ನಮ್ಮ ಜೀವನದ ಕನಸು ಎಂದರೆ ಅದುವೇ ನಾವು ಒಂದು ಪುಟ್ಟ ಮನೆ ಕಟ್ಟಿಕೊಳ್ಳಬೇಕು , ನಮ್ಮ ಕುಟುಂಬದ ಜೊತೆಗೆ ನಾವು ಖುಷಿಯಿಂದ ಇರಬೇಕು ಎಂದು ನಾವು ಜೀವನಪೂರ್ತಿ ಹಣ ಜೋಡಿಸುವುದರಲ್ಲಿ ಮುಳುಗುತ್ತಿವೆ ಹಗಲು ರಾತ್ರಿ ನೋಡದೆ ಕಷ್ಟಪಟ್ಟು ಬೆವರು ಸುರಿಸಿ ದುಡಿದು ಹಣವನ್ನು ಸಂಗ್ರಹ ಮಾಡುತ್ತೇವೆ ಈ ಕನಸು ಯಶಸ್ವಿಯಾಗಲು ನಮ್ಮ ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರಕಾರದಿಂದ ಹಲವಾರು ರೀತಿಯಾದಂತಹ ಯೋಜನೆಗಳು ಇದಾವೆ.

ಅಥವಾ ಯಾವುದೇ ರೀತಿಯಾದಂತಹ ಬ್ಯಾಂಕಿನಲ್ಲಿ ಸಾಲ ಕೊಡಲು ಕೂಡ ನಮ್ಮ ಸರ್ಕಾರ ಹಲವಾರು ರೀತಿಯಾದಂತಹ ಯೋಜನೆಗಳನ್ನು ಮಾಡಿದೆ ಹೀಗಾಗಿ ನಾವು ಆದಷ್ಟು ಯೋಜನೆಗಳನ್ನು ತಿಳಿದುಕೊಂಡು ಬೇಗನೆ ಇದಕ್ಕೆ ಅರ್ಜಿ ಹಾಕಿಕೊಳ್ಳಬೇಕು. ಸರ್ಕಾರಿ ಜಮೀನಿನಲ್ಲಿ ಅಥವಾ ಸರ್ಕಾರಿ ಜಾಗದಲ್ಲಿ ಇರಲು ಸ್ವಂತ ಮನೆ ಇಲ್ಲದ ಬಡ ಕುಟುಂಬಗಳು ಸ್ವಂತ ಮನೆಯನ್ನು ನಿರ್ಮಿಸಿಕೊಂಡವರಿಗೆ ಭರ್ಜರಿ ಗಿಫ್ಟನ್ನು ನೀಡಿದ್ದಾರೆ.

ವಾಸಿಸಲು ಮನೆ ಇಲ್ಲದ ಬಡ ಕುಟುಂಬಗಳು ಈಗಾಗಲೇ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು ಹಾಗೂ ಅಂತ ಬಡ ಕುಟುಂಬಗಳಿಗೂ ಹಾಗೂ ಇರಲು ಸ್ವಂತ ಜಾಗ ಇಲ್ಲದ ಬಡವರಿಗೂ ಕರ್ನಾಟಕ ರಾಜ್ಯ ಕಂದಾಯ ಸಚಿವ ಆರ್ ಅಶೋಕ್ 94 ಸಿ ಹಾಗೂ ಸಿಸಿ ಫಾರಂನಲ್ಲಿ ಅರ್ಜಿಯನ್ನು ಸಲ್ಲಿಸಿ ಅವರು ಇರುವ ಜಾಗ ದವ ಮನೆ ಅವರ ಹೆಸರುಗಳಿಗೆ ಹಕ್ಕು ಪತ್ರ ಪಡೆದುಕೊಳ್ಳಲು ಹೊಸದಾಗಿ ಅವಕಾಶ ನೀಡಲಾಗಿದೆ.

