ನಮ್ಮ ಭಾರತ ದೇಶದಲ್ಲಿ ಸಾಂಸ್ಕೃತಿ ಹಾಗೂ ದೈವಭಕ್ತ ಯಾವತ್ತಿಗೂ ಕೂಡ ಕಡಿಮೆಯಾಗುವುದಿಲ್ಲ ಹೀಗಾಗಿ ನಾವು ದೇವರ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟಿರುತ್ತೇವೆ ನಾವು ನಮ್ಮ ಭಾರತ ದೇಶದಲ್ಲಿ ಹಲವಾರು ರೀತಿಯಾದಂತಹ ಪವಾಡಗಳನ್ನು ನಾವು ನೋಡಿದ್ದೇವೆ ಕೆಲವೊಮ್ಮೆ ನಮಗೆ ನಂಬಲು ಆಶ್ಚರ್ಯವಾದರೂ ಕೂಡ ನಮ್ಮ ಕಣ್ಣಾರೆ ವೀಕ್ಷಿಸಿ ಇವೆಲ್ಲವನ್ನು ಕೂಡ ನಂಬಲು ನಮಗೆ ಒತ್ತಾಯ ಮಾಡಿದಂತೆ ಆಗುತ್ತದೆ.

ಈಗಾಗಲೇ ನಾವು ಹಲವಾರು ರೀತಿಯಾದಂತಹ ಪವಾಡ ಇರುವಂತ ದೇವಸ್ಥಾನಗಳ ಬಗ್ಗೆ ನಿಮಗೆ ಮಾಹಿತಿಯನ್ನು ಕೊಟ್ಟಿದ್ದೇವೆ. ಇವತ್ತು ನಿಮ್ಮ ಹೇಳಲು ಹೊರಟರು ಇರುವಂತಹ ಮಾಹಿತಿ ಯಾವ್ದು ಎಂದರೆ ಈ ದೇವಸ್ಥಾನದ ಹೆಸರು ವಿರಲಿಮಲೈ ಮುರುಗನ್ ದೇವಸ್ಥಾನ ವೀಕ್ಷಕರೇ ಈ ದೇವಸ್ಥಾನದ ವಿಶೇಷತೆ ಏನೆಂದರೆ, ಪ್ರತಿದಿನ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ಮಾಡುವಾಗ ನವಿಲು ಬರುತ್ತದೆ ಪ್ರತಿದಿನ ದೇವಸ್ಥಾನಕ್ಕೆ ಬಂದು ಎರಡರಿಂದ ಮೂರು ಗಂಟೆ ದೇವಸ್ಥಾನದಲ್ಲಿ ಕಾಲ ಕಳೆದು ಮತ್ತೆ ಹಾರಿಕೊಂಡು ಹೋಗುತ್ತದೆ.

ಈ ದೇವಸ್ಥಾನ ಎಲ್ಲಿರುವುದು ಎಂದು ಯೋಚನೆ ಮಾಡುತ್ತಿದ್ದೀರಾ ಈ ದೇವಸ್ಥಾನದ ವಿಳಾಸ ನೀವು ಈ ದೇವಸ್ಥಾನಕ್ಕೆ ಭೇಟಿ ಕೊಡಲು ಈ ಸುಲಭವಾದ ದಾರಿಯನ್ನು ನೀವು ಪಾಲನೆ ಮಾಡಿ ಕರ್ನಾಟಕದ ನೆರೆ ರಾಜ್ಯದ ತಮಿಳುನಾಡಿನಲ್ಲಿ ಇರುವ ತಿರುಚನಪಲ್ಲಿ ನಗರಕ್ಕೆ ಹೋಗಬೇಕು ತಿರುಚನಪಲ್ಲಿ ನಗರದಿಂದ 35 ಕಿಲೋ ಮೀಟರ್ ಪ್ರಯಾಣ ಮಾಡಿದರೆ ವೈರಲ್ ಹಳ್ಳಿ ಸಿಗುತ್ತದೆ ಈ ಹಳ್ಳಿಯಲ್ಲಿ ನೆಲೆಸಿರುವ ವೈರಲ್ ಮಲ್ಲಿ ಮುರುಗನ್ ದೇವಸ್ಥಾನ ಈ ದೇವಸ್ಥಾನದಲ್ಲಿ ನೆಲೆಸಿರುವ ದೇವರು ಮುರುಗನ್ ಅಂದರೆ ಸುಬ್ರಹ್ಮಣ್ಯ ಸ್ವಾಮಿ.

