ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಬ್ಯಾಂಕ್ ಖಾತೆ ಹೊಂದಿರುವ ಎಲ್ಲ ಸಾರ್ವಜನಿಕರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ನೀಡಿದೆ ಇನ್ನು ಮುಂದೆ ಬ್ಯಾಂಕ್ ನಲ್ಲಿ ನಿಮ್ಮ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲ. ಅಂದರೆ ಖಾತೆಗೆ ಕನಿಷ್ಠ ಹಣ ನೀಡುವ ಅಗತ್ಯವಿಲ್ಲ ಇನ್ನು ಮುಂದೆ ನಿಮ್ಮ ಖಾತೆಯಲ್ಲಿರುವ ಸಂಪೂರ್ಣ ಹಣ ಡ್ರಾ ಮಾಡಿದರು ಕೂಡ ಯಾವುದು ತಂಡವನ್ನು ವಿಧಿಸುವುದಿಲ್ಲ ಕೇಂದ್ರ ಸರ್ಕಾರ ಈ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಶರತ್ತುಗಳನ್ನು ನಿಯಮಗಳನ್ನು ನೀಡಲಾಗಿತ್ತು.

ಎಲ್ಲಾ ಬ್ಯಾಂಕುಗಳು ಗ್ರಾಮೀಣ ಪ್ರದೇಶದಲ್ಲಿ ನಿಯಮಗಳನ್ನು ಅದನ್ನೆಲ್ಲ ತೆಗೆದುಹಾಕಿ ಕೇಂದ್ರ ಸರ್ಕಾರ ಇಲ್ಲ ಬ್ಯಾಂಕ್ ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ ಬನ್ನಿ ನೀವು ಕೂಡ ಎಸ್ ಬಿ ಐ ಗ್ರಾಹಕರಾಗಿದ್ದರೆ ಅಥವಾ ಹೆಚ್ ಡಿ ಎಫ್ ಸಿ ಅಥವಾ ಐಸಿಐಸಿಐ ಬ್ಯಾಂಕ್ ಯಾವುದೇ ಬ್ಯಾಂಕ್ ನ ಅಕೌಂಟ್ ಹೊಂದಿರುವ ಗ್ರಾಹಕರಾಗಿದ್ದರೆ ತಪ್ಪದೆ ಮಾಹಿತಿ ಓದಿ ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ಆರ್‌ಬಿಐ ನಿಯಮಗಳ ಪ್ರಕಾರ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ.

ಎಷ್ಟು ಬ್ಯಾಲೆನ್ಸ್ ಅನ್ನು ಕಾಯ್ದುಕೊಳ್ಳಬೇಕು ಎಂದು ಈ ಹಿಂದಿ ಆರ್ಬಿಐ ಬ್ಯಾಂಕುಗಳಿಗೆ ಸಲಹೆ ನೀಡಿತ್ತು ಅದರಂತೆ ಅಂದಿನ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಶುಲ್ಕ ಕಡ್ಡಾಯವಾಗಿದೆ ಆದರೆ ಈ ಬ್ಯಾಂಕ್ ನ ಗ್ರಾಹಕರಿಗೆ ಸದ್ಯದಲ್ಲಿ ಶುಭ ಸುದ್ದಿ ಸಿಗಲಿದೆ ಅಂತೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ನಿರ್ವಹಿಸದಿದ್ದಕ್ಕಾಗಿ ನೀವು ಎಲ್ಲಾದರೂ ದಂಡವನ್ನು ಅನುಭವಿಸುತ್ತಾ ಇದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗುತ್ತದೆ.

