ಎಲ್ಲರಿಗೂ ನಮಸ್ಕಾರ ಸ್ನೇಹಿತರೇ. ಆತ್ಮೀಯರೇ ಪ್ರತಿಯೊಬ್ಬರ ಜೀವನದಲ್ಲೂ ಸಹ ಒಳ್ಳೆಯದು ಕೆಟ್ಟದ್ದು ಆಗುವುದಕ್ಕೆ ಗ್ರಹಗತಿಗಳು ಕಾರಣ ಗ್ರಹಗತಿಗಳಿಂದ ಮನುಷ್ಯನ ಜೀವನದಲ್ಲಿ ಬಂದು ಹೋಗುವಂತಹ ತೊಂದರೆಯನ್ನು ಕೆಡಕುಗಳನ್ನು ಯಾರಿಂದಲೂ ಸಹ ತಡೆಯಲಾಗದು ಹೀಗೆ ಮಾವನವರ ಜೀವನದಲ್ಲಿ ವಿಶೇಷ ಪ್ರಭಾವ ಬೀರುವ ಒಂಬತ್ತು ಗ್ರಹಗಳಲ್ಲಿ ಕುಜವು ಸಹ ಒಂದು. ಮಂಗಳ ಗ್ರಹ ಅಥವಾ ಅಂಗಾರಕ ಎಂದು ಕರೆಸಿಕೊಳ್ಳುವ ಕುಜ ಗ್ರಹ ಬೆಂಕಿಗೆ ಸಮಾನ. ಇನ್ನೊಬ್ಬರ ಜೀವನ ಜಗಳ ಮಾಡುವುದು ದ್ವೇಷ ಅಪಜಯ ವಾದ ವಿವಾದಗಳು ಇವೆಲ್ಲದಕ್ಕೂ ಸಹ ಕುಜನೆ ಕಾರಣ.

ಕುಜ ಗ್ರಹವು ಜಾತಕದಲ್ಲಿ ಹುಚ್ಚ ಸ್ಥಾನದಲ್ಲಿ ಇರುವಾಗ ಆ ವ್ಯಕ್ತಿಗೆ ಆತ್ಮವಿಶ್ವಾಸ ಧೈರ್ಯ ಹಾಗೂ ಇಚ್ಛಾಶಕ್ತಿಗಳು ಹೆಚ್ಚಾಗಿರುತ್ತವೆ ಅದೇ ಕುಜಗ್ರಹವು ನೀಚಸ್ಥಾನದಲ್ಲಿ ಇರುವಾಗ ವಿವಾಹದಲ್ಲಿ ವಿಳಂಬ ದಂಪತಿಗಳ ನಡುವೆ ಕಲಹ ಜೀವನದಲ್ಲಿ ಸಂತೋಷವನ್ನು ಕಳೆದು ಕೊಳ್ಳುವುದು ಅಪಘಾತಗಳು ಟೀಕೆಗಳು ಹಾಗೆ ಅನೇಕ ಸಮಸ್ಯೆಗಳು ಎದುರಿಸಬೇಕಾಗುತ್ತದೆ ಹಾಗೆ ಮದುವೆಗೂ ಮುನ್ನ ಜಾತಕವನ್ನು ನೋಡುವಾಗ ಕುಜ ದೋಷವಿದೆ ಎಂಬುದನ್ನು ಸಹ ನೋಡಲಾಗುತ್ತದೆ ಈ ದೋಷವನ್ನು ಕುಜ ದೋಷ ಮಂಗಳಕ ದೋಷ ಮಂಗಳ ದೋಷ ಎಂದೆಲ್ಲ ಕರೆಯಲಾಗುತ್ತದೆ.