ವೀಕ್ಷಕರೆ ನೀವು ನಂಬುತ್ತಿರೋ ಇಲ್ಲವೋ ಇದುವರೆಗೂ ಈ ದೇವಸ್ಥಾನದಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ಸ್ವಾಮಿಯ ಫೋಟೋ ಆಗಲಿ ವಿಡಿಯೋ ಆಗಲಿ ಲಭ್ಯವಿಲ್ಲ ದೇವಸ್ಥಾನಕ್ಕೆ ಹೋಗಬೇಕು ಕಣ್ಣಾರೆ ದೇವರನ್ನು ನೋಡಿ ನಮಸ್ಕರಿಸಬೇಕು ಫೋಟೋ ವಿಡಿಯೋ ದೇವಸ್ಥಾನದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ 1999 ರಲ್ಲಿ ಗುಪ್ತವಾಗಿ ಸುಬ್ರಮಣ್ಯ ಸ್ವಾಮಿಯ ಫೋಟೋ ತೆಗೆಯುತ್ತಾರೆ ನೀವು ನೋಡುತ್ತಿದ್ದೀರಾ ಇದೇ ಫೋಟೋ 1999 ತೆಗೆದ ಚಿತ್ರ 1999 ಈ ದೇವಸ್ಥಾನಗಳಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ಸ್ವಾಮಿಯ ಶಿಲೆ 10 ಅಡಿ ಎತ್ತರ ಇದೆ 10 ಅಡಿ ಎತ್ತರವಿರುವ ಶಿಲೆಯಲ್ಲಿ ಮೂರು ಮುಖ 10 ಕೈಗಳನ್ನು ಹೊಂದಿರುವ ಪ್ರಪಂಚದ ಏಕೈಕ ಸುಬ್ರಹ್ಮಣ್ಯ ಸ್ವಾಮಿ ಶಿಲೆ.

ಪ್ರತಿದಿನ ಕನಿಷ್ಠ ಏನಿಲ್ಲ ಅಂದರು ಈ ದೇವಸ್ಥಾನಕ್ಕೆ ಹತ್ತು ಸಾವಿರಕ್ಕೂ ಅಧಿಕ ಭಕ್ತರು ಭೇಟಿ ಕೊಡುತ್ತಾರೆ ಪ್ರತಿದಿನ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬಂದರು ಯಾರು ಫೋಟೋ ತೆಗೆಯುವಂತೆ ಇಲ್ಲ ಮಾಹಿತಿ ಚಿತ್ರಿಕರಣ ಮಾಡುವಂತಿಲ್ಲ ಅಷ್ಟು ಬಿಗಿ ಮಾಡಲಾಗಿದೆ ಪ್ರತಿನಿತ್ಯ ಸುಬ್ರಹ್ಮಣ್ಯ ಸ್ವಾಮಿಗೆ ಬೆಳಗಿನ ಪೂಜೆ ಮಾಡುವಾಗ ಸುಬ್ರಹ್ಮಣ್ಯ ಸ್ವಾಮಿಯ ವಾಹನ ವಾದ ನವಿಲು ಕಾಡಿನ ಮಧ್ಯದಿಂದ ಹಾರಿಕೊಂಡು ದೇವಸ್ಥಾನಕ್ಕೆ ಹೋಗುತ್ತದೆ ಸುಮಾರು 5000 ವರ್ಷಗಳಿಂದ ಈ ಪವಾಡ ನಡೆಯುತ್ತಾ ಬರುತ್ತಿದೆ ಎಂದು ಹೇಳಲಾಗುತ್ತದೆ.

Leave a Reply

Your email address will not be published. Required fields are marked *