ನಾವು ದಿನನಿತ್ಯ ಬಳಸುವ ತರಕಾರಿಗಳು ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತವೆ. ಕೆಲವರು ಕೆಲವು ತರಕಾರಿಗಳನ್ನು ಸೇವಿಸುವುದಿಲ್ಲ. ಇದರಿಂದ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ದೊರೆಯದೆ ಇರಬಹುದು. ಅದಕ್ಕೆ ಮನೆಯಲ್ಲಿ ಹೇಳುವುದು ಎಲ್ಲಾ ರೀತಿಯ ತರಕಾರಿಗಳನ್ನು ತಿನ್ನಬೇಕು ಎಂದು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುವ ತರಕಾರಿಗಳ ಪಟ್ಟಿಯಲ್ಲಿ ಬಡವಲ ಕಾಯಿ ಕೂಡ ಒಂದು. ಇತ್ತೀಚಿನ ಸಾಕಷ್ಟು ಜನರಿಗೆ ಈ ಪಡವಲಕಾಯಿ ಎಂದರೆ ಏನು ಅಂತ ಗೊತ್ತಿರುವುದಿಲ್ಲ. ಹಾವಿನಂತೆ ಕಾಡುವ ಈ ತರಕಾರಿಯನ್ನು ನೋಡಿ ಮೂಗು ಮುರಿಯವರು ಹೆಚ್ಚು. ಆದರೆ ನಿಮಗೆ ಗೊತ್ತ ಈ ತರಕಾರಿಯಲ್ಲಿ ನಿಮಗೆ ಊಹೆಗೂ ಬಿಡಲು ಕಷ್ಟವಾಗುವ ಆರೋಗ್ಯ ಪ್ರಯೋಜನಗಳು ಇವೆ.

ಪಡವಲಕಾಯಿಗಳ ಸಾರುಗಳು ಹೃದಯ ಸಂಬಂಧಿತ ಸಮಸ್ಯೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತವೆ. ರಕ್ತದೊತ್ತಡವನ್ನು ಸಮತೋಲನದಲ್ಲಿಟ್ಟು ಹೃದಯಕ್ಕೆ ಸಂಬಂಧಿಸಿದ ಒತ್ತಡ ಮತ್ತು ನೋವನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ಆಹಾರವಾಗಿದೆ. ನೀವು ಪ್ರತಿನಿತ್ಯ ಈ ಬಡವರ ಕಾಯಿ ಜ್ಯೂಸ್ ಮಾಡಿ. ಅಥವಾ ಸಲಾಡ್ ಸಾಂಬಾರ್ ಮೂಲಕ ಕೂಡ ಸೇವನೆ ಮಾಡಬಹುದು. ಇನ್ನು ಪಡವಲ ಕಾಯಿ ಮಲಬದ್ಧತೆಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತದೆ. ಗ್ಯಾಸ್ಟಿಕ್ ಅಥವಾ ಅಸಿಡಿಟಿಯಿಂದ ಹೊಟ್ಟೆ ಭಾಗವನ್ನು ಅದನ್ನು ನಿವಾರಿಸಿ ಹೊಟ್ಟೆ ಉಬ್ಬರ ನೋವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಆಹಾರ ಜೀರ್ಣವಾಗದೆ ಮಲಬದ್ಧತೆ ಸಮಸ್ಯೆ ಆಗಿದ್ದರೆ ನಿಮ್ಮ ಕರುಳಿನ ಚಲನೆಯ ಸುಧಾರಿಸಿ ಮಲವಿಸರ್ಜನೆಯನ್ನು ಸುಲಭಗೊಳಿಸುತ್ತದೆ. ಇನ್ನು ಈ ಪಡವಲಕಾಯಿಯಲ್ಲಿ ಮಧುಮೇಹದ ಪ್ರಾಬಲ್ಯವನ್ನು ಕಡಿಮೆ ಮಾಡುವ ಶಕ್ತಿಯನ್ನು ಕೂಡ ಹೊಂದಿದೆ.ಪಿತ್ತಜ್ವರ ಮತ್ತು ಮಲೇರಿಯಾವನ್ನು ಗುಣಪಡಿಸುತ್ತದೆ.

ಹೌದು ಮಲೇರಿಯಾ ಎಂಬ ರೋಗಕ್ಕೆ ಇದು ಹೇಳಿ ಮಾಡಿಸಿದ ಔಷಧಿ. ಮತ್ತೆ ಇತ್ತೀಚಿಗೆ ಉಂಟಾಗುವ ಕಾಮಲೆ ಎಂಬ ರೋಗವನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಮತ್ತೆ ಹೃದಯದ ಆರೋಗ್ಯವನ್ನು ಉತ್ತಮಪಡಿಸುತ್ತದೆ. ನೀರಿನ ಕೊರತೆ ಹಾಗೂ ಆಹಾರದಲ್ಲಿ ಸಾಕಷ್ಟು ಕರಗುವ ಮತ್ತು ಕರಗದ ನಾರು ಇರದೇ ಇದ್ದರೆ ಹಾಗೂ ಸಾಕಷ್ಟು ವ್ಯಾಯಾಮವನ್ನೂ ಮಾಡದೇ ಇದ್ದರೆ ಮಲಬದ್ದತೆ ಸುಲಭವಾಗಿ ಆವರಿಸುತ್ತದೆ. ಕೆಲವೊಮ್ಮೆ ಮಲಬದ್ದತೆ ಇತರ ರೋಗದ ಲಕ್ಷಣವೂ ಆಗಿರಬಹುದು. ಉದಾಹರಣೆಗೆ ಪಾರ್ಕಿನ್ಸನ್ ಕಾಯಿಲೆ, ಮಧುಮೇಹ, ಹೊಟ್ಟೆಯುರಿ ಇತ್ಯಾದಿ. ಮಲಬದ್ದತೆಯನ್ನು ನಿವಾರಿಸಲು ಪಡವಲ ಕಾಯಿ ಅತ್ಯುತ್ತಮ ಆಯ್ಕೆಯಾಗಿದೆ.ತೂಕ ಇಳಿಸಿಕೊಳ್ಳಬಯಸುವವರಿಗೆ ಇದೊಂದು ಹೇಳಿ ಮಾಡಿಸಿದಂತಹ ಆಹಾರವಾಗಿದ್ದು ತೂಕ ಇಳಿಸುವ ಪ್ರಯತ್ನಗಳಿಗೆ ಹೆಚ್ಚಿನ ನೆರವು ದೊರಕುತ್ತದೆ. ಪಡವಲಕಾಯಿಯ ರಸವನ್ನು ತಲೆಹೊಟ್ಟಿರುವ ಭಾಗದ ಮೇಲೆ ನಯವಾಗಿ ಸವರಿಕೊಂಡರೆ ಸಾಕು, ಅಷ್ಟು ಸುಲಭವಾಗಿ ತಲೆಹೊಟ್ಟನ್ನು ನಿವಾರಿಸಬಹುದು. ಈ ತರಕಾರಿ ಅತಿ ಮೃದುವಾಗಿದ್ದರೂ ಇದರಲ್ಲಿರುವ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

Leave a Reply

Your email address will not be published. Required fields are marked *