ಮಲೆ ಮಾದೇಶ್ವರ, ಭಕ್ತರ ಕಷ್ಟಗಳನ್ನು ಪರಿಹರಿಸಲು ದುಷ್ಟ ಜನರಿಂದ ಮುಕ್ತಿ ಕೊಡಿಸಲು ರಕ್ಷಣೆಗಾಗಿ ಸಾಕ್ಷತ ಶಿವನ ಮತ್ತೊಂದು ರೂಪವೇ ಶ್ರೀ ಮಲೆ ಮಹದೇಶ್ವರ ಈಶ್ವರ ಸ್ವಾಮಿಯೇ ಶ್ರೀ ಮಹಾ ಮಾದೇಶ್ವರನು 77 ಬೆಟ್ಟಗಳ ಮೇಲೆ ಸಕಲ ಜೀವರಾಶಿಗಳು ರಕ್ಷಿಸುತ್ತಾ ಕೇಳಿದ ವರವನ್ನು ನೀಡುವ ಕರುಣಾಮಯಿ ಯಾವುದೇ ತೊಂದರೆಗಳು ಇದ್ದರೂ ಅದನ್ನು ತನ್ನ ಭಕ್ತರಿಗೆ ಪರಿಹಾರವನ್ನು ನೀಡಿ ಅವರ ಬಾಳಿನ ಸಕಲ ಸಂಕಷ್ಟಗಳು ದೂರಮಾಡುವ ಮಹಾನ್ ಮಹಿಮಾ ಒಂದು ಮುಕ್ತಿಯಂತೆ ಮಹದೇಶ್ವರ ಕೊಟ್ಟರೆ ಮನೆ ತುಂಬಾ ಎಂಬ ಅರ್ಥಗರ್ಭಿತವಾದ ಮಾತು ನಿಜ.

ನಿಜ ಜೀವನದಲ್ಲಿ ಹಲವಾರು ಜನರ ಬಾಳಲಿ ನಿಜವಾಗಿದೆ ಈ ಮಾತು ಈ ಮಾದೇಶ್ವರ ಸ್ವಾಮಿಗೆ ಬೇಕಾಗಿರುವುದು ಯಾವುದೇ ತರಹದ ಆಡಂಬರದ ಇಲ್ಲ ನೀವು ಮನೆಯಲ್ಲಿ ಕುಳಿತು ಪ್ರಾರ್ಥನೆ ಮಾಡಿ ತಂದೆ ನಿನ್ನ ಸನ್ನಿಧಿಗೆ ವರ್ಷ ತಿಂಗಳ ಸೇವೆ ಹಾಗೂ ಜೀವನ ಪರ್ಯಂತ ಸೇವೆ ಮಾಡುವೆನು ಎಂದು ಭಕ್ತಿಯಿಂದ ಬೇಡಿಕೊಂಡರೆ ಸಾಕು ನಿಮ್ಮ ಜೀವನದ ಯಾವುದು ತೊಂದರೆಗಳು ಆಗಿದ್ದರು ದೂರವಾಗುವುದು ಖಚಿತ ಹಲವಾರು ಜೀವಂತ ಸಾಕ್ಷಿಗಳು ನಮ್ಮ ನಡುವೆ ಇದೆ ಅದರಲ್ಲೂ ಕೆಲವೊಂದು ಸಾಕ್ಷಿಗಳನ್ನು ತಿಳಿಸುತ್ತೇವೆ ಕೇಳಿ ಒಂದು ಜಾತ್ರಾ ಮಹೋತ್ಸವದಲ್ಲಿ ಒಂದು ಪುಟ್ಟ ಬಾಲಕ ಕಳೆದು ಹೋಗುತ್ತಾನೆ.

