿತಿ ನೋಡಿದ ಮೇಲೆ ಪ್ರತಿಯೊಬ್ಬರಿಗೂ ಆಶ್ಚರ್ಯ ಉಂಟು ಮಾಡುತ್ತದೆ ಇಡೀ ಪ್ರಪಂಚವೇ ಒಂದು ಮಾನ್ಯ ಲೋಕದ ಸಂಗತಿಗಳು ಇಂದಿಗೂ ನಡೆಯುತ್ತಾ ಇರುತ್ತವೆ. ಇವತ್ತು ನಾವು ಹೇಳಲು ಹೊರಟಿರುವ ಸಂಗತಿ ಬಹುಶಃ ಎಲ್ಲು ನೋಡಲು ಸಾಧ್ಯವಿಲ್ಲ ಈ ಅದ್ಭುತ ವಿಚಾರದ ಬಗ್ಗೆ ಸಾಕಷ್ಟು ಜನಗಳಿಗೆ ಗೊತ್ತೇ ಇಲ್ಲ.

ವೀಕ್ಷಕರೇ ಇವತ್ತು ನಾನು ಹೇಳಲು ಹೊರಟಿರುವುದು ಚಿಲ್ಲಿ ದೇಶ ದಲ್ಲಿ ಇರುವಂತಹ ಹಳ್ಳಿಯ ಹೆಸರು ಲೋಟ ಎಂಬುದು ಒಳಗಡೆ ಲೋಟ ಎಂಬ ಹಳ್ಳಿ ಬಗ್ಗೆ ಪ್ರಪಂಚದಲ್ಲಿ ಲೋಟಹಳ್ಳಿ ಅತ್ಯಂತ ಶ್ರೇಷ್ಠ ಹಳ್ಳಿ ಎಂದು ನಂಬಲಾಗಿದೆ ವೀಕ್ಷಕರೇ ಈ ದೇಶ ಭಾರತ ದೇಶದಿಂದ ಅತ್ಯಂತ ದೂರವಿರುವ ದೇಶ ವೀಕ್ಷಕರೇ ಭಾರತ ದೇಶದಿಂದ 16,680 ಕಿಲೋಮೀಟರ್ ಪ್ರಯಾಣ ಮಾಡಿದರೆ ಚೀನಿ ದೇಶ ಬರುತ್ತದೆ ಈ ನಿರ್ದೇಶಾ ವೆಂದು ಅದ್ಭುತ ಪ್ರವಾಸಿ ದನ ಭಾರತೀಯರು ಚೀನಿ ದೇಶಕ್ಕೆ ಕಡಿಮೆ ಸಂಖ್ಯೆಯಲ್ಲಿ ಹೋಗುತ್ತಾರೆ.

ಚೀಲಿ ದೇಶದ ಜನಸಂಖ್ಯೆ ಒಂದು ಕೋಟಿ ತೊಂಬತ್ತೈದು ಲಕ್ಷ ಚೀನಿ ದೇಶದಲ್ಲಿ ನೆಲೆಸಿರುವ ಭಾರತೀಯರ ಸಂಖ್ಯೆ ಸಾವಿರದ ಇನ್ನೂರು ಭಾರತೀಯರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ನೆಲೆಸಿರುವ ದೇಶ ಎಂದರೆ ಅದು ಚೀನಿ ದೇಶದ ರಾಜಧಾನಿ ಪ್ರಯಾಣ ಮಾಡಿದರೆ ಲೋಟಹಳ್ಳಿ ಸಿಗುತ್ತದೆ ಹಳ್ಳಿಯ ವಿಶೇಷತೆ ಕೇಳಿದರೆ ಹಬ್ಬ ಎಷ್ಟು ಚೆನ್ನಾಗಿದೆ ಹಳ್ಳಿ ಎಂದು ಹೇಳುತ್ತೀರಾ ಲೋಟಹಳ್ಳಿಯ ಜನಸಂಖ್ಯೆ 50000 ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಕೂಡ ವೈದ್ಯರಿದ್ದಾರೆ.