ಸಾಮಾನ್ಯವಾಗಿ ಯಾವುದೇ ಬ್ಯಾಂಕ್ ನ ಖಾತೆ ಇದ್ದರೂ ಅದರಲ್ಲಿ ನಾವು ಹಣ ಇದ್ದರೂ ಕೆಲವೊಮ್ಮೆ ನಮ್ಮಲ್ಲಿ ಹಣ ಇಲ್ಲದಿರುವಂತಹ ಪರಿಸ್ಥಿತಿ ಬರುತ್ತದೆ. ಹಾಗಾಗಿ ನಾವು ನಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇಡಲು ನಮ್ಮಿಂದ ಆಗುವುದಿಲ್ಲ. ಇದೇ ಬಂಡವಾಳ ಅಂದುಕೊಂಡ ಹಲವಾರು ಬ್ಯಾಂಕುಗಳು ನಮ್ಮ ಖಾತೆಗೆ ದಂಡ ಹಾಕುತ್ತಿದ್ದರು ಇದರಿಂದ ನಾವು ಹಲವಾರು ನಷ್ಟಗಳನ್ನು ಕೂಡ ಅನುಭವಿಸಿದ್ದೇವೆ ಇದನ್ನು ತಪ್ಪಿಸಲು ನಾವು ನಮ್ಮ ಖಾತೆಯಲ್ಲಿ ಪ್ರತಿ ಬಾರಿಯೂ ಹಣ ಇಡುವಂತಹ ಪರಿಸ್ಥಿತಿ ಇರುತ್ತಿತ್ತು ಆದರೆ ಇವತ್ತಿನ ಮಾಹಿತಿ ನಿಮಗೆ ಖುಷಿ ಒಪ್ಪಿಕೊಳ್ಳುತ್ತದೆ ಏಕೆ ಅಂತೀರಾ ಮುಂದೆ ಓದಿ.

ಇದನ್ನು ಕಾರ್ಯಗತಗೊಳಿಸಿದರೆ ನೀವು ದಂಡವನ್ನು ಪಾವತಿಸಬೇಕಾದ ಅಗತ್ಯವಿಲ್ಲ ಹೌದು ಹೊಸ ನಿಯಮಗಳನ್ನು ಮಾಡಿದ ನಂತರ ನೀವು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲ ವಿವಿಧ ಬ್ಯಾಂಕ್ ಖಾತೆಗಳ ಪ್ರಕಾರ ಕನಿಷ್ಠ ಬ್ಯಾಲೆನ್ಸ್ ನಾ ವಿವಿಧ ಮೊತ್ತದಲ್ಲಿ ನಿಗದಿಪಡಿಸಲಾಗಿದೆ ಪೆನಾಲ್ಟಿ ಶುಲ್ಕಗಳು ಜಿಎಸ್ಟಿಯನ್ನು ಒಳಗೊಂಡಿದೆ. ಕಾತಿದಾರು ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದಕ್ಕಾಗಿ ದಂಡವನ್ನು ಪಾವತಿಸಬೇಕಾಗುತ್ತದೆ ಹಣಕಾಸು ಖಾತೆ ರಾಜ್ಯ ಸಚಿವರು ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಗೆ ಸಂಬಂಧಿಸಿದಂತೆ ಇತ್ತೀಚಿಗೆ ಪ್ರಮುಖ ಹೇಳಿಕೆ ನೀಡಿದ್ದಾರೆ.

ಬ್ಯಾಂಕುಗಳ ಆಡಳಿತ ಮಂಡಳಿಗೆ ಮೇಲ್ಮನವಿ ಸಲ್ಲಿಸಿ ಕನಿಷ್ಠ ಬ್ಯಾಲೆನ್ಸ್ ನೀಡದವರು ಖಾತೆಗಳ ಮೇಲಿನ ದರವನ್ನು ಮನ್ನಾ ಮಾಡಲು ತೀರ್ಮಾನ ಕೈಗೊಳ್ಳಬಹುದು ಎಂದು ಹೇಳಿದ್ದಾರೆ. ಹಾಗಾಗಿ ಈ ತಿಂಗಳ ಅಂತ್ಯದಿಂದ ಬಜೆಟ್ ಸಭೆಗಳಿವೆ ಬಜೆಟ್ ಗು ಮುನ್ನವೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ ಇದಕ್ಕೂ ಮುನ್ನ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ರದ್ದುಗೊಳಿಸುವ ನಿರ್ಧಾರ ಬ್ಯಾಂಕುಗಳ ಆಡಳಿತಗಳ ಮಂಡಳಿಯ ಕೈಯಲ್ಲಿದೆ ಎಂದಿದ್ದರು.

Leave a Reply

Your email address will not be published. Required fields are marked *