ನಾವು ಸಾಮಾನ್ಯವಾಗಿ ಎಲ್ಲರಿಗಿಂತ ಅತಿ ಹೆಚ್ಚು ಬುದ್ಧಿವಂತರೆಂದು ನಾವು ಭಾವಿಸುತ್ತಿರುತ್ತೇವೆ ಕೆಲವೊಮ್ಮೆ ಬೇರೆಯವರ ವಿರುದ್ಧ ನಾವು ಬುದ್ಧಿವಂತ ವಿಷಯದಲ್ಲಿ ಅವರ ಮುಂದೆ ಶರಣಾಗಿ ಕೂಡ ತಲೆಭಾಗಿಸಿ ನಿಲ್ಲುತ್ತೇವೆ ಇವತ್ತಿನ ಮಾಹಿತಿಯಲ್ಲಿ ಇದೆ ಲಕ್ಷಣಗಳು ನಿಮ್ಮಲ್ಲೂ ಕೂಡ ಇದ್ದರೆ ಮಾತ್ರ ಅತಿ ಹೆಚ್ಚು ಬುದ್ಧಿವಂತರು ಎಂದು ನೀವು ತಿಳಿದುಕೊಳ್ಳಬಹುದು ಯಾಕೆಂದರೆ ನಾವು ದಡ್ಡರು ಅಂತ ಹೇಳಿಕೊಳ್ಳುವುದಕ್ಕೆ ಕಷ್ಟಪಡುವುದಿಲ್ಲ ಎಲ್ಲರೂ ಕೂಡ ಬುದ್ದಿವಂತರಾಗುವುದಕ್ಕೆ ಇಷ್ಟಪಡುತ್ತೀರಾ.

ಹೌದು ಹಾಗಾದರೆ ಬುದ್ಧಿವಂತರಿಗೆ ಈ ಲಕ್ಷಣಗಳು ಇದ್ದರೆ ಆ ಲಕ್ಷಣಗಳು ಯಾವುವು ಅಂತ ಹೇಳಿ ನಿಮಗೆ ತಿಳಿಸಿ ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸ್ಕಿಪ್ ಮಾಡದೇ ಕೊನೆವರೆಗೂ ಓದಿ ಹಾಗೆ ನಾವು ಹೇಳುವಂತ ಲಕ್ಷಣಗಳು ನಿಮ್ಮಲ್ಲಿದ್ದರೆ ನಮಗೆ ಕಮೆಂಟ್ ಮೂಲಕ ತಿಳಿಸಿ. ಹೌದು ಮೊದಲಿಗೆ ಜೀವನದಲ್ಲಿ ಸಕ್ಸಸ್ ಆಗಬೇಕೆನ್ನುವ ವ್ಯಕ್ತಿ ಬೆಲೆ ಕೊಡುತ್ತಾರೆ ಹೌದು. ಸಕ್ಸಸ್ ಎಂದರೇ ಗೋಲ್ ಕೆಲವು ಗುರಿ ತಪ್ಪಿದ ನಂತರ ಅವರಲ್ಲಿ ಹಲವಾರು ರೀತಿಯಾದಂತಹ ಬಗೆಯ ಬದಲಾವಣೆಗಳು ಬರುತ್ತವೆ. ಆಗ ವ್ಯಕ್ತಿ ಜೀವನದಲ್ಲಿ ಮತ್ತು ಸಮಾಜದಲ್ಲಿ ಉತ್ತಮವನೆಂದು ಕರೆಸಿಕೊಳ್ಳುವ ಸಾಧ್ಯತೆ ಇದೆ.

ಹಾಗಾದರೆ ವ್ಯಕ್ತಿಯು ತನ್ನ ಗುರಿಯನ್ನು ತಾಲೂಕಿನ ನಂತರ ಅವನಲ್ಲಿ ಬರುವಂತ ಬದಲಾವಣೆಗಳು ಯಾವೆಂದರೆ ಅದು ಅಹಂಕಾರ ಸ್ವಾಭಿಮಾನ ನೀವು ನೋಡಿರಬಹುದು ನಾವು ಒಂದು ಸಕ್ಸಸ್ ಕಾಣಬೇಕೆಂದರೆ ತುಂಬಾ ಕಷ್ಟಗಳನ್ನು ಎದುರಿಸುತ್ತೇವೆ. ಆಗ ಅವನು ಆ ಕಷ್ಟಗಳನ್ನು ಎದುರಿಸಿ ತನ್ನ ಗುರಿಯನ್ನು ತಲುಪಿದರೆ ಅದರಲ್ಲಿ ಗರವ ಎಂಬುದು ಬರುತ್ತದೆ ಯಶಸ್ವಿಯಾಗಿ ಗುರಿಯನ್ನು ತಲುಪಿದರೆ ಅವನಲ್ಲಿ ಸ್ವಾಭಿಮಾನ ಉಂಟಾಗುತ್ತದೆ ವ್ಯಕ್ತಿಯಲ್ಲಿ ಸ್ವಾಭಿಮಾನ ಹೆಚ್ಚಾದರೆ ಅವನಲ್ಲಿ ಅಹಂಕಾರ ದುರಂಕಾರ ಹೆಚ್ಚುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಮುಂದೆ ಅವನು ಒಂದು ದಿನ ಅಹಂಕಾರದಿಂದ ಆನೆ ಅತಿ ಹೆಚ್ಚು ಬುದ್ಧಿವಂತ ಎಂದು ತಿಳಿದುಕೊಳ್ಳುತ್ತಾನೆ.