ಬನ್ನಿ ರಾಜ್ಯದ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಸರ್ಕಾರೀ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡವರಿಗೆ ಹಾಗೂ ಇರಲು ಸ್ವಂತ ಜಾಗ ಇಲ್ಲದ ಬಡವರು ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಜನರಿಗೆ ಸಚಿವರು ಒಂದು ದೊಡ್ಡ ಉಡುಗರೆಯನ್ನು ಕೊಟ್ಟಿದ್ದಾರೆ ಬಾರಿ ದೊಡ್ಡ ಗುಡ್ ನ್ಯೂಸ್ ಅನ್ನು ನೀಡಲಾಗಿದ್ದು ಬನ್ನಿ ಕಂಪ್ಲೀಟ್ ಆಗಿ ನೋಡೋಣ ಸರ್ಕಾರೀ ಜಮೀನು ಹಾಗೂ ಜಾಗಗಳಲ್ಲಿ ಮನೆಯನ್ನು ನಿರ್ಮಿಸಿಕೊಂಡಿರುವ ಅಂತಹ ಬಡಜನರನ್ನು ಅಲ್ಲಿಂದ ಎತ್ತಂಗಡಿ ಮಾಡಲು ಅವಕಾಶ ನೀಡುವುದಿಲ್ಲ 94 ಸೀ 94 ಸಿಸಿ ಅಡಿಯಲ್ಲಿ ಅವರು ಅರ್ಜಿ ನೀಡಲು ಪ್ರಾರಂಭ ಮಾಡಲಾಗಿದೆ.

ಅವರಿಗೆ ಬರುವ ತಿಂಗಳಿನಿಂದ ಪಡಿತರ ವಿತರಣೆ ಪ್ರಮಾಣವನ್ನ ಕೂಡ ಪುನಃ 10 ಕೆಜಿಗೆ ಹೆಚ್ಚಿಸಲಾಗುವುದು ಹೊಸಕೋಟೆ ನಗರದ ವರೆಗೆ ಮೆಟ್ರೋ ಹಾಗೂ ಕಾವೇರಿ ನೀರು ಪೂರೈಕೆ ವಿಸ್ತರಿಸುವ ಕಾರ್ಯವನ್ನು ಸಚಿವ ಸಂಪುಟದಲ್ಲಿ ನಿರ್ಮಿಸಿ ತೀರ್ಮಾನಿಸಲಾಗುವುದು ಎಂದು ಕಂದಾಯ ಸಚಿವರಾದ ಆರುಷುಕ ಅವರು ಹೇಳಿದ್ದಾರೆ ಬಡ ನಿವೇಶನರ ರೈತರ ಹಕ್ಕುಗಳನ್ನ ಕಾಯಲು ಸರ್ಕಾರ ಬದ್ಧವಾಗಿದೆ ಪ್ರಧಾನ ಮಂತ್ರಿ ಗಲೀಬ್ ಕಲ್ಯಾಣ ಯೋಜನೆ ಅಡಿ ಬರುತ್ತಿದ್ದ ಪಡಿತರ ಸ್ಥಗಿತವಾಗಿರುವ ಅವರ ಪಡಿತರ ವಿತರಣೆ ಪ್ರಮಾಣ ಇಳಿಕೆಯಾಗಿದೆ ಪುನಃ ಈ ಪ್ರಮಾಣವನ್ನು ಹೆಚ್ಚಿಸಲು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.

ವಿವಿಧ ಸಾಮಾಜಿಕ ಭದ್ರತಾ ಯೋಜನೆ ಅಡಿ ಪ್ರತಿ ತಿಂಗಳು ಸುಮಾರು 10,000 ಕೋಟಿ ರೂ ವಿತರಣೆ ಆಗುತ್ತಿದೆ ಎಂದಿದ್ದಾರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರು ತಮ್ಮ ಜಮೀನುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡರೆ ತಕ್ಷಣ ಭೂ ಪರಿವರ್ತನೆ ಮಾಡಿಕೊಳ್ಳಲು ಸುಧಾರಣೆ ಕಾಯ್ದೆ ತರಲಾಗಿದೆ ಯುವಕರು ವಿದ್ಯಾವಂತರು ತೊಡಗಿಸಿಕೊಂಡವರು ರಾಜ್ಯದ ಯಾವುದೇ ಭಾಗಗಳಲ್ಲಿ ಆದರೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ.

Leave a Reply

Your email address will not be published. Required fields are marked *