ಮೂತ್ರ ವಿಸರ್ಜನೆಯನ್ನು ಮಾಡುವಾಗ ಸಾಕಷ್ಟು ಜನರಿಗೆ ಆ ಸ್ಥಳದಲ್ಲಿ ತೀರ್ವವಾದ ನೋವು ಮತ್ತು ಕಿರಿಕಿರಿಯನ್ನು ಅನುಭವಿಸುತ್ತಾ ಇರುತ್ತಾರೆ ಸಾಕಷ್ಟು ಜನರು ಈ ನೋವನ್ನು ತಡೆದುಕೊಳ್ಳುವುದಿಲ್ಲ ಹಾಗಾಗಿ ಯಾವುದಾದರೂ ಮೂತ್ರ ವಿಸರ್ಜನೆ ಮಾಡಿದೆ ಅಂತ ಅಂದುಕೊಳ್ಳುತ್ತಾ ಇರುತ್ತಾರೆ ಈ ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಎಲ್ಲಿ ನೋವು ಉಂಟಾಗಲು ಕಾರಣವೇನು ಅನ್ನುವುದರ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ ದಯವಿಟ್ಟು ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ವೀಕ್ಷಿಸುವುದನ್ನು ಮರೆಯಬೇಡಿ.

ನಮ್ಮ ದೇಹದಲ್ಲಿ ಬೇಸಿಗೆ ಕಾಲದಲ್ಲಿ ನೀವು ಹೆಚ್ಚು ನೀರನ್ನು ಕುಡಿಯುವುದಿಲ್ಲ ಇದೇ ಕಾರಣಕ್ಕಾಗಿ ನೀರಿನ ಅಂಶ ಕಡಿಮೆ ಆಗಿ ನಿರ್ಜಲೀಕರಣದ ಸಮಸ್ಯೆ ಎದುರಾದರೆ ನಮ್ಮ ಆರೋಗ್ಯ ದೃಷ್ಟಿಯಿಂದ ನೋಡುವುದಾದರೆ ಇದರಲ್ಲಿ ಸುಮಾರು ಏರುಪೇರುಗಳನ್ನು ಕಾಣಬಹುದು. ಇದರಲ್ಲಿ ಪ್ರಮುಖವಾಗಿ ಮೂತ್ರ ಪಿಂಡಗಳ ಕಾರ್ಯ ಚಟುವಟಿಕೆಗೆ ತೊಂದರೆ ಎದುರಾಗುತ್ತದೆ.ಈ ಸಮಯದಲ್ಲಿ ಮೂತ್ರ ನಾಳದ ಸೋಂಕು ಮತ್ತು ಇತರ ಅಸ್ವಸ್ಥತೆಗಳು ಎದುರಾಗಬಹುದು.

ದೇಹದಲ್ಲಿನ ಯಥೇಚ್ಛವಾದ ನೀರಿನ ಅಂಶ, ವಿಷಕಾರಿ ತ್ಯಾಜ್ಯಗಳೊಂದಿಗೆ ಮೂತ್ರದ ರೂಪದಲ್ಲಿ ದೇಹದಿಂದ ಹೊರ ಬರುತ್ತದೆ. ಮೊದಲನೆಯದಾಗಿ ಮೂತ್ರ ವಿಸರ್ಜನೆ ಮಾಡುವ ಸಮಯದಲ್ಲಿ ನೋವು ಮತ್ತು ಕಿರಿಕಿರಿಯನ್ನು ಅನುಭವಿಸುತ್ತಾ ಇದ್ದರೆ ಯಾವುದೇ ಕಾರಣಕ್ಕೂ ಕೂಡ ನೆಗಲೆಟ್ ಮಾಡಬೇಡಿ ಸಾಕಷ್ಟು ಜನರು ಈ ಸ್ಥಳದಲ್ಲಿ ನೋವು ಆಗುತ್ತಾ ಇದೆ ಅಂತ ಹೇಳಲು ಕೂಡ ನಾಚಿಕೆಯನ್ನು ಕೊಡುತ್ತಾರೆ ವಿಶೇಷವಾಗಿ ಮಹಿಳೆಯರು ಇದನ್ನು ನಿರ್ಲಕ್ಷ ಮಾಡುತ್ತಾರೆ.

