ಎಲ್ಲರಿಗೂ ನಮಸ್ಕಾರ ವೀಕ್ಷಕರೆ ರಾಜ್ಯ ಸರ್ಕಾರದಿಂದ ಎಲ್ಲಾ ಹಿರಿಯ ನಾಗರಿಕರಿಗೆ ಅಥವಾ ಮಹಿಳೆಯರಿಗೆ ಅಂಗವಿಕಲರಿಗೆ ಭರ್ಜರಿ ಗುಡ್ ನ್ಯೂಸ್ ಮೀಸಲಾಗಿದೆ.ಈ ಹೆಚ್ಚಳದ ಮೊದಲು, ರಾಜ್ಯ ಸರ್ಕಾರದಿಂದ ನೌಕರರು ಮತ್ತು ಪಿಂಚಣಿದಾರರಿಗೆ 34 ಪ್ರತಿಶತ ಡಿಎ ಮತ್ತು ಡಿಆರ್ ನೀಡಲಾಯಿತು. ಕೇಂದ್ರ ಸರ್ಕಾರದ ಪಿಂಚಣಿ ನಿವೇದನ ಘೋಷಣೆ ಅಡಿಯಲ್ಲಿ ಪ್ರತಿಯೊಬ್ಬರಿಗೂ ಪ್ರತಿ ತಿಂಗಳು ಹಣ ಸಹಾಯಧನ ಸೇರಿದಂತೆ ವಾರ್ಷಿಕ ಹಿರಿಯ ನಾಗರಿಕರಿಗೆ 14,400 ಅಂಗವಿಕಲರಿಗೆ 14 800 ರೂಪಾಯಿ ಇನ್ನು ವಿಧವಾ ಮಹಿಳೆಯರಿಗೆ 12,000 ಸಂಪೂರ್ಣವಾಗಿ ಉಚಿತವಾಗಿ ರಾಜ್ಯ ಸರ್ಕಾರ ಒದಗಿಸಿಕೊಡುತ್ತಿದೆ.

ಹೌದು ಏನಿದು ಮಾಹಿತಿ ನಿಮ್ಮ ಮನೆಯಲ್ಲಿ ಕೂಡ ಯಾರಾದರೂ ಹಿರಿಯ ನಾಗರಿಕರು ಅಂಗವಿಕಲರು ಅಥವಾ ವಿಧವಾ ಮಹಿಳೆಯರು ಇದ್ದಾರೆ ಕೂಡಲೇ ತಿಳಿಸಿ ಹೌದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ದೇಶದ ಪ್ರತಿ ಎಲ್ಲ ಜನತೆಗೆ ಅನುಕೂಲವಾಗಲೆಂದು ಹಲವು ಯೋಜನೆಗಳನ್ನು ಜಾರಿಗೆ ಮಾಡಿದೆ ಈ ಯೋಜನೆಗಳನ್ನು ಜಾರಿಗೆ ಮಾಡುವುದರ ಕುರಿತು ಇನ್ನು ಹಲವಾರು ಮಾಹಿತಿ ತಿಳಿದಿರುವುದಿಲ್ಲ ಸೋ ಯಾರಿಗೆ ಯೋಜನೆಯ ಬಗ್ಗೆ ಮಾಹಿತಿ ತಿಳಿದಿರುತ್ತದೆ ಅಂತ ಅವರು ಮಾತ್ರ ಆಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಾರೆ.

