ಸ್ನೇಹಿತರೆ ಚಿಕ್ಕ ವಯಸ್ಸಿಗೆ ತಂದೆ ಕಳೆದುಕೊಂಡು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬೇಕು ಅಂತ ಅಂದುಕೊಂಡಿದ್ದ ಯುವಕನ್ನೊಬ್ಬನ ಕಥೆ ಇದು ಈತನ ಸುತ್ತ ನಡೆದ ಕೆಲವು ಘಟನೆಗಳು ಕೆಲವು ಜನರು ಐಎಎಸ್ ಅಧಿಕಾರಿಗಳು ಆಗಲು ನೋಡುತ್ತಿರುವ ವ್ಯಕ್ತಿಯ ಹೆಸರು ಈ ಸಾಧಕನ ಬಗ್ಗೆ ತಿಳಿದುಕೊಳ್ಳಬೇಕಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮಹಾರಾಷ್ಟ್ರದ ಎಂಬ ಸಣ್ಣ ಪಟ್ಟಣಕ್ಕೆ ಸೇರಿದ ವರುಣ್ ಯುವಕ ಯಾವಾಗಲೂ ತಾನು ಡಾಕ್ಟರ್ ಆಗಬೇಕು ಅಂತ ಕನಸು ಕಾಣುತ್ತಿದ್ದ ಸೈಕಲ್ ರಿಪೇರಿ ಶಾಪ್ ನಡೆಸುತ್ತಿದ್ದೊಂದಿಗೆ ತುಂಬಾನೇ ಕಷ್ಟ ಪಡುತ್ತಿದ್ದಾರೆ.

ಅಂದರೆ ಮಾರ್ಚ್ 2019 ಹೃದಯಗತದಿಂದ ಸತ್ತು ಹೋದರು ಸೈಕಲ್ ರಿಪೇರಿ ಶಾಪ್ ಚೆನ್ನಾಗಿ ನಡೆಯುತ್ತಿದ್ದರು ಆಸ್ಪತ್ರೆಯ ಬಿಲ್ಗಳು ಸಡಗರಾಗುವಂತೆ ಮಾಡಿದ್ದರು ಹೀಗಾಗಿ ವರುಣ್ ತನ್ನ ವಿದ್ಯಾಭ್ಯಾಸ ಮುಂದುವರಿಸಲು ಹಣವಿಲ್ಲದೆ ವಿದ್ಯಾಭ್ಯಾಸ ನಿಲ್ಲಿಸುವ ತೀರ್ಮಾನ ತೆಗೆದುಕೊಂಡು ಒಂದು ದಿನ ಸೈಕಲ್ ಶಾಪ್ ನಲ್ಲಿ ಬರಬಾರದು ಪಂಚರ್ ಹಾಕುತ್ತಿದ್ದಾಗ ವರುಣ್ ತಂದೆಗೆ ಚಿಕಿತ್ಸೆ ಕೊಡುತ್ತಿದ್ದ ಡಾಕ್ಟರ್ ಬಂದಿದ್ದರು ಅಂತ ಕೇಳಿದ್ದಾರೆ ಆರ್ಥಿಕ ಸಂಕಷ್ಟ ಕಾರಣ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದೆ ಎಂದು ಸರ್ ಹೇಳಿದ್ದಾನೆ ನಂತರ ಎರಡು ವರ್ಷ ಸೈಕಲ್ ಶಾಪ್ ನಲ್ಲಿ ಕೆಲಸ ಮಾಡಿ ಸ್ವಲ್ಪ ಹಣ ಕೂಡಿಹಾಕಿದ್ದಾನೆ.

ಈಗ ತನ್ನ ಕನಸನ್ನು ನನಸು ಮಾಡಿಕೊಳ್ಳುವ ಕನಿಷ್ಠ ಹಣ ರೂ.650 ಕಟ್ಟಲು ಶಕ್ತಿ ಇರಲಿಲ್ಲ ಕಾಲೇಜು ಸೇರಿಕೊಂಡ ಬೆಳಗ್ಗೆ ಕಾಲೇಜು ಹೋಗುತ್ತಿದ್ದ ಮಧ್ಯಾನ ಚಿಕ್ಕ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದ ಸಂಜೆ ಸೈಕಲ್ ಶಾಪ್ ನಲ್ಲಿ ಸಹಾಯ ಮಾಡುತ್ತಿದ್ದ ಆಮೇಲೆ ಸಾಕಾಗುವ ತನಕ ರಾತ್ರಿ ವೇಳೆ ಓದುತ್ತಿದ್ದ ನಿದ್ರೆ ಮಾಡುತ್ತಿದ್ದ ಪಿಯುಸಿ ಮುಗಿದ ನಂತರ ತನ್ನ ಇಷ್ಟದಂತೆ ಮೆಡಿಕಲ್ ಕಾಲೇಜು ಸೇರುವ ಸಮಯ ಬಂದಿದೆ ಆದರೆ ಮೆಡಿಕಲ್ ಸೀಟ್ ನ ಹಣ ಖರೀದಿಸುವ ಗೊತ್ತಾಗಿ ಇಂಜಿನಿಯರಿಂಗ್ ಕಾಲೇಜು ಸೇರಿದಾನೆ.

