ಸಾಮಾನ್ಯವಾಗಿ ಹಳ್ಳಿಗಳಲ್ಲಿ ನುಗ್ಗೆ ಸೊಪ್ಪು ಅಂದರೆ ಪ್ರತಿಯೊಬ್ಬರಿಗೂ ಇಷ್ಟ ಮತ್ತು ಹೆಚ್ಚು ಸೇವನೆ ಮಾಡುತ್ತಾರೆ ಆದರೆ ಸಿಟಿಯಲ್ಲಿ ಇರುವ ಅದೆಷ್ಟೋ ಜನಕ್ಕೆ ನುಗ್ಗೆ ಸೊಪ್ಪಿನ ಮಹತ್ವ ಮತ್ತು ಅದರ ರುಚಿನೇ ಗೊತ್ತಿಲ್ಲ, ನುಗ್ಗೆ ಸೊಪ್ಪು ಬಳಕೆಯಿಂದ ಹಲವುರು ರೀತಿಯಾದ ರೋಗಗಳನ್ನು ಮತ್ತು ಸಮಸ್ಯೆಗಳನ್ನು ದೂರ ಮಾಡಬಹುದು ಯಾವ ಯಾವ ರೋಗಗಳನ್ನು ಹೋಗಲಾಡಿಸಬಹುದು ಮತ್ತು ಯಾವ ಯಾವ ರೀತಿಯಾಗಿ ಇದನ್ನು ಬಳಕೆ ಮಾಡಿದರೆ ನಿಮ್ಮ ಶಕ್ತಿ ಹೆಚ್ಚುತ್ತದೆ ಮತ್ತು ಹೇಗೆ ಬಳಸಬೇಕು ಅನ್ನೋದು ಇಲ್ಲಿದೆ ನೋಡಿ.

ಇನ್ನು ನಮ್ಮ ಹಳ್ಳಿಗಳಲ್ಲಿ ಸಿಗುವ ಈ ನುಗ್ಗೆ ಸೊಪ್ಪಿನಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾಗಿರುವ ಹಲವು ಅಂಶಗಳಿವೆ ಈ ಲೇಖನದಲ್ಲಿ ಇವತ್ತು ಈ ನುಗ್ಗೆ ಸೊಪ್ಪಿನಿಂದ ಯಾವ ಯಾವ ರೋಗಗಳನ್ನು ಹೋಗಲಾಡಿಸಬಹುದು ಅನ್ನೋದನ್ನ ತಿಳಿಸಲಾಗಿದೆ ಅದರಲ್ಲಿ ಪ್ರಮುಖವಾಗಿ ಈ ಕೆಳಗಿನ ಎಂಟು ಸಮಸ್ಯೆಗಳಿಗೆ ನುಗ್ಗೆ ಸೊಪ್ಪು ಯಾವ ರೀತಿಯಾಗಿ ರಾಮಬಾಣ ಅನ್ನೋದು ಇಲ್ಲಿದೆ ನೋಡಿ.

ಮಾನವನಿಗೆ ಆಗಾಗ ಬರುವಂತಹ ಒಂದು ರೋಗ ಅಂದರೆ ತಲೆಸುತ್ತು ಈ ತಲೆಸುತ್ತು ಹೋಗಲಾಡಿಸಲು ನುಗ್ಗೆ ಸೋಪ್ಪಿನೊಂದಿನಿಗೆ ಅಂದರೆ ನುಗ್ಗೆ ಸೊಪ್ಪಿನ ರಸಕ್ಕೆ ನಿಂಬೆ ರಸ ಹಾಕಿ ಪ್ರತಿದಿನ ಬೆಳಗ್ಗೆ ಈ ರಸವನ್ನು ಕುಡಿದರೆ ನಿಮಗೆ ಆಗಾಗ ಬರುವ ತಲೆಸುತ್ತು ಕಡಿಮೆಯಾಗುತ್ತದೆ.

ಇನ್ನು ಲೈಂ-ಗಿಕ ಶಕ್ತಿ ಕಡಿಮೆಯಾಗಿದ್ದರೆ ಪ್ರತಿದಿನ ಬೆಳಗ್ಗೆ ಅಥವಾ ಸಂಜೆಯ ಸಮಯದಲ್ಲಿ ನುಗ್ಗೆ ಸೊಪ್ಪು ತಿನ್ನುವುದರಿಂದ ಲೈಂ-ಗಿಕ ಶಕ್ತಿ ಹೆಚ್ಚಾಗುತ್ತದೆ ಮತ್ತು ನಿಮ್ಮ ಬಲ ಸಹ ಹೆಚ್ಚಾಗುತ್ತದೆ ಇನ್ನು ಬಾಣಂತಿಯರ ಎದೆ ಹಾಲು ಕಮ್ಮಿಯಾದರೆ ನುಗ್ಗೆ ಸೊಪ್ಪು ತಿನ್ನುವುದರಿಂದ ಎದೆ ಹಾಲು ಹೆಚ್ಚಾಗುತ್ತವೆ.

ಇನ್ನು ಅರ್ಧ ತಲೆನೋವು ಕಾಣಿಸಿಕೊಂಡರೆ ನುಗ್ಗೆ ಸೊಪ್ಪಿನ ರಸ ಬಳಸಿ ವಾಸಿ ಮಾಡಬಹದು ನುಗ್ಗೆ ಸೊಪ್ಪಿನ ನಾಲ್ಕು ಹನಿ ರಸವನ್ನು ಎಡಗಡೆ ತಲೆ ನೋವು ಇದ್ದಾರೆ ಬಲಗಡೆ ಕಿವಿಗೆ ಅಥವಾ ಬಲಗಡೆ ತಲೆ ನೋವು ಇದ್ದಾರೆ ಎಡ ಕಿವಿಗೆ ನಾಲ್ಕು ಹನಿ ನುಗ್ಗೆ ಸೊಪ್ಪಿನ ರಸ ಹಾಕಿದರೆ ಕಡಿಮೆಯಾಗುತ್ತದೆ.

ಇನ್ನು ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಇರುವವರು ಹಾಗು ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ನುಗ್ಗೆಸೊಪ್ಪು ತಿಂದು ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿಡಬಹುದು. ಮತ್ತು ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬವುದು.

Leave a Reply

Your email address will not be published. Required fields are marked *