ಆದರೆ ಸರಿಯಾದ ಸಮಯಕ್ಕೆ ಇದಕ್ಕೆ ನಾವು ಚಿಕಿತ್ಸೆಯನ್ನು ತೆಗೆದುಕೊಳ್ಳದೆ ಹೋದರೆ ನೋವು ಇನ್ನು ಜಾಸ್ತಿ ಆಗುವ ಸಾಧ್ಯತೆ ಕೂಡ ಇರುತ್ತದೆ ಹಾಗಾಗಿ ಇದನ್ನು ಯಾವುದೇ ಕಾರಣಕ್ಕೂ ಕೂಡ ನಿರ್ಲಕ್ಷ್ಯ ಮಾಡಬೇಡಿ ಇನ್ನೂ ಈ ಮೂತ್ರ ವಿಸರ್ಜನೆ ಮಾಡುವಾಗ ನಿಮಗೆ ನೋವು ಕಾಣಿಸಲು ಪ್ರಯತ್ನ ವಾದ ಕಾರಣಗಳು ನೋಡುವುದಾದರೆ ಮೊದಲನೇದಾಗಿ ನಮ್ಮ ಮೂತ್ರ ಕೋಶಗಳಲ್ಲಿ ಏನಾದರೂ ಸೋಂಕುಗಳು ಆಗಿದ್ದರೆ ನಾವು ಮೂತ್ರ ಮಾಡುವಾಗ ಈ ರೀತಿಯಾದಂತಹ ಒಂದು ನೋವು ಕಾಣಿಸಿಕೊಳ್ಳುತ್ತದೆ.

ಇನ್ನೊಂದು ಮುಖ್ಯವಾದ ಕಾರಣ ನೋಡುವುದಾದರೆ ನಮ್ಮ ಮೂತ್ರಪಿಂಡ ಅಥವಾ ಮೂತ್ರಕೋಶದಲ್ಲಿ ಕಲ್ಲಿನ ಸಮಸ್ಯೆ ಎಂದರೆ ಕಣ್ಣೀಷ್ಟು ಏನಾದರೂ ಆಗಿದ್ದರೆ ಆ ಸಮಯದಲ್ಲಿ ನಮಗೆ ಸಾಕಷ್ಟು ನೋವಾಗುತ್ತದೆ ಮೂತ್ರಪಿಂಡದಲ್ಲಿ ಇರುವಂತಹ ಕಲ್ಲು ಕೆಲವೊಮ್ಮೆ ಮೂತ್ರವನ್ನು ಮಾಡುವಾಗ ‌ ಅಡ್ಡ ಆಗುತ್ತದೆ ಈ ಕಾರಣದಿಂದಾಗಿ ಮೂತ್ರವೈಸರ್ಜನೆ ಮಾಡುವಾಗ ಸಾಕಷ್ಟು ನೋವು ಉಂಟಾಗುತ್ತದೆ ಹಾಗಾಗಿ ಏನಾದರೂ ಮೂತ್ರ ವಿಸರ್ಜನೆ ಮಾಡುವಾಗ ನೋವು ಉಂಟಾಗಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬೇಡಿ.

ಇನ್ನು ಯಾರು ಆಸ್ಪರಕ್ಷತೆ ಲಿಂಗಗಳು ನಡೆಸುತ್ತಾ ಇರುತ್ತಾರೆ ಆ ಸಮಯದಲ್ಲಿ ಈ ರೋಗಗಳು ಹರಳುವ ಸಾಧ್ಯತೆ ಇರುತ್ತದೆ ಹಾಗಾಗಿ ವಿಸರ್ಜನೆ ಮಾಡುವಾಗ ಹೇಳಿ ನೀವು ನೋವು ಉಂಟಾಗುತ್ತದೆ ಇದನ್ನು ಪತ್ತೆ ಹಚ್ಚಿ ಬೇಗನೇ ಇದಕ್ಕೆ ಚಿಕಿತ್ಸೆಯನ್ನು ಪಡೆಯುವುದು ಸೂಕ್ತ ಮತ್ತು ಮೂತ್ರಕೋಶದಲ್ಲಿ ಏನಾದರೂ ಕಡ್ಡಿಗಳು ಆಗಿದ್ದರೆ ಆಗ ಮುತ್ತ ವಿಸರ್ಜನೆ ಮಾಡು ನೋವು ಕಾರಣವಾಗಬಹುದು ಸೂಕ್ತ

Leave a Reply

Your email address will not be published. Required fields are marked *