ಪೂರ್ವಿಕರು ಸ್ವಲ್ಪ ಭೂಮಿ ಮಾರಾಟ ಮಾಡಿ ಇಂಜಿನಿಯರಿಂಗ್ ಕಾಲೇಜ್ ಸೇರಿಸಿದರು ವರುಣ್ ಫಸ್ಟ್ ರಾಂಕ್ ಬಂದ ಸ್ಕಾಲರ್ಶಿಪ್ ಗೋಸ್ಕರ ಪ್ರಯತ್ನ ಮಾಡಬಹುದಿತ್ತು ಆದರೆ ಸ್ಕಾಲರ್ಶಿಪ್ ಪಡೆಯಲು ಇರುವ ಪ್ರಕ್ರಿಯೆಗಳು ತುಂಬಾ ಕಷ್ಟಕರವಾಗಿತ್ತು ಕೊನೆಗೂ ಈತನಿಗೆ ಸ್ಕಾಲರ್ಶಿಪ್ ಸಿಕ್ಕಿದೆ ಸ್ಕಾಲರ್ಶಿಪ್ ಎರಡನೇ ಮತ್ತು ಮೂರನೇ ಸೆಮಿಸ್ಟರ್ ನೋಡಿಕೊಂಡು ಕುಟುಂಬದ ಕಷ್ಟಗಳನ್ನು ವರುಣ್ ದುಡಿದು ತೀರಿಸುತ್ತಾನೆ. ಎಂದು ಈ ಕುಟುಂಬ ಸಂತೋಷವಾಗಿತ್ತು ಆದರೆ ವರುಣ್ ದೊಡ್ಡ ಕಂಪನಿ ಕೆಲಸಕ್ಕೆ ಸೇರಲಿಲ್ಲ ಸಮಾಜದಲ್ಲಿ ಕಷ್ಟ ಪಡುತ್ತಿರುವವರಿಗೆ ಸಹಾಯ ಮಾಡಬೇಕು ಅನ್ನುವುದು ವರುಣಾಸೆಯಾಗಿತ್ತು.

ಜೂನ್ ಎರಡು ಸಾವಿರದ ಹನ್ನೆರಡು ಇಸವಿಯಲ್ಲಿ ವರುಣ್ ಎಂಜಿನಿಯರಿಂಗ್ ಕಾಲೇಜ್ ಡಿಗ್ರಿ ಪಡೆದ ಕೆಲಸಕ್ಕೆ ಸೇರಲು ಆರು ತಿಂಗಳ ಸಮಯ ಇತ್ತು ಈ ಆರು ತಿಂಗಳಲ್ಲಿ ತಾನು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ವರುಣ್ ಸಿದ್ಧನಾದ. ನಂತರ ಪರೀಕ್ಷೆಯಲ್ಲಿ ಸ್ವತಹ ಕಷ್ಟ ಪಟ್ಟು ಉತ್ತೀರ್ಣನಾಗಿ ನಂತರ ಐಎಎಸ್ ಎಂಬ ಉನ್ನತ ಹುದ್ದೆಗೆ ಇವರು ಪಾತ್ರರಾಗುತ್ತಾರೆ. ಈ ಜಗತ್ತಿನಲ್ಲಿ ಶ್ರಮ ಒಂದು ಇದ್ದರೆ ಸಾಕು ಎಂತಹ ಉನ್ನತ ಸ್ಥಾನಕ್ಕೂ ಸುಲಭವಾಗಿ ಇರಬಹುದು ಎಂಬುದಕ್ಕೆ ಇವರು ಅನ್ನದ ಉದಾಹರಣೆಯಾಗಿದ್ದಾರೆ.

Leave a Reply

Your email address will not be published. Required fields are marked *