ಹೀಗಾಗಿ ಇದೀಗ ನಮ್ಮ ರಾಜ್ಯ ಸರ್ಕಾರ ಒದಗಿಸಿ ಕೊಡುತ್ತಿರುವ ವಿವಿಧ ಬಗೆಯ ಪಿಂಚಣಿ ಅವತಾರ ಘೋಷಣೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದೆ ಹಿರಿಯ ನಾಗರಿಕರಿಗೆ ಹೇಗೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಅಜ್ಜ ಅಜ್ಜಿಯರು ತಮ್ಮ ವಲಯದ ತಮ್ಮ ಸಮೀಪದ ಹತ್ತಿರ ನಾಡಕಚೇರಿ ಅಥವಾ ತಾಲೂಕು ನೀವು ಹಿರಿಯ ನಾಗರಿಕರ ಪಿಂಚಣಿಯ ಘೋಷಣೆಯ ಅವಧಿಯಲ್ಲಿ ಅರ್ಜಿಯನ್ನು ಸಲ್ಲಿಸಿ ತಿಂಗಳಿಗೆ 1,500 ಅಂತೆ ವಾರ್ಷಿಕ 14,000 400 ರೂಪಾಯಿಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಅಂಗವಿಕಲರಿಗೂ ಕೂಡ ಪ್ರತಿ ತಿಂಗಳಿಗೆ ಸಾವಿರದ 400 ರೂಪಾಯಿಯಂತೆ ವಾರ್ಷಿಕವಾಗಿ 16 800 ಸಂಪೂರ್ಣವಾಗಿ ಉಚಿತವಾಗಿ ತಮ್ಮ ಖಾತೆಗೆ ಹಣ ಪಡೆದುಕೊಳ್ಳಬಹುದು ಹಾಗಾಗಿ ಅಂಗವಿಕಲರು ಕೂಡ ನಿಮ್ಮ ಹತ್ತಿರದ ನಿಮ್ಮ ವಲಯದ ನಾಡನ್ನು ಕಚೇರಿ ಅಥವಾ ತಾಲೂಕು ತಹಶೀಲ್ದಾರ್ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಸೇವೆ ಸಲ್ಲಿಸಬಹುದು.

ಇನ್ನು ವಿಧವೆಯ ಹೆಣ್ಣು ಮಕ್ಕಳಿಗೂ ಕೂಡ ಇದೇ ಅರ್ಜಿ ಸಲ್ಲಿಸುವ ನಿಯಮಗಳು ಅನ್ವಯವಾಗುವುದು ಹೌದು ವಿಧವಾ ಮಹಿಳೆಯರು ಕೂಡ ಪ್ರತಿ ತಿಂಗಳಿಗೆ ಸಾವಿರ ರೂಪಾಯಿಯಂತೆ ವಾರ್ಷಿಕ ಹನ್ನೆರಡು ಸಾವಿರ ರೂಪಾಯಿಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆದುಕೊಳ್ಳಬಹುದು. ಇದಕ್ಕಾಗಿ ನಿಮ್ಮ ವಲಯದ ನಾಡಕಚೇರಿ ಅಥವಾ ತಾಲೂಕು ತಹಶೀಲ್ದಾರ ಕಚೇರಿಗೆ ಭೇಟಿ ನೀಡುವ ಮೂಲಕ ನಿಮ್ಮ ದಾಖಲಾತಿಗಳಾದ ಆತ ಬಿಪಿಎಲ್ ರೇಷನ್ ಕಾರ್ಡ್ ವಾಸ ಸ್ಥಳ ದೃಡೀಕರಣ ಪ್ರಮಾಣ ಪತ್ರ ಇತ್ಯಾದಿ ಸೇರಿದಂತೆ ಇತರ ಎಲ್ಲ ಬಗ್ಗೆ ದಾಖಲಾತಿಗಳನ್ನು ಸಬ್ಮಿಟ್ ಮಾಡಬೇಕಾಗುತ್ತದೆ.

ಭಾರತ ಸರ್ಕಾರವು ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ವ್ಯವಸ್ಥೆಯನ್ನು ಲಭ್ಯಗೊಳಿಸಿದೆ. ಇದನ್ನು ಜೀವನ ಪ್ರಮಾಣ ಪತ್ರ ಎಂದು ಕರೆಯುತ್ತಾರೆ. ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಯಾವುದೇ ತೊಂದರೆಗಳಿಲ್ಲದೆ ಪಡೆಯಲು ಸಮಯಕ್ಕೆ ಜೀವ ಪ್ರಮಾಣಪತ್ರವನ್ನು ಸಲ್ಲಿಸಬೇಕು.ಇತ್ತೀಚೆಗೆ ತ್ರಿಪುರಾದಲ್ಲಿಯೂ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಡಿಎ ಮತ್ತು ಡಿಆರ್‌ನಲ್ಲಿ ಶೇಕಡಾ 12 ರಷ್ಟು ಬಂಪರ್ ಹೆಚ್ಚಳ ಮಾಡಲಾಗಿದೆ.

Leave a Reply

Your email address will not be published. Required fields are marked *