ನೀವು ಯಾವುದೇ ಆಸ್ಪತ್ರೆಗೆ ಹೋದರು ಕೂಡ ಇರುವಂತಹ ಊರಿನ ಪ್ರಜೆಗಳೇ ನಿಮಗೆ ವೈದ್ಯರಾಗಿ ಕಾಣುತ್ತಾರೆ 12 ರಿಂದ 15 ಸಾವಿರ ವೈದ್ಯರು ಲೋಟಹಳ್ಳಿಯ ವೈದ್ಯರಾಗಿ ನಿವೃತ್ತಿಯಾಗಿದ್ದಾರೆ ಹಳ್ಳಿಯಲ್ಲಿ ಹುಟ್ಟುವ ಪ್ರತಿಯೊಬ್ಬರ ಕನಸು ವೈದ್ಯರಾಗಬೇಕು ಅಂತ. ಲೋಟಹಳ್ಳಿಯಲ್ಲಿ ಸಣ್ಣ ಮಕ್ಕಳು ಇರುವಾಗಲೇ ವೈದ್ಯರಾಗುವ ತಯಾರಿ ಆರಂಭ ಮಾಡುತ್ತಾರೆ ಮತ್ತೊಂದು ಅದ್ಭುತ ಸಂಗತಿ ಏನಪ್ಪಾ ಎಂದರೆ ಪ್ರಪಂಚದ ಯಾವ ಮೂಲೆಗೆ ಹೋದರು ಲೋಟಾ ಹಳ್ಳಿಯಿಂದ ಬಂದ ವೈದ್ಯರನ್ನು ನಾವು ಕಾಣಬಹುದು.

ಭಾರತ ದೇಶದಲ್ಲೂ ಸಾಕಷ್ಟು ಮಂದಿ ಇದ್ದಾರೆ ಲೋಟಹಳ್ಳಿಯಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿಕೊಂಡು ಹೋಗುತ್ತಾರೆ ಅಷ್ಟೇ ಅಲ್ಲದೆ ಪ್ರಪಂಚದ ಬೇರೆ ಎಲ್ಲಾ ದೇಶಕ್ಕೆ ಹೋಗಿ ಡಾ. ವೃತ್ತಿ ಜೀವನ ಆರಂಭ ಮಾಡುತ್ತಾರೆ ವೀಕ್ಷಕರೆ ಈ ಹಳ್ಳಿಯ ವೈದ್ಯರು 62 ವರ್ಷಕ್ಕೆ ನಿವೃತ್ತಿ ಹೊಂದುತ್ತಾರೆ ಸಂಪೂರ್ಣವಾಗಿ ಡಾಕ್ಟರ್ ಕೆಲಸ ಬಿಟ್ಟು ಲೋಟ ಹಳ್ಳಿಗೆ ವಾಪಸ್ ಹೋಗಿ ಕೃಷಿ ಜೀವನ ಮಾಡುತ್ತಾರೆ.

ಲೋಟ ಹಳ್ಳಿಯಲ್ಲಿರುವ ಪ್ರತಿಯೊಬ್ಬರು ಹೇಗೆ ವೈದ್ಯರು ಹಾಗೆ ಎಲ್ಲರೂ ರೈತರು ಇವರ ಬಗ್ಗೆ ಇನ್ನೊಂದು ಆಶ್ಚರ್ಯಕರ ಮಾಹಿತಿಯನ್ನು ಹೇಳಬೇಕು ಎಂದರೆ ಇಲ್ಲಿರುವಂತಹ ಎಲ್ಲ ರೈತರು ಕೂಡ ಅತ್ಯಾಧುನಿಕ ವೈಜ್ಞಾನಿಕ ಸಲಕರಣೆಗಳನ್ನು ಬಳಸುತ್ತಾರೆ.

Leave a Reply

Your email address will not be published. Required fields are marked *