ಹಾಗಾಗಿ ಈ ಮೂರು ಪದಗಳು ನಿಮ್ಮಿಂದ ದೂರ ಇರುವಂತೆ ನೀವು ನೋಡಿಕೊಳ್ಳಿ ಮತ್ತು ಎರಡನೆಯದು ಹವ್ಯಾಸ ಹವ್ಯಾಸ ಎಂದರೇನು ನೀವು ನಿದ್ದೆ ಮಾಡುವ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಬೇಕು ನಮಗೆ ಸಕ್ಸಸ್ ಸಿಗಬೇಕಾಗಿ ನಾವು ತುಂಬಾ ಪ್ರಯತ್ನಗಳನ್ನು ಪಡುತ್ತೇವೆ. ತುಂಬಾ ಕಷ್ಟಗಳನ್ನು ಪಡೆಯುತ್ತೇವೆ. ಯಶಸ್ಸು ಸಿಕ್ಕ ನಂತರ ನಮ್ಮ ಹವ್ಯಾಸಗಳು ಅದು ಬದಲಾವಣೆ ಆಗಬಾರದು ನಾವು ಈ ದಿನ ಏನು ಕೆಲಸ ಮಾಡುತ್ತೇವೆ ನಮಗೆ ಸಕ್ಸಸ್ ಸಿಕ್ಕ ನಂತರ ಸಹ ನಾವು ಆ ಕೆಲಸಗಳನ್ನು ಮಾಡಬೇಕು ಈ ಒಂದು ಅಭ್ಯಾಸವನ್ನು ಕಲಿತಿವಿ ನಾವು ಹವ್ಯಾಸದಲ್ಲಿ ಎರಡು ವಿಧಗಳಿವೆ ಒಂದು ಕೆಟ್ಟ ಅಭ್ಯಾಸ ಇನ್ನೊಂದು ಒಳ್ಳೆಯ ಅಭ್ಯಾಸ.

ಕೆಟ್ಟ ಅಭ್ಯಾಸ ಎಂದರೆ ಧೂಮಪಾನ ಮಧ್ಯಪಾನ ಮಾಡುವುದು ಒಳ್ಳೆಯವ್ಯಾಸವೆಂದರೆ ಒಳ್ಳೆಯದಾಗುವಂತಹ ಅಭ್ಯಾಸಗಳು ಪಡೆಯಬಹುದು ತುಂಬಾನೇ ಒಳ್ಳೆಯ ಅಭ್ಯಾಸಗಳು ಆಗುತ್ತವೆ. ನಾವು ಬೇರೆಯವರಿಗೆ ಯಾವದಕ್ಕೂ ಒಳ್ಳೇದು ಬಯಸಬೇಕು ಮತ್ತು ಕೆಟ್ಟ ಹವ್ಯಾಸವನ್ನು ಕಲಿಯಲು ಸುಲಭ ಆದರೆ ಬಿಡುವುದು ತುಂಬಾ ಕಷ್ಟ. ನಿನಗೆ ನಾವು ಒಳ್ಳೆಯ ವಿಚಾರಗಳನ್ನು ಪಾಲನೆ ಮಾಡಿದರೆ ನಮಗೆ ಬುದ್ಧಿವಂತ ವಿಚಾರಗಳು ತಲೆಗೆ ಬರುತ್ತವೆಇನ್ನು ವ್ಯಕ್ತಿಗೆಗುರಿ ಮುಖ್ಯಜೀವನದಲ್ಲಿ ಯಾರು ಗುರಿ ಇರುವುದಿಲ್ಲವೋ ಅವರೆಲ್ಲರೂ ಕೂಡ ಬುದ್ಧಿವಂತರು ಆಗಲು ಆಸಾಧ್ಯವಾದ ಮಾತು.

Leave a Reply

Your email address will not be published. Required fields are marked *