ಕುಜ ದೋಷವಿರುವ ಎಲ್ಲರೂ ನಾವು ಇಂದು ಪರಿಚಯಿಸುತ್ತಿರುವ ಅಂತಹ ಈ ದೇವಸ್ಥಾನಕ್ಕೆ ಭೇಟಿ ನೀಡಿ ಕುಜದರ್ಶನವನ್ನು ಪಡೆದುಕೊಂಡರೆ ಕುಜ ದೋಷವು ನಿರ್ವಹಣೆಯಾಗಿ ಕಂಕಣ ಭಾಗ್ಯ ಶೀಘ್ರವೇ ಕಂಡುಬರುತ್ತದೆ ಅಷ್ಟು ಮಾತ್ರವಲ್ಲದೆ ಕುಜ ದೋಷದಿಂದ ಸಾಂಸಾರಿಕ ಜೀವನದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಆ ತೊಂದರೆಗಳು ಎಲ್ಲವೂ ನಿವಾರಣೆವಾಗುತ್ತದೆ ಈ ಒಂದು ವಿಶೇಷ ತಮಿಳುನಾಡು ರಾಜ್ಯದ ನಾಗ ಪಟ್ಟಣ ಜಿಲ್ಲೆಯ ಮಃಲ್ನಾಡು ಸಮೀಪ ಇರುವ ವೈದೇಶ್ವರ ಕೋಲಿ ದೇವಸ್ಥಾನ ಕುಂಭಕೋಣಂ ಬಳಿ ಒಂದೊಂದು ಗ್ರಹಕ್ಕೂ ಮೀಸಲಾದ ಪ್ರತ್ಯೇಕ ದೇಗುಲಗಳು ಇವೆ ಈ ದೇಗುಲಗಳ ಸಮಗ್ರ ಯಾತ್ರೆಯನ್ನು ನವಗ್ರಹ ಯಾತ್ರೆ ಎಂದು ಕರೆಯಲಾಗುತ್ತದೆ.

ಈಗಾಗಲೇ ಸಾವಿರಾರು ಈ ದೇವಸ್ಥಾನಕ್ಕೆ ತಮ್ಮ ಕಷ್ಟಗಳನ್ನು ದೇವರಿಗೆ ಬೇಡಿಕೊಂಡು ಎಲ್ಲವೂ ಕೂಡ ಬಗೆಹರಿಸಿಕೊಂಡು ವಾಪಸ್ ಹೋಗುತ್ತಾರೆ. ನೀವು ಭೇಟಿ ನೀಡಿ ನೋಡಬಹುದು ಯಾರು ಪ್ರತಿಯೊಂದು ಗ್ರಹ ನೆಲೆಸಿರುವ ಗ್ರಹ ಕ್ಷೇತ್ರಕ್ಕೆ ಭೇಟಿ ನೀಡಿ ನಿರ್ದಿಷ್ಟ ಸೇವೆಗಳನ್ನು ಸಲ್ಲಿಸುತ್ತಾರೋ ಅವರು ಜೀವನದಲ್ಲಿ ಆಯಗ್ರಹಗಳು ತಂತ್ರಗಳು ಅಡೆತಡೆಗಳಿಂದ ಮುಕ್ತರಾಗುತ್ತಾರೆ ಎಂದು ಭಕ್ತಾದಿಗಳು ನಂಬುತ್ತಾರೆ.

ನವಗ್ರಹ ದೇಗುಲ ಪೈಕಿ ಕುಜ ಮಂಗಳ ಗ್ರಹಕ್ಕೆ ದೇಗುಲವೇ ವೈದೇಶ್ವರನ್ ದೇವಸ್ಥಾನವು ಚೆನ್ನೈನಿಂದ ಎರಡು 140 ಕಿಲೋಮೀಟರ್ ಚಿದಂಬರನಿಂದ 27 km ತಂಜಾವೂರಿನಿಂದ 90 ಕಿಲೋಮೀಟರ್ ಮೈಲ್ನಾಡು ವಿನಿಂದ 14 ಕಿಲೋಮೀಟರ್ ಹಾಗೂ ಕುಂಭಕೋಣಂನಿಂದ ಸುಮಾರು 50 km ದೂರದಲ್ಲಿದೆ ಅಂತ ಹೇಳಬಹುದು. ನೀವು ಕೂಡ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಈ ದೇವರ ದರ್ಶನವನ್ನು ಪಡೆಯಿರಿ ಖಂಡಿತ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ಬಗೆಹರಿಯುತ್ತವೆ

Leave a Reply

Your email address will not be published. Required fields are marked *