ಎಲ್ಲರಿಗೂ ನಮಸ್ಕಾರ ವಿಕ್ಷಕರೇ ತ್ರೇತಾ ಯುಗ ರಾಮಾಯಣ ಕಾಲದಲ್ಲಿ ರಾಮ ಮತ್ತು ರಾವಣನ ಯುದ್ಧದ ಸಂದರ್ಭದಲ್ಲಿ ಲಕ್ಷ್ಮಣನು ಗಂಭೀರವಾಗಿ ಕಾಯಗೊಂಡಾಗ ಆಂಜನೇಯ ಸ್ವಾಮಿಯು ಲಕ್ಷ್ಮಣನನ್ನು ಬದುಕಿಸಲು ಸಂಜೀವಿನಿ ಪರ್ವತವನ್ನು ಹೊತ್ತು ತಂದ ಕಥೆಯು ನಮಗೆಲ್ಲ ಗೊತ್ತಿದೆ ಸಂಜೀವಿನಿ ಸಸ್ಯವನ್ನು ತರಲು ಹೊರಟ ಆಂಜನೇಯ ಸ್ವಾಮಿಯು ಹಿಮಾಲಯದಲ್ಲಿರುವ ಸಂಜೀವಿನಿ ಪರ್ವತ ತಲುಪಿದಾಗ ಆತನಿಗೆ ಅಲ್ಲಿರುವ ಎಲ್ಲಾ ಸಸ್ಯಗಳು ಕೂಡ ಸಂಜೀವಿನಿಯಂತೆ ಗೋಚರಿಸುತ್ತದೆ ಹಾಗಾಗಿ ಇಡೀ ಸಂಜೀವಿನಿ ಪರ್ವತವನ್ನು ಹೊತ್ತು ಆಂಜನೇಯ ಸ್ವಾಮಿಯು ಲಂಕೆ ತಲುಪುತ್ತಾನೆ ಪರ್ವತವನ್ನು ಹಿಡಿದು ಹಾರಿದಾಗ ಆ ಪರ್ವತ ಸಣ್ಣ ಸಣ್ಣ ತುಡುಕುಗಳು ಭೂಮಿಯ ಹಲವು ಭಾಗಗಳಲ್ಲಿ ಬೀಳುತ್ತವೆ.

ಇಂತಹ ಸಂಜೀವಿನಿ ಪರ್ವತದ ಹಲವು ತುಣುಕುಗಳಲ್ಲಿ ಒಂದು ತುಣುಕು ನಮ್ಮ ನಾಡು ಕರ್ನಾಟಕ ರಾಜ್ಯದಲ್ಲೂ ಬಿದ್ದಿದೆ ಅದು ಬಿದ್ದ ಸ್ಥಳ ತುಮಕೂರು ಜಿಲ್ಲೆಯ ಕೊರಟಗರ ಸಮೀಪ ಇರುವ ಸಿದ್ದರಬೆಟ್ಟ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಚನ್ನರಾಯನ ದುರ್ಗಾ ಹುಬ್ಬಳ್ಳಿಯಲ್ಲಿರುವ ಸಿದ್ದರಾಮಯ್ಯ ಔಷದಿಯ ಸ್ಥಳಗಳು ಇವೆ ಸಂಜೀವಿನಿ ಬೆಟ್ಟ ಸಿದ್ದರಾಮಯ್ಯ ಕರೆಯಲಾಗುತ್ತದೆ. ಈ ವೈಶಿಷ್ಟ್ಯತೆಯಿಂದಾಗಿ ಸಿದ್ದರಬೆಟ್ಟದಂತಹ ಬೇರೊಂದು ಮೂಲಿಕಾವನ ಭಾರತದಲ್ಲಿ ಎಲ್ಲೂ ಇಲ್ಲ ಎಂದು ಹೇಳಲಾಗುತ್ತದೆ ಕೇವಲ ಔಷಧಿ ಸಸ್ಯಗಳಿಗೆ ಮಾತ್ರ ಈ ಸಿದ್ಧಾರಬೆಟ್ಟ ಹೆಸರುವಾಸಿಯಾಗಿಲ್ಲ ಬದಲಾಗಿ ಸಿದ್ದರಬೆಟ್ಟದಲ್ಲಿ ಬೆಟ್ಟದ ಲಿಂಗ ಆವೃತವಾಗಿರುವ ಗುಹೆಗಳು ಇವೆ.

