ನಮ್ಮ ಕರ್ನಾಟಕದಲ್ಲಿ ದರ್ಶನವರಿಗೆ ಒಂದು ದೊಡ್ಡ ಅಭಿಮಾನ ಬಳಗ ಇದೆ ಅವರು ಮಾಡುತ್ತಿರುವ ಚಿತ್ರ ಕ್ರಾಂತಿಯನ್ನು ಅವರ ಅಭಿಮಾನಿಗಳು ಸಕ್ಕತ್ ಪ್ರಚಾರ ಮಾಡುತ್ತಿದ್ದಾರೆ ಆದರೆ ಇಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ ಅಭಿಮಾನಿ ಹಬ್ಬ ಕೋತಿಗಳ ಜೊತೆ ಪ್ರಚಾರ ಮಾಡಿಸಿ ನ್ಯೂಸ್ ಚಾನೆಲ್ ಗಳ ಪರೋಕ್ಷವಾಗಿ ಟಾಂಗ ನೀಡಿದ್ದಾನೆ. ಕರ್ನಾಟಕದಲ್ಲಿ ಕೆಜಿಎಫ್ಗು ಎಷ್ಟು ಪ್ರಮೋಷನ್ ಮಾಡಿದ್ದರು ಇಲ್ಲವೋ ಆದರೆ ಕ್ರಾಂತಿ ಚಿತ್ರಕ್ಕೆ ನ್ಯೂಸ್ ಚಾನೆಲ್ ಗಳುತ್ತಿಲ್ಲ ಅಂತ ಸ್ವತಹ ಅಭಿಮಾನಿಗಳು ಪ್ರಮೋಷನ್ ಮಾಡುತ್ತಿರುವುದು ಗೊತ್ತಿರುತ್ತದೆ. ಅದರಲ್ಲೂ ಕೂಡ ಈ ನ್ಯೂಸ್ ಚಾನೆಲ್ ಗಳು ಪ್ರಮೋಟ್ ಮಾಡುವುದರಿಂದ ಹತ್ತು ಪಟ್ಟು ಹೆಚ್ಚಾಗಿ ಅಭಿಮಾನಿಗಳು ಪ್ರಮೋಟ್ ಮಾಡುತ್ತಿದ್ದಾರೆ.

ಇದೇ ರೀತಿ ಪ್ರಮೋಷನ್ ಮಾಡುವಾಗ ಒಬ್ಬ ಅಭಿಮಾನಿ ವಿಚಿತ್ರವಾಗಿ ಪ್ರಮೋಷನ್ ಅನ್ನು ಮಾಡಿದ್ದಾರೆ. ಅದೇನಪ್ಪ ಎಂದರೆ ಕ್ರಾಂತಿ ಚಿತ್ರದ ಒಂದು ಪೋಸ್ಟರ್ ಅನ್ನು ಕೋತಿ ಕೈಗಳಲ್ಲಿ ಕೊಟ್ಟು ನೀವು ನೋಡುತ್ತಿರಬಹುದು ಯಾವ ರೀತಿ ಅದನ್ನು ಪ್ರತಿಕ್ರಿಯಿಸುತ್ತಿದೆ ಮತ್ತು ಅದನ್ನು ಯಾವ ರೀತಿ ಹಿಡಿದುಕೊಳ್ಳುತ್ತಿದೆ ಅಂತ ಬಹುಷಃ ಕೋತಿಗೂ ಗೊತ್ತು ದರ್ಶನವರಿಗೆ ಇರುವಂತಹ ಫ್ಯಾನ್ ಫಾಲೋಯಿಂಗ್ ಆಗಿರಬಹುದು ಅಥವಾ ಅವರಿಗೆ ಇರುವಂತಹ ಕ್ರೇಜ್ ಆಗಿರಬಹುದು ಇದನ್ನು ಹಲವಾರು ಜನರು ಟ್ರೋಲ್ ಕೂಡ ಮಾಡುತ್ತಿದ್ದಾರೆ. ನ್ಯೂಸ್ ಚಾನೆಲ್ ಅವರಿಗೆ ದರ್ಶನ್ ಅವರ ಗತ್ತು ಏನು ಅಂತ ಗೊತ್ತಿಲ್ಲ. ಕೋತಿಗೆ ಕೂಡ ಗೊತ್ತಿದೆ ಅಂತ. ಏನೇ ಆಗಲಿ ಕ್ರಾಂತಿ ಚಿತ್ರವನ್ನು ನ್ಯೂಸ್ ಚಾನೆಲ್ ಅವರು ಪ್ರಮೋಟ್ಮಾಡುತ್ತಿದ್ದಾರೆ ಎಷ್ಟಾಗುತ್ತಿತ್ತು ಅದಕ್ಕಿಂತ 10 ಪಟ್ಟು ಹೆಚ್ಚಾಗಿ ಅವರ ಅಭಿಮಾನಿಗಳು ಪ್ರಮೋಟ್ ಮಾಡುತ್ತಿದ್ದಾರೆ. ಈಗಂತೂ ಈ ಫೋಟೋಗಳು ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ಇನ್ನು ಈ ಚಲನಚಿತ್ರ 5ನೇ ತಾರೀಕಿಗೆ ತೆರೆ ಮುಂದೆ ಕಾಣಲಿದೆ ಈ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ರಚಿತಾ ರಾಮ್ ಅವರು ಕಾಣಿಸಿಕೊಂಡಿದ್ದಾರೆ ಈ ಮಾಹಿತಿಯ ಬಗ್ಗೆ ನೀವು ಏನು ಹೇಳುತ್ತೀರಾ ತಪ್ಪದೇ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಹಾಗೂ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್ ಧನ್ಯವಾದಗಳು.

Leave a Reply

Your email address will not be published. Required fields are marked *