ಎಲ್ಲರಿಗೂ ನಮಸ್ಕಾರ ದೇಶದಲ್ಲಿ ಜಾರಿಯಲ್ಲಿರುವ ಪ್ರಯೋಜನಕಾರಿ ಮತ್ತು ಕಲ್ಯಾಣ ಯೋಜನೆಗಳ ಮೂಲಕ, ಅಗತ್ಯವಿರುವವರಿಗೆ ಮತ್ತು ಬಡವರಿಗೆ ಪ್ರಯೋಜನಗಳನ್ನು ವಿಸ್ತರಿಸಲಾಗುತ್ತಿದೆ. ಹಾಗೆ- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ರೈತರಿಗಾಗಿ ನಡೆಸಲಾಗುತ್ತಿದೆ. ಈ ಯೋಜನೆಯು ಕೇಂದ್ರ ಸರ್ಕಾರದಿಂದ ನಡೆಸಲ್ಪಡುತ್ತದೆ, ಇದರ ಮೂಲಕ ಅರ್ಹ ರೈತರಿಗೆ ವರ್ಷದಲ್ಲಿ ಮೂರು ಕಂತುಗಳಲ್ಲಿ 2-2 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ, ಅಂದರೆ, ಅರ್ಹ ರೈತರಿಗೆ ವಾರ್ಷಿಕವಾಗಿ ಒಟ್ಟು 6 ಸಾವಿರ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.

ಪಿಎಂ ಕಿಸಾನ್ 14ನೇ ಕಂತಿನ ಹಣವನ್ನು ಪಿಎಂ ಕಿಸಾನ್ ಪೋರ್ಟಲ್ ನೋಂದಾಯಿಸಿರುವ ಎಲ್ಲಾ ರೀತಿಯ ಬ್ಯಾಂಕ್ ಖಾತೆಗೆ ಜಮೆ ಮಾಡುವ ದಿನಾಂಕ 28 2023 ನಿಗದಿಪಡಿಸಲಾಗಿದ್ದು ಆ ದಿನ ಪಿಎನ್ ಕಿಸಾನ್ ಸನ್ಮಾನಿದಿ 14ನೇ ಹಣವನ್ನು ನೋಂದಾಯಿತ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವ ದಿನ ಬದಲಾವಣೆ ಮಾಡಿದ್ದಾರೆ ಯಾವ ದಿನಾಂಕದಂದು ಪಿಎಂ ಸಂಬಂಧಿ 14ನೇ ಕ್ರಾಂತಿನ ಬಿಡುಗಡೆ ಮಾಡುತ್ತಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಅದಕ್ಕಿಂತ ಮುಂಚೆ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ.

ಯಾಕೆಂದರೆ ಈ ಮಾಹಿತಿಯನ್ನು ನೀವು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಮತ್ತು ಅಂಗವಿಕಲರಿಗೆ ಸಿಗುವ ಸೌಲಭ್ಯಗಳು ಮತ್ತು ರೈತರಿಗೆ ಸರ್ಕಾರಕ್ಕೆ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳ ಮಾಹಿತಿಯನ್ನು ನಾವು ನಮ್ಮ ಮಾಹಿತಿಯಲ್ಲಿ ಅಪ್ಲೋಡ್ ಮಾಡುತ್ತಾ ಇರುತ್ತೇವೆ ನೀವು ಈ ಮಾಹಿತಿಯನ್ನು ಹಾಗಾಗಿ ಎಲ್ಲರೊಂದಿಗೆ ಹಂಚಿಕೊಳ್ಳಿ ಬನ್ನಿ ಮಾಹಿತಿ ಶುರು ಮಾಡೋಣ. ನೀವೇ ನೋಡುತ್ತಿರಬಹುದು ಪಿ ಎಮ್ ಕಿಸಾನ್ ನಿಧಿ 14ನೇ ಕಂತಿನ ಹಣವನ್ನು ಪಿಎಂ ನೊಂದಾಯಿಸಿರುವ ರಾಜ್ಯದ ಎಲ್ಲಾ ರೀತಿಯ ಬ್ಯಾಂಕ್ ಖಾತೆಗೆ ಜಮೀನ್ ಮಾಡುವುದಕ್ಕೆ ಚಾಲನೆ ನೀಡುವ ದಿನಾಂಕವನ್ನು ನಿಗದಿಪಡಿಸಲಾಗಿತ್ತು.

ಅದನ್ನು ಬದಲಾವಣೆ ಮಾಡಿ 27 ಜುಲೈ 23ಕ್ಕೆ ಸಾಮಾನ್ಯ ಪ್ರಧಾನಮಂತ್ರಿಯ ನರೇಂದ್ರ ಮೋದಿಯವರು ಚಲನೆ ನೀಡುತ್ತಾ ಇದ್ದಾರೆ ಸ್ನೇಹಿತರೆ ಯಾರು ಯಾರು ಪಿಎಂ ಕಿಸಾನ್ ನೋಂದಾಯಿಸಿರಬಹುದು 14ನೇ ಕಂತಿನ ಹಣ ಈಕೆ ವೈಸಿ ಕಂಪ್ಲೀಟ್ ಮಾಡಿದ್ದೀರಿ ಅಂತ ರೈತರ ಬ್ಯಾಂಕ್ ಖಾತೆಗಳಿಗೆ 27 ಜುಲೈ 23ರಂದು ಪಿಎಂ ಕಿಸಾನ್ 14ನೇ ಕಂತಿನ ಹಣ ಏನಿದೆ ಅದು ನೇರವಾಗಿ ಆಗುತ್ತದೆ ಯಾವ ರೀತಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸಿಡಿ ಮಾಡಿಲ್ಲ ಅಂತ ರೈತರು ತಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಆದಷ್ಟು ಬೇಗ ಸೀಟಿಂಗ್ ಮಾಡಿಕೊಳ್ಳಿ ಯಾಕೆಂದರೆ ಪಿಎನ್ ಕಿಸಾನ್ ಸನ್ಮಾನ ನಿದಿಯೋಜನೆ ಹಣವಾಗಿರಬಹುದು ತವ ಸರ್ಕಾರದಿಂದ ನೀಡುವ ಯಾವುದೇ ಯೋಜನೆ ಹಣ ಪಡೆದುಕೊಳ್ಳಬೇಕೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ನೀವು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕಾಗುತ್ತದೆ. ಈ ಮಾಹಿತಿಯನ್ನು ನೀವು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಧನ್ಯವಾದಗಳು

Leave a Reply

Your email address will not be published. Required fields are marked *