ಈ ಗುಹೆಗಳಲ್ಲಿ ಅನೇಕ ಸಾಧು ಸಂತರು ಋಷಿಮುನಿಗಳು ಅನಾದಿಕಾಲದಿಂದಲೂ ತಪಸ್ಸು ಆಚರಿಸಿ ಈ ಬೆಟ್ಟವನ್ನು ಪವಿತ್ರ ಗೊಳಿಸಿದ್ದಾರೆ ಸಿದ್ದಾಪುರುಷರು ಹಾಗೂ ಋಷಿಮುನಿಗಳು ಧ್ಯಾನಿಸುತ್ತಿದ್ದ ಗುಹೆಗಳನ್ನು ಕರೆಯಲಾಗುತ್ತದೆ ತಪಸ್ಸು ಆಚರಿಸಿ ಅನೇಕ ಕುರುಹುಗಳನ್ನು ನಾವು ಇಂದಿಗೂ ಸಿದ್ಧರಬೆಟ್ಟದ ಗುಹೆಗಳಲ್ಲಿ ಕಾಣಬಹುದು ಇಂದಿಗೂ ಸಹ ಸಿದ್ದರಾಮಯ್ಯ ಮಾಡುವುದನ್ನು ನಾವು ಕಾಣಬಹುದು ಸಮುದ್ರಮಟ್ಟದಿಂದ ಸುಮಾರು 2000 650 ಅಡಿ ಎತ್ತರದಲ್ಲಿ ಈ ಸಿದ್ದರಬೆಟ್ಟ ಇದೆ ಈ ಸಿದ್ದರಬೆಟ್ಟದಲ್ಲಿ ಸುಮಾರು ಎರಡು ನೂರು ವರ್ಷಗಳ ಹಿಂದೆ ಗೋಶಾಲ ಮಠದ ಶ್ರೀ ಶಿವಯೋಗಿ ಸಿದ್ದೇಶ್ವರ ಮಾದೇಶ್ವರ ಸ್ವಾಮಿಗಳು ಇಲ್ಲಿ ಇದ್ದರೂ.

ಸಿದ್ದರ ಬೆಟ್ಟಕ್ಕೆ ಭೇಟಿ ನೀಡುವ ಹೆಚ್ಚಿನ ಪ್ರವಾಸಿಗರು ಶಿವನ ದೇಗುಲವನ್ನು ನೋಡಲು ಬರುವ ಯಾತ್ರಿಕರಾಗಿದ್ದಾರೆ. ಈ ಸ್ಥಳವು ಅದರ ಗಿಡಮೂಲಿಕೆಗಳ ಹೆಚ್ಚಿನ ಔಷಧೀಯ ಮೌಲ್ಯಕ್ಕೆ ಹೆಸರುವಾಸಿಯಾಗಿದೆ. ಕನ್ನಡದಲ್ಲಿ ಸಿದ್ದರ ಬೆಟ್ಟ ಎಂದರೆ ಸಂತರ ಬೆಟ್ಟ ಎಂದರ್ಥ, ಇದನ್ನು ಹಳೆಯ ದಿನಗಳಲ್ಲಿ ಅನೇಕ ಹಿಂದೂ ಸಂತರು ಇಲ್ಲಿ ತಪಸ್ಸು ಮತ್ತು ಧ್ಯಾನ ಮಾಡುತ್ತಿದ್ದರು. ಇದು ಪ್ರಾಯೋಗಿಕವಾಗಿ ಇಲ್ಲದಿದ್ದರೂ, ಪ್ರಸ್ತುತ ಬೆಟ್ಟದ ತಳದಲ್ಲಿ ಆಶ್ರಮವಿದೆ ಮತ್ತು ಸಂತರು ಅಲ್ಲಿಗೆ ಭೇಟಿ ನೀಡುತ್ತಾರೆ.ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಂಗಳೂರು, ಇದು 100 ಕಿಮೀ ದೂರದಲ್ಲಿದೆ. ಇಲ್ಲಿಂದ ರಸ್ತೆಯ ಮೂಲಕ ಬೆಟ್ಟವನ್ನು ತಲುಪಬಹುದು.ಬೆಂಗಳೂರು ಹೆಚ್ಚಿನ ನಗರಗಳೊಂದಿಗೆ ರೈಲು ಮಾರ್ಗದೊಂದಿಗೆ ಸಂಪರ್ಕ ಹೊಂದಿದೆ. ಬೆಂಗಳೂರಿನಿಂದ ಸಿದ್ದರ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಸಾಗಬೇಕು.

Leave a Reply

Your email address will not be published. Required fields are marked *