ಅವನು ಎಲ್ಲಿ ಹೋದ ಏನು ಆದ ಎಂಬುದು ಯಾರಿಗೂ ತಿಳಿಯುವುದಿಲ್ಲ ಅಂತ ಸಂದರ್ಭದಲ್ಲಿ ಅವನ ಮನೆ ಅವರು ಮಲೆ ಮಹದೇಶ್ವರ ಸ್ವಾಮಿಗೆ ಹರಕೆ ಹೊತ್ತುಕೊಂಡು ತಿಂಗಳ ಸೇವೆ ಮಾಡಲು ಆರಂಭಿಸುತ್ತಾರೆ ಅದಾದ ನಂತರ ಆಶ್ಚರ್ಯಕರ ರೀತಿಯಲ್ಲಿ ಬಾಲಕ ಮತ್ತೆ ಮನೆಗೆ ಮರಳುತ್ತಾನೆ ಇದಕ್ಕೆಲ್ಲ ಕಾರಣ ಮಲೆ ಮಹದೇಶ್ವರ ಸ್ವಾಮಿ ಎಂದು ಆ ಮನೆಯವರು ತಿಂಗಳ ಸೇವೆಯನ್ನು ಈಗಲೂ ಮಾಡುತ್ತಿದ್ದಾರೆ ಇದು ದೇವರ ದಯೆಂದು ಬದುಕುತ್ತಿದ್ದಾರೆ. ಹಲವರು ಸಂತಾನ ಇಲ್ಲದ ದಂಪತಿಗಳಿಗೆ ಸಂತಾನ ಇಲ್ಲದೆ ಇಲ್ಲಿಗೆ ಬಂದರೆ ಸಂತಾನ ಭಾಗ್ಯ ನೀಡುವ.

ಪವಾಡ ಮಲೆ ಮಾದೇಶ್ವರನು ಕಂಕಣ ಭಾಗ್ಯ ಈ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿಗಾಗಿ ಭೂಮಿಯ ಫಲಕ್ಕಾಗಿ ಈ ಕ್ಷೇತ್ರಕ್ಕೆ ಬಂದು ಮಲೆ ಮಹದೇಶ್ವರ ಸ್ವಾಮಿ ಭಕ್ತಿಯಿಂದ ನೆನೆದು ತಿಂಗಳ ಸೇವೆ ಮಾಡುತ್ತೇನೆ ಎಂದು ಹರಕೆ ಮಾಡಿಕೊಂಡರೆ ಸಾಕು ಮಾಲೆ ಮಹದೇಶ್ವರ ನಿಮ್ಮನ್ನು ಕಾಪಾಡುತ್ತಾನೆ ಇದಕ್ಕೆ ಸಾಕ್ಷಿ ನಮ್ಮ ಕಣ್ಣುಮುಂದೆ ಹಿಂದೆ ಈಗಲೂ ಮಲೆ ಮಹದೇಶ್ವರ ಬೆಟ್ಟಕ್ಕೆ ತಿಂಗಳ ಸೇವೆ ಸಲ್ಲಿಸಲು ಲಕ್ಷಾಂತರ ಭಕ್ತಾದಿಗಳು ಬರುತ್ತಾರೆ ಏನಿದು ತಿಂಗಳ ಸೇವೆ ತಿಂಗಳ ಸೇವೆ ಎಂದರೆ ಪ್ರತಿ ತಿಂಗಳ ಅಮಾವಾಸ್ಯೆ ಎಂದು ತಪ್ಪದೇ ಅದರ ಹಿಂದಿನ ದಿನ ಬೆಟ್ಟಕ್ಕೆ ಬಂದು ಉಳಿದುಕೊಂಡು ಸ್ವಾಮಿಯ ದರ್ಶನ ಮಾಡಿ ಬರಬೇಕು ಹೀಗೆ ಮಾಡಿದರೆ ಸ್ವಾಮಿಯು ನೀವು ಏನೇ ಅಂದುಕೊಂಡರು ನೆರವೇರಿಸುತ್ತಾನೆ ಇಗಲು ಮಂಡ್ಯ ಮೈಸೂರು ಚಾಮರಾಜನಗರ ನರಸೀಪುರ ಅಷ್ಟೇ ಅಲ್ಲದೆ ಪಕ್ಕದ ರಾಜ್ಯ ತಮಿಳುನಾಡಿನಲ್ಲೂ ಜನ ಬರುತ್ತಾರೆ ನೀವು ದೇವರಿಗೆ ತಿಂಗಳ ಸೇವೆಯನ್ನು ಭಕ್ತಿಯಿಂದ ಮಾಡಿದರೆ ಕಷ್ಟಗಳು ಕಳೆದಂತೆ.

Leave a Reply

Your email address will not be published. Required fields are marked *